alex Certify Russia | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಶುರುವಾಗುತ್ತಾ 3ನೇ ಮಹಾಯುದ್ಧ; ಉಕ್ರೇನ್ ಗಡಿ ಬಳಿ ಮತ್ತಷ್ಟು ಪಡೆಗಳನ್ನು ನಿಯೋಜಿಸಿ ಆತಂಕ ಹೆಚ್ಚಿಸಿದ ರಷ್ಯಾ

ಯುಎಸ್, ಯುರೋಪಿಯನ್ ಯೂನಿಯನ್ ದೇಶಗಳು ಮತ್ತು ಬ್ರಿಟನ್ ರಷ್ಯಾದ ಮೇಲೆ ನಿರ್ಬಂಧಗಳನ್ನು ಘೋಷಿಸಿದ ಮೇಲೆ ಮತ್ತಷ್ಟು ಆಕ್ರೋಶಗೊಂಡಿರುವ ರಷ್ಯಾ, ಉಕ್ರೇನ್ ಗಡಿ‌ ಬಳಿ ಮತ್ತಷ್ಟು ಸೇನಾಪಡೆಯನ್ನು ಜಮಾವಣೆ ಮಾಡಿದೆ.‌ Read more…

BIG NEWS: ರಷ್ಯಾ – ಉಕ್ರೇನ್ ಯುದ್ಧ ನಡೆದರೆ ಭಾರತದಲ್ಲಿ ದುಬಾರಿಯಾಗಲಿದೆ ತೈಲ ಬೆಲೆ

ರಷ್ಯಾ – ಉಕ್ರೇನ್ ಬಿಕ್ಕಟ್ಟಿನ ಪರಿಣಾಮ ಭಾರತದಲ್ಲಿನ ಜನ ಸಾಮಾನ್ಯರ ಮೇಲೂ ಆಗಬಹುದೆಂದು ಅಂದಾಜಿಸಲಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಲೇ ಇದೆ. ಇಡೀ ಜಗತ್ತು ಈ ಬೆಳವಣಿಗೆ Read more…

ಶುಭ ಸಮಾರಂಭಕ್ಕೆ ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ‘ಬಿಗ್ ಶಾಕ್’

ವಿವಾಹ ಸೇರಿದಂತೆ ಬಹುತೇಕ ಶುಭ ಸಮಾರಂಭಗಳು ಈಗ ನಡೆಯುತ್ತಿವೆ. ಇದೀಗ ಕೊರೋನಾ ಸಹ ಅಂತ್ಯಗೊಳ್ಳುವ ಸೂಚನೆ ಕಂಡು ಬರುತ್ತಿದ್ದು, ಹೀಗಾಗಿ ಶುಭ ಸಮಾರಂಭಗಳನ್ನು ಹಮ್ಮಿಕೊಳ್ಳಲು ಜನತೆ ಉತ್ಸುಕರಾಗಿದ್ದಾರೆ. ಇದರ Read more…

ವಿದೇಶದಲ್ಲೂ ಅಭಿಮಾನಿ ಬಳಗ ಹೊಂದಿದ್ದ ಬಪ್ಪಿ ಲಹರಿ….! ರಷ್ಯಾದಲ್ಲಿ ಫೇಮಸ್ ಆಗಿದ್ದ ʼಜಿಮ್ಮಿ ಜಿಮ್ಮಿʼ ಹಾಡು

ಜನಪ್ರಿಯ ಗಾಯಕ ಮತ್ತು ಸಂಗೀತ ಸಂಯೋಜಕ ಬಪ್ಪಿ ಲಹರಿ ಇಂದು ಬೆಳಗ್ಗೆ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಬಪ್ಪಿ ಲಹರಿ ತಮ್ಮ ನಾಲ್ಕು ದಶಕಗಳ Read more…

ಬೋರ್‌ ಆಗ್ತಿದೆ ಅಂತ ಸೆಕ್ಯೂರಿಟಿ ಗಾರ್ಡ್ ಮಾಡಿದ್ದೇನು ಅಂತ ತಿಳಿದ್ರೆ ಶಾಕ್‌ ಆಗ್ತೀರಾ…!

ಕೆಲಸದ ಮೊದಲ ದಿನವೇ,‌ ಬೋರ್ ಆದ ಸೆಕ್ಯೂರಿಟಿ ಗಾರ್ಡ್‌ ಒಂದು ಮಿಲಿಯನ್ ಅಂದ್ರೆ 7.47 ಕೋಟಿ ರೂಪಾಯಿ ಮೌಲ್ಯದ ಪೇಂಟಿಂಗ್ ಅನ್ನು ಹಾಳುಮಾಡಿದ್ದಾನೆ.‌ ಆತ, ಮುಖವಿಲ್ಲದ ವ್ಯಕ್ತಿಗಳ ಪೇಂಟಿಂಗ್ Read more…

Shocking News: ಕೊರೊನಾ ಸಾವಿನ ಸಂಖ್ಯೆಯಲ್ಲಿ ಭಾರತಕ್ಕೆ 3 ನೇ ಸ್ಥಾನ – ಐದು ಲಕ್ಷ ದಾಟಿದ ಮೃತರ ಸಂಖ್ಯೆ

ಇಡೀ ವಿಶ್ವದಲ್ಲೆ, ಭಾರತ ಅತಿ ಹೆಚ್ಚು ಕೊರೋನಾ ಸಾವುಗಳನ್ನ ದಾಖಲಿಸಿದ ಮೂರನೇ ರಾಷ್ಟ್ರವಾಗಿದೆ. ಐದು ಲಕ್ಷಕ್ಕು ಹೆಚ್ಚು ಕೊರೋನಾ ಸಾವುಗಳು ವರದಿಯಾಗಿರೋ ಮೂರನೇ ರಾಷ್ಟ್ರವಾಗಿರುವ ಭಾರತ, ತನ್ನ ಜನಸಂಖ್ಯೆಗೆ Read more…

ರಷ್ಯಾ – ಉಕ್ರೇನ್ ಗಡಿಯಲ್ಲಿ ಯುದ್ಧ ಭೀತಿ: ತನ್ನ ಸಿಬ್ಬಂದಿಗೆ ಮರಳಿ ಬರುವಂತೆ ಕರೆ ಕೊಟ್ಟ ಅಮೆರಿಕ

ರಷ್ಯಾ ಹಾಗೂ ಉಕ್ರೇನ್ ನ ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಉಕ್ರೇನ್ ನಲ್ಲಿನ ಅಧಿಕಾರಿಗಳಿಗೆ ದೇಶಕ್ಕೆ ಮರಳಿ ಬರುವಂತೆ ಅಮೆರಿಕವು ಹೇಳಿದೆ ಎನ್ನಲಾಗಿದೆ. ಅಮೆರಿಕವು ಸದ್ಯ ಉಕ್ರೇನ್ ನಲ್ಲಿನ Read more…

ಶ್ವಾನಗಳೊಂದಿಗೆ ಮೈದಾನಕ್ಕೆ ಆಗಮಿಸಿದ ಆಟಗಾರರು…! ಇದರ ಹಿಂದಿದೆ ಮಹತ್ತರ ಕಾರಣ

ನಿರಾಶ್ರಿತ ನಾಯಿಗಳನ್ನು ದತ್ತು ಪಡೆದು ಆಶ್ರಯ ನೀಡುವಂತೆ ಉತ್ತೇಜನ ನೀಡಲು ಮುಂದಾದ ರಷ್ಯಾದ ಫುಟ್ವಾಲ್ ಕ್ಲಬ್ ಒಂದರ ಆಟಗಾರರು, ಈ ಅಭಿಯಾನದ ಭಾಗವಾಗಿ, ಪಂದ್ಯವೊಂದರ ವೇಳೆ ತಮ್ಮ ಕೈಗಳಲ್ಲಿ Read more…

’ಡೆಲ್ಟಾ’ ರೂಪಾಂತರಿ ವಿರುದ್ಧ ಶೇ.70 ರಷ್ಟು ಪರಿಣಾಮಕಾರಿ ರಷ್ಯಾ ಲಸಿಕೆ

ರಷ್ಯಾ ಸರ್ಕಾರ ಮತ್ತು ಗಮಾಲಯಾ ಸೆಂಟರ್‌ನಿಂದ ಅಭಿವೃದ್ಧಿಪಡಿಸಲಾದ ಕೊರೊನಾ ತಡೆ ಲಸಿಕೆ ’ಸ್ಪುಟ್ನಿಕ್‌’ (ಒಂದೇ ಡೋಸ್‌) ಡೆಲ್ಟಾ ರೂಪಾಂತರಿ ಕೊರೊನಾ ವೈರಾಣುವನ್ನು ಹತ್ತಿಕ್ಕುವಲ್ಲಿ ಶೇ.70ರಷ್ಟು ಪರಿಣಾಮಕಾರಿ ಎಂದು ಕಂಪನಿ Read more…

ಜೀವಕ್ಕೆ ಸಂಚಕಾರ ತಂದ ಮದ್ಯಪಾನ: ನಕಲಿ ಮದ್ಯ ಸೇವಿಸಿದ 32 ಮಂದಿ ದಾರುಣ ಸಾವು

ಬರೋಬ್ಬರಿ 64 ಮಂದಿಗೆ ಮದ್ಯಪಾನವು ವಿಷಾಹಾರವಾಗಿ ಬದಲಾದ ಘಟನೆಯು ರಷ್ಯಾದ ಓರೆನ್ಬರ್ಗ್ ಪ್ರಾಂತ್ಯದಲ್ಲಿ ನಡೆದಿದೆ. ಈ ಘಟನೆಯಲ್ಲಿ 32 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. Read more…

BIG BREAKING NEWS: ಸ್ಕೈಡೈವರ್ ಗಳಿದ್ದ ವಿಮಾನ ಪತನ, 15 ಮಂದಿ ಸಾವು

ಮಾಸ್ಕೋ: ಮಧ್ಯ ರಷ್ಯಾದಲ್ಲಿ ಸ್ಕೈಡೈವರ್‌ಗಳನ್ನು ಹೊತ್ತ ವಿಮಾನವೊಂದು ಭಾನುವಾರ ಪತನಗೊಂಡಿದ್ದು, ವಿಮಾನದಲ್ಲಿದ್ದ 22 ಜನರ ಪೈಕಿ 15 ಮಂದಿ ಸಾವನ್ನಪ್ಪಿದ್ದಾರೆ. ಎಲ್ -410, ಜೆಕ್ ನಿರ್ಮಿತ ಅವಳಿ ಎಂಜಿನ್ Read more…

ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯ ಆರ್ಡರ್ ಕ್ಯಾನ್ಸಲ್ ಮಾಡಿದ ಭಾರತದ ಖಾಸಗಿ ಆಸ್ಪತ್ರೆಗಳು

ನವದೆಹಲಿ: ಭಾರತದ ಕೆಲವು ಖಾಸಗಿ ಆಸ್ಪತ್ರೆಗಳು ರಷ್ಯಾದ ಸ್ಪುಟ್ನಿಕ್- ವಿ ಲಸಿಕೆಯ ಆರ್ಡರ್‌ಗಳನ್ನು ರದ್ದುಗೊಳಿಸಿವೆ. ಕೆಲವು ಉದ್ಯಮದ ಅಧಿಕಾರಿಗಳು ಹೇಳುವಂತೆ, ರಷ್ಯಾದ ಕೋವಿಡ್-19 ಲಸಿಕೆಗೆ ಕಡಿಮೆ ಬೇಡಿಕೆ ಮತ್ತು Read more…

ರಷ್ಯಾದಲ್ಲಿ ನೀಲಿಯಾಗ್ತಿದೆ ನಾಯಿಗಳ ಬಣ್ಣ…! ಭಾರತದಲ್ಲಿ 4 ವರ್ಷಗಳ ಹಿಂದೆ ನಡೆದಿತ್ತು ಇಂಥ ಘಟನೆ

ಹಸಿರು ಅಥವಾ ನೀಲಿ ಬಣ್ಣದ ನಾಯಿ ನೋಡಿದ್ದೀರಾ? ಇಲ್ಲ ಅಂದ್ರೆ ನಾವು ತೋರಿಸ್ತೆವೆ ನೋಡಿ. ರಷ್ಯಾದಲ್ಲಿ ನೀಲಿ ಬಣ್ಣದ ನಾಯಿಗಳು ಕಾಣಸಿಗ್ತಿವೆ. ರಷ್ಯಾದ ರಾಜಧಾನಿ ಮಾಸ್ಕೋದಿಂದ ಸುಮಾರು 370 Read more…

ಪ್ರಾಣಿ ಸಂಗ್ರಹಾಲಯದಲ್ಲಿ 5 ವರ್ಷದ ಮಗುವಿಗೆ ಕಚ್ಚಿದ ಹಾವು

ಹಾವಿನ ಹೆಸರು ಕೇಳಿದ್ರೆ ಅನೇಕರು ಹೆದರುತ್ತಾರೆ. ಹಾವಿನ ಬಗ್ಗೆ ಅನೇಕ ಸುದ್ದಿಗಳು ಪ್ರತಿ ದಿನ ಕೇಳ್ತಿರುತ್ತವೆ. ಹಾವಿನ ಜೊತೆ ತಮಾಷೆ ಮಾಡಿದ್ರೆ ಅದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ. ರಷ್ಯಾದಲ್ಲಿ Read more…

ಸಹೋದರನ ಮಗನೊಂದಿಗೆ ರಷ್ಯಾದಲ್ಲಿ ಚಿಲ್ ಮಾಡುತ್ತಿರುವ ಸಲ್ಮಾನ್‌

ರಷ್ಯಾದಲ್ಲಿ ಪ್ರಾಜೆಕ್ಟ್ ಒಂದರಲ್ಲಿ ಬ್ಯುಸಿಯಾಗಿರುವ ನಟ ಸಲ್ಮಾನ್ ಖಾನ್, ಅಲ್ಲಿನ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ತಮ್ಮ ಮುಂಬರುವ ’ಟೈಗರ್‌ 3’ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಲು ಹೋಗಿದ್ದಾರೆ. ’ಟೈಗರ್‌ ಜ಼ಿಂದಾ ಹೈ’ Read more…

ʼಟೈಗರ್ 3ʼ ಶೂಟಿಂಗ್ ವೇಳೆ ರಷ್ಯಾದಲ್ಲಿರುವ ಅಭಿಮಾನಿಗಳೊಂದಿಗೆ ಸಲ್ಮಾನ್‌ ಪೋಸ್

ಬಹುನಿರೀಕ್ಷಿತ ಬಾಲಿವುಡ್ ಸಿನಿಮಾ ‘ಟೈಗರ್ 3’ ಶೂಟಿಂಗ್ ರಷ್ಯಾದಲ್ಲಿ ಚುರುಕಾಗಿ ಸಾಗಿದ್ದು, ನಟ ಸಲ್ಮಾನ್ ಖಾನ್ ಅವರು ಶೂಟಿಂಗ್ ವೇಳೆ ಬೀನ್ ಕ್ಯಾಪ್-ಸ್ನೀಕರ್ಸ್ ಧರಿಸಿದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ Read more…

`ಸೆಕ್ಸ್ ನಿಂದ ಸಿಗುತ್ತೆ ಹೆಚ್ಚು ಶಕ್ತಿ’: ಸುದ್ದಿಯಲ್ಲಿದೆ ಚಿನ್ನದ ಪದಕ ವಿಜೇತೆ ಹೇಳಿಕೆ

ರಷ್ಯಾದ ಒಲಿಂಪಿಕ್ ಚಾಂಪಿಯನ್ ಎಲಾ ಶಿಶ್ಕಿನಾ ಸದ್ಯ ಸುದ್ದಿಯಲ್ಲಿದ್ದಾರೆ. ಸೆಕ್ಸ್ ನನಗೆ ಹೆಚ್ಚಿನ ಶಕ್ತಿ ನೀಡುತ್ತದೆ ಎಂದು ಎಲಾ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗ್ತಿದೆ. ಕ್ರೀಡೆಗಳಲ್ಲಿ ತಮ್ಮ Read more…

ಗೂಗಲ್ – ವಾಟ್ಸಾಪ್‌ ಗೆ ರಷ್ಯಾದಿಂದ ಭಾರೀ ದಂಡ

ರಷ್ಯಾದ ಬಳಕೆದಾರರ ಡೇಟಾವನ್ನು ರಷ್ಯಾದ ಗಡಿಯೊಳಗೇ ಸಂಸ್ಕರಿಸಲು ವಿಫಲವಾದ ಕಾರಣ ಫೇಸ್ಬುಕ್‌ ಮಾಲೀಕತ್ವದ ವಾಟ್ಸಾಪ್‌ ವಿರುದ್ಧ ರಷ್ಯಾ ಸರ್ಕಾರವು ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಇದಕ್ಕೂ ಒಂದು ದಿನ Read more…

ಈ ದೇಶದಲ್ಲಿ ಹೆಚ್ಚಾಯ್ತು ಕೊರೊನಾ ಅಬ್ಬರ….! ಒಂದೇ ದಿನದಲ್ಲಿ 808 ಮಂದಿ ಸಾವು

ಕೊರೊನಾ ವೈರಸ್ ಮತ್ತೊಮ್ಮೆ ಅಬ್ಬರಿಸಲು ಶುರುವಾಗಿದೆ. ರಷ್ಯಾದಲ್ಲಿ ಕೊರೊನಾ ಭಯ ಹುಟ್ಟಿಸಿದೆ. ರಷ್ಯಾದಲ್ಲಿ ಕೊರೊನಾಕ್ಕೆ ಬಲಿಯಾಗ್ತಿರುವವರ ಸಂಖ್ಯೆ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ. ಕೊರೊನಾದ ಗಾಮಾ ರೂಪಾಂತರ, ರಷ್ಯಾದಲ್ಲಿ ವಿನಾಶಕ್ಕೆ Read more…

2000 ಕಿಮೀ ಸಂಚರಿಸಿ ’ಒಲಿಂಪಿಕ್’ ಬಿರುದು ಪಡೆದಿದ್ದ ಬಾವಲಿ ಬೆಕ್ಕಿಗೆ ಬಲಿ

ಬ್ರಿಟನ್‌‌ನಿಂದ ರಷ್ಯಾದವರೆಗೂ 2000 ಕಿಮೀ ದೂರ ಕ್ರಮಿಸಿ ’ಒಲಿಂಪಿಕ್’ ಬಿರುದು ಪಡೆದ ಬಾವಲಿಯೊಂದು ಪುಟ್ಟ ಊರೊಂದರಲ್ಲಿ ಬೆಕ್ಕಿನ ದಾಳಿಗೆ ಮೃತಪಟ್ಟಿದೆ. ರಷ್ಯಾದ ಸ್ಕೋವ್‌ ಪ್ರದೇಶದ ಮೊಲ್ಗಿನೋ ಎಂಬ ಹಳ್ಳಿಯಲ್ಲಿದ್ದ Read more…

ಬೆಂಕಿಯುಗುಳುತ್ತೆ ಈ ವಿಶಿಷ್ಟ ಕಾರು….!

ಕಾರುಗಳನ್ನು ಬರೀ ಓಡಾಟಕ್ಕೆ ಬಳಸುವುದಕ್ಕಿಂತ ಥ್ರಿಲ್ಲಿಂಗ್ ಶೋಗಳಿಗೆ ಬಳಸುವ ಖಯಾಲಿ ಅನೇಕರದ್ದು. ಇಂಥದ್ದೇ ಒಬ್ಬ ವ್ಯಕ್ತಿ ರಷ್ಯಾದ ಮೆಕ್ಯಾನಿಕ್ ವಹನ್ ಮಿಕೇಲ್ಯಾನ್. ವಾಜ಼್‌-2106 ಜ಼ಿಗುಲಿ ಅಥವಾ ಲಡಾ 1600 Read more…

ಪ್ರೇಯಸಿಯನ್ನು ಕಾರಿನ ಮೇಲೆ ಕಟ್ಟಿ ಊರೆಲ್ಲಾ ಅಡ್ಡಾಡಿದ ಭೂಪ

ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಗಿಟ್ಟಿಸಲು ತಾನೊಬ್ಬ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್‌ ಎಂದು ಹೇಳಿಕೊಳ್ಳುವ ಸೆರ್ಜಿ ಕೊಸೆಂಕೋ ಎಂಬ ಈತ ಮಾಸ್ಕೋದ ಬೀದಿಗಳಲ್ಲಿ ತನ್ನ ಗರ್ಲ್‌ಫ್ರೆಂಡ್‌ ಅನ್ನು ಕಾರಿನ ಮೇಲ್ಛಾವಣಿಗೆ ಕಟ್ಟಿ Read more…

ಜಗತ್ತಿನ ಅತ್ಯಂತ ಶೀತಮಯ ನಗರಕ್ಕೆ ಭೇಟಿ ಕೊಟ್ಟ ಯೂಟ್ಯೂಬರ್‌‌

ಜಗತ್ತಿನ ಅತ್ಯಂತ ಶೀತಮಯ ನಗರವಾದ ರಷ್ಯಾದ ಯಾಕುಟ್ಸ್ಕ್‌ಗೆ ಭೇಟಿ ಕೊಟ್ಟಿರುವ ಯೂಟ್ಯೂಬರ್‌‌ ಸೆನೆಟ್, ಅಲ್ಲೊಂದು ಡಾಕ್ಯುಮೆಂಟರಿ ಮಾಡಿಕೊಂಡು ಬಂದಿದ್ದಾರೆ. ಈ ಜಾಗ ತಲುಪಲು ತಮಗೆ 30 ಗಂಟೆ ಹಿಡಿದವು Read more…

ಸೆಪ್ಟೆಂಬರ್‌-ಅಕ್ಟೋಬರ್‌ನಿಂದ ಲಭ್ಯವಿರಲಿದೆ ಸ್ವದೇಶೀ ನಿರ್ಮಿತ ಸ್ಪುಟ್ನಿಕ್-5

ಭಾರತದಲ್ಲೇ ನಿರ್ಮಿತವಾದ ರಷ್ಯಾ ಮೂಲದ ಸ್ಪುಟ್ನಿಕ್-5 ಕೋವಿಡ್ ಲಸಿಕೆಯು ಸೆಪ್ಟೆಂಬರ್‌ ಅಂತ್ಯದಿಂದ ಲಭ್ಯವಾಗಲಿದೆ ಎಂದು ಡಾ. ರೆಡ್ಡಿಸ್ ಪ್ರಯೋಗಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೈದರಾಬಾದ್‌ನಲ್ಲಿರುವ ರೆಡ್ಡಿಸ್ ಲ್ಯಾಬ್‌ನ ಬ್ರಾಂಡೆಡ್ Read more…

ರಷ್ಯಾದಲ್ಲಿ ಸೀರೆಯುಟ್ಟು ಕಂಗೊಳಿಸಿದ ನಟಿ ತಾಪ್ಸಿ

ಜಗತ್ತು ಸುತ್ತಾಡುವುದನ್ನು ಇಷ್ಟಪಡುವ ಬಾಲಿವುಡ್ ನಟಿ ತಾಪ್ಸಿ ಪನ್ನು, ತಮ್ಮ ಟ್ರಾವೆಲಿಂಗ್ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುತ್ತಲೇ ಇರುತ್ತಾರೆ. ಸಹೋದರಿ ಶಗುನ್‌ ಜೊತೆಗೆ ರಷ್ಯಾದ ಮಾಸ್ಕೋ ಬೀದಿಗಳಲ್ಲಿ Read more…

ಮೈ ಝುಮ್‌ ಎನಿಸುತ್ತೆ ಮಕ್ಕಳನ್ನು ರಕ್ಷಿಸಲು ಇವರುಗಳು ಮಾಡಿದ ಸಾಹಸ

ಬೆಂಕಿ ಹೊತ್ತಿಕೊಂಡಿದ್ದ ಕಟ್ಟಡವೊಂದರಲ್ಲಿ ಇದ್ದ ಮಕ್ಕಳನ್ನು ರಕ್ಷಿಸಲು ಚರಂಡಿ ಪೈಪ್ ಒಂದನ್ನು ಹತ್ತುತ್ತಿರುವ ಸಾಹಸಿಗರ ವಿಡಿಯೋವೊಂದನ್ನು ರಷ್ಯಾದ ಕೊಸ್ಟ್ರೋಮಾದಲ್ಲಿ ದಾಖಲಿಸಲಾಗಿದೆ. 24000 ವರ್ಷಗಳ ಬಳಿಕ ಮತ್ತೆ ಚಟುವಟಿಕೆಗೆ ಬಂದ Read more…

24000 ವರ್ಷಗಳ ಬಳಿಕ ಮತ್ತೆ ಚಟುವಟಿಕೆಗೆ ಬಂದ ಸೂಕ್ಷ್ಮ ಜೀವಿ…!

ರಷ್ಯಾದ ಆರ್ಕ್ಟಿಕ್‌ ಪ್ರದೇಶದಲ್ಲಿರುವ ಅಲಾಯ್ಝಾ ನದಿಯಲ್ಲಿ 24,000 ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದ ’ಡೆಲ್ಲಾಯ್ಡ್‌ ರಾಟಿಫರ್‌’ ಎಂಬ ಬಹುಕೋಶ ಜೀವಿಯೊಂದು ಇದೀಗ ಮತ್ತೆ ಚಟುವಟಿಕೆಗೆ ಬಂದಿದೆ. ʼಆನ್‌ ಲೈನ್‌ʼ ವಂಚನೆಯಿಂದ ಪಾರಾಗಲು Read more…

BIG NEWS: ಮಕ್ಕಳಿಗೆ ಮೂಗಿನ ಮೂಲಕ ಲಸಿಕೆ, ಸೆಪ್ಟೆಂಬರ್‌ ನಲ್ಲಿ ನೇಸಲ್ ವ್ಯಾಕ್ಸಿನ್ ಲಭ್ಯ

ರಷ್ಯಾ ಮಕ್ಕಳಿಗೆ ಮೂಗಿನ ಮೂಲಕ ಕೊರೋನಾ ಲಸಿಕೆ ನೀಡುವ ಪ್ರಯೋಗ ನಡೆಸಿದ್ದು, ಸೆಪ್ಟೆಂಬರ್‌ ಮಧ್ಯಭಾಗದಲ್ಲಿ ಈ ಲಸಿಕೆ ಲಭ್ಯವಾಗಲಿದೆ. ರಷ್ಯಾದ ಗಮಾಲೆಯ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ Read more…

ಬೆಚ್ಚಿಬೀಳಿಸುವಂತಿದೆ ದಂಪತಿ ಜಗಳದ ವಿಡಿಯೋ….!

ಜೋಡಿಗಳ ನಡುವಿನ ಜಗಳ ಕೆಲವೊಮ್ಮೆ ಭಾರೀ ವಿಕೋಪಕ್ಕೆ ತಲುಪಿ ಪರಸ್ಪರ ಕಚ್ಚಾಡಿಕೊಳ್ಳುವ ಮಟ್ಟವನ್ನೂ ಮುಟ್ಟಬಹುದು. ರಷ್ಯಾದ ಈ ಜೋಡಿ ಇಂಥ ಫೈಟ್‌ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ. ಕೊನೆಯಿಲ್ಲದ Read more…

ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್‌ ನ್ಯೂಸ್: ಅಪೋಲೋ ಆಸ್ಪತ್ರೆಗಳಲ್ಲಿ ರಷ್ಯಾದ ಸ್ಪುಟ್ನಿಕ್ ಲಸಿಕೆ ಲಭ್ಯ

ರಷ್ಯಾ ತಯಾರಿಸಿರುವ ಸ್ಪುಟ್ನಿಕ್-5 ಕೋವಿಡ್-19 ಲಸಿಕೆಗಳನ್ನು ಭಾರತಾದ್ಯಂತ ಇರುವ ತನ್ನ ಆಸ್ಪತ್ರೆಗಳಲ್ಲಿ ಜೂನ್ ಎರಡನೇ ವಾರದಿಂದ ಹಾಕುವುದಾಗಿ ಅಪೋಲೋ ಸಮೂಹ ತಿಳಿಸಿದೆ. ಈ ಲಸಿಕೆಯ ಒಂದು ಡೋಸ್‌ಗೆ 1,195 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...