alex Certify pandemic | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್‌ ವಿರುದ್ದ ಮಧುಮೇಹದ ಮದ್ದು ಪರಿಣಾಮಕಾರಿ….? ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಮಧುಮೇಹದ ವಿರುದ್ಧ ಬಳಸುವ ಮದ್ದುಗಳು ಕೊರೋನಾ ವೈರಸ್‌ ವಿರುದ್ಧ ಅಗ್ಗದ ಮದ್ದಾಗಿ ಬಳಸಬಹುದಾಗಿದೆ ಎಂದು ಹೈದರಾಬಾದ್ ವಿವಿ ಕೃಪಾಪೋಷಿತ ಸ್ಟಾರ್ಟ್‌-ಅಪ್ ಒಂದು ಕಂಡುಕೊಂಡಿದೆ. ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ Read more…

ಕೊರೊನಾದಿಂದ ಅನಾಥರಾದ 100 ಮಕ್ಕಳ ಬಾಳಿಗೆ ಬೆಳಕಾಗಲು ಮುಂದಾದ ಯುವಕ

ಕೋವಿಡ್ ಸಾಂಕ್ರಮಿಕದಿಂದ ಅನೇಕರ ಜೀವನ, ಜೀವ ಹಾಗೂ ಜೀವನೋಪಾಯಗಳು ಛಿದ್ರವಾಗಿರುವುದು ನಮಗೆಲ್ಲಾ ಗೊತ್ತೇ ಇದೆ. ಅದರಲ್ಲೂ, ಈ ಪಿಡುಗಿನಿಂದ ಬಹಳ ಪುಟ್ಟ ವಯಸ್ಸಿಗೇ ಅನಾಥರಾದ ಮಕ್ಕಳ ಪಾಡು ಎಂಥವರಿಗೂ Read more…

ಕೊರೊನಾ ಸೋಂಕು ಹರಡುವ ರಿಸ್ಕ್ ಎಲ್ಲಿ ಹೆಚ್ಚು….? ಇಲ್ಲಿದೆ ತಜ್ಞರು ನೀಡಿರುವ ಮಾಹಿತಿ

ಕೋವಿಡ್ ಸಾಂಕ್ರಮಿಕದ ಈ ಕಾಲಘಟ್ಟದಲ್ಲಿ ನೀವು ಎಲ್ಲಿಯಾದರೂ, ಯಾರಿಂದಲಾದರೂ ವೈರಾಣುವಿಗೆ ಸೋಂಕಿತರಾಗಬಹುದಾಗಿದೆ. ಆದರೆ ಕೆಲವೊಂದು ಜಾಗಗಳು ಈ ವಿಚಾರದಲ್ಲಿ ತುಸು ಹೆಚ್ಚೇ ರಿಸ್ಕಿ ಎಂಬಂತಿವೆ. ಸೂಪರ್‌ ಮಾರ್ಕೆಟ್‌ಗಳು ಹಾಗೂ Read more…

ʼಕೋವಿಡ್‌ʼ ಹೊಸ ರೂಪಾಂತರಗಳ ವಿರುದ್ಧ ಹೋರಾಡಲು ಕೋವ್ಯಾಕ್ಸಿನ್ ಬೂಸ್ಟರ್‌ ಡೋಸ್ ಪರಿಣಾಮಕಾರಿ

ಕೋವಿಡ್-19 ಸಾಂಕ್ರಮಿಕದ ಮುಂದಿನ ಅಲೆಗಳ ಬಗ್ಗೆ ದೇಶವಾಸಿಗಳು ಚಿಂತಿತರಾಗಿರುವ ಹಿನ್ನೆಲೆಯಲ್ಲಿ, ಕೋವಿಡ್ ಲಸಿಕೆಯ ಬೂಸ್ಟರ್‌ ಡೋಸ್ ಮೂಲಕ ವೈರಾಣುವಿನ ಸುಧಾರಿತ ಅವತರಣಿಕೆಗಳ ವಿರುದ್ಧ ರಕ್ಷಣೆ ಪಡೆಯಬಹುದಾಗಿದೆ ಎಂದು ರಾಷ್ಟ್ರೀಯ Read more…

BIG NEWS: ಕೋವಿಶೀಲ್ಡ್‌ ಲಸಿಕೆ ಮಾನ್ಯೀಕರಿಸಲು ಮನವಿಯೇ ಬಂದಿಲ್ಲವೆಂದ ಐರೋಪ್ಯ ಒಕ್ಕೂಟ

ಕೋವಿಡ್-19 ಲಸಿಕೆ ಪಾಸ್‌ಪೋರ್ಟ್‌ನಲ್ಲಿ ಕೋವಿಶೀಲ್ಡ್‌ ಅನ್ನು ಮಾನ್ಯೀಕರಿಸಲು ಯಾವುದೇ ಮನವಿ ಐರೋಪ್ಯ ಒಕ್ಕೂಟದ ಮುಂದೆ ಬಂದಿಲ್ಲ ಎಂದು ಐರೋಪ್ಯ ಮದ್ದು ಏಜೆನ್ಸಿ (ಇಎಂಎ) ತಿಳಿಸಿದೆ. “ಕೋವಿಶೀಲ್ಡ್‌ಗೆ ಇಎಂಎ ಮಾನ್ಯೀಕರಣದ Read more…

ʼಕೊರೊನಾ ಲಸಿಕೆʼ ಅಭಿಯಾನದಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿದೆ ಈ ಗ್ರಾಮ

ದೇಶದೆಲ್ಲೆಡೆ 18 ವರ್ಷ ಮೇಲ್ಪಟ್ಟ ಮಂದಿಗೆ ಕೋವಿಡ್‌ ಲಸಿಕೆ ಹಾಕುವ ಕಾರ್ಯಕ್ರಮ ಭರದಿಂದ ಸಾಗುತ್ತಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಗ್ರಾಮಸ್ಥನೂ ಕನಿಷ್ಠ ಒಂದು ಶಾಟ್ ಕೋವಿಡ್ ಲಸಿಕೆ Read more…

ಕೋವಿಡ್ ʼಲಸಿಕೆ’ ಕುರಿತ ಅರಿವು ಮೂಡಿಸಲು ಸ್ಪೆಷಲ್‌ ಆಟೋ

ಬಿಳಿ ಹಾಗೂ ನೀಲಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ಈ ಆಟೋರಿಕ್ಷಾ ಚೆನ್ನೈನ ಬೀದಿಬೀದಿಗಳಲ್ಲಿ ಕೋವಿಡ್ ಲಸಿಕೆ ಕುರಿತು ಜಾಗೃತಿ ಮೂಡಿಸುತ್ತಾ ಅಡ್ಡಾಡುತ್ತಿದೆ. ನಗರದ ಕಲಾವಿದ ಬಿ. ಗೌತಮ್ ಈ ಆಟೋರಿಕ್ಷಾಗೆ Read more…

ರಾತ್ರಿ ಪಾಳಿಯ ಪುಟ್ಟ ಬ್ರೇಕ್‌ನಲ್ಲಿ ಮನಸ್ಸು ಹಗುರ ಮಾಡಿಕೊಂಡ ಕೋವಿಡ್ ಡ್ಯೂಟಿ ಚಾಲಕರು

ಕೋವಿಡ್ ಕಾಟದಿಂದ ಜಗತ್ತಿನೆಲ್ಲೆಡೆ ಆರೋಗ್ಯ ಸೇವಾ ಸಿಬ್ಬಂದಿ ಮೇಲೆ ಅಗಾಧವಾದ ಕಾರ್ಯದೊತ್ತಡ ಬಿದ್ದಿರುವ ಕಾರಣ ಇವರಿಗೆ ತಂತಮ್ಮ ಕುಟುಂಬಗಳನ್ನು ನೋಡಲೂ ಸರಿಯಾಗಿ ಸಮಯ ಸಿಗುತ್ತಿಲ್ಲ. PF​ ಖಾತೆದಾರರಿಗೆ ಭರ್ಜರಿ Read more…

ಬಾಲಕನ ಈ ಕಾರ್ಯಕ್ಕೆ ನೀವೂ ಹೇಳ್ತೀರಿ ಹ್ಯಾಟ್ಸಾಫ್

ಕೊರೊನಾ ವೈರಸ್​ ಲಾಕ್​ಡೌನ್​ ಸಂದರ್ಭದಲ್ಲಿ ನೀಡಿದ ಸಮಾಜ ಸೇವೆಗಳನ್ನ ಪರಿಗಣಿಸಿ ಭಾರತೀಯ ಮೂಲದ ಬ್ರಿಟಿಷ್​ ಬಾಲಕನಿಗೆ ಪ್ರತಿಷ್ಠಿತ ಡಯಾನಾ ಅವಾರ್ಡ್​ ಮುಡಿಗೇರಿದೆ. ಬ್ರಿಟನ್​​ನ ವೆಲ್ಲಿಂಗ್ಟನ್​ ಕಾಲೇಜಿನ 15 ವರ್ಷದ Read more…

10 ವರ್ಷಗಳಿಗೂ ಅಧಿಕ ಕಾಲದಿಂದ ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದಾನೆ ಈ ವ್ಯಕ್ತಿ….!

ಕೋವಿಡ್-19 ಸಾಂಕ್ರಮಿಕದಿಂದಾಗಿ ಜಗತ್ತಿನಾದ್ಯಂತ ಜನರ ದಿನನಿತ್ಯದ ಜೀವನಗಳೇ ಬದಲಾಗಿದ್ದು, ಎಲ್ಲೆಲ್ಲೂ ಸಾಮಾಜಿಕ ಅಂತರದ್ದೇ ಮಾತಾಗಿಬಿಟ್ಟಿದೆ. ಬಹಳಷ್ಟು ಮಂದಿಗೆ ತಮ್ಮ ಪ್ರೀತಿಪಾತ್ರರಿಂದ ದೂರ ಉಳಿಯಬೇಕಾದ ಈ ಪರಿಸ್ಥಿತಿ ಭಾರೀ ಅಸಹನೀಯವೆನಿಸಿಬಿಟ್ಟಿದೆ. Read more…

ಕೊರೊನಾದಿಂದ ವಾಸನೆ – ರುಚಿ ಗ್ರಹಿಕೆ ಕಳೆದುಕೊಂಡಿದ್ದೀರಾ…? ಹಾಗಾದ್ರೆ ಈ ಸುದ್ದಿ ಓದಿ

ಕೋವಿಡ್-19 ಕಾರಣದಿಂದ ನೀವು ವಾಸನೆ ಹಾಗೂ ರುಚಿ ಗ್ರಹಿಸುವ ಕ್ಷಮತೆಯನ್ನು ಕಳೆದುಕೊಂಡಿದ್ದೀರಾ..? ಹಾಗಿದ್ದರೆ ಇವೆಲ್ಲಾ ಸಂಪೂರ್ಣವಾಗಿ ಸರಿ ಹೋಗಲು ಒಂದು ವರ್ಷ ಬೇಕಾಗಬಹುದು. ಈ ರೋಗ ಲಕ್ಷಣಗಳಿರುವ ವ್ಯಕ್ತಿಗಳಿಗೆ Read more…

ಕೋವಿಡ್‌ ಮುನ್ಸೂಚನೆ ನೀಡಿದ್ದವಳಿಂದ ಈಗ ಮತ್ತೊಂದು ʼಭವಿಷ್ಯʼ

ಕೋವಿಡ್-19 ಸಾಂಕ್ರಮಿಕ ಬರಲಿದೆ ಎಂದು ತಾನು ಎರಡು ವರ್ಷಗಳ ಹಿಂದೆಯೇ ಊಹಿಸಿದ್ದಾಗಿ ಹೇಳಿಕೊಂಡಿರುವ ರೊಕ್ಸಾನೆ ಫರ್ನಿವಾಲ್ ಮುಂದಿನ ಕೆಲ ವರ್ಷಗಳಿಗೂ ಒಂದಷ್ಟು ವಿದ್ಯಮಾನಗಳನ್ನು ಗೆಸ್ ಮಾಡಿದ್ದಾರೆ. ಕಾರು ಮಾಲೀಕರಿಗೆ Read more…

ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಐಎಂಎಫ್ ಕಳವಳ

ಜಗತ್ತಿನೆಲ್ಲೆಡೆ ಆಹಾರ ಪದಾರ್ಥಗಳ ಬೆಲೆಗಳು ಕೈಗೆಟುಕದ ಮಟ್ಟಕ್ಕೆ ಹೋಗುತ್ತಿರುವುದು ನಿಜಕ್ಕೂ ಕಳವಳದ ವಿಷಯವಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತಿಳಿಸಿದೆ. ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ಪೂರೈಕೆ ಕೊಂಡಿಯಲ್ಲಿ Read more…

ಮಕ್ಕಳಿಗೆ ಆನ್ಲೈನ್ ಕ್ಲಾಸ್ ಅಟೆಂಡ್ ಮಾಡಿಸಲು ಸಲಹೆ ಕೇಳಿದ ಮಹಿಳಾ ಐಪಿಎಸ್ ಅಧಿಕಾರಿ

ಕೊರೊನಾ ವೈರಸ್ ಕಾಲಘಟ್ಟದಲ್ಲಿ ನಮ್ಮ ದಿನನಿತ್ಯ ಜೀವನದ ಎಲ್ಲ ಆಯಾಮಗಳೂ ಬದಲಾಗಿಬಿಟ್ಟಿವೆ. ಇವುಗಳಿಗೆ ಹೊಂದಿಕೊಳ್ಳಲೂ ಸಹ ನಾವೆಲ್ಲಾ ಆರಂಭಿಸಿಯೂ ಆಗಿದೆ. ಶಾಲೆಯಲ್ಲಿ ನೀಡುವ ʼಬಸ್ಕಿʼ ಶಿಕ್ಷೆ ಹಿಂದಿದೆ ವೈಜ್ಞಾನಿಕ Read more…

BIG NEWS: ಮೊಬೈಲ್ ಸ್ಕ್ರೀನ್‌ನಿಂದ ಗಂಟಲಿನ ಸ್ವಾಬ್ ಸ್ಯಾಂಪಲ್‌ ಸಂಗ್ರಹ

ಕೋವಿಡ್-19 ಪರೀಕ್ಷೆಗೆ ಬೇಕಾದ ಸ್ವಾಬ್ ಸ್ಯಾಂಪ್ಲಿಂಗ್‌ ಅನ್ನು ಮೊಬೈಲ್ ಸ್ಕ್ರೀನ್‌ಗಳಿಂದಲೇ ಮಾಡಬಹುದಾದ ಸರಳ ವಿಧಾನವನ್ನು ಸಂಶೋಧಕರ ತಂಡವೊಂದು ಆವಿಷ್ಕರಿಸಿದೆ. ಲಂಡನ್‌ ವಿವಿ ಕಾಲೇಜಿನ ಸಂಶೋಧಕರ ತಂಡವೊಂದು ಸ್ವಾಬ್‌ಗಳ ಪರೀಕ್ಷೆಯನ್ನು Read more…

ಗೋಲ್ಡನ್ ಬಾಬಾ ಬಳಿ ಇರುವ ʼಚಿನ್ನದ ಮಾಸ್ಕ್ʼ ಬೆಲೆ ಕೇಳಿದ್ರೆ ದಂಗಾಗ್ತೀರಾ…..!

ಉತ್ತರ ಪ್ರದೇಶದ ಬಪ್ಪಿ ಲಹರಿ ಎಂದೇ ಖ್ಯಾತರಾದ ಕಾನ್ಪುರದ ಮನೋಜ್ ಸೆಂಗರ್‌ ಅಕಾ ’ಮನೋಜಾನಂದ ಮಹರಾಜ್’ ತಮಗಾಗಿ ಚಿನ್ನದ ಮಾಸ್ಕ್‌ ಒಂದನ್ನು ತರಿಸಿಕೊಂಡಿದ್ದಾರೆ. ಐದು ಲಕ್ಷ ರೂಪಾಯಿ ಮೌಲ್ಯದ Read more…

ʼಮಾಸ್ಕ್ʼ ಹಾಕದ ಮಂದಿಗೆ ಹೀಗೆ ಮಾಡಿದ್ರೆ ಹೇಗೆ…? ಫನ್ನಿ ವಿಡಿಯೋ‌ ಶೇರ್‌ ಮಾಡಿದ ಉದ್ಯಮಿ ಗೋಯೆಂಕಾ

ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸುವುದು ಅದೆಷ್ಟು ಮುಖ್ಯ ಎಂದು ಒತ್ತಿ ಹೇಳಿದರೂ ಬಹಳಷ್ಟು ಜನರು ಆ ಬಗ್ಗೆ ಕ್ಯಾರೇ ಎನ್ನುವುದಿಲ್ಲ. ಇಂಥ ಮಂದಿಗೆ ಅದೆಂಥಾ ಯಂತ್ರ ತರಬೇಕೆಂದು ತೋರುವ Read more…

ʼಚೆರ‍್ರಿʼ ಬೆಳೆಗಾರರಿಗೆ ವರದಾನವಾದ ಕೋವಿಡ್

ಕೋವಿಡ್ ಸಾಂಕ್ರಮಿಕದ ನಡುವೆಯೇ ಚೆರ‍್ರಿ ಬೆಳೆಗಾರರ ಮೊಗದಲ್ಲಿ ನಗು ಮೂಡಿಸುವಂತ ಫಸಲು ಬಂದಿದೆ. ಇದೇ ವೇಳೆ, ಲಾಕ್‌ಡೌನ್‌ನ ಯಾವುದೇ ಸಮಸ್ಯೆ ಇಲ್ಲದೇ ಈ ಹಣ್ಣುಗಳು ಉತ್ತರ ಭಾರತದ ವಿವಿಧ Read more…

ಬಿಎಸ್‌ಎಫ್ ಯೋಧರೊಂದಿಗೆ ಭಾಂಗ್ರಾ ನೃತ್ಯ ಮಾಡಿದ ’ಖಿಲಾಡಿ’

ತಮ್ಮ ದೇಶಭಕ್ತಿ ಹಾಗೂ ಧಾರಾಳತನಕ್ಕೆ ಹೆಸರಾದ ಬಾಲಿವುಡ್ ನಟ ಅಕ್ಷಯ್ ಕುಮಾರ್‌ ಇತ್ತೀಚೆಗೆ ಜಮ್ಮು & ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ನಿಯೋಜಿತರಾದ ಬಿಎಸ್‌ಎಫ್ (ಗಡಿ ಭದ್ರತಾ ಪಡೆ) ಜವಾನರೊಂದಿಗೆ Read more…

ಪ್ರವಾಸ ಪ್ರಿಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಥಾಯ್ಲೆಂಡ್

ಕೊರೋನಾ ವೈರಸ್ ಸಂಬಂಧಿ ಪ್ರಯಾಣದ ನಿರ್ಬಂಧಗಳ ಘೋಷಣೆಯಾಗಿ ವರ್ಷದ ಬಳಿಕ ಇದೀಗ ಪ್ರವಾಸಿಗರಿಗೆ ತನ್ನನ್ನು ತಾನೆ ತೆರೆದುಕೊಳ್ಳಲು ಥಾಯ್ಲೆಂಡ್ ಮುಂದಾಗಿದೆ. ದೇಶದ ಆರ್ಥಿಕತೆಯನ್ನು ಹಳಿಗೆ ತರಲು ಲೆಕ್ಕಾಚಾರದ ರಿಸ್ಕ್‌ Read more…

ಕೋವಿಡ್ ಸಾವುಗಳ ಕುರಿತು ಆತಂಕಕಾರಿ ಮಾಹಿತಿ ಬಹಿರಂಗ

ದೇಶಾದ್ಯಂತ ಕೋವಿಡ್ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದರೂ ಬಿಹಾರ, ಅಸ್ಸಾಂ ಹಾಗೂ ಕೇರಳಗಳಲ್ಲಿ ಕೊರೋನಾ ವೈರಸ್ ಸಂಬಂಧಿ ಸಾವುಗಳ ಸಂಖ್ಯೆಯಲ್ಲಿ ಕಳೆದ ಒಂದು ತಿಂಗಳಿನಿಂದ 80 ಪ್ರತಿಶತಕ್ಕಿಂತ ಹೆಚ್ಚಿನ ದರದ Read more…

ಆರು ಪ್ರಯಾಣಿಕ ರೈಲುಗಳ ಸಂಚಾರ ಆರಂಭ: ಇಲ್ಲಿದೆ ಲಿಸ್ಟ್

ಎರಡನೇ ಅಲೆಯ ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಕೆಲವೊಂದು ಪ್ರಯಾಣಿಕ ರೈಲುಗಳ ಸಂಚಾರವನ್ನು ದಕ್ಷಿಣ ಪಶ್ಚಿಮ ರೈಲ್ವೇ ಪುನಾರಂಭಿಸಿದೆ. ಭಾರತೀಯ ಸೇನೆ ಸೇರ ಬಯಸುವವರಿಗೆ ಸಿಹಿ ಸುದ್ದಿ, NCC Read more…

ʼಹಾಲ್‌ ಮಾರ್ಕಿಂಗ್ʼ ಕಡ್ಡಾಯ ನೀತಿ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಚಿನ್ನದ ಮೇಲೆ ಹಾಲ್‌ಮಾರ್ಕಿಂಗ್ ಅನ್ನು ಕಡ್ಡಾಯಗೊಳಿಸುವ ಮೂಲಕ ಗ್ರಾಹಕರಿಗೆ ತಾವು ಖರೀದಿಸಿದ ಚಿನ್ನದ ಗುಣಮಟ್ಟ ಖಾತ್ರಿ ಪಡಿಸುವ ಸರ್ಕಾರದ ನಿರ್ದೇಶನವು ಜಾರಿಗೆ ಬಂದಿದೆ. ಕೇಂದ್ರ ಸಚಿವ ಪಿಯುಶ್ ಗೂಯೆಲ್ Read more…

ʼಕೊರೊನಾʼ ನಿರ್ಬಂಧ ಸಡಿಲಿಕೆ ಬಳಿಕ ರೆಸ್ಟೋರೆಂಟ್​ ಗಳಿಗೆ ನೂಕುನುಗ್ಗಲು

ಅಮೆರಿಕದಲ್ಲಿ ಕೊರೊನಾ ನಿರ್ಬಂಧಗಳು ಕಡಿಮೆಯಾದ ಬಳಿಕ ದಾಖಲೆಯ ಪ್ರಮಾಣದಲ್ಲಿ ಜನರು ಊಟಕ್ಕಾಗಿ ರೆಸ್ಟೋರೆಂಟ್​ಗಳಿಗೆ ಭೇಟಿ ನೀಡ್ತಿದ್ದಾರೆ. ಈಗ ಕಾರ್ಮಿಕರ ಕೊರತೆ ಬೇರೆ ಇರೋದ್ರಿಂದ ರೆಸ್ಟೋರೆಂಟ್​ಗಳು ಗ್ರಾಹಕರ ಬೇಡಿಕೆಗಳನ್ನ ಪೂರೈಸುವಲ್ಲಿ Read more…

ಅಪ್ಪಿಕೊಳ್ಳಲು ಯುವತಿಯಿಂದ ಪ್ರತಿ ಗಂಟೆಗೆ $100 ಚಾರ್ಜ್

ಕೋವಿಡ್ ಸಾಂಕ್ರಮಿಕದ ಕಾರಣ ಜನರಿಗೆ ಪರಸ್ಪರ ಸಂಪರ್ಕ ಕಷ್ಟವಾಗಿದ್ದು, ಪ್ರೀತಿಯ ಅಪ್ಪುಗೆಯಂಥ ಚಿಕ್ಕಪುಟ್ಟ ವಿಷಯಗಳಿಗೂ ಎಡತಾಕುತ್ತಿದ್ದಾರೆ. ಈ ಅಪ್ಪುಗೆಯು ಒಂದೊಳ್ಳೆ ಥೆರಪಿಯಾಗಬಲ್ಲ ಕಾರಣ ’ಅಪ್ಪುಗೆಯ ಥೆರಪಿ’ ಅಮೆರಿಕದೆಲ್ಲೆಡೆ ಜನಪ್ರಿಯತೆ Read more…

ಮನ ಮೆಚ್ಚುವಂತಿದೆ ಮಹಿಳಾ ಚಾಲಕಿ ಮಾಡುತ್ತಿರುವ ಕಾರ್ಯ

ಕೋವಿಡ್-19 ಸಂಕಷ್ಟ ಕಾಲದಲ್ಲಿ ಬಹಳಷ್ಟು ಮಂದಿ ತಮ್ಮ ಹೃದಯ ವೈಶಾಲ್ಯತೆ ಮೆರೆಯುವ ಮೂಲಕ ತುರ್ತು ಅಗತ್ಯವಿರುವ ಅನೇಕ ಜನರ ನೆರವಿಗೆ ನಿಂತಿದ್ದಾರೆ. ಸಾಂಕ್ರಮಿಕದ ಎರಡನೇ ಅಲೆಯ ನಡುವೆ, ಪಶ್ಚಿಮ Read more…

ಕೋವಿಡ್ ಜಾಗೃತಿ ಮೂಡಿಸುವ ಸಂದೇಶ ಮಂಚದ ಮೇಲೆ ಬರೆದ ಕಲಾವಿದ

ಮಂಚಗಳನ್ನು ನಿರ್ಮಿಸುವ ರಾಜಸ್ಥಾನದ ಜೋಧ್ಪುರದ ವ್ಯಕ್ತಿಯೊಬ್ಬರು ಮಂಚಗಳ ಮೇಲೆ ಕೋವಿಡ್-19 ಕುರಿತು ಜಾಗೃತಿ ಮೂಡಿಸುವ ಸಂದೇಶಗಳನ್ನು ಹಾಕುತ್ತಿದ್ದಾರೆ. ಸೆಕೆಂಡ್ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಶ್ರವಣ್‌ ಹೆಸರಿನ Read more…

ದಿನವೊಂದರಲ್ಲಿ ಅತಿ ಕಡಿಮೆ ಕೋವಿಡ್-19 ಪ್ರಕರಣಗಳ ವರದಿ

ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿರುವ ಭಾರತದಲ್ಲಿ ಭಾನುವಾರ-ಸೋಮವಾರದ ನಡುವಿನ 24 ಗಂಟೆಗಳ ಅವಧಿಯಲ್ಲಿ 70,421 ಸೋಂಕಿನ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಕುಟುಂಬ ಮತ್ತು ಆರೋಗ್ಯ Read more…

ಶ್ವಾನದ ಹೊಟ್ಟೆ ಸೇರಿದ್ದ ಮಾಸ್ಕ್ ಹೊರತೆಗೆದ ವೈದ್ಯರು…!

ಕೋವಿಡ್‌ ಸೋಂಕಿನ ಜೊತೆಯಲ್ಲೇ ಹೊಸ ಸಮಸ್ಯೆಯೊಂದು ಕಾಣಿಸಿಕೊಂಡಿದ್ದು, ಸೋಂಕಿನಿಂದ ರಕ್ಷಣೆಗೆಂದು ಬಳಸುವ ಮಾಸ್ಕ್‌ಗಳು ಹಾಗೂ ಪಿಪಿಇ ಕಿಟ್‌ಗಳ ತ್ಯಾಜ್ಯ ವಿಲೇವಾರಿ ದೊಡ್ಡ ಸವಾಲಾಗಿದೆ. ಎಲ್ಲೆಂದರಲ್ಲಿ ಬಿಸಾಡುವ ಈ ತ್ಯಾಜ್ಯಗಳು Read more…

ಈ ಕಾರಣಕ್ಕೆ ಬ್ಯಾಗೇಜ್ ತೂಕದ ಮಿತಿ ಏರಿಕೆಗೆ ಇಂಡಿಗೋ ಏರ್‌ಲೈನ್ ಸಮ್ಮತಿ

ಇಂಡಿಗೋ ಏರ್‌ಲೈನ್‌ನ ಪ್ರಯಾಣಿಕರಾದ ಅನುಪಮ್ ಪ್ರಿಯದರ್ಶಿನಿ ಎಂಬ ನೆಟ್ಟಿಗರೊಬ್ಬರು, ದೆಹಲಿಯಿಂದ ತಮ್ಮೂರಿಗೆ ಕೋವಿಡ್-19 ಕಿಟ್‌ಗಳನ್ನು ಕೊಂಡೊಯ್ಯಬೇಕಿದ್ದ ಕಾರಣ ಲಗೇಜ್ ಮಿತಿಯನ್ನು ಏರಿಸಬೇಕೆಂದು ಮಾಡಿದ ಕೋರಿಕೆಗೆ ವಾಯುಯಾನ ಸೇವಾದಾರ ಸಂಸ್ಥೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...