alex Certify ಈ ಕಾರಣಕ್ಕೆ ಬ್ಯಾಗೇಜ್ ತೂಕದ ಮಿತಿ ಏರಿಕೆಗೆ ಇಂಡಿಗೋ ಏರ್‌ಲೈನ್ ಸಮ್ಮತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಬ್ಯಾಗೇಜ್ ತೂಕದ ಮಿತಿ ಏರಿಕೆಗೆ ಇಂಡಿಗೋ ಏರ್‌ಲೈನ್ ಸಮ್ಮತಿ

Bihar Man's Plea to Raise Baggage Limit to Carry Covid Kit to Village Gets Approved By Airline

ಇಂಡಿಗೋ ಏರ್‌ಲೈನ್‌ನ ಪ್ರಯಾಣಿಕರಾದ ಅನುಪಮ್ ಪ್ರಿಯದರ್ಶಿನಿ ಎಂಬ ನೆಟ್ಟಿಗರೊಬ್ಬರು, ದೆಹಲಿಯಿಂದ ತಮ್ಮೂರಿಗೆ ಕೋವಿಡ್-19 ಕಿಟ್‌ಗಳನ್ನು ಕೊಂಡೊಯ್ಯಬೇಕಿದ್ದ ಕಾರಣ ಲಗೇಜ್ ಮಿತಿಯನ್ನು ಏರಿಸಬೇಕೆಂದು ಮಾಡಿದ ಕೋರಿಕೆಗೆ ವಾಯುಯಾನ ಸೇವಾದಾರ ಸಂಸ್ಥೆ ಸಮ್ಮತಿ ಸೂಚಿಸಿದೆ.

ʼಲಸಿಕೆʼ ಕುರಿತಂತೆ ದೇಶದಲ್ಲೇ ಮೊದಲ ಬಾರಿಗೆ ಬಿಕಾನೇರ್‌ ಜಿಲ್ಲಾಡಳಿತದಿಂದ ಈ ನಿರ್ಧಾರ

ಬಿಹಾರದ ಪೂರ್ವ ಚಂಪಾರಣ್ಯ ಬಳಿಯ ಮೋತಿಹಾರಿ ಬಳಿ ಇರುವ ಬಂಕಾತ್ವಾ ಎಂಬ ಊರಿಗೆ ದೆಹಲಿಯಿಂದ ಉಚಿತ ಕೋವಿಡ್ ಕಿಟ್‌ಗಳನ್ನು ಕೊಂಡೊಯ್ಯಲಿದ್ದ ಅನುಪಮ್, ಗರಿಷ್ಠ 15 ಕೆಜಿಗಳ ಬ್ಯಾಗೇಜ್‌ ಮಿತಿಯಲ್ಲಿ ಏರಿಕೆ ಮಾಡುವಂತೆ ಕೋರಿಕೊಂಡಿದ್ದಾರೆ.

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಗುಡ್ ನ್ಯೂಸ್: ಮಾರ್ಗಸೂಚಿ ಬಿಡುಗಡೆ ಸಾಧ್ಯತೆ

ಆಪ್ ಪಕ್ಷದ ಡಾ. ಕುಮಾರ್‌ ವಿಶ್ವಾಸ್ ಅನುಪಮ್‌ರ ಈ ನಡೆಯನ್ನು ಮೆಚ್ಚಿಕೊಂಡು, ಏರ್‌ಲೈನ್ ಸಂಸ್ಥೆಗೆ ಧನ್ಯವಾದ ಸಲ್ಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...