alex Certify ʼಮಾಸ್ಕ್ʼ ಹಾಕದ ಮಂದಿಗೆ ಹೀಗೆ ಮಾಡಿದ್ರೆ ಹೇಗೆ…? ಫನ್ನಿ ವಿಡಿಯೋ‌ ಶೇರ್‌ ಮಾಡಿದ ಉದ್ಯಮಿ ಗೋಯೆಂಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಾಸ್ಕ್ʼ ಹಾಕದ ಮಂದಿಗೆ ಹೀಗೆ ಮಾಡಿದ್ರೆ ಹೇಗೆ…? ಫನ್ನಿ ವಿಡಿಯೋ‌ ಶೇರ್‌ ಮಾಡಿದ ಉದ್ಯಮಿ ಗೋಯೆಂಕಾ

Watch: Harsh Goenka Shares Hilarious Video of Machines that Ensure People Wear a Mask

ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸುವುದು ಅದೆಷ್ಟು ಮುಖ್ಯ ಎಂದು ಒತ್ತಿ ಹೇಳಿದರೂ ಬಹಳಷ್ಟು ಜನರು ಆ ಬಗ್ಗೆ ಕ್ಯಾರೇ ಎನ್ನುವುದಿಲ್ಲ.

ಇಂಥ ಮಂದಿಗೆ ಅದೆಂಥಾ ಯಂತ್ರ ತರಬೇಕೆಂದು ತೋರುವ 11 ಸೆಕೆಂಡ್‌ಗಳ ಕ್ಲಿಪ್‌ ಒಂದು ಟಿಕ್‌-ಟಾಕ್‌ನಲ್ಲಿ ಭಾರೀ ಜನಪ್ರಿಯಗೊಂಡಿತ್ತು. ಇದೀಗ ಈ ವಿಡಿಯೋವನ್ನು ಆನ್ಲೈನ್‌ನಲ್ಲಿ ಎಲ್ಲೆಡೆ ಶೇರ್‌ ಮಾಡಲಾಗಿದೆ.

ಕೊರೊನಾ ಬಳಿಕ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ಅಮೆರಿಕಾ

ಉದ್ಯಮಿ ಹರ್ಷ್ ಗೋಯೆಂಕಾ ಅವರು ಸಹ ಇದೇ ವಿಡಿಯೋ ಶೇರ್‌ ಮಾಡಿದ್ದು, ದೇಶಿ ನೆಟ್ಟಿಗರಿಗೂ ಸಹ ಈ ಫನ್ನಿ ವಿಡಿಯೋ ಭಾರೀ ಮೆಚ್ಚುಗೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...