alex Certify ಕೋವಿಡ್‌ ಮುನ್ಸೂಚನೆ ನೀಡಿದ್ದವಳಿಂದ ಈಗ ಮತ್ತೊಂದು ʼಭವಿಷ್ಯʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್‌ ಮುನ್ಸೂಚನೆ ನೀಡಿದ್ದವಳಿಂದ ಈಗ ಮತ್ತೊಂದು ʼಭವಿಷ್ಯʼ

ಕೋವಿಡ್-19 ಸಾಂಕ್ರಮಿಕ ಬರಲಿದೆ ಎಂದು ತಾನು ಎರಡು ವರ್ಷಗಳ ಹಿಂದೆಯೇ ಊಹಿಸಿದ್ದಾಗಿ ಹೇಳಿಕೊಂಡಿರುವ ರೊಕ್ಸಾನೆ ಫರ್ನಿವಾಲ್ ಮುಂದಿನ ಕೆಲ ವರ್ಷಗಳಿಗೂ ಒಂದಷ್ಟು ವಿದ್ಯಮಾನಗಳನ್ನು ಗೆಸ್ ಮಾಡಿದ್ದಾರೆ.

ಕಾರು ಮಾಲೀಕರಿಗೆ ಮುಖ್ಯ ಮಾಹಿತಿ: ಏರ್ ಬ್ಯಾಗ್ ಅಳವಡಿಕೆ ಕಡ್ಡಾಯ ಗಡುವು ವಿಸ್ತರಣೆ

ಮುಂಬರುವ ವರ್ಷಗಳಲ್ಲಿ ಕೋವಿಡ್‌ನ ಮತ್ತೊಂದು ಅಲೆ ಅಪ್ಪಳಿಸಲಿದ್ದು, ಜೊತೆಗೆ ಶೀತಲ ಸಮರವೂ ಮನುಕುಲವನ್ನು ಕಾಡಲಿದೆ ಎಂದು ವಾರ್ನ್ ಮಾಡಿದ್ದಾರೆ ರೋಕ್ಸಾನೆ. ಜೊತೆಗೆ 2022 ಮತ್ತು 2033ಕ್ಕೆ ಲಸಿಕೆಗಳನ್ನು ಬುಕ್ ಮಾಡಬೇಡಿ ಎಂದು ಈಕೆ ತಿಳಿಸಿದ್ದು, ವರ್ಷಾಂತ್ಯಕ್ಕೆ ಕೋವಿಡ್‌ನ ಮತ್ತೊಂದು ಅಲೆ ಅಪ್ಪಳಿಸಲಿದೆ ಎಂದಿದ್ದಾರೆ.

ಸೀರೆಯಲ್ಲಿ ಮಿಂಚಿದ ನಟಿ ಪೂಜಾ ಹೆಗ್ಡೆ

ಮುಂದುವರೆದು, ಯುವರಾಜ ಹ್ಯಾರಿ ಹಾಗೂ ಮೆಘನ್ ಮಾರ್ಕೆಲ್ ಅವರಿಗೆ ಮತ್ತೊಂದು ಮಗುವಾಗಲಿದೆ ಎಂದಿರುವ ಈಕೆ, ಯುವರಾಜ ವಿಲಿಯಂ ಪಟ್ಟಾಭಿಷೇಕವಾಗಲಿದ್ದು, ಬೋರಿಸ್ ಜಾನ್ಸನ್ ಮುಂದಿನ ಚುನಾವಣೆ ಗೆಲ್ಲಲಿದ್ದಾರೆ ಎಂದಿದ್ದಾರೆ.

ಬ್ರಿಟನ್‌ನಲ್ಲಿ ಕೆಟ್ಟ ಹವಾಮಾನ ಹಾಗೂ ಪ್ರವಾಹಗಳು ಸೃಷ್ಟಿಯಾಗಲಿವೆ ಎಂದಿರುವ ರೊಕ್ಸಾನೆ, ಜಾಗತಿಕ ರಾಜಕಾರಣ ಕುಲಗೆಟ್ಟು ವಿಶ್ವಮಹಾಯುದ್ಧದ ಸಾಧ್ಯತೆಯ ಬಗ್ಗೆಯೂ ಮಾತನಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...