alex Certify ಮಕ್ಕಳಿಗೆ ಆನ್ಲೈನ್ ಕ್ಲಾಸ್ ಅಟೆಂಡ್ ಮಾಡಿಸಲು ಸಲಹೆ ಕೇಳಿದ ಮಹಿಳಾ ಐಪಿಎಸ್ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಆನ್ಲೈನ್ ಕ್ಲಾಸ್ ಅಟೆಂಡ್ ಮಾಡಿಸಲು ಸಲಹೆ ಕೇಳಿದ ಮಹಿಳಾ ಐಪಿಎಸ್ ಅಧಿಕಾರಿ

IPS Officer Seeks Suggestion on How to Convince Her Child to Attend Online Classes

ಕೊರೊನಾ ವೈರಸ್ ಕಾಲಘಟ್ಟದಲ್ಲಿ ನಮ್ಮ ದಿನನಿತ್ಯ ಜೀವನದ ಎಲ್ಲ ಆಯಾಮಗಳೂ ಬದಲಾಗಿಬಿಟ್ಟಿವೆ. ಇವುಗಳಿಗೆ ಹೊಂದಿಕೊಳ್ಳಲೂ ಸಹ ನಾವೆಲ್ಲಾ ಆರಂಭಿಸಿಯೂ ಆಗಿದೆ.

ಶಾಲೆಯಲ್ಲಿ ನೀಡುವ ʼಬಸ್ಕಿʼ ಶಿಕ್ಷೆ ಹಿಂದಿದೆ ವೈಜ್ಞಾನಿಕ ಕಾರಣ

ಆದರೆ ಶಾಲೆಗಳಿಲ್ಲದೇ ಮಕ್ಕಳನ್ನು ಓದಿನ ಕಡೆಗೆ ಸ್ವಲ್ಪ ಹೊತ್ತಾದರೂ ಗಮನ ಹರಿಸುವಂತೆ ಮಾಡುವುದು ಪೋಷಕರಿಗೆ ಭಾರೀ ತಲೆನೋವಾಗಿಬಿಟ್ಟಿದೆ. ಆನ್ಲೈನ್ ಕ್ಲಾಸ್‌ಗಳು ಇದ್ದರೂ ಸಹ ಮಕ್ಕಳು ಸರಿಯಾಗಿ ಅವುಗಳನ್ನು ಅಟೆಂಡ್ ಮಾಡುತ್ತಿಲ್ಲ ಹಾಗೂ ಅವರಿಗೆ ಈ ಆನ್ಲೈನ್‌ ಕ್ಲಾಸ್‌ಗಳು ಬಲೇ ಬೋರಾಗಿಬಿಟ್ಟಿವೆ.

ಆತ್ಮಹತ್ಯೆ ಯತ್ನದ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟ ʼಬಾಬಾ ಕಾ ಡಾಬಾʼ ಮಾಲೀಕ..!

ಇಂಥದ್ದೇ ಸಮಸ್ಯೆಯೊಂದನ್ನು ಎದುರಿಸುತ್ತಿರುವ ಮೋನಿಕಾ ಭಾರದ್ವಾಜ್ ಹೆಸರಿನ ಐಪಿಎಸ್‌ ಅಧಿಕಾರಿಯೊಬ್ಬರು ಟ್ವಿಟರ್‌‌ನಲ್ಲಿ ಈ ಬಗ್ಗೆ ಸಲಹೆಗಳನ್ನು ಕೇಳಿದ್ದಾರೆ.

“ಬಹಳ ಪುಟ್ಟ ಮಕ್ಕಳಿರುವ ಪೋಷಕರಿಗೆ ಆನ್ಲೈನ್ ಕ್ಲಾಸ್‌ಗಳು ಮನಶಾಂತಿಯನ್ನು ಕಿತ್ತುಕೊಳ್ಳುತ್ತಿರಬಹುದು. ಈ ಕ್ಲಾಸ್‌ಗಳನ್ನು ಅಟೆಂಡ್ ಮಾಡುವಂತೆ ಮಕ್ಕಳನ್ನು ಪ್ರೇರೇಪಿಸಲು ಏನಾದರೂ ಸಲಹೆ ಇದೆಯೇ? ವಿ.ಸೂ: ಇಷ್ಟವಿಲ್ಲದೇ ಇದ್ದರೂ ಸಹ, ನಾನು ಅದಾಗಲೇ ಹೀಗೊಮ್ಮೆ ಯತ್ನಿಸಿದ್ದೇನೆ” ಎಂದು ಮೋನಿಕಾ ಪೋಸ್ಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...