alex Certify ಬಿಎಸ್‌ಎಫ್ ಯೋಧರೊಂದಿಗೆ ಭಾಂಗ್ರಾ ನೃತ್ಯ ಮಾಡಿದ ’ಖಿಲಾಡಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಎಸ್‌ಎಫ್ ಯೋಧರೊಂದಿಗೆ ಭಾಂಗ್ರಾ ನೃತ್ಯ ಮಾಡಿದ ’ಖಿಲಾಡಿ’

ತಮ್ಮ ದೇಶಭಕ್ತಿ ಹಾಗೂ ಧಾರಾಳತನಕ್ಕೆ ಹೆಸರಾದ ಬಾಲಿವುಡ್ ನಟ ಅಕ್ಷಯ್ ಕುಮಾರ್‌ ಇತ್ತೀಚೆಗೆ ಜಮ್ಮು & ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ನಿಯೋಜಿತರಾದ ಬಿಎಸ್‌ಎಫ್ (ಗಡಿ ಭದ್ರತಾ ಪಡೆ) ಜವಾನರೊಂದಿಗೆ ಭಾಂಗ್ರಾ ನೃತ್ಯದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ.

ಮಕ್ಕಳ ಮೇಲೆ 3ನೆ ಅಲೆ ಪರಿಣಾಮದ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಹತ್ವದ ಮಾಹಿತಿ

ವೃತ್ತಿಪರ ಭಾಂಗ್ರಾ ನೃತ್ಯಗಾರರ ಮುಂದೆ ತಮ್ಮ ನೃತ್ಯ ಕೌಶಲ್ಯವನ್ನು ತೋರಿದ ಅಕ್ಷಯ್‌ ಜೊತೆಗೆ ಸೆಲ್ಫೀ ತೆಗೆಯಿಸಿಕೊಳ್ಳಲು ಬಿಎಸ್‌ಎಫ್ ಯೋಧರು ಮುಗಿಬಿದ್ದರು. ಇನ್‌ಸ್ಟಾಗ್ರಾಂನಲ್ಲಿ ತಮ್ಮ ಈ ಭೇಟಿಯ ಚಿತ್ರವನ್ನು ಶೇರ್‌ ಮಾಡಿಕೊಂಡಿದ್ದಾರೆ.

“ಗಡಿ ಕಾಯುತ್ತಿರುವ ವೀರಯೋಧರೊಂದಿಗೆ ಈ ದಿನ ಕಳೆದೆ. ಇಲ್ಲಿಗೆ ಬರುವುದು ಯಾವಾಗಲೂ ಖುಷಿ ಕೊಡುವ ಅನುಭವ” ಎಂದು ಕ್ಯಾಪ್ಷನ್ ಹಾಕಿಕೊಂಡು ಅಕ್ಷಯ್ ತಮ್ಮ ಚಿತ್ರವನ್ನು ಶೇರ್‌ ಮಾಡಿಕೊಂಡಿದ್ದಾರೆ.

ಭಾರತೀಯರ ಸ್ವಿಸ್‌ ಬ್ಯಾಂಕ್‌ ಠೇವಣಿ ಮೊತ್ತದಲ್ಲಿ ಏರಿಕೆ

ಇದೇ ವೇಳೆ, ಕೋವಿಡ್‌ನಿಂದ ರಕ್ಷಣೆ ಪಡೆಯಲು ನಮಗೆಲ್ಲಾ ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಪಾಡಿ ಎನ್ನುವಾಗ, ಇದು ಈ ಸೆಲೆಬ್ರಿಟಿಗೆ ಅನ್ವಯವಾಗುವುದಿಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...