alex Certify jugaad | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಮುಂದಿನಿಂದ ನೋಡಿದ್ರೆ ಆಟೋ, ಹಿಂದಿನಿಂದ ನೋಡಿದ್ರೆ ಕಾರ್; ಸಖತ್ತಾಗಿದೆ ಈ ಐಡಿಯಾ

ಭಾರತದಲ್ಲಿ ಜುಗಾಡ್ ಐಡಿಯಾಗಳಿಗೇನೂ ಕಮ್ಮಿಯಿಲ್ಲ. ಹಳ್ಳಿಯಿಂದ ದಿಲ್ಲಿವರೆಗೂ ಜುಗಾಡ್ ಐಡಿಯಾಗಳ ಪ್ರದರ್ಶನವನ್ನ ನೋಡಬಹುದು. ಹೆಚ್ಚು ಖರ್ಚಿಲ್ಲದೇ ಅದ್ಧೂರಿ, ಐಷಾರಾಮಿ ವಸ್ತುಗಳ ನೋಟವನ್ನು ಕಡಿಮೆ ಖರ್ಚಿನಲ್ಲೇ ಪಡೆಯುವಂತಹ ಬುದ್ಧಿವಂತಿಕೆ ಮತ್ತು Read more…

ಯಾವುದೇ ಖರ್ಚಿಲ್ಲದೇ ಪ್ರೊಜೆಕ್ಟರ್ ಪರದೆ ರೆಡಿ: ಮಹಿಳೆ ಐಡಿಯಾಗೆ ತಲೆದೂಗಿದ ನೆಟ್ಟಿಗರು

ರಂಜಿತ್ ಎನ್ನುವ ವ್ಯಕ್ತಿ ಪತ್ನಿಯ ದೇಸಿ ಜುಗಾಡ್​ನಿಂದಾಗಿ ಆರಾಮವಾಗಿ ಚಲನಚಿತ್ರಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸಲು ಕೊಠಡಿಯಲ್ಲಿ ಕುಳಿತುಕೊಂಡಿರುವ ವಿಡಿಯೋ ವೈರಲ್​ ಆಗಿದ್ದು, ಇಂಟರ್​ನೆಟ್​ ಈ ದೇಸಿ ಪತ್ನಿಯ ಅದ್ಭುತ Read more…

ಸಿಲಿಂಡರ್ ಬದಲು ಪ್ಲಾಸ್ಟಿಕ್ ಚೀಲಗಳಲ್ಲಿ ಗ್ಯಾಸ್ ಬಳಕೆ: ಪಾಕ್‌ ವಿಡಿಯೋ ವೈರಲ್‌

ಪಾಕಿಸ್ತಾನದಲ್ಲಿ ಅಡುಗೆಗೆ ಸಿಲಿಂಡರ್ ಬದಲಿಗೆ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ ಗ್ಯಾಸ್ ಬಳಸುವ ಪರಿಪಾಠ ಹೆಚ್ಚಾಗಿದೆ. ಗ್ಯಾಸ್ ಪೈಪ್‌ಲೈನ್ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿರುವ ಅಂಗಡಿಗಳಲ್ಲಿ ಚೀಲಗಳನ್ನು ತುಂಬುವ ಮೂಲಕ ಗ್ಯಾಸ್ ಅನ್ನು Read more…

VIDEO | ಬಾಲ್​ ಬದಲು ಪುಟ್ಟ ಬಾಲಕ……! ನೀವಿಂಥ ಕ್ರಿಕೆಟ್​ ನೋಡಿರಲಿಕ್ಕೆ ಸಾಧ್ಯವೇ ಇಲ್ಲ

ನೀವು ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೆ ಬಹಳ ಮಂದಿ ಕ್ರಿಕೆಟ್​ ಆಡಿರುವುದನ್ನು ನೋಡಿರಬೇಕು ಅಲ್ಲವೆ? ಕ್ರಿಕೆಟ್​ ಎಂದರೆ ಸಾಮಾನ್ಯವಾಗಿ ಒಂದೇ ತೆರನಾದ ನಿಯಮಗಳು ಇರುತ್ತವೆ. ಆದರೆ ಈಗ ವೈರಲ್​ Read more…

ಬಟ್ಟೆ ಹೆಚ್ಚಾದರೆ ಹೇಗಪ್ಪಾ ಪ್ಯಾಕ್​ ಮಾಡೋದು ಎಂಬ ಚಿಂತೆಯೆ ? ವೈರಲ್​ ಆಗಿರೋ ಈ ವಿಡಿಯೋ ನೋಡಿ

ಪ್ರಪಂಚದಾದ್ಯಂತದ ವಿಮಾನಯಾನ ಸಂಸ್ಥೆಗಳು ಬ್ಯಾಗೇಜ್ ತೂಕದ ಮೇಲೆ ನಿರ್ಬಂಧಗಳನ್ನು ಹಾಕಿವೆ. ಆದ್ದರಿಂದ, ಈ ಸಂದರ್ಭದಲ್ಲಿ, ಜನರು ಪ್ರಯಾಣ ಮಾಡುವಾಗ ತಮ್ಮ ಅಗತ್ಯ ವಸ್ತುಗಳನ್ನು ಮಾತ್ರ ಕೊಂಡೊಯ್ಯುವುದು ಅತ್ಯಗತ್ಯ. ಇದು Read more…

ಭಾರಿ ಸಾಮಗ್ರಿಗಳನ್ನು ಹೇಗಪ್ಪಾ ಪ್ಯಾಕ್​ ಮಾಡೋದು ಎಂಬ ಚಿಂತೆಯೆ ? ಹಾಗಾದ್ರೆ ವೈರಲ್​ ಆಗಿರೋ ಈ ವಿಡಿಯೋ ನೋಡಿ

ಪ್ರವಾಸಗಳಿಗೆ ಹೋಗುವಾಗ ಲಗೇಜ್​ಗಳನ್ನು ಪ್ಯಾಕ್​ ಮಾಡಿಕೊಳ್ಳುವುದೇ ದೊಡ್ಡ ತಲೆನೋವು. ಅದರಲ್ಲಿಯೂ ಬಹಳ ದಿನಗಳ ಪ್ರವಾಸವಾಗಿದ್ದರೆ ಬ್ಯಾಗ್​ಗಳ ಸಂಖ್ಯೆ ಮಿತಿಮೀರುತ್ತವೆ. ಇದು ದೊಡ್ಡ ತಲೆನೋವು ತರುವುದು ವಿಮಾನಗಳಲ್ಲಿ ಪ್ರಯಾಣ ಮಾಡುವಾಗ. Read more…

WATCH: ಮಳೆ ನಡುವೆ ರಸ್ತೆ ದಾಟಿಸಲು ವ್ಯಕ್ತಿಯಿಂದ ಸಖತ್‌ ಐಡಿಯಾ

ಜಗತ್ತಿನ ಅನೇಕ ದೇಶಗಳಲ್ಲಿ ವಿಪರೀತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ನಗರ ಪ್ರದೇಶಗಳಲ್ಲಿ ಪಾದಚಾರಿಗಳು ರಸ್ತೆ ದಾಟಲು ಪರದಾಡುವುದು ಸಾಮಾನ್ಯವಾದ ಉದಾಹರಣೆ ಸಾಕಷ್ಟಿದೆ. ಬೆಂಗಳೂರಲ್ಲಿ ಅದೇ ಅನುಭವವಾಗಿದೆ. ಆದರೆ, ಪ್ರತಿಕೂಲತೆಯ Read more…

ಮೆಚ್ಚಲೇಬೇಕು ಜಲಾವೃತ ಪ್ರದೇಶದಲ್ಲಿ ನಡೆದುಕೊಂಡು ಹೋಗಲು ಈತ ಅನುಸರಿಸಿದ ತಂತ್ರ…!

ಸಮಯ ಸಂದರ್ಭಕ್ಕೆ ತಕ್ಕಂತೆ ಸಮಸ್ಯೆ ಪರಿಹಾರಕ್ಕೆ ತಮ್ಮದೇ ಟೆಕ್ನಿಕ್ ಬಳಸುವವರ ಸಂಖ್ಯೆಗೇನು ಕಡಿಮೆ ಇಲ್ಲ. ಇಲ್ಲೊಬ್ಬ ಮಹಾಶಯ ಮಳೆಯಿಂದ ನೀರು ನಿಂತ ರಸ್ತೆಯಲ್ಲಿ ಪ್ಲಾಸ್ಟಿಕ್ ಸ್ಟೂಲ್ ಬಳಸಿ ದಾಟಿರುವುದು Read more…

ಹಾಲು ಸರಬರಾಜಿಗೆ ವಿಶೇಷ ವಾಹನ ತಯಾರಿ; ವ್ಯಕ್ತಿಯ ಚಾಣಾಕ್ಷತೆಗೆ ನೆಟ್ಟಿಗರು ಫಿದಾ

ವ್ಯಕ್ತಿಯೊಬ್ಬ ಹಾಲಿನ ಕ್ಯಾನ್‌ಗಳನ್ನು ಗೋ ಕಾರ್ಟ್ ಮಾದರಿ ವಾಹನದಲ್ಲಿ ಕೊಂಡೊಯ್ಯುವ ವಿಡಿಯೋ ವೈರಲ್ ಆಗಿದೆ. ತನ್ನ ಜುಗಾಡ್ ವಾಹನದಲ್ಲಿ ಹಾಲಿನ ಕ್ಯಾನ್‌ಗಳನ್ನು ಸಹ ಸಾಗಿಸುವುದನ್ನು ದಾರಿಹೋಕರೊಬ್ಬರು ಚಿತ್ರೀಕರಿಸಿದ್ದು, ಆ Read more…

ಹೇರ್‌ ಸೆಟ್ ಮಾಡಲು ಹೀಗೊಂದು ದೇಶಿ ಸ್ಟೈಲ್….!

ತನ್ನ ಕೂದಲನ್ನು ಒಣಗಿಸಿಕೊಳ್ಳಲು ದೇಶಿ ಜಗಾಡ್ ಒಂದಕ್ಕೆ ಕೈ ಹಾಕಿರುವ ಬಾಲಕನೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಕ್ಕರ್‌ ಒಂದರಿಂದ ಹೊರಗೆ ಬರುತ್ತಿರುವ ಹಬೆಯಿಂದ ಕೂದಲು ಒಣಗಿಸಿಕೊಳ್ಳಲು Read more…

ರೈಲಿನಲ್ಲಿ ಸೀಟ್‌ ಸಿಕ್ಕಿಲ್ಲವೆಂದ್ರು ತಲೆಕೆಡಿಸಿಕೊಳ್ಳುವುದಿಲ್ಲ ಇವನು….!

ರಾತ್ರಿ ವೇಳೆ ದೂರದ ಊರಿಗೆ ರೈಲು ಪ್ರಯಾಣ ಮಾಡಬೇಕೆಂದ್ರೆ ಸ್ಲೀಪರ್ ಕೋಚ್ ಅನ್ನು ಬುಕ್ ಮಾಡಬೇಕಾಗುತ್ತದೆ. ಒಂದು ವೇಳೆ ನಿಮಗೆ ಆಸನ ಸಿಗದೇ ಇದ್ದಲ್ಲಿ ಅನಿವಾರ್ಯವಾಗಿ ಜನರಲ್ ಬೋಗಿ Read more…

ಪಕ್ಷಿಗಳಿಂದ ಬೆಳೆ ರಕ್ಷಿಸಲು ರೈತ ಮಾಡಿದ್ದಾನೆ ಈ ಪ್ಲಾನ್

ಬೆಳೆಯನ್ನು ಕಾಗೆಗಳಿಂದ ರಕ್ಷಿಸಲು ಪ್ರತಿಯೊಂದು ಹಳ್ಳಿಯಲ್ಲೂ ಬೆದರು ಬೊಂಬೆಗಳನ್ನು ನೋಡುತ್ತಲೇ ಇರುತ್ತೇವೆ. ಮಾನವರಂತೆ ಕಾಣುವ ಬೆದರುಬೊಂಬೆಗಳನ್ನು ಅಳವಡಿಸುವ ಮೂಲಕ ಪಕ್ಷಿಗಳು ಹಾಗೂ ಇತರೆ ಪ್ರಾಣಿಗಳಿಂದ ಬೆಳೆ ಹಾಳಾಗದಂತೆ ರೈತರು Read more…

ಮುದ್ದಿನ ಶ್ವಾನ ಕುಳಿತುಕೊಳ್ಳಲು ವಿಶೇಷ ವ್ಯವಸ್ಥೆ ಮಾಡಿದ ಸೈಕಲ್‌ ಸವಾರ…!

ನಾಯಿಗಳು ಮನುಷ್ಯರ ಅತ್ಯುತ್ತಮ ಸ್ನೇಹಿತರು ಎಂದು ಪದೇ ಪದೇ ಸಾಬೀತಾಗುತ್ತಲೇ ಬಂದಿದೆ. ಮಾನವ ಹಾಗೂ ನಾಯಿಯ ನಡುವಿನ ಅವಿನಾಭಾವ ಸಂಬಂಧ ಸಾರುವ ಅನೇಕ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ Read more…

ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳಲು ಹೀಗೊಂದು‌ ಖತರ್ನಾಕ್‌ ಪ್ಲಾನ್

ಭಾರತೀಯರು ಜುಗಾಡ್ ಕೆಲಸ ಮಾಡುವುದರಲ್ಲಿ ಎತ್ತಿದ ಕೈ. ಪ್ರತಿನಿತ್ಯ ನಮ್ಮ ದೇಶದಲ್ಲಿ ಮಾತ್ರವೇ ಎದುರಾಗಬಲ್ಲ ಸವಾಲುಗಳಿಗೆ ನಮ್ಮಲ್ಲೇ ಪರಿಹಾರ ಹುಡುಕುತ್ತಾರೆ ಈ ಜುಗಾಡ್ ಮಂದಿ. ಇಂಥದ್ದೇ ಒಂದು ಘಟನೆಯಲ್ಲಿ, Read more…

ಮಿಡತೆ ಹಾವಳಿ ನಿಯಂತ್ರಣಕ್ಕೆ ರೈತನ ದೇಸಿ ಟೆಕ್ನಿಕ್…!

ರಾಜಸ್ಥಾನ, ಪಂಜಾಬ್, ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ ಸೇರಿ ವಿವಿಧ ರಾಜ್ಯಗಳಲ್ಲಿ ಮಿಡತೆ ದಾಳಿ ಮಾಡುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಅದನ್ನು ಓಡಿಸಲು ಅಗ್ನಿಶಾಮಕ ದಳ, ವಿಮಾನ ಬಳಕೆ ಹೀಗೆ ವಿವಿಧ Read more…

ಕಟ್ಟಿಂಗ್‌ ಮಾಡಿಕೊಳ್ಳುವ ಸುಲಭ‌ ವಿಧಾನವನ್ನು ತೋರಿಸಿದ್ದಾರೆ ಈ ಅಂಕಲ್

ಕರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಲಾಕ್ಡೌನ್ ಜಾರಿಯಲ್ಲಿದೆ. ಈ ವೇಳೆ ಕ್ಷೌರ, ಹೇರ್ ಡೈ ಸಮಸ್ಯೆ ಜನರನ್ನು ವಿಪರೀತವಾಗಿ ಕಾಡಿದೆ. ಅನೇಕರು ತಮ್ಮ ಕುಟುಂಬದವರ ಸಹಾಯದಿಂದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...