alex Certify ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳಲು ಹೀಗೊಂದು‌ ಖತರ್ನಾಕ್‌ ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳಲು ಹೀಗೊಂದು‌ ಖತರ್ನಾಕ್‌ ಪ್ಲಾನ್

ಭಾರತೀಯರು ಜುಗಾಡ್ ಕೆಲಸ ಮಾಡುವುದರಲ್ಲಿ ಎತ್ತಿದ ಕೈ. ಪ್ರತಿನಿತ್ಯ ನಮ್ಮ ದೇಶದಲ್ಲಿ ಮಾತ್ರವೇ ಎದುರಾಗಬಲ್ಲ ಸವಾಲುಗಳಿಗೆ ನಮ್ಮಲ್ಲೇ ಪರಿಹಾರ ಹುಡುಕುತ್ತಾರೆ ಈ ಜುಗಾಡ್ ಮಂದಿ.

ಇಂಥದ್ದೇ ಒಂದು ಘಟನೆಯಲ್ಲಿ, ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಸ್ಕೂಟರ್‌ ಸವಾರರೊಬ್ಬರು ಸಖತ್‌ ಸರ್ಕಸ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ.

ಸೆಕ್ಯೂರಿಟಿ ಕೆಲಸಗಾರನಿಗೆ ಖುಲಾಯಿಸಿದ ಅದೃಷ್ಟ: ಬರೋಬ್ಬರಿ 1 ಕೋಟಿ ರೂ. ಬಹುಮಾನ

ಟ್ರಕ್ ಒಂದರ ಕೆಳಗಿನಿಂದ ತಮ್ಮ ಸ್ಕೂಟರ್‌‌ ಅನ್ನು ತಳ್ಳಿಕೊಂಡು ಹೋಗುವ ಮೂಲಕ ಸಂಚಾರ ದಟ್ಟಣೆಯಿಂದ ಮುಕ್ತರಾಗಲು ಯತ್ನಿಸುತ್ತಿರುವ ಈ ಸವಾರನನ್ನ ’ಭಾರೀ ಡ್ರೈವರ್‌’ ಎಂದು ತಮಾಷೆ ಮಾಡಿಕೊಂಡು ನೆಟ್‌ನಲ್ಲಿ ಬೇಜಾನ್ ಮೀಮ್‌ಗಳು ಸದ್ದು ಮಾಡುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...