alex Certify ಹಾಲು ಸರಬರಾಜಿಗೆ ವಿಶೇಷ ವಾಹನ ತಯಾರಿ; ವ್ಯಕ್ತಿಯ ಚಾಣಾಕ್ಷತೆಗೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಲು ಸರಬರಾಜಿಗೆ ವಿಶೇಷ ವಾಹನ ತಯಾರಿ; ವ್ಯಕ್ತಿಯ ಚಾಣಾಕ್ಷತೆಗೆ ನೆಟ್ಟಿಗರು ಫಿದಾ

ವ್ಯಕ್ತಿಯೊಬ್ಬ ಹಾಲಿನ ಕ್ಯಾನ್‌ಗಳನ್ನು ಗೋ ಕಾರ್ಟ್ ಮಾದರಿ ವಾಹನದಲ್ಲಿ ಕೊಂಡೊಯ್ಯುವ ವಿಡಿಯೋ ವೈರಲ್ ಆಗಿದೆ. ತನ್ನ ಜುಗಾಡ್ ವಾಹನದಲ್ಲಿ ಹಾಲಿನ ಕ್ಯಾನ್‌ಗಳನ್ನು ಸಹ ಸಾಗಿಸುವುದನ್ನು ದಾರಿಹೋಕರೊಬ್ಬರು ಚಿತ್ರೀಕರಿಸಿದ್ದು, ಆ ವಿಡಿಯೋ ಆನ್‌ಲೈನ್‌ನಲ್ಲಿ ವೇಗವಾಗಿ ವೈರಲ್ ಆಗಿದೆ.

ನೆಟ್ಟಿಗರು ಈ ತ್ರಿಚಕ್ರ ವಾಹನವನ್ನು ಫಾರ್ಮುಲಾ 1 ರೇಸ್ ಕಾರಿಗೆ ಹೋಲಿಸಿದ್ದಾರೆ. ಚಾಲಕ ಹೆಲ್ಮೆಟ್ ಮತ್ತು ಕಪ್ಪು ಜಾಕೆಟ್ ಧರಿಸಿದ್ದರಿಂದ ಅವರು ರೇಸ್ ಕಾರಿಗೆ ಹೋಲಿಕೆ ಮಾಡಿದ್ದಾರೆ.

ಹಿಂದಿ ರಾಷ್ಟ್ರಭಾಷೆ ಎಂದು ಸರ್ಕಾರ ಎಲ್ಲಿಯೂ ಹೇಳಿಲ್ಲ; ಕೇಂದ್ರ ಸಚಿವರ ಸ್ಪಷ್ಟನೆ

ಕೆಲವು ನೆಟ್ಟಿಗರು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರನ್ನು ವಿಡಿಯೊವನ್ನು ಹಂಚಿಕೊಳ್ಳಲು ಒತ್ತಾಯಿಸಿದ್ದು, ಈ ವಿಚಿತ್ರ ವಾಹನದ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಿದ್ದಾರೆ.

ಹಾಲು ಸಾಗಿಸುವಾತನ ಈ ಸಾಹಸ ಪಯಣ ಗಮನ ಸೆಳೆಯುವಂತಿದ್ದು, ಯಾವ ಊರಿನದ್ದೆಂದು ಗೊತ್ತಾಗಿಲ್ಲ. ಆದರೆ ನೆಟ್ಟಿಗರು ಮಾತ್ರ ಈ ಸಾಹಸಕ್ಕೆ ಫಿದಾ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...