alex Certify Football | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಮೈದಾನದಲ್ಲಿ ಆಟವಾಡುತ್ತಿದ್ದಾಗಲೇ ಬಾಲಕನಿಗೆ ಕಾದಿತ್ತು ದುರ್ವಿಧಿ

ಮೈದಾನದಲ್ಲಿ ಫುಟ್ಬಾಲ್ ತರಬೇತಿ ಪಡೆಯುತ್ತಿದ್ದ 9 ವರ್ಷದ ಬಾಲಕ ಸಿಡಿಲು ಬಡಿದು ಮೃತನಾದ ಘಟನೆ ಯು.ಕೆ.ಯ ಲಂಕಾಷೈರ್‌ನಲ್ಲಿ ನಡೆದಿದೆ. ಸಿಡಿಲು ಬಡಿತದಿಂದ ಗಂಭೀರ ಗಾಯಗೊಂಡ ಬಾಲಕ‌ ಕುಸಿದು ಬಿದ್ದಿದ್ದು, Read more…

ಫುಟ್ಬಾಲ್‌ ಶೈಲಿಯ ಕಿಕ್‌ನಿಂದ ನೆಲಕ್ಕುರುಳಿದ ಕಳ್ಳ: ವಿಡಿಯೋ ವೈರಲ್

ಫುಟ್ಬಾಲ್ ಶೈಲಿ ಟ್ಯಾಕಲ್‌ನಿಂದ 80 ಲಕ್ಷ ರೂ.ಗಳೊಂದಿಗೆ ಪರಾರಿಯಾಗಲು ನೋಡುತ್ತಿದ್ದ ಕಳ್ಳನೊಬ್ಬನನ್ನು ಹಿಡಿದುಕೊಟ್ಟ ಕೇರಳ ಮೂಲದ ವ್ಯಕ್ತಿಯೊಬ್ಬರು ಸದ್ದು ಮಾಡುತ್ತಿದ್ದಾರೆ. ನೀವು ಫುಟ್ಬಾಲ್ ಪ್ರಿಯರಾಗಿದ್ದರೆ ಈ ವಿಡಿಯೋ ನಿಮ್ಮನ್ನು Read more…

ಬಿಯರ್‌ ಕಂಪನಿಯಿಂದ ʼಮೆಸ್ಸಿʼ ಜೀವನ ಚರಿತ್ರೆ ಅನಾವರಣ

ಫೂಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಭಾರತದಲ್ಲೂ ಸಹ ಬಹಳಷ್ಟು ಅಭಿಮಾನಿಗಳು ಮೆಸ್ಸಿಗೆ ಇದ್ದಾರೆ. ಬಿಯರ್‌ ಕಂಪನಿ ಬಡ್ವೈಸರ್‌ ತನ್ನ ಬ್ರಾಂಡ್‌ ಜಾಹೀರಾತು ಮಾಡಲೆಂದು ಮೆಸ್ಸಿ ಅವರ Read more…

ಫುಟ್ಬಾಲ್ ಹುಡುಕಿಕೊಟ್ಟ ಮಹಿಳೆಗೆ ಮಕ್ಕಳ ಸರ್ಪ್ರೈಸ್ ಗಿಫ್ಟ್….!

ಮಕ್ಕಳು ಕಳೆದುಕೊಂಡ ಫುಟ್ಬಾಲ್ ಅನ್ನು ಹುಡುಕಿ ಕೊಟ್ಟ ಮಹಿಳೆ ವಿಶೇಷ ಕಾರಣಕ್ಕೆ ಅಂತರ್ಜಾಲದಲ್ಲಿ ಸುದ್ದಿಯಾಗಿದ್ದಾರೆ. ಒಡಹುಟ್ಟಿದ ಇಬ್ಬರು ಮಕ್ಕಳು ಆಡುವ ವೇಳೆ ಅವರ ಫುಟ್ಬಾಲ್ ಕಿರು ಉದ್ಯಾನದಲ್ಲಿ ಕಳೆದಿತ್ತು. Read more…

ಮೂನ್ ​ವಾಕ್​ ಮಾಡುತ್ತಲೇ ʼವಿಶ್ವ ದಾಖಲೆʼ ಬರೆದ ಫುಟ್​ಬಾಲ್​ ಆಟಗಾರ….!

ಗಿನ್ನೆಸ್​ ದಾಖಲೆಯ ಪುಟಕ್ಕೆ ಸೇರಬೇಕು ಅಂದರೆ ನೀವು ಮಾಡುವ ಕಸರತ್ತು ಕೂಡ ಅಷ್ಟೇ ಸವಾಲಿನದ್ದಾಗಿರಬೇಕು. ಇದೇ ರೀತಿ ವಿಶ್ವ ದಾಖಲೆಯ ಪುಟಕ್ಕೆ ಸೇರಬೇಕೆಂಬ ಆಸೆ ಹೊಂದಿದ್ದ ಫುಟ್​ಬಾಲ್​ ಆಟಗಾರನೊಬ್ಬ Read more…

ʼಬಿಗಿಲ್ʼ‌ ಚಿತ್ರದ ವಿಲನ್‌ ಗೆ ಪೊಲೀಸ್‌ ಇಲಾಖೆಯಲ್ಲಿ ಬಡ್ತಿ

ತಮಿಳು ನಟ ವಿಜಯ್ ಅಭಿನಯದ ’ಬಿಗಿಲ್’ ಚಿತ್ರದಲ್ಲಿ ನಟಿಸಿರುವ ಐ.ಎಂ. ವಿಜಯನ್ ಅನೇಕ ವರ್ಷಗಳ ಮಟ್ಟಿಗೆ ಕೇರಳ ಪೊಲೀಸ್ ತಂಡದ ಪರವಾಗಿ ಫುಟ್ಬಾಲ್ ಆಡಿದ್ದಾರೆ. ತಮ್ಮ ವಯಸ್ಸಿನ ದಿನಗಳಲ್ಲಿ Read more…

ಫುಟ್ಬಾಲ್ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ನಾಯಿಯನ್ನು ದತ್ತು ಪಡೆದ ಆಟಗಾರ

ಬೊಲಿವಿಯಾದಲ್ಲಿ ನಡೆಯುತ್ತಿದ್ದ ವೃತ್ತಿಪರ ಫುಟ್ಬಾಲ್‌ ಪಂದ್ಯವೊಂದರ ವೇಳೆ ಮೈದಾನಕ್ಕೆ ನಾಯಿಯೊಂದು ನುಗ್ಗಿದ ಕಾರಣ ಆಟವನ್ನು ಕೆಲ ಕ್ಷಣಗಳ ಮಟ್ಟಿಗೆ ನಿಲ್ಲಿಸಬೇಕಾಗಿ ಬಂದಿತ್ತು. ಇಲ್ಲಿನ ಪೊಟೋಸಿಯಲ್ಲಿ ಡಿಸೆಂಬರ್‌ 24ರಂದು ನಡೆದ Read more…

ಕೇಕ್‌ನಲ್ಲಿ ಮರಡೋನಾರ ಆರು ಅಡಿ ಪ್ರತಿಮೆ ನಿರ್ಮಿಸಿದ ಬೇಕರಿ

ತಮಿಳುನಾಡಿನ ರಾಮನಾಥಪುರಂನಲ್ಲಿರುವ ಬೇಕರಿಯೊಂದು ಅರ್ಜೆಂಟಿನಾದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾರ ಆರು ಅಡಿ ಎತ್ತರದ ಕೇಕ್‌ ತಯಾರಿಸಿದೆ. ಬೇಕರಿಯ ಮುಂದೆ ಈ ಕೇಕ್ ‌ಅನ್ನು ಪ್ರದರ್ಶನಕ್ಕೆ ಇಡಲಾಗಿದೆ. ಫುಟ್ಬಾಲ್ Read more…

ಮದುವೆ ದಿನವೇ ಖುಲಾಯಿಸಿದ ಅದೃಷ್ಟ: ಬರೋಬ್ಬರಿ 9 ಲಕ್ಷ ರೂ. ಗೆದ್ದ ವರ..!

ಮದುವೆ ದಿನ ಅನ್ನೋದು ಎಲ್ಲರ ಜೀವನದಲ್ಲಿ ಅತ್ಯಂತ ವಿಶೇಷವಾದ ದಿನವಾಗಿದೆ. ಈ ದಿನವನ್ನ ನೀವು ಎಂದಿಗೂ ಮರೆಯೋಕೆ ಸಾಧ್ಯವೇ ಇಲ್ಲ. 57 ವರ್ಷದ ರಿಚರ್ಡ್​ ಪುರ್ಸೆಲ್​ ಕೆಲ ಸಮಯದ Read more…

ಕೇರಳ: ಮರಡೋನಾ ತಂಗಿದ್ದ ಕೋಣೆ ಈಗ ಮ್ಯೂಸಿಯಂ

ಎಂಟು ವರ್ಷಗಳ ಹಿಂದೆ ಕೇರಳಕ್ಕೆ ಭೇಟಿ ಕೊಟ್ಟಿದ್ದ ಡಿಯಾಗೋ ಮರಡೋನಾ ಕಣ್ಣೂರಿನ ಹೊಟೇಲೊಂದರಲ್ಲಿ ತಂಗಿದ್ದರು. ಇದೀಗ ಆ ಹೋಟೇಲ್‌ನ ಕೋಣೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ಬುಧವಾರ ನಿಧನರಾದ 60 Read more…

ಶೆಫ್‌ ಮಾಡಿದ ಕಾರ್ಯವನ್ನು ಕಣ್ಣರಳಿಸಿ ನೋಡಿದ್ದ ಮರಡೋನಾ….!

ಕ್ರೀಡಾ ಜಗತ್ತಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಅರ್ಜೆಂಟಿನಾದ ಡಿಯಾಗೋ ಮರಡೋನಾ ಸಾವಿನ ಬಳಿಕ ಅವರ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಟರ್ಕಿಯ ಪ್ರಖ್ಯಾತ ಶೆಫ್ Read more…

ಮರಡೋನಾ ಬಿಟ್ಟು ಮಡೋನಾಗೆ ಶ್ರದ್ದಾಂಜಲಿ….!

ಅರ್ಜೆಂಟಿನಾ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಬುಧವಾರ ನಿಧನರಾದ ಬಳಿಕ ಅವರಿಗೆ ಶ್ರದ್ಧಾಂಜಲಿಯ ಮಹಾಪೂರವೇ ಹರಿದುಬಂದಿದೆ. ಮರಡೋನಾರ ಅಕಾಲಿಕ ಮರಣದಿಂದಾಗಿ ಟ್ವಿಟರ್‌ನಲ್ಲಿ ಅವರ ಹೆಸರು ಟ್ರೆಂಡ್ ಆಗುತ್ತಿದೆ. ಇದೇ Read more…

ಕ್ಯಾಸ್ಟ್ರೋ ಹುಚ್ಚು ಅಭಿಮಾನಿಯಾಗಿದ್ದ ಮರಡೋನಾ

ಹೃದಯಾಘಾತದಿಂದ ಮೃತಪಟ್ಟ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ರಾಜಕೀಯವಾಗಿ ಸಾಕಷ್ಟು ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಕ್ಯೂಬಾದ ಕಮ್ಯೂನಿಸ್ಟ್‌ ನಾಯಕ ಫಿಡೆಲ್ ಕ್ಯಾಸ್ಟ್ರೋ ಹಾಗೂ ಮರಡೋನಾ ನಡುವೆ ಸ್ನೇಹ ಮೀರಿದ ಸಂಬಂಧ Read more…

BIG BREAKING: ಫುಟ್ಬಾಲ್‌ ದಂತಕಥೆ ಡಿಯಾಗೋ ಮರಡೋನಾ ಇನ್ನಿಲ್ಲ

ಫುಟ್ಬಾಲ್‌ ದಂತ ಕಥೆ, ಕೋಟ್ಯಾಂತರ ಕ್ರೀಡಾಭಿಮಾನಿಗಳ ಆರಾಧ್ಯ ದೈವ ಅರ್ಜೈಂಟಿನಾದ ಡಿಯಾಗೋ ಮರಡೋನಾ ವಿಧಿವಶರಾಗಿದ್ದಾರೆ. 60 ವರ್ಷದ ಮರಡೋನಾ ಖಾಸಗಿ ಆಸ್ಪತ್ರೆಯಲ್ಲಿ ಹೃದಯಸ್ಥಂಭನಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆಂದು ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ Read more…

ಒಂದೇ ಕಾಲಿನಲ್ಲಿ ಫುಟ್ಬಾಲ್ ಆಡುವ 9ರ ಪೋರ

ಬದ್ಧತೆ ಹಾಗೂ ಪರಿಶ್ರಮದಿಂದ ಜೀವನದಲ್ಲಿ ಏನೇ ಹಿನ್ನಡೆಯಾದರೂ ಸಹ ನಮ್ಮ ಕನಸನ್ನು ಈಡೇರಿಸಿಕೊಳ್ಳುವುದು ಸಾಧ್ಯ ಎಂದು ಮಣಿಪುರದ ನಾಲ್ಕನೇ ತರಗತಿ ಬಾಲಕನೊಬ್ಬ ತೋರಿಸಿದ್ದಾನೆ. ಕುನಾಲ್ ಶ್ರೇಷ್ಠ ಎಂಬ ಹೆಸರಿನ Read more…

ರೆಫ್ರಿ ಬೋಳುತಲೆಯನ್ನೇ ಫುಟ್ಬಾಲ್ ಎಂದು ಗ್ರಹಿಸಿದ ಕ್ಯಾಮರಾದಿಂದಾಗಿ ಫಜೀತಿ

ಕೃತಕ ಬುದ್ಧಿಮತ್ತೆ ಅದೆಷ್ಟೇ ಮುಂದುವರೆದರೂ ಸಹ ಮಾನವನ ಬುದ್ಧಿಮತ್ತೆಗೆ ಹಾಗೂ ಆಲೋಚನಾ ಶಕ್ತಿಗೆ ಪರ್ಯಾಯವಾಗಿ ಬೆಳೆಯಲು ಸಾಧ್ಯವಿಲ್ಲ ಎನ್ನುವ ಮತ್ತೊಂದು ನಿದರ್ಶನ ಸ್ಕಾಟ್ಲೆಂಡ್‌ ನಲ್ಲಿ ನಡೆದ ಫುಟ್ಬಾಲ್ ಪಂದ್ಯದ Read more…

ಸಂಭ್ರಮದಲ್ಲಿ ಮೈಮರೆತು ʼಕೊರೊನಾʼ ವಾರ್ನಿಂಗ್ ಗಾಳಿಗೆ ತೂರಿದ ಅಭಿಮಾನಿಗಳು

2019-20ರ ಐ-ಲೀಗ್‌ ಟ್ರೋಫಿಯನ್ನು ಕೋಲ್ಕತ್ತದ ಮೋಹನ್‌ ಬಗಾನ್‌ ತಂಡಕ್ಕೆ ಹಸ್ತಾಂತರ ಮಾಡಲಾಗಿದೆ. ಟೂರ್ನಿಯ ನಾಲ್ಕು ಸುತ್ತಿನ ಪಂದ್ಯಗಳು ಬಾಕಿ ಇರುವಂತೆಯೇ ಟ್ರೋಫಿ ಬುಟ್ಟಿಗೆ ಹಾಕಿಕೊಂಡ ಮೋಹನ್ ಬಗಾನ್‌ ಕಳೆದ Read more…

ಆಟಗಾರ್ತಿ ತಲೆ ಮೇಲೆ ಕುಳಿತ ಗಿಣಿ: ವಿಡಿಯೋ ವೈರಲ್

ಬ್ರೆಜಿಲ್ ಮಹಿಳಾ ಫುಟ್ಬಾಲ್ ತಂಡದ ಅಭ್ಯಾಸವು ವಿಶಿಷ್ಟ ಕಾರಣವೊಂದರಿಂದ ಅಡಚಣೆಗೆ ಒಳಗಾಗಿತ್ತು. ಆಟಗಾರ್ತಿಯೊಬ್ಬರ ತಲೆ ಮೇಲೆ ಗಿಳಿಯೊಂದು ಕುಳಿತ ಕಾರಣ ಅಭ್ಯಾಸದ ಸೆಶನ್‌ ಅನ್ನು ಕೆಲ ಕಾಲ ನಿಲ್ಲಿಸಬೇಕಾದ Read more…

ಏಕಕಾಲದಲ್ಲಿ ಐದು ಫುಟ್ಬಾಲ್‌ ಗಳೊಂದಿಗೆ ಬ್ಯಾಲೆನ್ಸಿಂಗ್ ಮಾಡಿದ ಭೂಪ

ಒಂದೇ ಬೆರಳಿನ ಮೇಲೆ ಫುಟ್ಬಾಲ್‌ ಗಿರಗಿರ ತಿರುಗಿಸಿಕೊಂಡು ಬ್ಯಾಲೆನ್ಸ್ ಮಾಡುವುದು ನಮ್ಮಲ್ಲಿ ಅನೇಕರಿಗೆ ಬಹಳ ಮೆಚ್ಚಿನ ವಿಚಾರ ಅಲ್ಲವೇ? ಬಹಳ ಅಭ್ಯಾಸ ಮಾಡಿದ ಮೇಲೆ ಈ ಕೌಶಲ್ಯವನ್ನು ನಮ್ಮದಾಗಿಸಿಕೊಳ್ಳಬಹುದು. Read more…

ಜೀವದ ಹಂಗು ತೊರೆದು ಯುವತಿಯನ್ನು ರಕ್ಷಿಸಿದ ಫುಟ್ಬಾಲ್ ಆಟಗಾರರು

ಅಮೆರಿಕಾದ ಉತಾಹ್ ‌ನಲ್ಲಿ ಯುವತಿಯೊಬ್ಬರನ್ನು ರಕ್ಷಿಸಲಾದ ವಿಡಿಯೋವೊಂದು ಎಲ್ಲೆಡೆ ಸದ್ದು ಮಾಡುತ್ತಿದೆ. ಪ್ರಪಾತವೊಂದರಿಂದ ರ‍್ಯಾಪೆಲಿಂಗ್ ಮಾಡುತ್ತಿದ್ದ ವೇಳೆ, ಆಕೆಯ ತಲೆಗೂದಲು ಹಗ್ಗಕ್ಕೆ ಸಿಲುಕಿಕೊಂಡು, ಆಕೆ ಅದಕ್ಕೆ ನೇತು ಹಾಕಿಕೊಂಡಿದ್ದರು. Read more…

ಫುಟ್ಬಾಲ್ ಮೈದಾನದಲ್ಲಿ ಕುಪ್ಪಳಿಸಿದ ಕಾಂಗರೂಗಳು…!

ಆಸ್ಟ್ರೇಲಿಯಾದಲ್ಲಿ ಕಾಂಗರೂಗಳು ತಮ್ಮ ವಿಚಿತ್ರ ಹಾಗೂ ಅಪಾಯಕಾರಿ ವರ್ತನೆಯಿಂದ ಆಗಾಗ ವೃತ್ತ ಪತ್ರಿಕೆಗಳ ಹೆಡ್ ಲೈನ್ ನಲ್ಲಿ ಬರುತ್ತಿರುತ್ತವೆ. ಎಂಥದ್ದೇ ದಾಡಸಿ ವ್ಯಕ್ತಿಯಾದರೂ ಅವುಗಳ ಬಲಶಾಲಿ ಗುದ್ದು ಹಾಗೂ Read more…

ಬಾಲಕನ ಕಾಲ್ಚೆಳಕ ನೋಡಿ ನಿಬ್ಬೆರಗಾದ ನೆಟ್ಟಿಗರು

ಬೀಚಿಂಗ್: ಫುಟ್ಬಾಲ್ ಎಂಬುದು ಜನರನ್ನು ಒಟ್ಟುಗೂಡಿಸುವ ವಿಶ್ವದ ಒಂದು ವಿಶಿಷ್ಟ ಆಟ. ಇದಕ್ಕೆ ಬಾಲ್ ಬಿಟ್ಟು ಬೇರೆ ಸಾಧನ ಬೇಕಾಗಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಬಾಲ್ Read more…

ಬೆರಗಾಗಿಸುತ್ತೆ 2 ವರ್ಷದ ಬಾಲಕನ ʼಫುಟ್ಬಾಲ್ʼ ಪ್ರೀತಿ

ಜಾಗತಿಕ ಕ್ರೀಡೆಯಾದ ಫುಟ್ಬಾಲ್‌ಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದು, ಕ್ರೀಡಾಂಗಣದಲ್ಲಿ ಅವರುಗಳ ಥರಾವರಿ ವೇಷಭೂಷಗಳನ್ನು ನೋಡುವುದೇ ಒಂದು ಖುಷಿ. ದೊಡ್ಡವರದ್ದು ಒಂದು ರೀತಿಯ ಮೋಜಾದರೆ ಪುಟ್ಟ ಮಕ್ಕಳೂ ಸಹ ಆಟದ Read more…

ಏರ್ಪೋರ್ಟ್ ನಲ್ಲೇ 74 ದಿನ ಕಳೆದ ಫುಟ್ ಬಾಲ್ ಆಟಗಾರ…!

ಮುಂಬೈ ವಿಮಾನ ನಿಲ್ದಾಣವೇ ಈತನ ಪಾಲಿಗೆ ಮನೆಯಾಗಿತ್ತು. ಅದೂ ಒಂದೆರಡು ದಿನವಲ್ಲ, ಬರೋಬ್ಬರಿ 74 ದಿನ ಈತ ಅಲ್ಲೇ ಬಂಧಿಯಾಗಿದ್ದ. ಕೇರಳದ ಕ್ಲಬ್ ವೊಂದರ ಫುಟ್ ಬಾಲ್ ಪಂದ್ಯಾವಳಿಗಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...