alex Certify ಮದುವೆ ದಿನವೇ ಖುಲಾಯಿಸಿದ ಅದೃಷ್ಟ: ಬರೋಬ್ಬರಿ 9 ಲಕ್ಷ ರೂ. ಗೆದ್ದ ವರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ದಿನವೇ ಖುಲಾಯಿಸಿದ ಅದೃಷ್ಟ: ಬರೋಬ್ಬರಿ 9 ಲಕ್ಷ ರೂ. ಗೆದ್ದ ವರ..!

Man wins huge bet on his wedding day | 'I'm the luckiest man alive': 57-year -old man discovers he's won Rs 9.89 lakh football bet on his wedding day |  Trending & Viralಮದುವೆ ದಿನ ಅನ್ನೋದು ಎಲ್ಲರ ಜೀವನದಲ್ಲಿ ಅತ್ಯಂತ ವಿಶೇಷವಾದ ದಿನವಾಗಿದೆ. ಈ ದಿನವನ್ನ ನೀವು ಎಂದಿಗೂ ಮರೆಯೋಕೆ ಸಾಧ್ಯವೇ ಇಲ್ಲ.

57 ವರ್ಷದ ರಿಚರ್ಡ್​ ಪುರ್ಸೆಲ್​ ಕೆಲ ಸಮಯದ ಹಿಂದಷ್ಟೇ ಗೆಳತಿ ವಿಕ್ಟೋರಿಯಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆ ಅಂದ್ರೇನೆ ವಿಶೇಷ ಆದರೆ ರಿಚರ್ಡ್ಗೆ ಮಾತ್ರ ಈ ದಿನ ಇನ್ನಷ್ಟು ವಿಶೇಷವಾಗಿ ಮಾರ್ಪಾಡಾಯ್ತು.

ಫುಟ್​ಬಾಲ್​ ಬೆಟ್​​ನಲ್ಲಿ ರಿಚರ್ಡ್ ಬರೋಬ್ಬರಿ 9.89 ಲಕ್ಷ ರೂಪಾಯಿ ಗೆದ್ದಿದ್ದಾರೆ. ಎಲ್ಲಾ ಮಧುಮಕ್ಕಳಂತೆ ರಿಚರ್ಡ್​ ಕೂಡ ಮದುವೆ ಸಿದ್ಧತೆಯಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ಅವರು ತಾವು ಬೆಟ್ಟಿಂಗ್​ ಕಟ್ಟಿದ್ದೇನೆ ಎಂಬ ವಿಚಾರವನ್ನೇ ಮರೆತುಬಿಟ್ಟಿದ್ದರು.

ಆದರೆ ಈ ಬಹುಮಾನ ಅವರಿಗೆ ಸಿಕ್ಕಿದೆ ಅನ್ನೋದು ತಿಳೀತಾ ಇದ್ದಂತೆ ರಿಚರ್ಡ್ ಸಂತಸ ಮುಗಿಲುಮುಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...