alex Certify COVID-19 | Kannada Dunia | Kannada News | Karnataka News | India News - Part 33
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಬಂದ ಬಳಿಕ ಮಾಸ್ಕ್ ಧಾರಣೆ ಕುರಿತು ಐಸಿಎಂಆರ್ ಮುಖ್ಯಸ್ಥರಿಂದ ಮಹತ್ವದ ಮಾಹಿತಿ

ಕೋವಿಡ್-19 ಸೋಂಕು ತಡೆಗೆ ತೆಗೆದುಕೊಳ್ಳುತ್ತಿರುವ ಮುಂಜಾಗ್ರತಾ ಕ್ರಮಗಳು ವೈರಸ್ ವಿರುದ್ಧ ಲಸಿಕೆ ಹೊರಬಂದ ಮೇಲೂ ಮುಂದುವರೆಯಲಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್‌) ಮುಖ್ಯಸ್ಥ ಭಾರ್ಗವ ತಿಳಿಸಿದ್ದಾರೆ. Read more…

ಹೆರಿಗೆ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳುವೆ ಎಂದ ಅನುಷ್ಕಾ

ಈ ಕ್ರಿಕೆಟಿಗರು, ಸಿನೆಮಾ ಮಂದಿಯ ಜೀವನದಲ್ಲಿ ನಡೆಯುವ ಒಂದೊಂದು ಸಣ್ಣ-ಪುಟ್ಟ ಘಟನೆಗಳೆಲ್ಲಾ ದೇಶದ ಪ್ರಗತಿಯ ದಿಕ್ಕನ್ನೇ ಬದಲಿಸುವ ಸುದ್ದಿ ಎಂಬಂತೆ ವರದಿ ಮಾಡುವವರಿಗೂ, ಅದನ್ನು ನೋಡುವವರಿಗೂ ಎಂದೂ ಕೊರತೆ Read more…

ಶಾಕಿಂಗ್‌ ಸುದ್ದಿ: ಸೋಂಕು ಇಲ್ಲದಿದ್ದರೂ ಸಾವಿರಾರು ಮಂದಿಗೆ ಕೊರೊನಾ ಪಾಸಿಟಿವ್‌ ಎಂದು ವರದಿ ಕೊಟ್ಟ ಲ್ಯಾಬ್

ಕೊರೊನಾ ವೈರಸ್‌ ಪತ್ತೆ ಪರೀಕ್ಷೆಯ ವಿಶ್ವಾಸಾರ್ಹತೆ ಕುರಿತಂತೆ ಸಾಕಷ್ಟು ವರದಿಗಳು ವೈರಲ್ ಆಗಿವೆ. ರೋಗ ಲಕ್ಷಣಗಳೇ ಇರದ ಮಂದಿಯಲ್ಲೂ ಸಹ ಈ ವೈರಸ್ ಇದೆ ಎಂದು ತೋರುವ ಪರೀಕ್ಷಾ Read more…

ಬಿದಿರಿನ ಕೊರತೆ: ಕೆನಡಾದಿಂದ ಚೀನಾಗೆ ವಾಪಸಾದ ಪಾಂಡಾ…!

ಬಿದಿರಿನ ಕೊರತೆಯ ಕಾರಣ ಕೆನಡಾದ ಮೃಗಾಲಯದಲ್ಲಿದ್ದ ಎರಡು ದೈತ್ಯ ಪಾಂಡಾಗಳನ್ನು ಚೀನಾಗೆ ಮರಳಿ ಕಳುಹಿಸಲಾಗಿದೆ. ಕೆನಡಾದ ಕ್ಯಾಲ್ಗರಿ ಮೃಗಾಲಯದಲ್ಲಿ ಪಾಂಡಾಗಳಾದ ಎರ್‌ ಶುನ್ ಹಾಗೂ ಡಾ ಮಾವೋ ಹೆಸರಿನ Read more…

ಮುಂಬೈ: ಲೋಕಲ್‌ ರೈಲುಗಳಲ್ಲಿ ಮಕ್ಕಳ ಪ್ರಯಾಣಕ್ಕೆ ನಿಷೇಧ

ಕೋವಿಡ್‌-19 ಸೋಂಕಿನಿಂದ ಲಾಕ್‌ಡೌನ್‌ ಆಗಿರುವ ಭಾರತೀಯ ರೈಲ್ವೇಯ ಪ್ರಯಾಣಿಕ ಸೇವೆಗಳನ್ನು ಹಂತಹಂತವಾಗಿ ಸಹಜ ಸ್ಥಿತಿಗೆ ಮರಳಿಸುವ ಯತ್ನಗಳು ಚಾಲ್ತಿಯಲ್ಲಿವೆ. ಇದೇ ವೇಳೆ ಮುಂಬಯಿ ಲೋಕಲ್ ರೈಲುಗಳಲ್ಲಿ ಚಿಕ್ಕ ಮಕ್ಕಳ Read more…

ಕೋವಿಡ್-19 ಲಸಿಕೆ ನಿಜಕ್ಕೂ 100% ಪರಿಣಾಮಕಾರಿಯೇ…? ಇಲ್ಲಿದೆ ಮಾಹಿತಿ

ಕೋವಿಡ್-19 ವಿರುದ್ಧ ಲಸಿಕೆಗಳ ಪ್ರಯೋಗಾತ್ಮಕ ಪರೀಕ್ಷೆಗಳು ತಂತಮ್ಮ ಅಂತಿಮ ಹಂತದಲ್ಲಿ ಇವೆ. ಈ ಸಂದರ್ಭದಲ್ಲಿ ಈ ಲಸಿಕೆಗಳ ಪ್ರಭಾವ ನಿಜಕ್ಕೂ ಅದೆಷ್ಟರ ಮಟ್ಟಿಗೆ ಇದೆ ಎಂಬ ಅನುಮಾನಗಳು ಬಲವಾಗತೊಡಗಿವೆ. Read more…

ಪತಿಯ ಅನುಪಸ್ಥಿತಿಯಲ್ಲೂ ಥ್ಯಾಂಕ್ಸ್ ‌ಗಿವಿಂಗ್ ಸ್ಪೂರ್ತಿ ಜೀವಂತವಿಟ್ಟ ಅಜ್ಜಿ

ಐದು ವರ್ಷಗಳ ಹಿಂದೆ ಅಕಸ್ಮಾತ್ ಆಗಿ ಭೇಟಿಯಾದ ಅಜ್ಜಿ ವಾಂಡಾ ಡೆಚ್ ಹಾಗೂ ವಿದ್ಯಾರ್ಥಿ ಜಮಾಲ್ ಹಿಂಟನ್ ಅಲ್ಲಿಂದ ಈಚೆಗೆ ಪ್ರತಿ ವರ್ಷದ ಥ್ಯಾಂಕ್ಸ್ ‌ಗಿವಿಂಗ್ ದಿನಗಳಲ್ಲಿ ಭೇಟಿಯಾಗುತ್ತಲೇ Read more…

45 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ದೀದಿ ಸರ್ಕಾರದಿಂದ ಸ್ಕಾಲರ್‌ಶಿಪ್ ವಿತರಣೆ

ಕೋವಿಡ್-19 ಸಾಂಕ್ರಮಿಕದ ನಡುವೆಯೂ ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯದಲ್ಲಿರುವ ಆರು ವಿವಿಧ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ 45 ಲಕ್ಷ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ಗಳನ್ನು ವಿತರಿಸಿದೆ ಎಂದು ರಾಜ್ಯ ಸರ್ಕಾರದ ಹಿರಿಯ Read more…

ಕೊರೊನಾ ಲಸಿಕೆ ತೆಗೆದುಕೊಳ್ಳುವುದಿಲ್ಲವೆಂದ ಬ್ರೆಜಿಲ್ ಅಧ್ಯಕ್ಷ

ಕೋವಿಡ್-19 ಸೋಂಕು ತಡೆಗಟ್ಟಲು ಸಂಶೋಧಿಸಲಾಗುತ್ತಿರುವ ಲಸಿಕೆಗಳ ಮೇಲೆ ಅದಾಗಲೇ ಸಾಕಷ್ಟು ಅನುಮಾನಗಳು ಎದ್ದಿವೆ. ಈ ಅನುಮಾನಗಳನ್ನು ಪುಷ್ಟೀಕರಿಸುವ ಹೇಳಿಕೆಯೊಂದನ್ನು ಬ್ರೆಜಿಲ್ ಅಧ್ಯಕ್ಷ ಜೈರ್‌ ಬೊಲ್ಸೊನಾರೋ ಕೊಟ್ಟಿದ್ದಾರೆ. ಏಕಕಾಲದಲ್ಲಿ ಅನೇಕ Read more…

ಡೆನ್ಮಾರ್ಕ್: ಒಂದು ಕೋಟಿಗೂ ಅಧಿಕ ಮಿಂಕ್‌ಗಳ ಮಾರಣಹೋಮ

ಕೊರೋನಾ ವೈರಸ್‌ನ ಇನ್ನೊಂದು ಅವತಾರ ವ್ಯಾಪಿಸುವ ಭೀತಿಯಲ್ಲಿ ಅಪಾರ ಸಂಖ್ಯೆಯಲ್ಲಿ ಮಿಂಕ್‌ಗಳನ್ನು (ಮುಂಗೂಸಿ ಜಾತಿಗೆ ಸೇರಿದ ಜೀವಿ) ಡೆನ್ಮಾಕ್‌ನ ಆಡಳಿತ ಕೊಲ್ಲುತ್ತಿದೆ. ಇಲ್ಲಿನ ಹೊಲ್ಸ್ಟೆಬ್ರೋ ಪ್ರದೇಶದಲ್ಲಿರುವ ಮಿಲಿಟರಿ ತರಬೇತಿ Read more…

ತಾವೇ ದಾಖಲಾಗಿರುವ ಕೋವಿಡ್-19 ವಾರ್ಡ್ ಪರಿಶೀಲನೆ ನಡೆಸಿದ ಆರೋಗ್ಯ ಸಚಿವ

ಖುದ್ದು ತಾವೇ ಕೋವಿಡ್-19 ಪಾಸಿಟಿವ್ ಆಗಿ ದಾಖಲಾಗಿರುವ ಆಸ್ಪತ್ರೆಯ ವಾರ್ಡ್ ಹಾಗೂ ಸುತ್ತಲಿನ ವಾರ್ಡ್‌‌ಗಳಲ್ಲಿ ವ್ಯವಸ್ಥೆ ಯಾವ ಮಟ್ಟಿಗೆ ಇದೆ ಎಂದು ಪರಿಶೀಲನೆ ಮಾಡಿದ ರಾಜಸ್ಥಾನದ ಆರೋಗ್ಯ ಸಚಿವ Read more…

BIG NEWS: ಡಿಸೆಂಬರ್‌ 1ರಿಂದ ವೈದ್ಯಕೀಯ ಕಾಲೇಜುಗಳು ಪುನಾರಂಭ

ದೇಶಾದ್ಯಂತ ವೈದ್ಯಕೀಯ ಕಾಲೇಜುಗಳನ್ನು ಪುನಾರಂಭ ಮಾಡಲು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಕೋವಿಡ್-19 ಸೋಂಕಿನ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತೆಗೆದುಕೊಂಡು ಕಾಲೇಜುಗಳ ಪುನಾರಂಭ Read more…

ಬೆಚ್ಚಿಬೀಳಿಸುವಂತಿದೆ ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡಿದ ನರ್ಸ್​ ಅವಸ್ಥೆ

ಕೊರೊನಾ ವೈರಸ್​ ವಿಶ್ವಕ್ಕೆ ಬಂದಪ್ಪಳಿಸಿ ಹಲವು ತಿಂಗಳುಗಳೇ ಕಳೆದಿದೆ. ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಶ್ವದ ಅನೇಕ ವೈದ್ಯರು ಹಾಗೂ ನರ್ಸ್​ಗಳು ಹಗಲು ರಾತ್ರಿಯೆನ್ನದೇ ಸೇವೆ ಸಲ್ಲಿಸುತ್ತಿದ್ದಾರೆ. ಮಾರಕ Read more…

BIG NEWS: ಕೊರೊನಾ ಲಸಿಕೆ ಸಿಕ್ಕ ಬಳಿಕವೇ ಶಾಲೆಗಳ ಪುನರಾಂಭ..?

ಕೊರೊನಾ ಕಾರಣದಿಂದ ಮುಚ್ಚಲ್ಪಟ್ಟಿರುವ ರಾಷ್ಟ್ರ ರಾಜಧಾನಿ ದೆಹಲಿಯ ಶಾಲೆಗಳು ಕೊರೊನಾ ಲಸಿಕೆ ಸಿಗುವವರೆಗೂ ಪುನಾರಂಭವಾಗೋದು ಅನುಮಾನ ಎಂದು ದೆಹಲಿ ಡಿಸಿಎಂ ಮನಿಷ್​ ಸಿಸೋಡಿಯಾ ಹೇಳಿದ್ದಾರೆ. ಕೊರೊನಾ ವೈರಸ್​ ಸೋಂಕು Read more…

BIG NEWS: ಕೊರೊನಾ ಲಸಿಕೆ ಬರುವ ಮುನ್ನವೇ ಶುರುವಾಯ್ತು ದಂಧೆ…!

ಕೊರೊನಾ ವೈರಸ್‌ನಿಂದಾಗಿ ನಾವಿಂದು ಶಾಪಿಂಗ್ ಮಾಡುವುದರಿಂದ ಹಿಡಿದು ಟ್ರಾವೆಲಿಂಗ್ ಮಾಡುವವರೆಗೂ ಸಾಕಷ್ಟು ಬದಲಾವಣೆಗಳು ಆಗಿಬಿಟ್ಟಿವೆ. ತಿಂಗಳುಗಟ್ಟಲೇ ನಿರಂತರ ಪರಿಶ್ರಮದ ಬಳಿಕ ವಿಜ್ಞಾನಿಗಳು ಕೋವಿಡ್-19ಗೆ ಲಸಿಕೆ ಕಂಡು ಹಿಡಿಯುವ ಅಂತಿಮ Read more…

2020ಕ್ಕೆ ’ವರ್ಡ್ ಆಫ್ ದ ಇಯರ್‌’ ಹುಡುಕುವುದು ಕಷ್ಟವೆಂದ ಆಕ್ಸ್‌ಫರ್ಡ್‌ ನಿಘಂಟು

ತನ್ನ ಸಂಪ್ರದಾಯದಂತೆ ಈ ವರ್ಷಕ್ಕೂ ಸಹ ಏಕೈಕ ಸೂಕ್ತ ಪದವನ್ನು ಹುಡುಕಲು ಹೊರಟ ಆಕ್ಸ್‌ಫರ್ಡ್ ಇಂಗ್ಲಿಷ್‌ ಶಬ್ದಕೋಶದ ವ್ಯವಸ್ಥಾಪಕರಿಗೆ ಅಂಥ ಒಂದೇ ಒಂದು ಪದ ಸಿಗಲಿಲ್ಲವಂತೆ. 2020ರ ವರ್ಷಕ್ಕೆ Read more…

ಆರೋಗ್ಯವಂತ ವಯಸ್ಕರಿಗೆ 2022 ರ ವರೆಗೆ ಸಿಗೋಲ್ಲ ಕೊರೊನಾ ಲಸಿಕೆ…!

ಕೋವಿಡ್-19 ಸಾಂಕ್ರಮಿಕದ ವಿರುದ್ಧ ಲಸಿಕೆಯ ಸಂಶೋಧನೆಯ ಅಂತಿಮ ಹಂತ ಚಾಲನೆಯಲ್ಲಿ ಇರುವಂತೆಯೇ ಎಲ್ಲೆಡೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ದೇಶದ ಪ್ರತಿಯೊಬ್ಬನಿಗೂ ಈ ಲಸಿಕೆ ಕೊಡಿಸಲು 80 ಸಾವಿರ ಕೋಟಿ Read more…

ನಿಮ್ಮನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಪುಟ್ಟ ಕಂದನ ಈ ವಿಡಿಯೋ

ಕೊರೋನಾ ವೈರಸ್ ಕಾರಣದಿಂದಾಗಿ ದೇಶಾದ್ಯಂತ ಸಾಕಷ್ಟು ಜನರಿಗೆ ಅನಾನುಕೂಲವಾಗಿದೆ. ಅತ್ಯಗತ್ಯ ವಸ್ತುಗಳು ಹಾಗೂ ಸೇವೆಗಳ ಲಭ್ಯತೆ ಕುಂಠಿತಗೊಂಡ ಕಾರಣ ಸಾಕಷ್ಟು ಪರದಾಟ ಪಡುವಂತಾಗಿತ್ತು. ಇದು ಯಾವ ಮಟ್ಟಿಗೆ ಆಗಿದೆ Read more…

ಕೋವಿಡ್-19 ವಿರುದ್ಧ ಜಾಗೃತಿ ಮೂಡಿಸಲು ಬಂದ ಚಾಕಲೇಟ್‌ಧಾರಿ ಸಾಂಟಾ

ಕೋವಿಡ್‌-19 ಸೋಂಕಿನ ವಿರುದ್ಧ ಜಾಗೃತಿ ಮೂಡಿಸುವ ಯತ್ನವೊಂದಕ್ಕೆ ಕೈ ಹಾಕಿರುವ ಹಂಗೇರಿಯ ಸಿಹಿ ತಿನಿಸುಗಳ ತಯಾರಕರೊಬ್ಬರು ಚಾಕಲೇಟ್‌ಗಳ ವಿಶಿಷ್ಟ ಕಲಾಕೃತಿಗಳನ್ನು ರಚಿಸಿದ್ದಾರೆ. ಲಾಸ್ಲೋ ರಿಮ್‌ಕೋಜಿ ಹೆಸರಿನ ಈತ ಚಾಕಲೇಟ್‌ನಲ್ಲಿ Read more…

ಕೊರೊನಾ ವಾರಿಯರ್ಸ್ ಗೆ ಸೋಂಕಿತ ವೃದ್ಧನಿಂದ ವಿಶಿಷ್ಟ ಗೌರವ

ವಿಶ್ವದೆಲ್ಲೆಡೆ ಆರೋಗ್ಯ ಸಿಬ್ಬಂದಿ ತಮ್ಮ ಜೀವವನ್ನ ಪಣಕ್ಕಿಟ್ಟು ಕೊರೊನಾ ವಿರುದ್ಧ ಹೋರಾಟ ಮಾಡ್ತಿದ್ದಾರೆ. ಹೀಗಾಗಿ ಅನೇಕ ಕಡೆ ಆರೋಗ್ಯ ಸಿಬ್ಬಂದಿಗೆ ಸನ್ಮಾನ ಮಾಡಿರೋದನ್ನೂ ನೀವು ನೋಡಿರ್ತೀರಾ. ಆದರೆ ಅಮೆರಿಕದಲ್ಲಿ Read more…

‘ಕೊರೋನಾ’ ಹೆಸರಿನ ಕಾರಣಕ್ಕೆ ಭರ್ಜರಿ ಬಿಜಿನೆಸ್…!

ಕೇರಳದ ಕೊಟ್ಟಾಯಂನಲ್ಲಿ ವರ್ಷಗಳ ಹಿಂದೆ ಆರಂಭಗೊಂಡ ’ಕೊರೋನಾ’ ಹೆಸರಿನ ಸ್ಟೋರ್‌ ಒಂದು ಕೋವಿಡ್-19 ಸಾಂಕ್ರಮಿಕ ವ್ಯಾಪಿಸಿದ ಬಳಿಕ ಭಾರೀ ಬ್ಯುಸಿನೆಸ್ ಕಾಣುತ್ತಿದೆ. ಇಲ್ಲಿನ ಕಲತ್ತಿಪಾಡಿ ಪ್ರದೇಶದಲ್ಲಿರುವ ಈ ಸ್ಟೋರ್‌ನಲ್ಲಿ Read more…

ಕೋಮಾವಸ್ಥೆಯಲ್ಲಿಯೇ ಅವಳಿ ಮಕ್ಕಳಿಗೆ ಜನ್ಮವಿತ್ತ ಕೊರೊನಾ ಸೋಂಕಿತ ಮಹಿಳೆ

ಕೋವಿಡ್-19 ಸೋಂಕಿನ ಕಾರಣದಿಂದ ಕೋಮಾದಲ್ಲಿರುವ ಮಹಿಳೆಯೊಬ್ಬರು ಅವಧಿಗೂ ಮುನ್ನವೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಬರ್ಮಿಂಗ್‌ಹ್ಯಾಮ್ ನಗರದ ಕ್ವೀನ್‌ ಎಲಿಜಬೆತ್‌ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದ ಈಕೆಯನ್ನು ವೆಂಟಿಲೇಟರ್‌ ಸಹಾಯದಲ್ಲಿ Read more…

ಪತ್ರಿಕಾಗೋಷ್ಟಿಯಲ್ಲೇ ಹಸಿ ಮೀನು ಸೇವಿಸಿದ ಮಾಜಿ ಸಚಿವ

  ಮೀನು ಸೇವನೆಯಿಂದ ಕೊರೊನಾ ಹರಡುತ್ತೆ ಎಂಬ ವದಂತಿಗೆ ತೆರೆ ಎಳೆಯುವ ಸಲುವಾಗಿ ಶ್ರೀಲಂಕಾ ಮಾಜಿ ಸಚಿವರೊಬ್ಬರು ಲೈವ್​ನಲ್ಲೇ ಹಸಿ ಮೀನನ್ನ ತಿಂದು ತೋರಿಸಿದ್ದಾರೆ. 2019ರವರೆಗೆ ಶ್ರೀಲಂಕಾದ ಮೀನುಗಾರಿಕಾ Read more…

ʼಕೊರೊನಾʼ‌ ಕುರಿತ ನರ್ಸ್‌ ಟ್ವೀಟ್‌ ಭಾರೀ ವೈರಲ್….!

ದಕ್ಷಿಣ ಡಕೋಟಾದ ಕೋವಿಡ್​ ಕೇರ್​ ಸೆಂಟರ್​ನ ನರ್ಸ್​ ಒಬ್ಬರು ಕೊರೊನಾ ಕುರಿತಾದ ವಿಚಿತ್ರ ಅನುಭವವೊಂದನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದು ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ಪಡೆಯುತ್ತಿದ್ದಾರೆ. ಕೊರೊನಾ ಪಾಸಿಟಿವ್​ ಬಂದಿದ್ದರೂ Read more…

ಆಸ್ಪತ್ರೆಯಲ್ಲೇ ದೀಪಾವಳಿ ಆಚರಿಸಿದ ಕೊರೊನಾ ಸೋಂಕಿತರು

ಕೋವಿಡ್-19 ಸಂದರ್ಭದಲ್ಲೂ ಸಹ ಈ ಬಾರಿಯ ದೀಪಾವಳಿಯನ್ನು ದೇಶವಾಸಿಗಳು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಗುಜರಾತ್‌ನ ಕೋವಿಡ್-19 ಸೋಂಕಿತ ರೋಗಿಗಳು ದೀಪಾವಳಿ ಆಚರಿಸುತ್ತಿರುವ ಘಟನೆಯ ದೃಶ್ಯಾವಳಿಗಳು ವೈರಲ್ ಆಗಿವೆ. ವಡೋದರಾದ ಸರ್‌ Read more…

SHOCKING: ಮಾಂಸದಲ್ಲೂ ಕೊರೋನಾ ವೈರಸ್ ಪತ್ತೆ, ಆಮದು ನಿರ್ಬಂಧಕ್ಕೆ ಮುಂದಾದ ಚೀನಾ

ಪೂರ್ವ ಚೀನಾದ ನಗರ ಜಿನಾನ್ ನಲ್ಲಿ ಆಮದು ಮಾಡಿಕೊಳ್ಳಲಾದ ಬೀಫ್ ನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಬ್ರೆಜಿಲ್, ನ್ಯೂಜಿಲೆಂಡ್, ಬೊಲಿವಿಯಾದಿಂದ ಚೀನಾಗೆ ಆಮದು ಮಾಡಿಕೊಳ್ಳಲಾಗಿದ್ದ ಆಹಾರ ಪದಾರ್ಥಗಳ ಪರೀಕ್ಷೆ Read more…

BREAKING: ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಗಂಭೀರ

ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 71 ವರ್ಷದ ಪಟೇಲ್ ಅವರಿಗೆ ಕೆಲವು ವಾರಗಳ ಹಿಂದೆ ಕೊರೋನಾ ಸೋಂಕು ತಗುಲಿತ್ತು. Read more…

ಪಾರ್ಟಿ ಪ್ರಿಯರಿಗೆ ಶಾಕ್: 2021ರ ಹೊಸ ವರ್ಷಾಚರಣೆಗೆ ಬ್ರೇಕ್…!

ಬೆಂಗಳೂರು: ಕೊರೊನಾ ಸೋಂಕು ಮತ್ತೆ ಹೆಚ್ಚುವ ಸಾಧ್ಯತೆ ಇರುವುದರಿಂದ 2021ರ ಹೊಸ ವರ್ಷಾಚರಣೆ ಸಡಗರ-ಸಂಭ್ರಮಕ್ಕೆ ಬ್ರೇಕ್ ಹಾಕಲು ಬಿಬಿಎಂಪಿ ಚಿಂತನೆ ನಡೆಸಿದೆ. ಹೊಸ ವರ್ಷಾಚರಣೆ ಎಂದಾಕ್ಷಣ ನೆನಪಾಗುವುದೇ ಬೆಂಗಳೂರಿನ Read more…

ಕೊರೊನಾ ಮಧ್ಯೆಯೂ ಪ್ರೇಕ್ಷಕರನ್ನು ತರಲು ಕ್ರಿಕೆಟ್ ಆಸ್ಟ್ರೇಲಿಯಾ ಚಿಂತನೆ

ಕೋವಿಡ್-19 ಸೋಂಕು ಇನ್ನೂ ಸದ್ದು ಮಾಡುತ್ತಿರುವ ನಡುವೆಯೇ ಭಾರತ ಕ್ರಿಕೆಟ್ ತಂಡಕ್ಕೆ ಆತಿಥ್ಯ ಮಾಡಲಿರುವ ಆಸ್ಟ್ರೇಲಿಯಾ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕಳೆದ ಕೆಲವು ವಾರಗಳಿಂದ ಕೋವಿಡ್-19 ಸೋಂಕಿತರ ಸಂಖ್ಯೆ Read more…

ಹಳ್ಳ ಹಿಡಿದ ಅರ್ಥಶಕ್ತಿಗೆ ಚೈತನ್ಯ ಕೊಡುವುದೇ ಕೃಷಿ ಕ್ಷೇತ್ರ…?

ಕೋವಿಡ್-19 ಲಾಕ್‌ಡೌನ್‌ನಿಂದ ಹಳ್ಳ ಹಿಡಿದಿರುವ ಆರ್ಥಿಕತೆಯನ್ನು ಮರಳಿ ಹಾದಿಗೆ ತರಲು ಆಡಳಿತಗಾರರಿಂದ ಹಿಡಿದು ದೊಡ್ಡ ಉದ್ಯಮಗಳು ಇದೀಗ ಗ್ರಾಮೀಣ ಪ್ರದೇಶ ಹಾಗೂ ಕೃಷಿಯತ್ತ ಚಿತ್ತ ಹಾಯಿಸಿವೆ. ಈ ವರ್ಷ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...