alex Certify ತಾವೇ ದಾಖಲಾಗಿರುವ ಕೋವಿಡ್-19 ವಾರ್ಡ್ ಪರಿಶೀಲನೆ ನಡೆಸಿದ ಆರೋಗ್ಯ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾವೇ ದಾಖಲಾಗಿರುವ ಕೋವಿಡ್-19 ವಾರ್ಡ್ ಪರಿಶೀಲನೆ ನಡೆಸಿದ ಆರೋಗ್ಯ ಸಚಿವ

ಖುದ್ದು ತಾವೇ ಕೋವಿಡ್-19 ಪಾಸಿಟಿವ್ ಆಗಿ ದಾಖಲಾಗಿರುವ ಆಸ್ಪತ್ರೆಯ ವಾರ್ಡ್ ಹಾಗೂ ಸುತ್ತಲಿನ ವಾರ್ಡ್‌‌ಗಳಲ್ಲಿ ವ್ಯವಸ್ಥೆ ಯಾವ ಮಟ್ಟಿಗೆ ಇದೆ ಎಂದು ಪರಿಶೀಲನೆ ಮಾಡಿದ ರಾಜಸ್ಥಾನದ ಆರೋಗ್ಯ ಸಚಿವ ಡಾ. ರಘು ಶರ್ಮಾ ನೆಟ್ಟಿಗರ ಮನ ಗೆದ್ದಿದ್ದಾರೆ.

ಈ ಸಂದರ್ಭದಲ್ಲಿ ಖುದ್ದು ಸೋಂಕಿತರೊಂದಿಗೆ ಮಾತನಾಡಿದ ಶರ್ಮಾ, ಅವರ ಯೋಗ ಕ್ಷೇಮ ವಿಚಾರಿಸಿದ್ದು, ಆಸ್ಪತ್ರೆಯಲ್ಲಿ ಸಕಲ ವ್ಯವಸ್ಥೆಗಳು ಹೇಗಿವೆ ಎಂದು ಪರಿಶೀಲನೆ ಮಾಡಿದ್ದಾರೆ.

ನವೆಂಬರ್‌ 23ರಂದು ಕೋವಿಡ್-19 ಪಾಸಿಟಿವ್ ಎಂದು ಕಂಡು ಬಂದಾಗಿನಿಂದಲೂ ಜೈಪುರದ ಆರ್‌ಎಚ್‌ಎಸ್ ಆಸ್ಪತ್ರೆಯಲ್ಲಿ ರಘು ದಾಖಲಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...