alex Certify COVID-19 | Kannada Dunia | Kannada News | Karnataka News | India News - Part 27
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಯಸ್ಸಿನವರಿಗೆ ʼಕೊರೊನಾʼ ಮರುಸೋಂಕಿನ ಅಪಾಯ ಹೆಚ್ಚು: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಒಮ್ಮೆ ಕೊರೊನಾ ಸೋಂಕು ಬಂತು ಅಂದರೆ ಸಾಕು. ಅದರಿಂದ ಪಾರಾಗೋದೇ ಒಂದು ದೊಡ್ಡ ಸವಾಲು. ಅಂತದ್ರಲ್ಲಿ ನೀವು ಕೊರೊನಾ ಜಯಿಸೋದ್ರಲ್ಲಿ ಯಶಸ್ವಿಯಾದರೆ ಮುಂದಿನ 6 ತಿಂಗಳು ವೈರಸ್​ನಿಂದ ನಿಮ್ಮ Read more…

’ಜನತಾ ಕರ್ಫ್ಯೂಗೆ’ ವರ್ಷ: ಚಪ್ಪಾಳೆ, ತಟ್ಟೆ-ಜಾಗಟೆಗಳ ಭರಾಟೆ ನೆನೆದು ನಗೆಗಡಲಲ್ಲಿ ತೇಲಿದ ನೆಟ್ಟಿಗ ಸಮುದಾಯ

ಕೋವಿಡ್-19 ನಿಯಂತ್ರಣಕ್ಕೆಂದು ದೇಶವಾಸಿಗಳಿಗೆ ಜನತಾ ಕರ್ಫ್ಯೂ ಆಚರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿ ಒಂದು ವರ್ಷ ಕಳೆದಿದೆ. ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಏರಿಕೆ ಕಾಣುವ Read more…

ದೇಶದಲ್ಲಿ ಮಿತಿಮೀರಿದ ಕೊರೊನಾ ಆರ್ಭಟ: ಡೆಡ್ಲಿ ವೈರಸ್​ನಿಂದ ಪಾರಾಗೋಕೆ ಅನುಸರಿಸಿ ಈ ಮಾರ್ಗ

ದೇಶದಲ್ಲಿ ಕೊರೊನಾ ವೈರಸ್​ನ 2ನೇ ಅಲೆ ನಡುಕ ಹುಟ್ಟಿಸುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ 43846 ಹೊಸ ಕೊರೊನಾ ಕೇಸ್​ಗಳು ವರದಿಯಾಗಿವೆ. Read more…

ಕೊರೊನಾ 2ನೇ ಅಲೆ ಆರಂಭವಾದರೂ ಜನರ ನಿರ್ಲಕ್ಷ…! ಇದರ ಹಿಂದಿದೆಯಂತೆ ಈ ಕಾರಣ

ಮಹಾರಾಷ್ಟ್ರದಲ್ಲಿ ಕೊರೊನಾ ಅಲೆ ಮತ್ತೊಮ್ಮೆ ಆತಂಕವನ್ನ ಹುಟ್ಟುಹಾಕುವಂತೆ ಮಾಡಿದೆ. ಆದರೆ ಮಹಾರಾಷ್ಟ್ರದ ಜನತೆ ಮಾತ್ರ ಈ ಕೊರೊನಾದ ಅಲೆಯನ್ನ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಮುಂಬೈನಲ್ಲಿ ಕೊರೊನಾದ 2ನೆ ಅಲೆ Read more…

ONLINE ತರಗತಿಯನ್ನು 25 ವರ್ಷಗಳ ಹಿಂದೆಯೇ ಅಂದಾಜಿಸಿತ್ತಾ ಈ ಕಾಮಿಕ್ ಸೀರೀಸ್…? ಕುತೂಹಲ ಮೂಡಿಸಿದೆ ಫೋಟೋ

ಕೋವಿಡ್‌ ಲಾಕ್‌ಡೌನ್ ಕಾರಣದಿಂದ ಆನ್ಲೈನ್ ಸ್ಕೂಲಿಂಗ್‌ ಮುನ್ನೆಲೆಗೆ ಬಂದಿದೆ. ಕೋವಿಡ್‌ನಿಂದಾಗಿ ನಮ್ಮ ಬದುಕುಗಳಲ್ಲಿ ಸಾಕಷ್ಟು ಬದಲಾವಣೆಗಳು ಬಂದಿವೆ. 1997ರಲ್ಲಿ ಪ್ರಕಟಿತವಾದ ’ದಿ ಕಾಮಿಕ್ಸ್‌’ ಅವತರಣಿಕೆಯಲ್ಲಿ ರಿಮೋಟ್ ಸ್ಕೂಲಿಂಗ್‌ನ ನಿದರ್ಶನದ Read more…

ಮಕ್ಕಳಿಗೆ ʼಕೊರೊನಾʼ ಹರಡುವ ಸಾಧ್ಯತೆ ಕುರಿತು ಕೇಂದ್ರ ಸಚಿವರಿಂದ ಮಹತ್ವದ ಮಾಹಿತಿ

14 ವರ್ಷದ ಒಳಗಿನ ಮಕ್ಕಳಿಗೆ ಕೊರೊನಾ ಹರಡುವ ಸಾಧ್ಯತೆ ಕಡಿಮೆ ಇದೆ ಎಂದು ಅಧ್ಯಯನ ತಿಳಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​​ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಮಕ್ಕಳ Read more…

ಲಾಕ್‌ ಡೌನ್‌ ಎಫೆಕ್ಟ್‌: ವೇಲ್ಸ್‌ನ ಬೀದಿಗಳಲ್ಲಿ ಮೇಕೆಗಳದ್ದೇ ದರ್ಬಾರ್

ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಜನರು ಬೀದಿಗಳಲ್ಲಿ ಅಡ್ಡಾಡುವುದನ್ನು ನಿಯಂತ್ರಿಸುವುದಲ್ಲದೇ ಮತ್ತೊಂದು ಹೊರೆಯನ್ನು ಬ್ರಿಟನ್‌ನ ವೇಲ್ಸ್‌ನ ಅಧಿಕಾರಿಗಳು ಎದುರಿಸಬೇಕಾಗಿ ಬಂದಿದೆ. ಕಳೆದ ವರ್ಷ ವೇಲ್ಸ್‌ನ ಲಾಂಡುಂಡೋ ಪ್ರದೇಶದಲ್ಲಿರುವ ಜನರ ಉದ್ಯಾನಕ್ಕೆ Read more…

ಕೋವಿಡ್‌ ಲಸಿಕೆ: ದೇಶವಾಸಿಗಳಿಗಿಂತ ರಫ್ತು ಮಾಡಲು ಹೆಚ್ಚು ಆದ್ಯತೆ….?

ಭಾರತವು 70 ದೇಶಗಳಿಗೆ ಒಟ್ಟು 5.84 ಕೋಟಿ ಕೋವಿಡ್-19 ಲಸಿಕೆಗಳನ್ನು ರಫ್ತು ಮಾಡಿದೆ. ಇದೇ ವೇಳೆ ದೇಶದೊಳಗಿನ ಮಂದಿಗೆ 3.48 ಕೋಟಿಯಷ್ಟು ಲಸಿಕೆಗಳನ್ನು ಹಾಕಿದೆ. ಕೇಂದ್ರ ಆರೋಗ್ಯ ಹಾಗೂ Read more…

ಕೋವಿಡ್‌ ವಿರುದ್ಧ ಹೋರಾಡುತ್ತಾ ಕೋಮಾದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

ಕೊರೋನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಲೇ ಮಗುವಿಗೆ ಜನ್ಮ ಕೊಟ್ಟ 32 ವರ್ಷದ ಮಹಿಳೆಯೊಬ್ಬರು, ಮರಳಿ ತಮ್ಮ ಕುಟುಂಬದೊಂದಿಗೆ ಸೇರಿಕೊಂಡಿದ್ದಾರೆ. ಕ್ಯಾರಿ-ಆನಿ ಆಸ್ಬೋರ್ನ್ ಹೆಸರಿನ ನಾಲ್ವರು ಮಕ್ಕಳ ಈ Read more…

‘ಲಾಕ್ ‌ಡೌನ್’ ಬೋರ್‌‌ ಹೋಗಿಸಲು ಚಿಂಪಾಂಜಿಗಳಿಗೆ ವಿಡಿಯೋ ಕಾಲಿಂಗ್ ವ್ಯವಸ್ಥೆ…!

ಜೆಕ್ ಗಣರಾಜ್ಯದಲ್ಲಿರುವ ಮೃಗಾಲಯವೊಂದು ಕೋವಿಡ್‌ ಸಮಯದಲ್ಲಿ ತನ್ನಲ್ಲಿರುವ ಚಿಂಪಾಂಜಿಗಳು ಹಾಗೂ ಮಂಗಗಳಿಗೆ ಬೋರ್‌ ಆಗದೇ ಇರಲೆಂದು ಅವುಗಳಿಗೆ ವಿಡಿಯೋ ಕಾಲಿಂಗ್ ಮೂಲಕ ತಮ್ಮ ಅಣ್ಣ-ತಮ್ಮಂದಿರನ್ನು ಭೇಟಿ ಮಾಡಲು ಅನುವು Read more…

ಕೋವಿಡ್ 2.0: ಯಾವೆಲ್ಲಾ ನಗರಗಳಲ್ಲಿ ಲಾಕ್ ‌ಡೌನ್…? ಇಲ್ಲಿದೆ ಮಾಹಿತಿ

ಕೊರೊನಾ ವೈರಸ್‌ನ ಮತ್ತೊಂದು ಅಲೆ ಭಾರತಕ್ಕೆ ಅಪ್ಪಳಿಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆ ಎಲ್ಲೆಡೆ ಹುಟ್ಟಿಕೊಂಡಿದೆ. ಭಾರತದಲ್ಲಿ ಸದ್ಯ 2,19,262ರಷ್ಟು ಸಕ್ರಿಯ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರ, ಕೇರಳ Read more…

ʼಕೊರೊನಾʼ ಸಾಂಕ್ರಾಮಿಕ ಟ್ರ್ಯಾಕ್​ ಮಾಡುತ್ತೆ ಸೇಫ್​ ಬ್ಲೂಸ್

ವೈರಸ್​​ನ ಹೆಸರು ಕೇಳಿದ್ರೆ ಸಾಕು ಜನರು ಭಯ ಬೀಳೋವಂತ ಪರಿಸ್ಥಿತಿ ಎದುರಾಗಿದೆ. ಆದರೆ ವಿಜ್ಞಾನಿಗಳು ಇದೀಗ ಹೊಸದೊಂದು ವೈರಸ್​ನ್ನು ಕಂಡು ಹಿಡಿದಿದ್ದು, ಇದರ ಸಹಾಯದಿಂದ ಕೊರೊನಾದಂತಹ ವೈರಸ್​ಗಳ ಬಗ್ಗೆ Read more…

ಡ್ರಗ್ಸ್ ದಂಧೆಗಿಳಿದ ಡ್ಯಾನ್ಸ್ ಶಿಕ್ಷಕನ ಬಂಧಿಸಿದ ನಾಗ್ಪುರ ಪೊಲೀಸರು

ಕೋವಿಡ್-19 ಕಾರಣದಿಂದ ಕೆಲಸ ಕಳೆದುಕೊಂಡು ಡ್ರಗ್ಸ್‌ ದಂಧೆಯಲ್ಲಿ ಭಾಗಿಯಾಗಿದ್ದ ಹೈದರಾಬಾದ್‌ನ ಡ್ಯಾನ್ಸ್ ಶಿಕ್ಷಕರೊಬ್ಬರನ್ನು ನಾಗ್ಪುರ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್‌ ನಿವಾಸಿ, 27 ವರ್ಷ ವಯಸ್ಸಿನ ಶಿವಶಂಕರ್‌ ಇಸಾಂಪಲ್ ಎಂಬಾತನನ್ನು Read more…

ಭಾರತ-ಇಂಗ್ಲೆಂಡ್ ಟಿ20 ಸರಣಿ ರದ್ದಾಗದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿದ ವ್ಯಕ್ತಿ

ಭಾರತ ಹಾಗೂ ಇಂಗ್ಲೆಂಡ್ ನಡವೆ ನಡೆಯುತ್ತಿರುವ ಟಿ-20 ಕ್ರಿಕೆಟ್ ಸರಣಿ ರದ್ದಾಗದೇ ಇದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವ್ಯಕ್ತಿಯೊಬ್ಬ ಬೆದರಿಕೆಯೊಡ್ಡಿದ ಬೆನ್ನಿಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಐದು ಪಂದ್ಯಗಳ ಟಿ-20 Read more…

ಸೋಲಾರ್‌ ಬ್ಯಾಟರಿ ಚಾಲಿತ ವಾಹನ ಅನ್ವೇಷಿಸಿದ ರೈತ

ಸೋಲಾರ್‌ ಚಾಲಿತ ಬ್ಯಾಟರಿಯಲ್ಲಿ ಓಡುವ ನಾಲ್ಕು ಚಕ್ರದ ವಾಹನವೊಂದನ್ನು ನಿರ್ಮಿಸಿರುವ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ರೈತರೊಬ್ಬರು ನೆಟ್ಟಿಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮಯೂರ್‌ಭಂಜ್ ಜಿಲ್ಲೆಯ ಕರಂಜಿಯಾ ಪ್ರದೇಶದ ಸುಶೀಲ್ ಅಗರ್ವಾಲ್ Read more…

ಹೋರಿ ಜನ್ಮದಿನ ಆಚರಿಸೋಕೆ ಹೋಗಿ ಜೈಲು ಸೇರಿದ ಭೂಪ….!

ಕೊರೊನಾ ವೈರಸ್​​ ಮಾರ್ಗಸೂಚಿಗಳನ್ನ ಉಲ್ಲಂಘಿಸಿ ಹೋರಿಯ ಜನ್ಮದಿನವನ್ನ ಸ್ನೇಹಿತರ ಜೊತೆ ಸೇರಿ ಆಚರಿಸಿದ ಥಾಣೆಯ ದೊಂಬಿವಿಲಿಯ 30 ವರ್ಷದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಾಸ್ಕ್​ ಧರಿಸದೇ ಹಾಗೂ Read more…

ಕೊರೊನಾ ಸೋಂಕಿಗೆ ತುತ್ತಾದ ಸ್ಯಾಂಡಲ್​​ವುಡ್​ ನಟ: ಆಸ್ಪತ್ರೆಗೆ ದಾಖಲಾದ ಕುರಿತು ವಿಡಿಯೋ ಮೂಲಕ ಮಾಹಿತಿ

ಬಹುಭಾಷಾ ನಟ ಆಶಿಶ್​ ವಿದ್ಯಾರ್ಥಿ ಕೊರೊನಾ ಸೋಂಕಿಗೆ ಒಳಗಿದ್ದು ಈ ಬಗ್ಗೆ ಇನ್​​ಸ್ಟಾಗ್ರಾಂ ವಿಡಿಯೋ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ದೆಹಲಿ ಆಸ್ಪತ್ರೆಯಲ್ಲಿ ಚೆಕಪ್​ ಮಾಡಿಸಿಕೊಳ್ತಿರೋದಾಗಿ ವಿಡಿಯೋ Read more…

ಸಾವಿರಾರು ಮಂದಿಗೆ ದಿನನಿತ್ಯ ಕೋವಿಡ್ ಲಸಿಕೆ ಹಾಕುತ್ತಿದ್ದಾರೆ ಈ ’ಸೂಪರ್‌ಮ್ಯಾನ್‌’

ಫಿಲಡೆಲ್ಫಿಯಾ ಬಳಿಕ ಶ್ವೆಂಕ್ಸ್‌ವಿಲ್ಲೆಯ ಸ್ಕಿಪ್ಪಾಕ್ ಫಾರ್ಮಸಿಯ ಕೌಂಟರ್‌‌ ಬಳಿ ಮಾಲೀಕ ಮಯಾಂಕ್ ಅಮಿನ್ ತಡರಾತ್ರಿವರೆಗೂ ಕೆಲಸ ಮಾಡುತ್ತಾ ಸಾರ್ವಜನಿಕರಿಗೆ ಕೋವಿಡ್-19 ಲಸಿಕೆಗಳನ್ನು ಹಾಕಲು ಶ್ರಮಿಸುತ್ತಿದ್ದಾರೆ. ಕಳೆದ ಜನವರಿಯಿಂದ ಈ Read more…

ಅಸ್ಟ್ರಾಜೆಂಕಾ ‘ಲಸಿಕೆ’ ಬಳಕೆಗೆ ತಡೆಯೊಡ್ಡಿದ ಮತ್ತೊಂದು ದೇಶ

ಅಸ್ಟ್ರಾಜೆಂಕಾ ಕೋವಿಡ್ ಲಸಿಕೆ ಪಡೆದ ಅನೇಕ ರೋಗಿಗಳ ರಕ್ತ ಹೆಪ್ಪುಗಟ್ಟಲು ಆರಂಭಿಸಿದ ಕಾರಣ ಈ ಲಸಿಕೆಯ ಬಳಕೆಗೆ ಡೆನ್ಮಾರ್ಕ್‌ನ ಆರೋಗ್ಯ ಇಲಾಖೆ ನಿಷೇಧ ಹೇರಿದೆ. “ಅಸ್ಟ್ರಾಜೆಂಕಾ ಲಸಿಕೆ ಹಾಕಲಾದ Read more…

ಬೆಚ್ಚಿಬೀಳಿಸುವಂತಿದೆ ಮಹಿಳೆಯರ ದುರ್ವರ್ತನೆಯ ವಿಡಿಯೋ

ಮಾಸ್ಕ್ ಧರಿಸದೇ ಇದ್ದ ಕಾರಣಕ್ಕೆ ತನಗೆ ಸರ್ವಿಸ್ ಕೊಡುವುದಿಲ್ಲವೆಂದ ಊಬರ್‌ ಕ್ಯಾಬ್‌ ಚಾಲಕನ ಮೇಲೆ ಹಲ್ಲೆ ಮಾಡಲು ಮುಂದಾದ ಮಹಿಳೆಯೊಬ್ಬರು ಆತನ ಮೇಲೆ ಕೆಮ್ಮಿ, ಪೆಪ್ಪರ್‌ ಸ್ಪ್ರೇ ಹಾಕಿ Read more…

ಕೋವಿಡ್ ಲಸಿಕೆ ಹಾಕಿಸಿಕೊಂಡ ಖುಷಿಯಲ್ಲಿ ಹೆಪ್ಪುಗಟ್ಟಿದ ಕೆರೆ ಮೇಲೆ ಸ್ಟೆಪ್ ಹಾಕಿದ ಸರ್ದಾರ್ಜಿ

ಕೋವಿಡ್‌ ಲಸಿಕೆ ಹಾಕಿಸಿಕೊಂಡ ಕೆನಡಾದ ನೃತ್ಯಗಾರ ಗುರ್ದೀಪ್‌ ಪಂಧೆರ್‌ ಇದೇ ಖುಷಿಯಲ್ಲಿ ಭಾಂಗ್ರಾ ನೃತ್ಯ ಮಾಡಿ ಅದರ ವಿಡಿಯೋ ಮಾಡಿಕೊಂಡು ಜನರಲ್ಲಿ ಸಕಾರಾತ್ಮಕತೆ ಹಾಗೂ ಸಂತಸ ಹಂಚಲು ಮುಂದಾಗಿದ್ದಾರೆ. Read more…

ಉದ್ಯೋಗಿಗಳ ಕೋವಿಡ್ ಲಸಿಕೆ ವೆಚ್ಚ ಭರಿಸಲಿವೆ ಇನ್ಫೋಸಿಸ್‌ – ಅಕ್ಸೆಂಚರ್‌

ಕೋವಿಡ್-19 ಲಸಿಕಾ ಕಾರ್ಯಕ್ರಮಕ್ಕೆ ಇನ್ನಷ್ಟು ಚುರುಕು ನೀಡಲು ಭಾರತ ಸಜ್ಜಾಗುತ್ತಿದ್ದಂತೆ, ಪ್ರಮುಖ ಐಟಿ ಹಾಗೂ ಕನ್ಸಲ್ಟಿಂಗ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಕೋವಿಡ್ ಲಸಿಕೆ ಹಾಕಿಸಲು ತಗುಲುವ ವೆಚ್ಚವನ್ನು ಭರಿಸುವುದಾಗಿ Read more…

‘ಕೊರೊನಾ’ ಲಸಿಕೆ ಪಡೆಯುವ ಮುನ್ನ ನೆನಪಿನಲ್ಲಿರಲಿ ಈ ಪ್ರಮುಖ ಅಂಶ

ಭಾರತದಲ್ಲಿ ಸೋಮವಾರದಿಂದ ಕೋವಿಡ್​​ 19 ಲಸಿಕೆ ಮೆಗಾ ಡ್ರೈವ್​ಗೆ ಚಾಲನೆ ದೊರೆತಿದೆ. ಈ ಅಭಿಯಾನದ ಮೂಲಕ ದೇಶದಲ್ಲಿ  ವೃದ್ಧರು ಹಾಗೂ 45 ವರ್ಷ ಮೇಲ್ಪಟ್ಟ ಅಸ್ವಸ್ಥರಿಗೆ ಕೊರೊನಾ ಲಸಿಕೆಯನ್ನ Read more…

ಕೊರೊನಾ ಲಸಿಕೆಗಾಗಿ Co-WIN ಅಪ್ಲಿಕೇಷನ್‌ ನಲ್ಲಿ ಹೆಸರು ನೋಂದಾಯಿಸೋದು ಹೇಗೆ…? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಭಾರತ ಮಾರ್ಚ್ 1ರಿಂದ ಆರಂಭವಾಗಲಿರುವ ಇನ್ನೊಂದು ಹಂತದ ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ಗೆ ಸರ್ವ ಸನ್ನದ್ಧವಾಗಿದೆ. 60 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ 45 ವರ್ಷ ಮೇಲ್ಪಟ್ಟ ಅನಾರೋಗ್ಯ ಹೊಂದಿರುವವರು Read more…

ಕೋವಿಡ್ ಎಂದು ಆಸ್ಪತ್ರೆಗೆ ದಾಖಲಾದ ಒಂದೇ ದಿನಕ್ಕೆ ಕೊನೆಯುಸಿರೆಳೆದ ಮಹಿಳೆ: ಬಿಲ್ ಎಷ್ಟಾಗಿತ್ತು ಗೊತ್ತಾ….?

ಕೋವಿಡ್-19 ಸೋಂಕಿಗೆ ತುತ್ತಾದ 38 ವರ್ಷದ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಮಾರನೇ ದಿನವೇ ಮೃತಪಟ್ಟಿದ್ದಾರೆ. ಆಕೆಯ ಅಗಲಿಕೆಯ ನೋವಿನಲ್ಲಿದ್ದ ಕುಟುಂಬಕ್ಕೆ ಮತ್ತೊಂದು ಬರೆಯ ರೂಪದಲ್ಲಿ ಮೂರು ಲಕ್ಷಗಳ Read more…

ಭಾವುಕರನ್ನಾಗಿಸುತ್ತೆ ತಂದೆ – ಮಗಳ ಹೃದಯಸ್ಪರ್ಶಿ ವಿಡಿಯೋ

ಕೋವಿಡ್ ಲಾಕ್‌ಡೌನ್ ಕಾರಣದಿಂದ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಸಿಕ್ಕ ಅನೇಕ ಮಂದಿಗೆ ಸುದೀರ್ಘಾವಧಿಗೆ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ಅವಕಾಶ ಸಿಕ್ಕಿರುವುದು ವರದಾನವೆಂದೇ ಹೇಳಬಹುದು. ಮನೆಯಿಂದಲೇ ಕೆಲಸ Read more…

ಭ್ರೂಣದ ಅಲ್ಟ್ರಾಸೌಂಡ್ ಸ್ಕ್ಯಾನ್ ಥೀಂ ಬಳಸಿ ಯುವತಿಯಿಂದ ವಿನೂತನ ಪೇಂಟಿಂಗ್‌

ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಜಗತ್ತಿನ ಬಹುತೇಕ ಮಂದಿ ತಂತಮ್ಮ ಮನೆಗಳ ಹಾಗೂ ಕಚೇರಿಯ ಕೆಲಸಗಳನ್ನು ಮಾಡುತ್ತಾ ಕಾಲ ಕಳೆದರೆ, ಬ್ರಿಟನ್‌ನ ಟೀನೇಜರ್‌ ಒಬ್ಬರು ಈ ಬಿಡುವಿನ ಅವಧಿಯಲ್ಲಿ ತನ್ನ Read more…

ಬೆಚ್ಚಿಬೀಳಿಸುವಂತಿದೆ ಮಹಾರಾಷ್ಟ್ರದಲ್ಲಿ ಏರಿಕೆಯಾಗುತ್ತಿರುವ ʼಕೊರೊನಾʼ ಸೋಂಕಿತರ ಸಂಖ್ಯೆ

ಕೋವಿಡ್-19 ಸಾಂಕ್ರಾಮಿಕ ಮತ್ತೊಮ್ಮೆ ವ್ಯಾಪಿಸುವ ಸೂಚನೆಗಳನ್ನು ಕೊಡುತ್ತಿದ್ದು, ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 8,807 ಪ್ರಕರಣಗಳು ದಾಖಲಾಗಿವೆ. ಹಿಂದಿನ ದಿನದ ಏರಿಕೆಗಿಂತ 2000 ಪ್ರಕರಣಗಳು ಹೆಚ್ಚಾಗಿವೆ. ಸೋಂಕಿತರ Read more…

ಕೋವಿಡ್ ಸೋಂಕಿನ ವಿರುದ್ಧ ಗೆದ್ದು ಬಂದ 105‌ ರ ಜೀವ

ಕೋವಿಡ್-19 ಸೋಂಕಿಗೆ ಜನರು ಭಯಬೀಳುತ್ತಿದ್ದರೆ ಮತ್ತೊಂದೆಡೆ ಸಾಂಕ್ರಮಿಕದ ವಿರುದ್ಧ ಹಿರಿಯ ನಾಗರಿಕರು ಹೋರಾಡಿ ಗೆದ್ದು ಬಂದ ಅನೇಕ ನಿದರ್ಶನಗಳು ವರದಿಯಾಗುತ್ತಲೇ ಇವೆ. ಇದರಿಂದ ಸೋಂಕಿನ ಕುರಿತಾಗಿ ಇದ್ದ ಜೀವಭಯಗಳೆಲ್ಲಾ Read more…

ಕನ್ನಡಕಧಾರಿಗಳಿಗೆ ಖುಷಿ ಸುದ್ದಿ: ಕೊರೊನಾ ಕುರಿತ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕನ್ನಡಕಧಾರಿಗಳಿಗೆ ಕೊರೊನಾ ಸೋಂಕು ಹರಡುವ ಅಪಾಯ ಕಡಿಮೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಕನ್ನಡಕ ಧರಿಸುವವರು ಸಾಮಾನ್ಯರಿಗಿಂತ ಕಡಿಮೆ ಬಾರಿ ಕಣ್ಣನ್ನ ಉಜ್ಜಿಕೊಳ್ಳೋದ್ರಿಂದ ಈ ಅಪಾಯ ಕಡಿಮೆ ಎಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...