alex Certify Coronavirus | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಸಂದರ್ಭದಲ್ಲಿ ನೌಕರರಿಗೆ 70 ಲಕ್ಷ ರೂ. ವಿಮೆ ರಕ್ಷಣೆ ನೀಡ್ತಿದೆ ಈ ಕಂಪನಿ

ಆಟೋ ಭಾಗಗಳನ್ನು ತಯಾರಿಸುವ ಬಾಷ್ ಗ್ರೂಪ್, ತನ್ನ ನೌಕರರಿಗೆ ಆರ್ಥಿಕ ನೆರವು ನೀಡುವ ಘೋಷಣೆ ಮಾಡಿದೆ. ಕೊರೊನಾ ವೈರಸ್ ನಿಂದ ಯಾವುದೇ ಭಾರತೀಯ ಉದ್ಯೋಗಿ ಸಾವನ್ನಪ್ಪಿದ ಸಂದರ್ಭದಲ್ಲಿ ಉದ್ಯೋಗಿಗಳಿಗೆ Read more…

ಕೋವಿಡ್​ ಸೋಂಕಿತರಿಗಾಗಿ ಆಂಬುಲೆನ್ಸ್ ಆಗಿ ಪರಿವರ್ತನೆಯಾಯ್ತು ಆಟೋ

ಕೊರೊನಾ ಎರಡನೆ ಅಲೆಯ ಆರ್ಭಟ ಯಾವ ಮಟ್ಟಕ್ಕೆ ಇದೆ ಎಂದರೆ ವೈದ್ಯಕೀಯ ಸೌಲಭ್ಯಗಳ ಅಭಾವವೇ ಉಂಟಾಗ್ತಿದೆ. ಆಂಬುಲೆನ್ಸ್​ನಂತಹ ಸೌಲಭ್ಯವೂ ರೋಗಿಗಳಿಗೆ ಸರಿಯಾದ ಸಮಯಕ್ಕೆ ಸಿಗದಂತಹ ಪರಿಸ್ಥಿತಿ ಎದುರಾಗಿದೆ. ಜನರ Read more…

BIG NEWS: 18 ರಿಂದ 44 ವರ್ಷದೊಳಗಿನವರ ‘ಲಸಿಕೆ’ ಕುರಿತಂತೆ ಕೇಂದ್ರದಿಂದ ಮಹತ್ವದ ಘೋಷಣೆ

ಕೋವಿನ್​​ ಅಪ್ಲಿಕೇಶನ್​ನಲ್ಲಿ 18-44 ವರ್ಷದೊಳಗಿನವರಿಗೆ ಕೊರೊನಾ ಲಸಿಕೆಗಾಗಿ ನೋಂದಣಿ ಹಾಗೂ ನೇಮಕಾತಿ ಪ್ರಕ್ರಿಯೆ ಇದೀಗ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಆದರೆ ಪ್ರಸ್ತುತ ಸರ್ಕಾರ Read more…

ಕೊರೊನಾ ಕಾಣಿಸಿಕೊಳ್ಳುವ 1 ತಿಂಗಳ ಮೊದಲು ಆಸ್ಪತ್ರೆ ಸೇರಿದ್ದ ಚೀನಾ ಸಂಶೋಧಕರು…..!

ವಿಶ್ವದಾದ್ಯಂತ ಕೊರೊನಾ ವೈರಸ್ ಹರಡಿ ಒಂದೂವರೆ ವರ್ಷವಾಗಿದೆ. ಆದರೆ ಈ ವೈರಸ್ ಎಲ್ಲಿಂದ ಹುಟ್ಟಿತು ಎಂಬ ಬಗ್ಗೆ ನಿಖರವಾದ ಉತ್ತರ ಸಿಕ್ಕಿಲ್ಲ. ಏತನ್ಮಧ್ಯೆ ಯುಎಸ್ ಗುಪ್ತಚರ ವರದಿಯೊಂದು ಮಹತ್ವದ Read more…

ʼಕೊರೊನಾʼ ಓಡಿಸಲು ಮಂತ್ರ ಪಠಿಸಿದ ಭೂಪ…..!

ಕಳೆದ ವರ್ಷ ಕೇಂದ್ರ ಸಚಿವ ರಾಮದಾಸ್​ ಅಥವಾಲೆ ʼಗೋ ಕೊರೊನಾ ಗೋʼ ಎಂದು ಹೇಳಿದ ಬಳಿಕ ಈ ಮಾತು ಇಂಟರ್ನೆಟ್​ ಸಖತ್​ ಹವಾ ಎಬ್ಬಿಸಿತ್ತು. ಇದೀಗ ಇಂತಹದ್ದೇ ಮತ್ತೊಂದು Read more…

ಕೊರೊನಾ ರೋಗಿಗಳು ಆರಂಭದಲ್ಲಿ ಈ ತಪ್ಪುಗಳನ್ನು ಮಾಡಬೇಡಿ

ಕೊರೊನಾ ವೈರಸ್ ಲಕ್ಷಣಗಳು ಕಾಣಿಸಿಕೊಳ್ತಿದ್ದಂತೆ ತಕ್ಷಣ ಚಿಕಿತ್ಸೆ ಪಡೆಯಬೇಕು. ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಕ್ಕಿದಲ್ಲಿ ಮಾತ್ರ ಕೊರೊನಾ ಗೆಲ್ಲಲು ಸಾಧ್ಯ. ಅನೇಕರು ಕೊರೊನಾಕ್ಕೆ ಹೆದರಿ ಆಸ್ಪತ್ರೆಗೆ ಹೋಗುವುದಿಲ್ಲ. Read more…

GOOD NEWS: ಕೊರೊನಾ ಸಂದರ್ಭದಲ್ಲಿ ಹಣದ ಸಮಸ್ಯೆಗೆ ಇಲ್ಲಿದೆ ಪರಿಹಾರ

ಕೊರೊನಾ ದೇಶದ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿದೆ. ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಲಾಕ್ ಡೌನ್ ನಿಂದಾಗಿ ಅನೇಕರಿಗೆ ದುಡಿಮೆಯಿಲ್ಲ. ಇಂಥ ಸಂದರ್ಭದಲ್ಲಿ ಜನರು ತಮ್ಮ ಖರ್ಚು ಕಡಿಮೆ Read more…

ಹಾಸಿಗೆ ಹಂಚಿಕೊಂಡ್ರೆ ಆಕ್ಸಿಜನ್ ಸಿಲಿಂಡರ್ ನೀಡುವುದಾಗಿ ಷರತ್ತು ವಿಧಿಸಿದ ವ್ಯಕ್ತಿ

ಕೊರೊನಾ ವೈರಸ್ ದೇಶದ ಚಿತ್ರಣವನ್ನು ಬದಲಿಸಿದೆ. ಕೊರೊನಾ, ಲಾಕ್ ಡೌನ್ ನಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಆಸ್ಪತ್ರೆ, ಬೆಡ್ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಅನೇಕರು ಜನ ಸೇವೆಗೆ ನಿಂತ್ರೆ ಮತ್ತೆ Read more…

ಆಕಳ ಸಗಣಿಯಿಂದ ದೂರವಾಗುತ್ತಾ ಕೊರೊನಾ ಸೋಂಕು….?

ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಕೊರೊನಾ ಜೊತೆ ಫಂಗಲ್ ಇನ್ಫೆಕ್ಷನ್ ಬಗ್ಗೆ ಜನರಲ್ಲಿ ಭಯ ಶುರುವಾಗಿದೆ. ಕೊರೊನಾದಿಂದ ರಕ್ಷಣೆ ಪಡೆಯಲು ಜನರು ರೋಗ ನಿರೋಧಕ ಶಕ್ತಿ Read more…

ನಟ ಜ್ಯೂ. ಎನ್​ ಟಿ ಆರ್​ಗೆ ಕೊರೊನಾ ಸೋಂಕು ದೃಢ….!

ನಟ ಜ್ಯೂನಿಯರ್​ ಎನ್​ಟಿಆರ್​ಗೆ ಕೊರೊನಾ ಸೋಂಕು ದೃಢವಾಗಿದೆ. ಈ ಬಗ್ಗೆ ಸ್ವತಃ ನಟ ಜ್ಯೂ. ಎನ್​ಟಿಆರ್​ ಸೋಶಿಯಲ್​ ಮೀಡಿಯಾ ವೇದಿಕೆಯ ಮೂಲಕ ಮಾಹಿತಿ ನೀಡಿದ್ದಾರೆ. ನಾನು ಕೊರೊನಾ ಸೋಂಕಿಗೆ Read more…

ʼಕೊರೊನಾʼ ಲಸಿಕೆ ಪಡೆದವರಿಗೆ ಸಿಗ್ತಿದೆ ಉಚಿತ ಬಿಯರ್

ಅಮೆರಿಕಾದಲ್ಲಿ ಕೊರೊನಾ ಲಸಿಕೆ ಪಡೆಯಲು ಜನರಿಗೆ ವಿವಿಧ ಆಫರ್ ನೀಡಲಾಗ್ತಿದೆ. ಕಂಪೆನಿಗಳಲ್ಲಿ ಮತ್ತು ಸರ್ಕಾರಿ ಮಟ್ಟದಲ್ಲಿ ಜನರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಲಸಿಕೆ ತೆಗೆದುಕೊಳ್ಳಲು Read more…

ವರ್ಕ್ ಫ್ರಂ ಹೋಮ್ ನಿಂದ ಕಾಡ್ತಿರುವ ಮಲಬದ್ಧತೆಗೆ ಇಲ್ಲಿದೆ ಮನೆ ಮದ್ದು

ಕೊರೊನಾ ವೈರಸ್ ಸೋಂಕಿನಿಂದ ರಕ್ಷಣೆ ಪಡೆಯಲು ಮಾಸ್ಕ್, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಜರ್ ಬಳಕೆ ಅನಿವಾರ್ಯವಾಗಿದೆ. ಇದ್ರ ಜೊತೆಗೆ ಅನವಶ್ಯಕ ಕಾರಣಕ್ಕೆ ಮನೆಯಿಂದ ಹೊರಬರದಿರುವುದು ಒಳ್ಳೆಯದು. ಕೊರೊನಾ ನಿಯಂತ್ರಣಕ್ಕೆ Read more…

ದೇಶದಲ್ಲಿ ಡೆಡ್ಲಿ ವೈರಸ್ ಅಟ್ಟಹಾಸ: 2 ಕೋಟಿ ಗಡಿ ದಾಟಿದ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3.57 ಲಕ್ಷ ಹೊಸ ಕೋವಿಡ್​ ಕೇಸ್​ಗಳು ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 2 ಕೋಟಿ ಗಡಿ ದಾಟಿದೆ Read more…

ತಾಯಿಯನ್ನ ಬದುಕಿಸಲು ಬಾಯಿಗೆ ಬಾಯಿ ಕೊಟ್ಟು ಉಸಿರು ನೀಡಿದ ಮಕ್ಕಳು..! ವೈರಲ್​ ಆಯ್ತು ಮನಕಲಕುವ ದೃಶ್ಯ

ಉತ್ತರ ಪ್ರದೇಶದ ಬಹ್ರೇಚ್​ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಸ್ಟ್ರೆಚರ್​ ಮೇಲೆ ಮಲಗಿದ್ದ ತಾಯಿಯನ್ನ ಉಳಿಸಿಕೊಳ್ಳಬೇಕು ಅಂತಾ ಇಬ್ಬರು ಪುತ್ರಿಯರು ತಾಯಿಯ ಬಾಯಿಗೆ ಬಾಯಿ ಕೊಟ್ಟು ಉಸಿರು ನೀಡಲು ಯತ್ನಿಸಿದ್ದು Read more…

ವೈದ್ಯನಾಗಿರುವ ಸ್ನೇಹಿತ ಕೂಡ ನನ್ನ ಕರೆ ಸ್ವೀಕರಿಸುತ್ತಿಲ್ಲ: ಕೊರೊನಾ ಗಂಭೀರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಿಜೆಪಿ ನಾಯಕ

ಕೊರೊನಾ ಎರಡನೆ ಅಲೆಯಿಂದಾಗಿ ಉಳಿದ ರಾಜ್ಯಗಳಂತೆಯೇ ಬಿಹಾರ ಕೂಡ ವೈದ್ಯಕೀಯ ಸೌಲಭ್ಯಗಳ ಕೊರತೆಯನ್ನ ಎದುರಿಸುತ್ತಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಸಂಜಯ್​ Read more…

ಕೊರೊನಾ ವಿರುದ್ಧ ಹೋರಾಡಿ ಗೆದ್ದ 105 ವರ್ಷದ ಪತಿ, 95 ವರ್ಷದ ಪತ್ನಿ….!

ಕೋವಿಡ್ ಎಲ್ಲೆಡೆ ವ್ಯಾಪಿಸಿ ಹಿರಿ- ಕಿರಿಯ ಎನ್ನದೇ ಜನರ ಬಲಿ ಪಡೆದುಕೊಳ್ಳುತ್ತಿದೆ. ಇಂಥದ್ದರಲ್ಲಿ ಇಲ್ಲೊಂದು ಮಿರಾಕಲ್ ನಡೆದಿದೆ. 105 ವರ್ಷದ ಧೇನು ಚವಾಣ್‌ ಮತ್ತು 95 ವರ್ಷದ ಅವರ Read more…

ಅಟಲ್​ ಬಿಹಾರಿ ವಾಜಪೇಯಿ ಸೋದರ ಸೊಸೆ ಕೋವಿಡ್​ಗೆ ಬಲಿ

ಮಾಜಿ ಸಂಸದೆ ಹಾಗೂ ಕಾಂಗ್ರೆಸ್​ ಹಿರಿಯ ನಾಯಕಿ ಕರುಣಾ ಶುಕ್ಲಾ ಕೊರೊನಾಗೆ ಬಲಿಯಾಗಿದ್ದಾರೆ. ರಾಜ್ಪುರದ ಕೇರ್​ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾದ್ರು. ಕರುಣಾ ಶುಕ್ಲಾ, ಭಾರತದ ಮಾಜಿ Read more…

ʼಕೊರೊನಾʼ ಲಕ್ಷಣಗಳಿದ್ದರೂ ವರದಿ ನೆಗೆಟಿವ್​ ಬರಲು ಕಾರಣವೇನು…? ಇಲ್ಲಿದೆ ಅದರ ಮಾಹಿತಿ

ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬೆಡ್​, ಆಕ್ಸಿಜನ್​, ವೆಂಟಿಲೇಟರ್​ ಕೊರತೆಯಿಂದಾಗಿ ರೋಗಿಗಳಿಗೆ ಚಿಕಿತ್ಸೆ ನೀಡೋದು ವೈದ್ಯಲೋಕಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ನಡುವೆ ಎಲ್ಲ ಕೊರೊನಾ Read more…

18 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ: ನೋಂದಣಿ ಕುರಿತು ಇಲ್ಲಿದೆ ಮಾಹಿತಿ

ಮೇ 1ನೇ ತಾರೀಖಿನ ಬಳಿಕ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ದೇಶದಲ್ಲಿ ಕೊರೊನಾ ಲಸಿಕೆ ಪಡೆಯಲು ಅರ್ಹರು. ತಮ್ಮ ಲಸಿಕೆಗಳಿಗಾಗಿ ಅರ್ಹರು ಶನಿವಾರದಿಂದ ಕೋವಿನ್​ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. Read more…

ʼಕೊರೊನಾʼ ದಿಂದ ಬಳಲುತ್ತಿದ್ದೀರಾ…? ಹಾಗಾದ್ರೆ ನಿಮ್ಮ ಗಮನದಲ್ಲಿರಲಿ ಈ ವಿಷಯ

ಕೊರೊನಾ ವೈರಸ್​ ದೇಶಕ್ಕೆ ಎಂಟ್ರಿ ಕೊಟ್ಟು ಒಂದು ವರ್ಷದ ಮೇಲಾದ್ರೂ ಸಹ ಇನ್ನೂ ಡೆಡ್ಲಿ ವೈರಸ್​ನಿಂದ ಚೇತರಿಸಿಕೊಳ್ಳೋದಕ್ಕೆ ಸಾಧ್ಯವಾಗ್ತಿಲ್ಲ. ಇದೀಗ ದೇಶದಲ್ಲಿ ಕೊರೊನಾ ಎರಡನೇ ಅಲೆ ಮಿತಿಮೀರಿದೆ. ಕಳೆದ Read more…

BIG SHOCKING: ಆರ್​ಟಿಐ ಅರ್ಜಿಯಲ್ಲಿ ಬಯಲಾಯ್ತು ದೇಶದಲ್ಲಿ ವ್ಯರ್ಥವಾದ ಕೊರೊನಾ ಲಸಿಕೆ ಪ್ರಮಾಣ..!

ದೇಶದಲ್ಲಿ ಕೊರೊನಾ ಲಸಿಕೆಗಳ ಅಭಾವದ ಬಗ್ಗೆ ಹೆಚ್ಚು ವರದಿಯಾಗುತ್ತಿರುವ ಬೆನ್ನಲ್ಲೆ ಆರ್​ಟಿಐ ಅರ್ಜಿಯೊಂದು ಜನವರಿ ಮಧ್ಯಂತರದಿಂದ ಆರಂಭವಾದ ಕೊರೊನಾ ಲಸಿಕೆಯ ಅಭಿಯಾನದಿಂದ ಇಲ್ಲಿಯವರೆಗೆ ವ್ಯರ್ಥವಾದ ಕೊರೊನಾ ಲಸಿಕೆಗಳ ದತ್ತಾಂಶ Read more…

ʼವರ್ಕ್​ ಫ್ರಮ್​ ಹೋಮ್​ʼ ನೆಚ್ಚಿಕೊಂಡವರಿಗೆ ಕಾಣಿಸಿಕೊಳ್ತಿದೆ ಈ ಹೊಸ ಸಮಸ್ಯೆ…..!

ಕೊರೊನಾ ವೈರಸ್​ ವಿಶ್ವಕ್ಕೆ ಎಂಟ್ರಿ ಕೊಟ್ಟು ವರ್ಷವೇ ಕಳೆದಿದ್ದು ಜನರು ಇನ್ನೂ ಸಾಮಾನ್ಯ ಜೀವನಕ್ಕೆ ಮರಳಲಾಗದೇ ಸಾವು ನೋವುಗಳಿಂದ ಕಂಗೆಟ್ಟಿದ್ದಾರೆ. ಕೆಲವೊಂದು ಪ್ರದೇಶಗಳಲ್ಲಿ ಜನರನ್ನ ಕೊರೊನಾದಿಂದ ಕಾಪಾಡೋಕೆ ಲಾಕ್​ಡೌನ್ Read more…

ಕೊರೊನಾ ಮೊದಲ ಹಾಗೂ ಎರಡನೇ ಅಲೆ ನಡುವಿನ ವ್ಯತ್ಯಾಸ ವಿವರಿಸಿದ ICMR ಮಹಾನಿರ್ದೇಶಕ

ದೇಶದಲ್ಲಿ ಕೊರೊನಾ ವೈರಸ್​ ಎರಡನೇ ಅಲೆ ಕೈಮೀರಿ ಹೋಗುತ್ತಿದೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳ ಬಳಿಕವೂ ಕೋವಿಡ್​ ಸೋಂಕನ್ನ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಈ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ICMR ​ Read more…

ಕೋವಿಡ್​ 19 ಹೆಚ್ಚಳ ಹಿನ್ನೆಲೆ ಬ್ರಿಟನ್​ ಪ್ರಧಾನಿಯ ಭಾರತ ಪ್ರವಾಸ ರದ್ದು

ಕೊರೊನಾ ವೈರಸ್​ ಹೆಚ್ಚಳ ಹಿನ್ನೆಲೆ ಬ್ರಿಟಿಷ್​ ಪ್ರಧಾನಿ ಬೋರಿಸ್​ ಜಾನ್ಸನ್​​ ಮುಂದಿನ ವಾರ ಕೈಗೊಳ್ಳಬೇಕಿದ್ದ ಭಾರತ ಪ್ರವಾಸವನ್ನ ರದ್ದು ಮಾಡಿದ್ದಾರೆ. ಈ ಬಗ್ಗೆ ಬ್ರಿಟನ್​ ಪ್ರಧಾನಿ ಸಚಿವಾಲಯ ಅಧಿಕೃತ Read more…

ನಾನು ಸೋಂಕಿನಿಂದ ಸತ್ತರೆ ರಾಜಕಾರಣಿಗಳೇ ಕಾರಣ: ನಿರ್ದೇಶಕ ಗುರುಪ್ರಸಾದ್​​ ಆಕ್ರೋಶ

ಸ್ಯಾಂಡಲ್​ವುಡ್​​ನ ‘ಮಠ’ ಸಿನಿಮಾದ ಮೂಲಕ ಪ್ರಖ್ಯಾತಿ ಗಳಿಸಿದ್ದ ನಿರ್ದೇಶಕ ಗುರುಪ್ರಸಾದ್​ ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಸಂಬಂಧ ಮಾತನಾಡಿರುವ ಗುರುಪ್ರಸಾದ್​​ ಡಿಕೆಶಿ, ಸಿಎಂ ಬಿಎಸ್​​ವೈ, ಮಾಜಿ Read more…

BIG NEWS: ಮಾಸ್ಕ್ ಕಡ್ಡಾಯ ರದ್ದು, ಶಾಲೆಗಳು ಆರಂಭ; ಕೊರೋನಾ ಗೆದ್ದ ಇಸ್ರೇಲ್ –ಲಸಿಕೆಯಿಂದ ಹರ್ಡ್ ಇಮ್ಯುನಿಟಿ

ಜೆರುಸಲೇಂ: ಇಸ್ರೇಲ್ ಬಹುತೇಕ ಕೊರೋನಾ ಯುದ್ಧವನ್ನು ಜಯಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂಬ ನಿಯಮವನ್ನು ರದ್ದು ಮಾಡಿದೆ. ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಇಸ್ರೇಲ್ ನಲ್ಲಿ ವ್ಯಾಪಕವಾಗಿ ಕೊರೋನಾ ಲಸಿಕೆ Read more…

HDK ಪುತ್ರ ನಿಖಿಲ್​ ಕುಮಾರಸ್ವಾಮಿಗೂ ಕೊರೊನಾ.​..!

ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಪುತ್ರ ನಿಖಿಲ್​ ಕುಮಾರಸ್ವಾಮಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಬಗ್ಗೆ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಮಾಹಿತಿ ಶೇರ್​ ಮಾಡಿದ್ದಾರೆ. ಕೊರೊನಾದ Read more…

ಕೊರೊನಾ ಲಸಿಕೆ ಪಡೆಯಲು ದುಬಾರಿ ಉಡುಗೆ ಧರಿಸಿ ಬಂದ ಮಹಿಳೆ…! ಇದರ ಹಿಂದಿದೆ ಈ ಕಾರಣ

ಕೊರೊನಾ ವೈರಸ್​ನಿಂದಾಗಿ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನ ಆಯೋಜಿಸೋದೇ ಭಾಗಶಃ ಕಡಿಮೆಯಾಗಿದೆ. ಹೆಚ್ಚಿನ ಸಮಯವನ್ನ ಜನರು ಮನೆಯಲ್ಲೇ ಕಳೆಯೋದ್ರಿಂದ ದುಬಾರಿ ವೆಚ್ಚದ ಉಡುಗೆಗಳನ್ನ ತೊಡುವುದೇ ಕಡಿಮೆಯಾಗಿ ಹೋಗಿದೆ. ಆದರೆ ಬಾಲ್ಟಿಮೋರ್​ನ Read more…

ಕಣ್ಣಂಚನ್ನು ತೇವಗೊಳಿಸುತ್ತೆ ವೈದ್ಯಕೀಯ ಸಿಬ್ಬಂದಿಯ ಮನ ಕಲಕುವ ಕಥೆ

ವಿಶ್ವದಲ್ಲಿ ಕೊರೊನಾ ವೈರಸ್​ ಸಾಂಕ್ರಾಮಿಕ ಮಿತಿಮೀರುತ್ತಲೇ ಇದ್ದು ಕಳೆದ ವರ್ಷದ ಆರಂಭದಿಂದಲೂ ಆರೋಗ್ಯ ಸಿಬ್ಬಂದಿ ಸೋಂಕಿನಿಂದ ಜನರನ್ನ ರಕ್ಷಿಸೋಕೆ ಇನ್ನಿಲ್ಲದ ಶ್ರಮವನ್ನ ವಹಿಸುತ್ತಲೇ ಇದ್ದಾರೆ. ಕುಟುಂಬದಿಂದ ದೂರ ಉಳಿದು, Read more…

ಪುರುಷರು ʼಕೊರೊನಾʼ ಸೋಂಕಿಗೊಳಗಾಗಲು ಕಾರಣವಾಗುತ್ತಾ ಲೈಂಗಿಕ ಹಾರ್ಮೋನ್…? ಅಧ್ಯಯನದಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಕೊರೊನಾ ವೈರಸ್​ ಸೋಂಕಿನ ಬಳಿಕ ಪುರುಷ ಹಾಗೂ ಸ್ತ್ರೀಯರ ದೇಹದಲ್ಲಿ ಯಾವ್ಯಾವ ರೀತಿಯ ಪರಿಣಾಮ ಬೀರಬಲ್ಲದು ಅನ್ನೋದ್ರ ಸಲುವಾಗಿ ಈಗಾಗಲೇ ಸಾಕಷ್ಟು ಅಧ್ಯಯನಗಳು ನಡೆದಿವೆ. ಆದರೆ ಇದೀಗ ನಡೆಸಲಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...