alex Certify Coronavirus | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ 3ನೇ ಅಲೆ ಕುರಿತು ತಜ್ಞರು ನೀಡಿದ್ದಾರೆ ಈ ಎಚ್ಚರಿಕೆ

ಭಾರತದಲ್ಲಿ ಕೊರೊನಾ ವೈರಸ್ ಸೋಂಕು ನಿರಂತರವಾಗಿ ಹೆಚ್ಚುತ್ತಿದೆ. ಪ್ರತಿದಿನ ಸುಮಾರು 30 ಸಾವಿರಕ್ಕೂ  ಹೊಸ ಪ್ರಕರಣಗಳು ವರದಿಯಾಗುತ್ತಿವೆ. ದೇಶದಲ್ಲಿ ಕೋವಿಡ್ -19 ರ ಮೂರನೇ ಅಲೆ ಯಾವಾಗ ಬರಲಿದೆ Read more…

ಕೊರೊನಾ ಬಿಟ್ಟರೂ ಅಡ್ಡಪರಿಣಾಮ ಹೋಗಿಲ್ಲವೆಂದ್ರೆ ಏನು ಮಾಡ್ಬೇಕು…..?

ಕೊರೊನಾದ ಎರಡನೇ ಅಲೆ, ದೇಶಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಈಗ ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಈ ಅಪಾಯಕಾರಿ ವೈರಸ್ ಶ್ವಾಸಕೋಶದ ಮೇಲೆ ದಾಳಿ ಮಾಡುವುದು Read more…

ಕೆನಡಾ ಹೋಗುವ ಪ್ಲಾನ್ ನಲ್ಲಿರುವವರಿಗೊಂಡು ಬ್ಯಾಡ್‌ ನ್ಯೂಸ್

ಭಾರತದಿಂದ ಕೆನಡಾಕ್ಕೆ ಹೋಗುವವರಿಗೊಂದು ಬ್ಯಾಡ್ ನ್ಯೂಸ್ ಇದೆ. ಇನ್ನೂ ಸ್ವಲ್ಪ ದಿನ ಕೆನಡಾ ಪ್ರಯಾಣ ಬೆಳೆಸಲು ಸಾಧ್ಯವಿಲ್ಲ. ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗ್ತಿರುವ ಕಾರಣ,‌ ಕೆನಡಾ ಸರ್ಕಾರ, Read more…

ಕೊರೊನಾ ಲಸಿಕೆ ಬಗ್ಗೆ ನಿರ್ಲಕ್ಷ್ಯ ಬೇಡ….! ಲಸಿಕೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸಿಡಿಸಿ

ಕೊರೊನಾ ಲಸಿಕೆ ಬಗ್ಗೆ ಅನೇಕ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಆದ್ರೂ ಅನೇಕರು ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕ್ತಿದ್ದಾರೆ. ಆದ್ರೆ ಲಸಿಕೆ ಬಗ್ಗೆ ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ Read more…

ಕೊರೊನಾ ಲಸಿಕೆ ನಂತ್ರ ಈಗ ಬರಲಿದೆ ಆಂಟಿವೈರಲ್ ಮಾತ್ರೆ

ಕೊರೊನಾ ವೈರಸ್ ಎರಡನೇ ಅಲೆ ಮಧ್ಯೆ ಮೂರನೇ ಅಲೆ ಬಗ್ಗೆ ಭಯ ಶುರುವಾಗಿದೆ. ಪ್ರತಿದಿನ ಸುಮಾರು 40 ಸಾವಿರ ಕೊರೊನಾ ಪ್ರಕರಣಗಳು ದಾಖಲಾಗ್ತಿವೆ. ಭಾರತದಲ್ಲಿ ಮೂರನೇ ಅಲೆ ಅಬ್ಬರಿಸುವ Read more…

ಸರ್ಕಾರಿ ಆಸ್ಪತ್ರೆಯಲ್ಲಿ ಬಳಕೆಯಾಗಲಿದೆ ಖಾಸಗಿ ಆಸ್ಪತ್ರೆಯಲ್ಲಿ ಉಳಿದ ಲಸಿಕೆ

ದೇಶದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಈ ಮಧ್ಯೆ ಕೊರೊನಾ ಲಸಿಕೆ ಅಭಿಯಾನದಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆ ಕಾಣಿಸಿಕೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ Read more…

BIG NEWS: ಕೊರೊನಾ ಸೋಂಕಿನಿಂದಾಗಿ ಒಲಿಂಪಿಕ್​ನಿಂದ ಹೊರನಡೆದ ಅಮೆರಿಕದ ವಿಶ್ವ ಶ್ರೇಯಾಂಕಿತ ಆಟಗಾರ

ಅಮೆರಿಕದ ಪೋಲ್​ ವಾಲ್ಟ್​ ಆಟಗಾರ ಸ್ಯಾಮ್​ ಕೆಂಡ್ರಿಕ್ಸ್​ ಕೋವಿಡ್​ ಸೋಂಕಿಗೆ ಒಳಗಾಗಿದ್ದು ಟೋಕಿಯೋ ಒಲಿಂಪಿಕ್​ನಿಂದ ಹೊರನಡೆದಿದ್ದಾರೆ. ವಿಶ್ವ ಶ್ರೇಯಾಂಕಿತರಾಗಿದ್ದ ಸ್ಯಾಮ್​ರನ್ನ ಪದಕ ಗೆಲ್ಲುವ ಸ್ಪರ್ಧಿ ಎಂದೇ ಪರಿಗಣಿಸಲಾಗಿತ್ತು. ಅಮೆರಿಕ Read more…

ಎಚ್ಚರ……! ಕೊರೊನಾದಿಂದ ರಕ್ಷಣೆ ಬೇಕೆಂದ್ರೆ ಆ ಜಾಗಕ್ಕೆ ಹೋಗ್ಬೇಡಿ

ಕೊರೊನಾ ವೈರಸ್ ರೋಗ ಇನ್ನೂ ಕಡಿಮೆಯಾಗಿಲ್ಲ. ನಿಧಾನವಾಗಿ ಮತ್ತೆ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಕೊರೊನಾ ಮೂರನೇ ಅಲೆ ಆತಂಕದ ಮಧ್ಯೆ ಡೆಲ್ಟಾ ಪ್ಲಸ್ ಭಯವಿದೆ. ಕೊರೊನಾ ಮೂರನೇ ಅಲೆಯಲ್ಲಿ Read more…

ಕೊರೊನಾ 3ನೇ ಅಲೆ ಭಯ: ಇಂಡೋನೇಷ್ಯಾದಲ್ಲಿ ಒಂದೇ ವಾರ 100 ಮಕ್ಕಳ ಸಾವು

ಕೊರೊನಾ ಮೂರನೇ ಅಲೆ ಭಯ ಭಾರತದಲ್ಲಿ ಶುರುವಾಗಿದೆ. ಮಕ್ಕಳ ಮೇಲೆ ಮೂರನೇ ಅಲೆ ಹೆಚ್ಚು ಪ್ರಭಾವ ಬೀರಲಿದೆ ಎಂಬ ಕಾರಣಕ್ಕೆ ಆದಷ್ಟು ಬೇಗ ಮಕ್ಕಳಿಗೆ ಲಸಿಕೆ ತರುವ ತಯಾರಿಯಲ್ಲಿ Read more…

ಕೊರೊನಾ ಅಂತ್ಯ ಯಾವಾಗ ಎಂಬ ಪ್ರಶ್ನೆಗೆ WHO ನೀಡಿದೆ ಈ ಉತ್ತರ

ಕೋವಿಡ್​ 19 ಸಾಂಕ್ರಾಮಿಕ ವಿಶ್ವಕ್ಕೆ ಬಂದಪ್ಪಳಿಸಿ 19 ತಿಂಗಳುಗಳೇ ಕಳೆದಿದೆ. ಈಗಾಗಲೇ ಮಿಲಿಯನ್​ಗಟ್ಟಲೇ ಮಂದಿ ಕೊರೊನಾ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದಾರೆ. ಇದೇ ವಿಚಾರವಾಗಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ Read more…

ಕೊರೊನಾಕ್ಕೆ ಹೆದರಿ 15 ತಿಂಗಳಿಂದ ಕತ್ತಲ ಕೋಣೆಯಲ್ಲಿ ಬಂಧಿಯಾಗಿತ್ತು ಈ ಕುಟುಂಬ

ಕೊರೊನಾ ವೈರಸ್ ವಿಶ್ವದ ಚಿತ್ರಣವನ್ನು ಬದಲಿಸಿದೆ. ಕೊರೊನಾ ಭಯದಲ್ಲಿ ಜನರು ಕಾಲ ಕಳೆಯುವಂತಾಗಿದೆ. ಆಂಧ್ರಪ್ರದೇಶದ ಕುಟುಂಬವೊಂದು ನೆರೆ ಮನೆಯವರ ಕೊರೊನಾ ಸಾವಿಗೆ ಹೆದರಿ 15 ತಿಂಗಳಿಗಿಂತ ಹೆಚ್ಚು ಕಾಲ Read more…

ಲಸಿಕೆ ಹಾಕಿಸಿಕೊಂಡವರನ್ನ ದೂರವಿಡ್ತಿದ್ದಾರೆ ಜನ….! ಜನರಲ್ಲಿ ಕಾಡ್ತಿದೆ ವೈರಸ್ ಶೆಡ್ಡಿಂಗ್ ಭಯ

ಕೊರೊನಾ ವೈರಸ್ ಲಸಿಕೆ ಪಡೆದ ನಂತ್ರ ವೈರಸ್ ಶೆಡ್ಡಿಂಗ್ ನಿಂದ ಬೇರೆಯವರಿಗೆ ಕೊರೊನಾ ಹರಡುತ್ತಾ ಎಂಬ ಪ್ರಶ್ನೆ ಈಗ ಶುರುವಾಗಿದೆ. ಆದ್ರೆ ತಜ್ಞರು ಇದು ಸತ್ಯಕ್ಕೆ ದೂರವಾದ ಮಾತು Read more…

ಭಯಾನಕವಾಗಿರಬಹುದು ಕೊರೊನಾ 3ನೇ ಅಲೆ..! ಮಾಡಲೇಬೇಡಿ ಈ ತಪ್ಪು

ಕೊರೊನಾ ವೈರಸ್ ವಿಶ್ವವನ್ನು ಬಿಟ್ಟು ಹೋಗಿಲ್ಲ. ವಿಶ್ವದಾದ್ಯಂತ ಕೊರೊನಾ ಸೋಂಕಿನ ಸಂಖ್ಯೆ ಕಡಿಮೆಯಾಗಿದೆ. ಆದ್ರೆ ಕೊರೊನಾ ಮೂರನೇ ಅಲೆ ಜುಲೈ 4ರಿಂದಲೇ ಶುರುವಾಗಿದೆ ಎಂಬ ವರದಿ ಬಂದಿದೆ. ಕೊರೊನಾ Read more…

BIG BREAKING: ರಾಜ್ಯದಲ್ಲಿಂದು ಇಳಿಮುಖವಾದ ಕೋವಿಡ್​ ಪ್ರಕರಣ – 24 ಗಂಟೆಯಲ್ಲಿ 48 ಮಂದಿ ಸಾವು

ರಾಜ್ಯದಲ್ಲಿ ಇಂದೂ ಸಹ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು ಕಳೆದ 24 ಗಂಟೆಗಳಲ್ಲಿ 2000ಕ್ಕಿಂತ ಕಡಿಮೆ ಕೇಸ್​ಗಳು ದಾಖಲಾಗಿದೆ. ರಾಜ್ಯದಲ್ಲಿ 1977 ಹೊಸ ಪ್ರಕರಣಗಳು ವರದಿಯಾಗಿದ್ದು ಈ ಮೂಲಕ Read more…

BIG BREAKING: ಕೊರೊನಾ ಸೋಂಕಿಗೊಳಗಾದ 20 ಮಕ್ಕಳು ಆಸ್ಪತ್ರೆಗೆ ದಾಖಲು

ಕೋವಿಡ್​ ಸೋಂಕಿಗೆ ಒಳಗಾದ ಪಾಂಡಿಚೆರಿಯ 20 ಮಕ್ಕಳನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಎಸ್​ ಮೋಹನ್​ ಕುಮಾರ್​ ಮಾಹಿತಿ ನೀಡಿದ್ದಾರೆ. Read more…

ಕೊರೊನಾ ಲಸಿಕೆ ಎರಡನೇ ಡೋಸ್ ನಂತ್ರ ಕಾಡ್ತಿದೆ ಹೆಚ್ಚಿನ ಅಡ್ಡಪರಿಣಾಮ….!?

ಕೊರೊನಾ ವಿರುದ್ಧದ ಹೋರಾಟದಲ್ಲಿ ಲಸಿಕೆ ದೊಡ್ಡ ಅಸ್ತ್ರವಾಗಿದೆ. ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಲಸಿಕೆ ಪಡೆಯುವುದು ಅನಿವಾರ್ಯವಾಗಿದೆ. ಕೊರೊನಾ ಲಸಿಕೆ ಪಡೆದವರಲ್ಲಿ ಜ್ವರ, ಮೈಕೈನೋವು, ಲಸಿಕೆ ಪಡೆದ ಜಾಗದಲ್ಲಿ ಬಾವು, Read more…

ಮುಗ್ದ ಮಕ್ಕಳಲ್ಲಿ ಒತ್ತಡ ಹೆಚ್ಚು ಮಾಡ್ತಿದೆ ಕೊರೊನಾ

ಕೊರೊನಾ ವೈರಸ್ ಎಲ್ಲರ ಮೇಲೂ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರ್ತಿದೆ. ಕೋವಿಡ್ -19 ಸೋಂಕು ಹರಡುವ ಭೀತಿ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ವಯಸ್ಕರೊಂದೇ ಅಲ್ಲ Read more…

‘ಕೊರೊನಾ ಲಸಿಕೆ’ ಅಸಲಿಯಾ….? ನಕಲಿಯಾ…? ಹೀಗೆ ಪತ್ತೆ ಮಾಡಿ

ಕೊರೊನಾ ನಿಯಂತ್ರಣಕ್ಕೆ ದೇಶದಲ್ಲಿ ಲಸಿಕೆ ಅಭಿಯಾನ ನಡೆಯುತ್ತಿದೆ. ನಮ್ಮ ಸುತ್ತಮುತ್ತಲು ಅನೇಕ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗ್ತಿದೆ. ಈ ಮಧ್ಯೆ ನಕಲಿ ಲಸಿಕೆ ಸಮಸ್ಯೆ ಎದುರಾಗಿದೆ. ಕೆಲ ರಾಜ್ಯಗಳಲ್ಲಿ ನಕಲಿ Read more…

ಕೊರೊನಾ ಡೆಲ್ಟಾ ಪ್ಲಸ್ ಗೆದ್ದು ಬಂದ ಈತ ಹೇಳಿದ್ದೇನು….?

ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ನಿರಂತರವಾಗಿ ಕಡಿಮೆಯಾಗುತ್ತಿವೆ. ಆದರೆ ಕೊರೊನಾ ಡೆಲ್ಟಾ ಪ್ಲಸ್ ರೂಪಾಂತರದ ಪ್ರಕರಣಗಳು ಈಗ ಕಳವಳವನ್ನುಂಟುಮಾಡುತ್ತಿವೆ. ಒಡಿಶಾದಲ್ಲಿ 62 ವರ್ಷದ ವ್ಯಕ್ತಿಯೊಬ್ಬ ಕೊರೊನಾ ಡೆಲ್ಟಾ Read more…

ಭರ್ಜರಿ ಗುಡ್ ನ್ಯೂಸ್: ಡೆಲ್ಟಾ ಸೇರಿ ಕೊರೊನಾದ ಎಲ್ಲ ರೂಪಾಂತರಿಗಳ ವಿರುದ್ಧ ‘ಸೂಪರ್ ಲಸಿಕೆ’ ಸದ್ಯದಲ್ಲೇ ರೆಡಿ

ಕೊರೊನಾ ವೈರಸ್ ನ ಎಲ್ಲಾ ರೂಪಾಂತರಿಗಳ ವಿರುದ್ಧ ಹೋರಾಡುವ ಸೂಪರ್ ಲಸಿಕೆಯನ್ನು ವಿಜ್ಞಾನಿಗಳು ಅಭಿವೃದ್ದಿಪಡಿಸುವಲ್ಲಿ ನಿರತರಾಗಿದ್ದಾರೆ. ಭಾರತದಲ್ಲಿ ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರದ 40 ಪ್ರಕರಣಗಳು ಪತ್ತೆಯಾಗಿವೆ. ಇದನ್ನು Read more…

ಕೊರೊನಾ ವಾಸಿಯಾದರೂ ನಿಲ್ಲದ ಆತಂಕ: ಮಕ್ಕಳಲ್ಲಿ ಹೆಚ್ಚಾಯ್ತು ಎಂಐಎಸ್​​ಸಿ ಕಾಯಿಲೆ..!

ಮೈಸೂರಿನಲ್ಲಿ ಕೊರೊನಾ ವೈರಸ್​ ವಾಸಿಯಾದರೂ ಸಹ ನೆಮ್ಮದಿ ಇಲ್ಲ ಎಂಬಂತಾಗಿದೆ. ಕೊರೊನಾದಿಂದ ವಾಸಿಯಾದ ಮಕ್ಕಳಲ್ಲಿ ಪೋಸ್ಟ್​ ಕೋವಿಡ್​ ಸಿಂಡ್ರೋಮ್​ ಕಾಣಿಸಿಕೊಳ್ತಾ ಇರೋದು ಹೊಸ ಆತಂಕಕ್ಕೆ ಕಾರಣವಾಗಿದೆ. ಮಲ್ಟಿ ಸಿಸ್ಟಮ್​ Read more…

BIG NEWS: ಕೊರೋನಾ ಆತಂಕದ ಹೊತ್ತಲ್ಲೇ ಚೀನಾದಲ್ಲಿ ಮತ್ತೊಂದು ಹೊಸ ವೈರಸ್ ಪತ್ತೆ ಮಾಡಿದ ಸಂಶೋಧಕರು

ಚೀನಾ ಸಂಶೋಧಕರು ಬಾವಲಿಗಳಲ್ಲಿ ಹೊಸ ಕೊರೊನಾ ವೈರಸ್ ಪತ್ತೆ ಮಾಡಿದ್ದಾರೆ. ಇದು ಕೊರೋನಾ ವೈರಸ್ ಗೆ ಇನ್ನೂ ಹತ್ತಿರವಿರುವ ತಳಿಯಲ್ಲಿ ಎರಡನೆಯದು ಎಂದು ಹೊಸ ವೈರಸ್ ಅನ್ನು ಗುರುತಿಸಲಾಗಿದೆ. Read more…

ಪುರುಷರೇ ಗಮನಿಸಿ…! ಗಡ್ಡದಿಂದಲೂ ಹೆಚ್ಚಾಗಬಹುದು ಕೊರೊನಾ ಅಪಾಯ – ಇಲ್ಲಿದೆ ಈ ಕುರಿತ ಮಾಹಿತಿ

ನವದೆಹಲಿ: ಗಡ್ಡದಿಂದಲೂ ಕೊರೊನಾ ಸೋಂಕು ಹೆಚ್ಚಾಗಬಹುದೇ ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ. ಕೊರೊನಾ ಸಾಂಕ್ರಾಮಿಕ ರೋಗದ ಹೊತ್ತಲ್ಲಿ ಗಡ್ಡವನ್ನು ಬೆಳೆಸುವುದು ಆರೋಗ್ಯಕರವೇ…? ನಿಮ್ಮ ಮುಖದ ಕೂದಲು ಅಂದಗೊಳಿಸುವ ಇತರೆ Read more…

ಕೊರೊನಾ ವೈರಸ್ ಹರಡುವ ಮೊದಲೇ ಲಸಿಕೆ ಕಂಡು ಹಿಡಿದಿತ್ತಾ ಚೀನಾ…? ಮಹತ್ವದ ಮಾಹಿತಿ ಬಿಚ್ಚಿಟ್ಟ ಹಿರಿಯ ವೈದ್ಯ

ಕೊರೊನಾ ವೈರಸ್ ಸೋಂಕು ಇಡೀ ವಿಶ್ವದ ನಿದ್ರೆಗೆಡಿಸಿದೆ. ಚೀನಾದ ಲ್ಯಾಬ್ ನಲ್ಲಿ ಕೊರೊನಾ ವೈರಸ್ ಸೃಷ್ಟಿ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ Read more…

ʼಕೊವ್ಯಾಕ್ಸಿನ್ʼ​ ಲಸಿಕೆ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಭಾರತ್​ ಬಯೋಟೆಕ್​ ನಿರ್ಮಿತ ಕೊವ್ಯಾಕ್ಸಿನ್​ ಲಸಿಕೆಯು ಕೊರೊನಾ ವೈರಸ್​​ನ ಬೀಟಾ ಹಾಗೂ ಡೆಲ್ಟಾ ರೂಪಾಂತರಿಗಳ ವಿರುದ್ಧವೂ ಸುರಕ್ಷತೆಯನ್ನ ಒದಗಿಸುತ್ತೆ ಎಂದು ಪುಣೆಯ ವೈರಾಣು ರಾಷ್ಟ್ರೀಯ ವಿಶ್ವವಿದ್ಯಾಲಯ, ಭಾರತೀಯ ವೈದ್ಯಕೀಯ Read more…

ಬೆಚ್ಚಿಬೀಳಿಸುತ್ತೆ ಕೊರೊನಾ 2ನೇ ಅಲೆಯಲ್ಲಿ ಮೃತರಾದ ವೈದ್ಯರ ಸಂಖ್ಯೆ…..!

ಕೊರೊನಾ 2ನೇ ಅಲೆಯಿಂದಾಗಿ ದೇಶದಲ್ಲಿ ಒಟ್ಟು 646 ಮಂದಿ ವೈದ್ಯರು ಸೋಂಕಿನಿಂದ ಸಾವಿಗೀಡಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ಮಾಹಿತಿ ನೀಡಿದೆ. ಭಾರತೀಯ ವೈದ್ಯಕೀಯ ಸಂಘ ನೀಡಿರುವ ಮಾಹಿತಿಯ Read more…

ಲಸಿಕೆ ನಂತ್ರ ಜ್ವರ ಕಾಣಿಸಿಕೊಂಡ್ರೆ ಸ್ತನಪಾನ ಮಾಡಿಸುವುದು ಎಷ್ಟು ಸರಿ…? ಇಲ್ಲಿದೆ ಒಂದಷ್ಟು ಮಾಹಿತಿ

ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರ್ತಿದೆ. ಕೊರೊನಾ ಲಸಿಕೆ ಅಭಿಯಾನವೂ ಚುರುಕು ಪಡೆದಿದೆ. ಸ್ತನಪಾನ ಮಾಡಿಸುವ ತಾಯಂದಿರಿಗೂ ಈಗ ಕೊರೊನಾ ಲಸಿಕೆ ಹಾಕಲಾಗ್ತಿದೆ. ಈ ವೇಳೆ ತಾಯಂದಿರಿಗೆ ಅನೇಕ Read more…

ಕೋವಿಡ್​ ಸೋಂಕಿತರು ಖಿನ್ನತೆಗೆ ಒಳಗಾಗದಂತೆ ತಡೆಯಲು ಮಾಡಬೇಕಾದ್ದೇನು…?

ಕೋವಿಡ್​ 19 ಸೋಂಕಿನಿಂದ ಬಚಾವಾಗೋದೇ ಈಗಿನ ಸಂದರ್ಭದಲ್ಲಿ ಒಂದು ದೊಡ್ಡ ಸವಾಲಾಗಿದೆ. ಎಷ್ಟೊಂದು ಪ್ರಯತ್ನಗಳ ಬಳಿಕ ನಮ್ಮ ಒಂದು ಸಣ್ಣ ತಪ್ಪಿನಿಂದಾಗಿ ಸೋಂಕು ನಮಗೆ ಭಾದಿಸಿಬಿಡಬಹುದು. ಒಮ್ಮೆ ಸೋಂಕು Read more…

ಸಂಕಷ್ಟದ ನಡುವೆ ಭರ್ಜರಿ ಖುಷಿ ಸುದ್ದಿ…..! ಜೀವನ ಪೂರ್ತಿ ನಿಮ್ಮ ಜೊತೆಗಿರಲಿದೆ ಕೊರೊನಾ ವಿರುದ್ಧ ಹೋರಾಡಿದ ಪ್ರತಿಕಾಯ

ಕೊರೊನಾ ವೈರಸ್ ಎರಡನೇ ಅಲೆ ಬಿಕ್ಕಟ್ಟಿನ ಮಧ್ಯೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಯುಎಸ್ ಮೂಲದ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ಕೊರೊನಾ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ Read more…

ಡಬಲ್ ಮಾಸ್ಕ್ ಅಂದ್ರೇನು…? ಯಾವ ಮಾಸ್ಕ್ ಮೇಲೆ ಯಾವ ಮಾಸ್ಕ್ ಧರಿಸಬೇಕು…? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದ್ರೆ ಅಪಾಯ ಮುಂದುವರೆದಿದೆ. ಸಾವಿನ ಸಂಖ್ಯೆ ನಿರಂತರವಾಗಿ ಏರಿಕೆಯಾಗ್ತಿದೆ. ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಅನಿವಾರ್ಯವಾಗಿದೆ. ಹಿಂದೆ ಬಟ್ಟೆ ಮಾಸ್ಕ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...