alex Certify China | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ಕುಟುಂಬದಲ್ಲಿ ಸಂತಸಕ್ಕೆ ಕಾರಣವಾಯ್ತು ಯೋಧನಿಂದ ಬಂದ ಆ ಕರೆ…!

ಕುತಂತ್ರ ಬುದ್ಧಿಯ ಚೀನಾ, ಲಡಾಕ್ ನ ಗಲ್ವಾನ್ ವ್ಯಾಲಿಯಲ್ಲಿ ಭಾರತೀಯ ಯೋಧರೊಂದಿಗೆ ಸಂಘರ್ಷಕ್ಕಿಳಿದಿದ್ದು, ಈ ಕಾದಾಟದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈ ವೀರ ಯೋಧರಿಗೆ ಇಡೀ Read more…

BIG NEWS: ರಷ್ಯಾದಿಂದ ಯುದ್ಧ ವಿಮಾನ ಖರೀದಿ, ಚೀನಿಯರು ಕಾಲಿಟ್ಟರೆ ದಾಳಿಗೆ ಸೂಚನೆ

 ನವದೆಹಲಿ: ಗಾಲ್ವನ್ ಕಣಿವೆಯಲ್ಲಿ ಸಂಘರ್ಷದ ನಂತರ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ಕಂಡುಬರುತ್ತಿದೆ. ಎರಡೂ ದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ಗಡಿಯಲ್ಲಿ ನಿಯೋಜನೆ ಮಾಡಿದ್ದು ಆತಂಕ ಮೂಡಿಸಿದೆ. ಭಾರತೀಯ Read more…

ಚೀನಾಗೆ ಭಾರತೀಯ ರೈಲ್ವೆಯಿಂದ ʼಬಿಗ್ ಶಾಕ್ʼ

ನವದೆಹಲಿ: ಗಾಲ್ವನ್ ಕಣಿವೆಯಲ್ಲಿ ಭಾರತೀಯ ಯೋಧರನ್ನು ಚೀನಾ ಹತ್ಯೆ ಮಾಡಿದ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಚೀನಾಗೆ ತಕ್ಕ ಪಾಠ ಕಲಿಸಲು ಭಾರತ ಮುಂದಾಗಿದೆ. ಚೀನಾ ವಸ್ತುಗಳನ್ನು ನಿಷೇಧಿಸಬೇಕೆಂದು ದೇಶವ್ಯಾಪಿ Read more…

ಮೋದಿಯವರ ಮೌನ ಸರಿಯಲ್ಲವೆಂದ ಸಿದ್ದರಾಮಯ್ಯ

ಚೀನಾ ಗಡಿ ಕ್ಯಾತೆ ವಿಚಾರವಾಗಿ ಸಾಕಷ್ಟು ಹೇಳಿಕೆಗಳು ಕೇಳಿ ಬರುತ್ತಿವೆ. ಯೋಧರ ಜೀವ ಬಲಿ ಪಡೆದ ಚೀನಾ ವಿರುದ್ಧ ದೇಶದ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಚೀನಾ ಕ್ಯಾತೆಯ Read more…

ಎಚ್ಚರ….! ಟಾಯ್ಲೆಟ್‌ ಫ್ಲಷ್‌ ನಿಂದಲೂ ಬರಬಹುದು ಕೊರೊನಾ…!!

ವಿಶ್ವವ್ಯಾಪಿ ಹಬ್ಬಿರುವ ಕೊರೋನಾ ಯಾವ ರೀತಿ ಬರುತ್ತದೆ ಎನ್ನುವ ವಿಚಾರದಲ್ಲಿಯೇ ಅನೇಕ ಗೊಂದಲಗಳಿವೆ. ಇದೀಗ ಚೀನಾದ ಸಂಶೋಧನೆಯೊಂದರ ಪ್ರಕಾರ, ಟಾಯ್ಲೆಟ್‌ ಫ್ಲಶ್ ನಿಂದಲೂ ಕೊರೋನಾ ಬರುತ್ತದೆ ಎನ್ನಲಾಗಿದೆ. ಹೌದು, Read more…

ಯೋಧರ ಬಲಿದಾನಕ್ಕೆ ಪ್ರತೀಕಾರ: ಚೀನಾಗೆ ಭಾರತದಿಂದ ಮೊದಲ ಶಾಕ್

ನವದೆಹಲಿ: ಗಾಲ್ವನ್ ಕಣಿವೆಯಲ್ಲಿ ಭಾರತೀಯ ಯೋಧರನ್ನು ಹತ್ಯೆ ಮಾಡಿದ ಚೀನಾಗೆ ತಕ್ಕ ಪಾಠ ಕಲಿಸಲು ಭಾರತ ಮುಂದಾಗಿದ್ದು, ಗಡಿಯಲ್ಲಿ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಇದೇ ವೇಳೆ ಆರ್ಥಿಕವಾಗಿಯೂ Read more…

ತಂಟೆಗೆ ಬಂದ್ರೆ ತಕ್ಕ ಉತ್ತರ, ತಿರುಗೇಟು ಖಚಿತ: ಚೀನಾಗೆ ಮೋದಿ ವಾರ್ನಿಂಗ್

ನವದೆಹಲಿ: ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ, ನಮ್ಮನ್ನು ಕೆಣಕಿದರೆ ಸುಮ್ಮನೆ ಇರುವುದಿಲ್ಲ ಎಂದು ಪ್ರಧಾನಿ ಮೋದಿ ಚೀನಾಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಮಗೆ ಶಾಂತಿ ಬೇಕು. ತಂಟೆಗೆ ಬಂದರೆ Read more…

BIG NEWS: ಚೀನಾಗೆ ಕಾದಿದೆ ಶಾಕ್: ಗಡಿಯಲ್ಲಿ ಕಟ್ಟೆಚ್ಚರ: ಮೂರೂ ಸೇನೆ ಹೈಅಲರ್ಟ್, ಹೆಚ್ಚಿನ ಯೋಧರ ರವಾನೆ

ನವದೆಹಲಿ: ಚೀನಾಗೆ ಹೊಂದಿಕೊಂಡಿರುವ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ಸೂಕ್ಷ್ಮ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ರವಾನೆ ಮಾಡಲಾಗಿದೆ. ಮೂರು ಸೇನೆಗಳು ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿವೆ. ಗಾಲ್ವನ್ ಕಣಿವೆಯಲ್ಲಿ Read more…

ಚೀನಾ ತಕ್ಕ ಬೆಲೆಯನ್ನು ತೆರಲೇಬೇಕು: ಗುಡುಗಿದ ಭಾರತ

ನವದೆಹಲಿ: ಘಟನೆಗೆ ಕಾರಣರಾದವರು ಅದಕ್ಕೆ ತಕ್ಕ ಬೆಲೆಯನ್ನು ತೆರಲೇಬೇಕು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಚೀನಾಗೆ ಖಡಕ್ ಉತ್ತರ ನೀಡಿದ್ದಾರೆ. ಉದ್ವಿಗ್ನ ಸ್ಥಿತಿ ಶಮನಕ್ಕೆ ಚೀನಾ ಸೂಕ್ತ Read more…

ಗಡಿ ಸಂಘರ್ಷ, ಮಹತ್ವದ ಸಭೆ ಕರೆದ ಮೋದಿ..!

ಪೂರ್ವ ಲಡಾಖ್ ಗಡಿಯ ಗಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾ ಸೇನೆಯ ನಡುವೆ ಸಂಘರ್ಷ ನಡೆದಿದ್ದು, ಕನಿಷ್ಟ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಹೇಳಲಾಗಿದೆ. ಇತ್ತ ಚೀನಾದ Read more…

ಮದ್ಯದ ಅಮಲಲ್ಲಿ ವಿಮಾನದ ಕಿಟಕಿ ಹೊಡೆದ ಯುವತಿ…!

ಯುವತಿಯೊಬ್ಬಳು ಮಿತಿ ಮೀರಿ ಮದ್ಯ ಸೇವಿಸಿ, ವಿಮಾನದಲ್ಲಿ ಗಲಾಟೆ ಮಾಡಿರುವುದು ಮಾತ್ರವಲ್ಲದೇ, ವಿಮಾನದ ಕಿಟಕಿಯ ಗಾಜನ್ನು ಹೊಡೆದು ರಂಪಾಟ ಮಾಡಿರುವ ಘಟನೆ ನಡೆದಿದೆ. ವಿಮಾನದ ಗಾಜನ್ನು ಹೊಡೆದ ಪರಿಣಾಮವಾಗಿ Read more…

ಗಡಿಯಲ್ಲಿ 20 ಯೋಧರು ಹುತಾತ್ಮ: ಭಾರತೀಯ ಸೇನೆ ಪ್ರತಿದಾಳಿಗೆ 43 ಚೀನಾ ಯೋಧರು ಸಾವು

ನವದೆಹಲಿ: ಪೂರ್ವ ಲಡಾಖ್ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿದೆ. 53 ವರ್ಷಗಳ ಬಳಿಕ ಚೀನಾದಿಂದ ಈ ನೀಚ ಕೃತ್ಯ ನಡೆದಿದ್ದು, 20 Read more…

5000ಕ್ಕೂ ಹೆಚ್ಚು ಕೋವಿಡ್-19 ಮೃತರ ಚಿತ್ರಗಳನ್ನು ಹಾಕಿದ ಪೆರು ಚರ್ಚ್

ಕೋವಿಡ್-19 ಸಾಂಕ್ರಾಮಿಕಕ್ಕೆ ಬಲಿಯಾದ 5000ಕ್ಕೂ ಹೆಚ್ಚು ಮಂದಿಯ ಫೋಟೋಗಳನ್ನು ಪೆರುವಿನ ಚರ್ಚ್‌ವೊಂದರಲ್ಲಿ ಅಲ್ಲಿನ ಆರ್ಚ್‌ಬಿಷಪ್ ಗೋಡೆಗಳ ಮೇಲೆ ನೇತು ಹಾಕಿದ್ದಾರೆ. 3.2 ಕೋಟಿ ಜನಸಂಖ್ಯೆಯ ಈ ದೇಶದಲ್ಲಿ ಕೋವಿಡ್-19 Read more…

ಗಡಿಯಲ್ಲಿ ಪೈಶಾಚಿಕ ಕೃತ್ಯವೆಸಗಿದ ಚೀನಾ

ಲಡಾಖ್ ನಲ್ಲಿ ಚೀನಾ ಮತ್ತು ಭಾರತ ಸೈನಿಕರ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘರ್ಷಣೆಯಲ್ಲಿ ತೆಲಂಗಾಣದ ಓರ್ವ ಕರ್ನಲ್ ಹುತಾತ್ಮರಾಗಿದ್ದಾರೆ. ಸೂರ್ಯಪೇಟೆ ನಿವಾಸಿ ಸಂತೋಷ್ ಕುಮಾರ್ ಮೃತಪಟ್ಟಿದ್ದಾರೆ. ಅವರ ಕುಟುಂಬದವರಿಗೆ Read more…

ನೋಡ ನೋಡುತ್ತಲೇ ನದಿ ಪಾಲಾಯ್ತು ಮೂರಂತಸ್ತಿನ ಕಟ್ಟಡ…!

ಸತತ ಮಳೆ, ಪ್ರವಾಹದಿಂದಾಗಿ ಚೀನಾದಲ್ಲಿ 2 ದಶಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೀಜಿಯಾಂಗ್ ನದಿ ಪಾತ್ರದಲ್ಲಿ ಭಾರೀ ಪ್ರವಾಹ ಸೃಷ್ಟಿಯಾಗಿದ್ದು, ಉಕ್ಕೇರಿ ಹರಿಯುತ್ತಿರುವ ನೀರು ಕಟ್ಟಡ ಸೇರಿದಂತೆ ಎಲ್ಲವನ್ನೂ Read more…

ಒಬ್ಬನಿಂದ 37 ಮಂದಿಗೆ ಕೊರೋನಾ, ಒಂದೇ ದಿನ 57 ಕೇಸ್: ಮತ್ತೆ ಬೆಚ್ಚಿಬಿದ್ದ ಚೀನಾ

ಬೀಜಿಂಗ್: ಚೀನಾ ಕೊರೊನಾ ಸೋಂಕು ಮುಕ್ತವಾಗಿದೆ ಎಂದು ಹೇಳಿದ ಬೆನ್ನಲ್ಲೇ ಒಂದೇ ದಿನ 57 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಏಪ್ರಿಲ್ ನಿಂದ ಇದೇ ಮೊದಲ ಬಾರಿಗೆ Read more…

ಲಾಕ್‌ ಡೌನ್ ಮುಗಿಯುತ್ತಲೇ ಖರೀದಿಗಾಗಿ ಮುಗಿಬಿದ್ದ ಜನ…!

ಕೋವಿಡ್-19 ಸಾಂಕ್ರಮಿಕದಿಂದ ಲಾಕ್‌ಡೌನ್‌ ಆಗಿದ್ದ ಕಾರಣ ಈ ಅವಧಿಯಲ್ಲಿ ಯಾವುದೇ ಶಾಪಿಂಗ್ ಮಾಡಲು ಸಾಧ್ಯವಿಲ್ಲದೇ ಜನರಿಗೆ ಬಲೇ ಬೋರ್‌ ಆಗಿ ಹೋಗಿತ್ತು. ಇದೀಗ ನಿಧಾನವಾಗಿ ಲಾಕ್‌ಡೌನ್ ಹಿಂಪಡೆದುಕೊಳ್ಳುತ್ತಿದ್ದು, ಜನರು Read more…

ಗುದದ್ವಾರದಲ್ಲಿ ಸಿಲುಕಿದ್ದ ಮೀನನ್ನು ಸರ್ಜರಿ ಮಾಡಿ ಹೊರ ತೆಗೆದ ವೈದ್ಯರು…!

ವಿಚಿತ್ರ ಸನ್ನಿವೇಶವೊಂದರಲ್ಲಿ, ಚೀನಾದ ವ್ಯಕ್ತಿಯೊಬ್ಬ ತನ್ನ ಗುದದ್ವಾರದಲ್ಲಿ ಸಿಲುಕಿದ್ದ ಮೀನೊಂದನ್ನು ಸರ್ಜರಿ ಮಾಡಿಸಿಕೊಂಡು ಹೊರ ತೆಗೆಸಿದ್ದಾನೆ. ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಈ ಘಟನೆ ಜರುಗಿದೆ. ಅಕಸ್ಮಾತ್‌ ಆಗಿ ತಾನು Read more…

ದಿನಕ್ಕೆರಡು ಬಾರಿ ಬಬಲ್ ಟೀ ಸೇವಿಸಿ ಕೋಮಾ ತಲುಪಿದ್ದ ಯುವತಿ

ಚೀನಾದ ಯುವತಿಯೊಬ್ಬಳು‌ ಬಬಲ್ ಟೀ ಕುಡಿಯುವುದನ್ನು ಚಟವಾಗಿಸಿಕೊಂಡು, ದಿನಕ್ಕೆರೆಡು ಬಾರಿ ಸೇವಿಸುವ ಮೂಲಕ‌ ಆರೋಗ್ಯದಲ್ಲಿ ಏರುಪೇರಾಗಿ ಐದು ದಿನ‌ ಕೋಮಾದಲ್ಲಿರುವ ಅಚ್ಚರಿಯ ಘಟನೆ ಚೀನಾದಲ್ಲಿ ನಡೆದಿದೆ. ಶಾಂಘೈನ‌ ವಾಸಿಯಾಗಿರುವ Read more…

ಬಾಲಕನ ಬ್ಲಾಡರ್ ನಿಂದ ಹೊರಬಂದ ವಸ್ತು ನೋಡಿ ದಂಗಾದ ವೈದ್ಯರು…!

ಈ ಸರ್ಜಿಕಲ್‌ ಪ್ರಕ್ರಿಯೆಗಳು ಎಂದರೆ ದುರ್ಬಲ ಹೃದಯಿಗಳಿಗೆ ಬಹಳ ಸಂಕಟವಾಗುವಂಥ ವಿಚಾರ. ಆದಕ್ಕೇ ನೋಡಿ ವೈದ್ಯರ ಗುಂಡಿಗೆಯನ್ನು ಮೆಚ್ಚಲೇ ಬೇಕು ಅನ್ನೋದು. ಇತ್ತೀಚೆಗೆ ಆಗ್ನೇಯ ಚೀನಾದ 11 ವರ್ಷದ Read more…

ಜಂಬೋ ಜೆಟ್ ‌ನಲ್ಲಿ ಹಂದಿಗಳನ್ನು ಆಮದು ಮಾಡಿಕೊಳ್ಳುತ್ತಿದೆ ಚೀನಾ

ಅತ್ಯುತ್ತಮ ಗುಣಮಟ್ಟದ ಫ್ರೆಂಚ್‌ ಹಂದಿಗಳನ್ನು ಚೀನಾಗೆ ಈ ವರ್ಷ ಆರು ವಿಮಾನಗಳಲ್ಲಿ ಸಾಗಾಟ ಮಾಡಲಾಗಿದೆ. 2018ರಲ್ಲಿ ಆಫ್ರಿಕನ್ ಹಂದಿ ಜ್ವರ ದೇಶಾದ್ಯಂತ ಹಬ್ಬಿದ್ದ ಬಳಿಕ ಇದೀಗ ಹಂದಿಗಳ ಆಮದನ್ನು Read more…

ಕೊರೊನಾ ಟಿವಿಯಲ್ಲಿ ಸೋನು ಸೂದ್ ಗೆ ಕೃತಜ್ಞತೆ ತಿಳಿಸಿದ ಪುಟ್ಟ ಅಂಕರ್ಸ್

ಕೋವಿಡ್-19 ಲಾಕ್‌ ಡೌನ್ ವೇಳೆಯಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ವಲಸಿಗರ ನೆರವಿಗೆ ಬಂದಿರುವ ಬಾಲಿವುಡ್ ನಟ ಸೋನು ಸೂದ್‌ ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೋನುರ ಈ ಹೃದಯವಂತಿಕೆಗೆ ಮೆಚ್ಚುಗೆ Read more…

ಕೋವಿಡ್‌-19 ಪೀಡಿತ ಹೈದರಾಬಾದ್ ಪೇದೆಯಿಂದ ಸ್ಪೂರ್ತಿಯುತ ಸಂದೇಶ

ಕೋವಿಡ್-19 ಪಾಸಿಟಿವ್ ಕಂಡುಬಂದಿರುವ ಹೈದರಾಬಾದ್‌ನ ಪೊಲೀಸ್ ಪೇದೆಯೊಬ್ಬರು ಆನ್ಲೈನ್‌ನಲ್ಲಿ ಬಂದು, ’ಎಕ್ ಪ್ಯಾರ್‌ ಕಾ ನಗ್ಮಾ ಹಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 1972ರ ಹಿಟ್ ಸಾಂಗ್‌ ಆದ Read more…

ಅಚ್ಚರಿಗೆ ಕಾರಣವಾಗಿದೆ ಸಮುದ್ರದಲ್ಲಿ ನಡೆದಿರುವ ಈ ವಿದ್ಯಾಮಾನ…!

ಬೀಜಿಂಗ್: ಚೀನಾದ ವಿವಿಧ ಬಂದರುಗಳ ಸಮೀಪ ವಿಚಿತ್ರ ವಿದ್ಯಮಾನವೊಂದು‌ ನಡೆಯುತ್ತಿದೆ. ಸಾಕಷ್ಟು ಹಡಗುಗಳು ಮುಂದೆ ಹೋಗದೇ ಒಂದೇ ಸ್ಥಳದಲ್ಲಿ ವೃತ್ತಾಕಾರವಾಗಿ ಸುತ್ತುತ್ತಿವೆ.‌ ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದಲ್ಲಿ ಪಶ್ಚಿಮ ಕೇಪ್‌ Read more…

ಕೊರೊನಾ ವಿರುದ್ಧ ವಿಜಯ: ಮಗಳೊಂದಿಗೆ ಸಂಭ್ರಮಿಸಿದ ಪ್ರಧಾನಿ

ಕೋವಿಡ್-19 ಸಾಂಕ್ರಮಿಕದ ವಿರುದ್ಧ ಸಂಪೂರ್ಣ ಜಯ ಸಾಧಿಸಲು ಸಫಲವಾಗಿರುವ ನ್ಯೂಝೀಲೆಂಡ್, ಜಗತ್ತಿನ ಇತರ ದೇಶಗಳಿಗೆ ಮಾದರಿಯಾಗಿದೆ. ಒಂದೆಡೆ ದೊಡ್ಡ ಅರ್ಥ ವ್ಯವಸ್ಥೆಗಳಾದ ಅಮೆರಿಕ, ಬ್ರಿಟನ್, ಭಾರತ, ಬ್ರೆಝಿಲ್‌ಗಳೆಲ್ಲಾ ಈ Read more…

ಬಿಗ್ ನ್ಯೂಸ್: ಚೀನಾ ವಿರುದ್ಧದ ಪೋಸ್ಟ್ ಗಳಿಗೆ ಟಿಕ್ ಟಾಕ್ ನಿಂದ ಬ್ರೇಕ್…?

ಭಾರತದಲ್ಲಿ ಬಹುಬೇಗನೆ ಜನಪ್ರಿಯತೆ ಪಡೆದುಕೊಂಡಿರುವ ಆಪ್ ಗಳಲ್ಲಿ ಟಿಕ್ ಟಾಕ್ ಮುಂಚೂಣಿಯಲ್ಲಿದೆ. ಚೀನಾ ಮೂಲದ ಈ ಆಪ್ ಅನ್ನು ರಿಮೂವ್ ಮಾಡುವ ಅಭಿಯಾನ ಕೂಡ ನಡೆಸಲಾಗಿತ್ತು. ಇದೀಗ ಟಿಕ್ Read more…

‘ರಿಮೂವ್ ಚೈನಾ ಆಪ್ಸ್’ App ಗೆ ಕೊಕ್ ನೀಡಿದ ಪ್ಲೇಸ್ಟೋರ್

ಕೊರೊನಾ ವೈರಸ್ ಹರಡುವ ಮೂಲಕ ವಿಶ್ವಕ್ಕೆ ಆತಂಕ ತಂದೊಡ್ಡಿರುವ ಚೀನಾ ಇದರ ಜೊತೆಗೆ ಲಡಾಕ್ ನೈಜ ಗಡಿರೇಖೆಯ ಬಳಿ ಭಾರತದ ಸೇನೆ ಜೊತೆ ಸಂಘರ್ಷ ನಡೆಸಿದೆ. ಹೀಗಾಗಿ ಭಾರತೀಯರಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...