alex Certify ಗುದದ್ವಾರದಲ್ಲಿ ಸಿಲುಕಿದ್ದ ಮೀನನ್ನು ಸರ್ಜರಿ ಮಾಡಿ ಹೊರ ತೆಗೆದ ವೈದ್ಯರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುದದ್ವಾರದಲ್ಲಿ ಸಿಲುಕಿದ್ದ ಮೀನನ್ನು ಸರ್ಜರಿ ಮಾಡಿ ಹೊರ ತೆಗೆದ ವೈದ್ಯರು…!

ವಿಚಿತ್ರ ಸನ್ನಿವೇಶವೊಂದರಲ್ಲಿ, ಚೀನಾದ ವ್ಯಕ್ತಿಯೊಬ್ಬ ತನ್ನ ಗುದದ್ವಾರದಲ್ಲಿ ಸಿಲುಕಿದ್ದ ಮೀನೊಂದನ್ನು ಸರ್ಜರಿ ಮಾಡಿಸಿಕೊಂಡು ಹೊರ ತೆಗೆಸಿದ್ದಾನೆ. ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಈ ಘಟನೆ ಜರುಗಿದೆ.

ಅಕಸ್ಮಾತ್‌ ಆಗಿ ತಾನು ಮೀನಿನ ಮೇಲೆ ಕುಳಿತಿದ್ದಾಗಿ ಹೇಳಿದ 30 ವರ್ಷದ ಈ ವ್ಯಕ್ತಿಯ ಪುಷ್ಠದಿಂದ ಬ್ಲೂ ಟಿಲಾಪಿಯಾ ಎಂಬ ಮೀನನ್ನು ಮೃತ ಸ್ಥಿತಿಯಲ್ಲಿ ಆಚೆ ತೆಗೆಯಲಾಗಿದೆ.

ತನ್ನ ಹಿಂಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಂಡಿರುವುದಾಗಿ ವೈದ್ಯರ ಬಳಿ ಬಂದ ಆತನಿಗೆ ಎಕ್ಸ್‌ರೇ ಮಾಡಿದಾಗ ಹೀಗಾಗಿರುವುದು ತಿಳಿದುಬಂದಿದೆ. ಸಾಮಾನ್ಯವಾಗಿ ಈ ಬ್ಲೂ ಟಿಲಾಪಿಯಾ ಮೀನುಗಳು 30-40 ಸೆಂ.ಮೀ. ಉದ್ದ ಇರುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...