alex Certify 5000ಕ್ಕೂ ಹೆಚ್ಚು ಕೋವಿಡ್-19 ಮೃತರ ಚಿತ್ರಗಳನ್ನು ಹಾಕಿದ ಪೆರು ಚರ್ಚ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

5000ಕ್ಕೂ ಹೆಚ್ಚು ಕೋವಿಡ್-19 ಮೃತರ ಚಿತ್ರಗಳನ್ನು ಹಾಕಿದ ಪೆರು ಚರ್ಚ್

Peru Church Puts Up Portraits of over 5,000 Covid-19 Victims ...

ಕೋವಿಡ್-19 ಸಾಂಕ್ರಾಮಿಕಕ್ಕೆ ಬಲಿಯಾದ 5000ಕ್ಕೂ ಹೆಚ್ಚು ಮಂದಿಯ ಫೋಟೋಗಳನ್ನು ಪೆರುವಿನ ಚರ್ಚ್‌ವೊಂದರಲ್ಲಿ ಅಲ್ಲಿನ ಆರ್ಚ್‌ಬಿಷಪ್ ಗೋಡೆಗಳ ಮೇಲೆ ನೇತು ಹಾಕಿದ್ದಾರೆ.

3.2 ಕೋಟಿ ಜನಸಂಖ್ಯೆಯ ಈ ದೇಶದಲ್ಲಿ ಕೋವಿಡ್-19 ಸೋಂಕಿಗೆ ಇದುವರೆಗೂ 6,400ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಬ್ರೆಜಿಲ್ ಬಿಟ್ಟರೆ ದಕ್ಷಿಣ ಅಮೆರಿಕಾದಲ್ಲಿ ಇದೇ ಅತ್ಯಂತ ಹೆಚ್ಚಿನ ಸಾವಿನ ಸಂಖ್ಯೆಯಾಗಿದೆ.

ಈ ಚಿತ್ರಗಳಲ್ಲಿ ವೈದ್ಯರು, ಪೊಲೀಸರು, ಅಗ್ನಿಶಾಮಕ ದಳದವರು, ಪೌರ ಕಾರ್ಮಿಕರು ಹಾಗೂ ಮಕ್ಕಳೂ ಸಹ ಇದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...