alex Certify ಲಾಕ್‌ ಡೌನ್ ಮುಗಿಯುತ್ತಲೇ ಖರೀದಿಗಾಗಿ ಮುಗಿಬಿದ್ದ ಜನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್‌ ಡೌನ್ ಮುಗಿಯುತ್ತಲೇ ಖರೀದಿಗಾಗಿ ಮುಗಿಬಿದ್ದ ಜನ…!

ಕೋವಿಡ್-19 ಸಾಂಕ್ರಮಿಕದಿಂದ ಲಾಕ್‌ಡೌನ್‌ ಆಗಿದ್ದ ಕಾರಣ ಈ ಅವಧಿಯಲ್ಲಿ ಯಾವುದೇ ಶಾಪಿಂಗ್ ಮಾಡಲು ಸಾಧ್ಯವಿಲ್ಲದೇ ಜನರಿಗೆ ಬಲೇ ಬೋರ್‌ ಆಗಿ ಹೋಗಿತ್ತು. ಇದೀಗ ನಿಧಾನವಾಗಿ ಲಾಕ್‌ಡೌನ್ ಹಿಂಪಡೆದುಕೊಳ್ಳುತ್ತಿದ್ದು, ಜನರು ಮತ್ತೆ ಶಾಪಿಂಗ್ ಮಾಡಲು ಮುಗಿಬೀಳುತ್ತಿದ್ದಾರೆ.

ಚೀನಾದಲ್ಲಿ ಹೈ-ಎಂಡ್ ಬ್ಯಾಗ್‌ ಗಳು, ಶೂಗಳು ಹಾಗೂ ಆಭರಣಗಳ ಶಾಪಿಂಗ್ ಭರಾಟೆ ಜೋರಾಗಿದ್ದು, ಸಾಂಕ್ರಮಿಕದ ನಂತರ ಲಕ್ಸೂರಿ ಉತ್ಪನ್ನಗಳ ಉದ್ಯಮಕ್ಕೆ ಮತ್ತೆ ಚೇತರಿಕೆ ಸಿಗುವ ನಿರೀಕ್ಷೆಗಳನ್ನು ಹುಟ್ಟುಹಾಕಿಸಿದೆ.

ಬಹಳ ದಿನಗಳ ಕಾಲ ಖರ್ಚು ಮಾಡಲು ಸಾಧ್ಯವಾಗದೇ ಇದೀಗ ಒಮ್ಮೆಲೇ ಅವಕಾಶ ಸಿಕ್ಕೊಡನೆ ಮುಗಿಬೀಳುತ್ತಿರುವ ಈ ಪರಿಗೆ “revenge spending” ಎಂಬ ಫ್ಯಾನ್ಸಿ ಹೆಸರಿಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...