alex Certify Card | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ʼಪಡಿತರ ಚೀಟಿʼ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ರೇಷನ್ ಕಾರ್ಡ್, ಕೇಂದ್ರ ಸರ್ಕಾರ ಮಾನ್ಯತೆ ಪಡೆದ ಸರ್ಕಾರಿ ದಾಖಲೆಯಾಗಿದೆ. ಪಡಿತರ ಚೀಟಿಯ ಸಹಾಯದಿಂದ ನ್ಯಾಯಯುತ ಬೆಲೆ ಅಂಗಡಿಗಳಿಂದ ಆಹಾರ ಧಾನ್ಯಗಳನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. Read more…

ಪಿವಿಸಿ ʼಆಧಾರ್ʼ ಕಾರ್ಡ್ ವಿಶೇಷತೆಯೇನು…? ಪಡೆಯುವುದು ಹೇಗೆ…? ಇಲ್ಲಿದೆ ನೋಡಿ ಸಂಪೂರ್ಣ ವಿವರ

ಸರ್ಕಾರದ ಪ್ರತಿಯೊಂದು ಯೋಜನೆ ಲಾಭ ಪಡೆಯಲು ಆಧಾರ್ ಕಡ್ಡಾಯವಾಗಿದೆ. ಸಿಮ್ ಕಾರ್ಡ್ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಾರ್ಡ್ ಬೇಕು. ಮಕ್ಕಳನ್ನು ಶಾಲೆಗೆ ಸೇರಿಸಲು ಕೂಡ ಆಧಾರ್ Read more…

ಗ್ರಾಹಕರಿಗೆ SBI ಗುಡ್ ನ್ಯೂಸ್, ಹಬ್ಬದ ಖರೀದಿಗೆ ‘ಭರ್ಜರಿ’ ಕೊಡುಗೆ

ನವದೆಹಲಿ: ಹಬ್ಬದ ಸೀಸನ್ ನನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ವಿವಿಧ ಕೊಡುಗೆ ಘೋಷಿಸಲಾಗಿದೆ. ಆಕರ್ಷಕ ಬಡ್ಡಿದರದಲ್ಲಿ ಕಾರ್ ಲೋನ್, ಗೋಲ್ಡ್ ಲೋನ್ ಮತ್ತು ವೈಯಕ್ತಿಕ ಸಾಲ ಸೌಲಭ್ಯ Read more…

ಭಾರೀ ಮೊತ್ತಕ್ಕೆ ಹರಾಜಾಯ್ತು ಪೋಕಿಮನ್ ಕಾರ್ಡ್….!

ಪೋಕಿಮನ್ ಕಾರ್ಡ್‌ಗಳ ಸಂಗ್ರಹ ಬಹುತೇಕ ಮಂದಿಗೆ ಬಾಲ್ಯದ ಫೇವರಿಟ್ ಹವ್ಯಾಸಗಳಲ್ಲಿ ಒಂದಾಗಿತ್ತೆಂದು ಬಿಡಿಸಿ ಹೇಳಬೇಕಿಲ್ಲ ತಾನೇ? ಜಪಾನೀಸ್ ಫ್ರಾಂಚೈಸಿಯ ಈ ಕಾಲ್ಪನಿಕ ಪಾತ್ರಗಳಿಗೆ ಕಳೆದ 25 ವರ್ಷಗಳಿಂದ ಭಾರೀ Read more…

ಯಾರೂ ಯಾವ ಜಾತಿಯನ್ನೂ ಗುತ್ತಿಗೆ ತೆಗೆದುಕೊಂಡಿಲ್ಲ: ಜಾತಿ ಕಾರ್ಡ್ ವರ್ಕೌಟ್ ಆಗಿದ್ರೆ ನಿಖಿಲ್ ಏಕೆ ಸೋಲ್ತಿದ್ರು? ಸಿದ್ಧರಾಮಯ್ಯ ಪ್ರಶ್ನೆ

ಬೆಂಗಳೂರು: ಚುನಾವಣೆ ಬಂದರೆ ಹೆಚ್.ಡಿ. ಕುಮಾರಸ್ವಾಮಿ ಜಾತಿ ಕಾರ್ಡ್ ಪ್ಲೇ ಮಾಡ್ತಾರೆ. ಅವರ ಜಾತಿ ಕಾರ್ಡು ವರ್ಕೌಟ್ ಆಗುವುದಿಲ್ಲವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಒಕ್ಕಲಿಗರು ಕುಮಾರಸ್ವಾಮಿ ಒಬ್ಬರನ್ನೇ Read more…

ಡಿಜಿಟಲ್ ‘ಆಧಾರ್’ ಕಾರ್ಡ್ ಪಡೆಯೋದು ಈಗ ಸುಲಭ

ಈಗ ಸರ್ಕಾರಿ ಸೇರಿದಂತೆ ಎಲ್ಲ ಸೇವೆಗಳಿಗೆ ಆಧಾರ್ ಅನಿವಾರ್ಯವೆನ್ನುವಂತಾಗಿದೆ. ಸರ್ಕಾರದ ಯೋಜನೆ, ಸಬ್ಸಿಡಿ ಲಾಭ ಪಡೆಯಲು ಆಧಾರ್ ಕಾರ್ಡ್ ನೀಡಬೇಕಾಗುತ್ತದೆ. ಎಲ್ಲ ಕೆಲಸಕ್ಕೂ ನೀವು ಅಂಚೆ ಕಚೇರಿ ಮೂಲಕ Read more…

ವಾಹನ ಸವಾರರಿಗೆ ಮತ್ತೊಂದು ಗುಡ್ ನ್ಯೂಸ್: ಅ. 1 ರಿಂದಲೇ ಹೊಸ ನಿಯಮ ಜಾರಿ – ಇಲ್ಲಿದೆ ಮುಖ್ಯ ಮಾಹಿತಿ

ಮೋಟಾರು ವಾಹನ ನಿಯಮಗಳಲ್ಲಿ ಕೇಂದ್ರ ಸರ್ಕಾರ ಬದಲಾವಣೆ ತಂದಿದ್ದು ಅಕ್ಟೋಬರ್ 1 ರಿಂದ ವಾಹನ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ವಾಹನಗಳ ಆರ್.ಸಿ. ಮತ್ತು ಡ್ರೈವಿಂಗ್ ಲೈಸೆನ್ಸ್ ಗಳನ್ನು ಏಕರೂಪದಲ್ಲಿ ನೀಡುವ Read more…

‘ಆಧಾರ್’ ಕಾರ್ಡ್ ಅಸಲಿಯಾ – ನಕಲಿಯಾ….? ಇಲ್ಲಿದೆ ಪರೀಕ್ಷಿಸುವ ಸುಲಭ ವಿಧಾನ

ಸದ್ಯ ಆಧಾರ್ ಕಾರ್ಡ್ ಭಾರತೀಯ ನಾಗರಿಕರಿಗೆ ಪ್ರಮುಖ ದಾಖಲೆಯಾಗಿದೆ. ಸಿಮ್ ಖರೀದಿಸುವುದರಿಂದ ಹಿಡಿದು ಸರ್ಕಾರಿ ಮತ್ತು ಖಾಸಗಿ ವಲಯದವರೆಗೆ ಎಲ್ಲೆಡೆ ಆಧಾರ್ ಕಾರ್ಡ್ ಅಗತ್ಯವಿದೆ. ಪ್ರತಿಯೊಂದು ಕೆಲಸಕ್ಕೂ ಬೇಕಾಗಿರುವ Read more…

ವಾಹನ ಸವಾರರಿಗೆ ಖುಷಿ ಸುದ್ದಿ: ಸುಲಭವಾಗಿ ಕೈ ಸೇರಲಿದೆ ಚಾಲನಾ ಪರವಾನಗಿ

ಚಾಲನಾ ಪರವಾನಗಿ ಪಡೆಯಲು ಇನ್ನು ಮುಂದೆ ಕಷ್ಟಪಡಬೇಕಾಗಿಲ್ಲ. ಇದಕ್ಕೆ ಹೆಚ್ಚಿನ ದಾಖಲೆಗಳ ಅಗತ್ಯವಿರುವುದಿಲ್ಲ. ಡಿಎಲ್ ಮಾಡಲು ಕೇಂದ್ರ ಸರ್ಕಾರ ಅನೇಕ ನಿಯಮಗಳನ್ನು ಸರಳೀಕರಿಸಿದೆ. ಇದು ಜನರ ಸಮಯ ಉಳಿಸಲಿದೆ. Read more…

ʼಆಧಾರ್ʼ ಜೊತೆ ಮೊಬೈಲ್ ನಂಬರ್ ಸುಲಭವಾಗಿ ಲಿಂಕ್ ಮಾಡಿ

ಇಂದಿನ ದಿನಗಳಲ್ಲಿ ಆಧಾರ್ ಅವಶ್ಯಕ ದಾಖಲೆಗಳಲ್ಲಿ ಒಂದಾಗಿದೆ. ಬ್ಯಾಂಕ್ ಸೇರಿದಂತೆ ಅನೇಕ ಸರ್ಕಾರಿ ಕೆಲಸಗಳಿಗೆ ಆಧಾರ್ ಅನಿವಾರ್ಯವಾಗಿದೆ. ಆಧಾರ್ ಜೊತೆ ಮೊಬೈಲ್ ನಂಬರ್ ಸೇರಿಸುವುದು ಕೂಡ ಕಡ್ಡಾಯ. ಒಂದು Read more…

‘ಪಾನ್ ಕಾರ್ಡ್’ ಕಳೆದು ಹೋದ್ರೆ‌ ಬೇಡ ಚಿಂತೆ, ಮರು ಮುದ್ರಣಕ್ಕೆ ಹೀಗೆ ಮಾಡಿ

ಪ್ರಮುಖ ಹಣಕಾಸು ವಹಿವಾಟು ನಡೆಸಲು ಪಾನ್ ಕಾರ್ಡ್ ಅನಿವಾರ್ಯವಾಗಿದೆ. ಇದು ಒಂದು ಪ್ರಮುಖ ದಾಖಲೆ. 50 ಸಾವಿರ ರೂಪಾಯಿಗಿಂತ ಹೆಚ್ಚು ವಹಿವಾಟು ನಡೆಸಲು ಪಾನ್ ಕಾರ್ಡ್ ನೀಡುವುದು ಅಗತ್ಯ. Read more…

ಶೀಘ್ರವೇ ಬದಲಾಗಲಿದೆ ಸಿಮ್ ಕಾರ್ಡ್ ಗೆ ಸಂಬಂಧಿಸಿದ ಈ ನಿಯಮ

ಸಿಮ್ ಕಾರ್ಡ್ ಬದಶೀಲಿಸಲು ಗ್ರಾಹಕರು ಇನ್ಮುಂದೆ ಟೆಲಿಕಾಂ ಮಳಿಗೆಗಳಿಗೆ ಹೋಗಬೇಕಾಗಿಲ್ಲ. ಮನೆಯಲ್ಲೇ ಕುಳಿತು ಗ್ರಾಹಕರು ಪರಿಶೀಲನಾ ಪ್ರಕ್ರಿಯೆಗೆ ದೂರಸಂಪರ್ಕ ಇಲಾಖೆ ಒಪ್ಪಿಗೆ ನೀಡಿದೆ. ದೂರಸಂಪರ್ಕ ಇಲಾಖೆ ಅಂತಿಮ ಮಾರ್ಗಸೂಚಿಯನ್ನು Read more…

BIG NEWS: ಮನೆಯಲ್ಲೇ ಕುಳಿತು ಸ್ಮಾರ್ಟ್‌ ಫೋನ್‌ ಮೂಲಕ ʼಪಡಿತರ ಚೀಟಿʼ ಪಡೆಯಲು ಇಲ್ಲಿದೆ ಮಾಹಿತಿ

ದೇಶದಲ್ಲಿ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ವ್ಯವಸ್ಥೆ ಜಾರಿಗೆ ಬಂದಿದೆ. ಇದ್ರ ನಂತ್ರ ಪಡಿತರ ಚೀಟಿಗೆ ಇನ್ನಷ್ಟು ಮಹತ್ವ ಬಂದಿದೆ. ರೇಷನ್ ಕಾರ್ಡ್, ಅಗ್ಗದ ಪಡಿತರ ತೆಗೆದುಕೊಳ್ಳಲು Read more…

ಆಧಾರ್, ಪಾನ್ ಕಾರ್ಡ್ ಹೊಂದಿದವರಿಗೊಂದು ನೆಮ್ಮದಿ ಸುದ್ದಿ

ಕೊರೊನಾ ವೈರಸ್‌  ಸಾಂಕ್ರಾಮಿಕ ರೋಗವು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇಂತಹ ಪರಿಸ್ಥಿತಿಯಲ್ಲಿ  ಪಾನ್ ಕಾರ್ಡ್, ಆಧಾರ್‌ ಲಿಂಕ್ ಗಡುವನ್ನು ಸರ್ಕಾರ ಮಾರ್ಚ್ 31, 2021 ಕ್ಕೆ ವಿಸ್ತರಿಸಿದೆ. ಕೊರೊನಾ Read more…

ಮನೆಯಲ್ಲೇ ಕುಳಿತು ‘ಪಡಿತರ ಚೀಟಿ’ಗೆ ಹೀಗೆ ಸೇರಿಸಿ ಹೆಸರು…!

ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಪಡಿತರ ಚೀಟಿ ಬಹಳ ಮುಖ್ಯ. ಬಡವರ ಹಸಿವು ನೀಗಿಸಲು ಕೇಂದ್ರ ಸರ್ಕಾರ ಈ ಕಾರ್ಡ್‌ಗಳ ಮೂಲಕ ಆಹಾರ ಧಾನ್ಯಗಳನ್ನು ಜನರಿಗೆ ವಿತರಿಸಿದೆ. ಅನೇಕ Read more…

8 ವರ್ಷಕ್ಕೇ ಬ್ರಿಡ್ಜ್ ಗೇಮ್ ‌ನ ಲೈಫ್ ಮಾಸ್ಟರ್‌‌ ಈ ಪೋರ

ಕಾರ್ಡ್‌ಗಳನ್ನು ಬಳಸಿ ಆಡುವ ಬ್ರಿಡ್ಜ್ ಗೇಮ್ ‌ನಲ್ಲಿ ಗೆಲ್ಲಲು ಸಾಕಷ್ಟು ಚುರುಕುಮತಿ ಬುದ್ಧಿ, ಸ್ಮರಣ ಶಕ್ತಿ ಹಾಗೂ ತಂತ್ರಗಾರಿಕೆಗಳ ಅಗತ್ಯವಿದೆ. ಈ ಆಟದಲ್ಲಿ ಪಾರಂಗತರಾಗಲು ಸಾಕಷ್ಟು ಅನುಭವ ಬೇಕು, Read more…

‘ಆಯುಷ್ಮಾನ್ ಯೋಜನೆ’ ಫಲಾನುಭವಿಗಳಿಗೆ ಗುಡ್ ನ್ಯೂಸ್

ಬೆಂಗಳೂರು: ಕೊರೊನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಮಾಡಿದ ಪರಿಣಾಮ ಸ್ಥಗಿತಗೊಳಿಸಲಾಗಿದ್ದ ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ’ ಯೋಜನೆ ಕಾರ್ಡ್ ವಿತರಣೆ ಪುನರಾರಂಭಕ್ಕೆ ಸೂಚನೆ ನೀಡಲಾಗಿದೆ. ಆರೋಗ್ಯ Read more…

BIG NEWS: ಸಲೂನ್ ಗೆ ಹೋಗಲು ಆಧಾರ್ ಕಾರ್ಡ್ ಕಡ್ಡಾಯ

ದೇಶದಲ್ಲಿ ಲಾಕ್‌ಡೌನ್ 5 ಮತ್ತು ಅನ್‌ಲಾಕ್  01  ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಅನೇಕ ವಿಷಯಗಳಲ್ಲಿ ರಿಯಾಯಿತಿಯನ್ನು ನೀಡಲಾಗಿದೆ. ದೇಶದ ಹೆಚ್ಚಿನ ರಾಜ್ಯಗಳು ಸಲೂನ್ ತೆರೆಯಲು ಅನುಮತಿ ನೀಡಿವೆ. ಆದರೆ Read more…

BIG NEWS: ಕೇವಲ 10 ನಿಮಿಷದಲ್ಲಿ ಉಚಿತವಾಗಿ ಸಿಗುತ್ತೆ ಪಾನ್ ಕಾರ್ಡ್

ಆದಾಯ ತೆರಿಗೆ ಇಲಾಖೆಯಿಂದ ಪಾನ್ ಕಾರ್ಡ್ ಪಡೆಯುವುದು ತುಂಬಾ ಸುಲಭವಾಗಿದೆ. ಆಧಾರ್ ಕಾರ್ಡ್ ಹೊಂದಿರುವವರು ಸುಲಭವಾಗಿ ಇ-ಪಾನ್ ಪಡೆಯಬಹುದು. ವಿಶೇಷವೆಂದರೆ ಈಗ ಕೇವಲ 10 ನಿಮಿಷಗಳಲ್ಲಿ ಪಾನ್  ಕಾರ್ಡ್ Read more…

ನಗರ ಬಿಟ್ಟು ಹಳ್ಳಿಗೆ ವಾಪಸ್ ಆದ ಯುವಕರಿಗೆ ಇಲ್ಲಿದೆ ಸುವರ್ಣಾವಕಾಶ

ಕೊರೊನಾ ವೈರಸ್ ಲಾಕ್ ‌ಡೌನ್‌ ನಂತ್ರ ತಮ್ಮ ಗ್ರಾಮ ತಲುಪಿದ ಅನೇಕ ಯುವಕರು ಮತ್ತೆ ನಗರಕ್ಕೆ ಬರಲು ಮನಸ್ಸು ಮಾಡ್ತಿಲ್ಲ. ಅವರು ಹಳ್ಳಿಗಳಲ್ಲಿ ಸೂಕ್ತ ಉದ್ಯೋಗವನ್ನು ಹುಡುಕುತ್ತಿದ್ದಾರೆ. ಅಂತಹ Read more…

ಬಡವರಿಗೆ ಮತ್ತೊಂದು ಉಡುಗೊರೆ ನೀಡಲು ಸಿದ್ಧವಾಗಿದೆ ಕೇಂದ್ರ ʼಸರ್ಕಾರʼ

ಕೊರೊನಾ ಬಿಕ್ಕಟ್ಟಿನ ಮಧ್ಯೆ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರ ಶೀಘ್ರವೇ ಖುಷಿ ಸುದ್ದಿ ನೀಡಲಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒನ್ ನೇಷನ್-ಒನ್ ರೇಷನ್ ಕಾರ್ಡ್ ಸೇವೆ ಜಾರಿಗೆ Read more…

ರೈತರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್

ಮಂಗಳೂರು: ಕೇಂದ್ರ – ರಾಜ್ಯ ಸರ್ಕಾರಗಳ ವಿವಿಧ ಸೌಲಭ್ಯಗಳನ್ನು ಪಡೆಯುವಲ್ಲಿ ರಾಜ್ಯದ ರೈತರಿಗಾಗುತ್ತಿರುವ ಅನಾನುಕೂಲ ಪರಿಹರಿಸಲು ಸದ್ಯದಲ್ಲಿಯೇ ಕೃಷಿ ಕ್ರೆಡಿಟ್ ಕಾರ್ಡ್ ಗಳನ್ನು ವಿತರಿಸಲಾಗುವುದು ಎಂದು ಕೃಷಿ ಸಚಿವ Read more…

ರೈತರಿಗೆ ಗುಡ್‌ ನ್ಯೂಸ್: ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಳ…?

ಕಿಸಾನ್ ಕ್ರೆಡಿಟ್ ಕಾರ್ಡ್‌ನ ಮಿತಿಯನ್ನು ದ್ವಿಗುಣಗೊಳಿಸುವ ಮೂಲಕ ಬಡ್ಡಿ ಕಡಿಮೆ ಮಾಡುವ ಒತ್ತಾಯ ಕೇಳಿ ಬಂದಿದೆ. ಲಾಕ್ ಡೌನ್ ನಿಂದ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಇದನ್ನು Read more…

‘ಎಟಿಎಂ’ ವ್ಯವಹಾರ ಸೇಫಾಗಿರಲು ತಪ್ಪದೆ ಮಾಡಿ ಈ ಕೆಲಸ

ಆನ್ ಲೈನ್ ಮೂಲಕ ವಹಿವಾಟು ಹೆಚ್ಚಾದಂತೆ ವಂಚನೆ ಪ್ರಕರಣಗಳೂ ಜಾಸ್ತಿಯಾಗ್ತಿವೆ. ನಿಮ್ಮ ಎಟಿಎಂ ಕಾರ್ಡ್ ನಿಂದ ಹಣ ಕಳುವಾಗದೇ ಇರುವಂತೆ ಸುರಕ್ಷಿತ ವ್ಯವಹಾರ ನಡೆಸೋದು ಹೇಗೆ ಅನ್ನೋದನ್ನು ನಾವ್ Read more…

ಗಮನಿಸಿ: ನಿಮ್ಮ ಬಳಿ ಪಾನ್ ಕಾರ್ಡ್ ಇಲ್ಲವೆಂದ್ರೆ ನಿಲ್ಲುತ್ತೆ ಈ ಕೆಲಸ

ಪ್ರತಿಯೊಬ್ಬರೂ ತಮ್ಮ ಅಗತ್ಯ ದಾಖಲೆಗಳನ್ನು ಎಲ್ಲಾ ಸಮಯದಲ್ಲೂ ಸಿದ್ಧವಾಗಿಡಬೇಕು. ಇಂದಿನ ಸಮಯದಲ್ಲಿ ಯಾವುದೇ ಹಣಕಾಸು ಅಥವಾ ಬ್ಯಾಂಕಿಂಗ್ ಸಂಬಂಧಿತ ಕೆಲಸಗಳಿಗೆ ಪಾನ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಪಾನ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...