alex Certify Card | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಾಮಾನ್ಯರಿಗೆ ಅನುಕೂಲವಾಗಲಿದೆ ʼಆಧಾರ್ʼ ನಿಯಮದಲ್ಲಿನ ಈ ಬದಲಾವಣೆ

ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಯಾಗಿದೆ. ಜನಸಾಮಾನ್ಯರಿಗೆ ಇದ್ರಿಂದ ಲಾಭವಾಗಿದೆ. ಗ್ರಾಹಕರಿಗೆ ಹೆಚ್ಚಿನ ಹಣ ಉಳಿಯಲಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ, ಆಧಾರ್ ಪರಿಶೀಲನೆಯ ಮೊತ್ತವನ್ನು ಕಡಿಮೆ Read more…

BIG NEWS: ಅ.1 ರಿಂದ ಬದಲಾಗಲಿದೆ ಜನಸಾಮಾನ್ಯರಿಗೆ ಸಂಬಂಧಿಸಿದ ಈ ಎಲ್ಲ ನಿಯಮ

ಅಕ್ಟೋಬರ್ 1 ರಿಂದ ಅನೇಕ ಹೊಸ ಬದಲಾವಣೆಯಾಗ್ತಿದೆ. ಇದು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ. ಅಕ್ಟೋಬರ್ ತಿಂಗಳಿನಲ್ಲಿ ಬ್ಯಾಂಕ್ ಮತ್ತು ಸಂಬಳಕ್ಕೆ ಸಂಬಂಧಿಸಿದ ಹಲವು ನಿಯಮಗಳು ಬದಲಾಗಲಿವೆ. Read more…

ಆಯುಷ್ಮಾನ್ ಯೋಜನೆಯಡಿ ಉಚಿತ ಚಿಕಿತ್ಸೆ ನಿರೀಕ್ಷೆಯಲ್ಲಿದ್ದ ಬಡವರಿಗೆ ಶಾಕ್

ಬೆಂಗಳೂರು: ಬಡವರಿಗೆ ಉಚಿತವಾಗಿ ಆರೋಗ್ಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಲಾಗಿದೆ. ಯೋಜನೆ ಜಾರಿಯಾಗಿ ಮೂರು Read more…

50 ರೂಪಾಯಿಗೆ ಪ್ಲಾಸ್ಟಿಕ್ ʼಆಧಾರ್ʼ ಪಡೆಯಲು ಇಲ್ಲಿದೆ ಮಾಹಿತಿ

ನಮ್ಮ ದೇಶದಲ್ಲಿ ಆಧಾರ್ ಕಾರ್ಡ್ ಜೀವನದ ಅವಿಭಾಜ್ಯ ಅಂಗವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೀಡುವ ಎಲ್ಲಾ ಸೌಲಭ್ಯಕ್ಕೂ ಆಧಾರ್ ಕಾರ್ಡ್ ಬೇಕೇ ಬೇಕು ಎಂಬಂತಾಗುತ್ತಿದೆ. ಹೆಚ್ಚಾಗಿ ಉಪಯೋಗಿಸಿ Read more…

ʼರೇಷನ್ ಕಾರ್ಡ್ʼ ಹೊಂದಿರುವವರು ಈ ಕೆಲಸ ಮಾಡಲು ಮರೆಯಬೇಡಿ

ಪಡಿತರ ಚೀಟಿ ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ. ಪಡಿತರ ಚೀಟಿದಾರರಿಗೆ ಮಹತ್ವದ ಸುದ್ದಿಯೊಂದಿದೆ. ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರ, ಮುಂಚಿತವಾಗಿ ಪಡಿತರ ಚೀಟಿ ನೀಡುತ್ತದೆ. ಪಡಿತರ ಚೀಟಿಗೆ ಮೊಬೈಲ್ ನಂಬರ್ Read more…

BIG NEWS: ʼಆಧಾರ್ ಕಾರ್ಡ್ʼ ನಂತೆ ಇನ್ಮುಂದೆ ಸಿಗಲಿದೆ ವಿಶಿಷ್ಟ ಆರೋಗ್ಯ ಕಾರ್ಡ್

ಆಧಾರ್ ಕಾರ್ಡ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಆಧಾರ್ ಕಾರ್ಡ್, ಸರ್ಕಾರಿ ಹಾಗೂ ಖಾಸಗಿಯ ಅನೇಕ ಸೇವೆಗೆ ಅನಿವಾರ್ಯವಾಗಿದೆ. ಇನ್ಮುಂದೆ, ಆಧಾರ್ ಕಾರ್ಡ್ ನಂತೆಯೇ ಹೆಲ್ತ್ ಮಿಷನ್ ಅಡಿಯಲ್ಲಿ, ಆರೋಗ್ಯ Read more…

ಶಾಪಿಂಗ್ ಮಾಡುವ ಜನಸಾಮಾನ್ಯರಿಗೆ ಮಹತ್ವದ ಸುದ್ದಿ

ದುಬಾರಿ ಶಾಪಿಂಗ್ ಮಾಡುವವರು ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಶಾಪಿಂಗ್ ಮಾಡಲು ಹೊರಟಿದ್ದರೆ ಆಧಾರ್ ಜೊತೆ ಪಾನ್ ಲಿಂಕ್ ಮಾಡುವುದು ಕಡ್ಡಾಯವಾಗಲಿದೆ. ಸೆಪ್ಟೆಂಬರ್ Read more…

Ration Card: ಪಡಿತರ ಚೀಟಿಗೆ ಹೆಸರು ಸೇರಿಸುವುದು‌ ಈಗ ಬಲು ಸುಲಭ – ಇಲ್ಲಿದೆ ಈ ಕುರಿತ ಕಂಪ್ಲೀಟ್ ಮಾಹಿತಿ

ಪಡಿತರ ಚೀಟಿಯಲ್ಲಿ ಹೆಸರು ಸೇರಿಸುವುದು ಬಹಳ ಮುಖ್ಯ. ಕುಟುಂಬದ ಯಾವುದೇ ಸದಸ್ಯರ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರಿಸುವ ಕೆಲಸವನ್ನು ಕೆಲವೇ ನಿಮಿಷದಲ್ಲಿ ಮಾಡಬಹುದು. ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ Read more…

BIG NEWS: ಪಡಿತರ ಚೀಟಿ ಪಡೆಯುವುದು ಈಗ ಸುಲಭವಲ್ಲ: ನೀಡಬೇಕು ಇಷ್ಟೊಂದು ದಾಖಲೆ

ರೇಷನ್ ಕಾರ್ಡ್ ಬಗ್ಗೆ ಮಹತ್ವದ ಸುದ್ದಿಯೊಂದಿದೆ. ಈಗ ಪಡಿತರ ಚೀಟಿ ಪಡೆಯುವುದು ಮೊದಲಿನಷ್ಟು ಸುಲಭವಲ್ಲ. ಪಡಿತರ ಚೀಟಿ ತಯಾರಿಸುವ ಪ್ರಕ್ರಿಯೆ  ಮೊದಲಿಗಿಂತ ಹೆಚ್ಚು ಜಟಿಲವಾಗಿದೆ. ಪಡಿತರ ಚೀಟಿ ನವೀಕರಣ, Read more…

ಗಮನಿಸಿ: ಸೆ.1 ರಿಂದ ಬದಲಾಗಲಿದೆ ಪಿಎಫ್ ನಿಯಮ, ಈ ಕೆಲಸ ಮಾಡದೆ ಹೋದಲ್ಲಿ ಸಿಗಲ್ಲ ಹಣ

ಕೊರೊನಾ ಸಮಯದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಅನೇಕರು ಪಿಎಫ್ ಖಾತೆಯಲ್ಲಿನ ಹಣವನ್ನು ವಿತ್ ಡ್ರಾ ಮಾಡಿಕೊಂಡಿದ್ದಾರೆ. ಆದ್ರೆ ಕೆಲ ಜನರಿಗೆ ಪಿಎಫ್ ಖಾತೆ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಉದ್ಯೋಗಿಗಳ Read more…

BIG NEWS: ಡಿಜಿಟಲ್ ಪಾವತಿಯಲ್ಲಿ ಆಗಲಿದೆ ಮಹತ್ವದ ಬದಲಾವಣೆ

ಶೀಘ್ರದಲ್ಲೇ ದೇಶದಲ್ಲಿ ಡಿಜಿಟಲ್ ಪಾವತಿಯ ವಿಧಾನ ಬದಲಾಗಲಿದೆ. ಆನ್‌ಲೈನ್ ವಂಚನೆಗಳಿಂದ ಗ್ರಾಹಕರನ್ನು ರಕ್ಷಿಸಲು, ರಿಸರ್ವ್ ಬ್ಯಾಂಕ್, ಕಾರ್ಡ್ ಟೋಕನೈಸೇಶನ್  ಜಾರಿಗೆ ತರಲಿದೆ. ಇದರ ಮಾರ್ಗಸೂಚಿಗಳನ್ನು ರಿಸರ್ವ್ ಬ್ಯಾಂಕ್ ಜನವರಿ Read more…

ಬ್ಯಾಂಕ್ ಗ್ರಾಹಕರಿಗೆ RBI ಮುಖ್ಯ ಮಾಹಿತಿ: ನಿಮ್ಮ ಎಲ್ಲ ಡೆಬಿಟ್, ಕ್ರೆಡಿಟ್ ಕಾರ್ಡ್ ಸಂಖ್ಯೆ, ಅವಧಿ, CVV ನೆನಪಿಟ್ಟುಕೊಳ್ಳಿ

ಭಾರತೀಯ ರಿಸರ್ವ್ ಬ್ಯಾಂಕ್(RBI) ಜನವರಿ 2022 ರಿಂದ ಮಾರ್ಗಸೂಚಿಗಳನ್ನು ಪರಿಷ್ಕರಿಸಿದರೆ, ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಪ್ರತಿ ಬಾರಿ ವಹಿವಾಟು ನಡೆಸಲು ಮುಂದಾದಾಗ ತಮ್ಮ Read more…

ಗಮನಿಸಿ: ಸೆಪ್ಟೆಂಬರ್ ಒಂದರಿಂದ ಬದಲಾಗಲಿದೆ EPFO ನಿಯಮ

ಕೊರೊನಾ ಸಮಯದಲ್ಲಿ ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕ ಜನರು ತಮ್ಮ ಭವಿಷ್ಯ ನಿಧಿ ಹಣವನ್ನು ವಾಪಸ್ ಪಡೆದಿದ್ದಾರೆ. ಆದ್ರೆ ಅನೇಕರಿಗೆ ಪಿಎಫ್ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಉದ್ಯೋಗಿಗಳ Read more…

ಅನಿವಾಸಿ ಭಾರತೀಯನಿಗೂ ಸಿಗಲಿದೆ ‘ಆಧಾರ್’ ಕಾರ್ಡ್

ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಆಧಾರ್ ಕಾರ್ಡ್ ಬಹಳ ಮುಖ್ಯ. ಮೊಬೈಲ್ ಸಿಮ್ ಕಾರ್ಡ್ ತೆಗೆದುಕೊಳ್ಳುವುದ್ರಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವವರೆಗೆ ಎಲ್ಲ ಸರ್ಕಾರಿ ಯೋಜನೆ ಲಾಭ ಪಡೆಯಲು ಆಧಾರ್ Read more…

ಅಂಚೆ ಕಚೇರಿ ATM ಕಾರ್ಡ್ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ

ಅಂಚೆ ಕಚೇರಿಯಲ್ಲಿ ಹೂಡಿಕೆಗೆ ಸಾಕಷ್ಟು ಯೋಜನೆಗಳಿವೆ. ಉಳಿತಾಯ ಖಾತೆಯನ್ನೂ ನೀವು ತೆರೆಯಬಹುದು. ಅಂಚೆ ಕಚೇರಿ ಕೂಡ ಬ್ಯಾಂಕುಗಳಂತೆ ಗ್ರಾಹಕರಿಗೆ ಎಟಿಎಂ ಕಾರ್ಡ್ ನೀಡುತ್ತದೆ.  ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯೊಂದಿಗೆ Read more…

ಪ್ರಾದೇಶಿಕ ಭಾಷೆಗೆ ‘ಆಧಾರ್’ ಬದಲಿಸುವುದು ಹೇಗೆ ಗೊತ್ತಾ…..?

ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಆಧಾರ್ ಕಾರ್ಡ್ ಅವಶ್ಯಕವಾಗಿ ಬೇಕು. ಪ್ರಮುಖ ದಾಖಲೆಗಳಲ್ಲಿ ಆಧಾರ್ ಒಂದಾಗಿದೆ. ಹೆಚ್ಚಾಗಿ ಇಂಗ್ಲಿಷ್ ಭಾಷೆಯಲ್ಲಿ ಆಧಾರ್ ಕಾರ್ಡ್ ಲಭ್ಯವಿದೆ. ದೇಶದ ಎಲ್ಲ ಜನರಿಗೂ ಇಂಗ್ಲೀಷ್ Read more…

ಗಮನಿಸಿ: ʼಬಾಲ್ ಆಧಾರ್ʼ ಗೆ ಹೆಸರು ನೋಂದಾಯಿಸಲು ಈ ದಾಖಲೆ ಸಾಕು

ನವಜಾತ ಶಿಶುಗಳಿಗೆ ಆಧಾರ್ ಕಾರ್ಡ್ ಮಾಡಿಸುವ ಪಾಲಕರಿಗೆ ಖುಷಿ ಸುದ್ದಿಯೊಂದಿದೆ. ಆಧಾರ್ ಕಾರ್ಡ್ ಗೆ ಅಪ್ಲೈ ಮಾಡಲು ಜನನ ಪ್ರಮಾಣ ಪತ್ರದವರೆಗೆ ಕಾಯಬೇಕಾಗಿಲ್ಲ. ಆಸ್ಪತ್ರೆ ಡಿಸ್ಚಾರ್ಜ್ ಪ್ರಮಾಣಪತ್ರವನ್ನು ಬಳಸಿಕೊಂಡು Read more…

ಭಾರತದ ನಾಗರಿಕರಾಗಿದ್ದರೆ ಸುಲಭವಾಗಿ ಪಡೆಯಿರಿ ‘ಪಡಿತರ ಚೀಟಿ’

ರೇಷನ್ ಕಾರ್ಡ್, ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಪಡಿತರ ಚೀಟಿ ಮೂಲಕ ಸರ್ಕಾರ, ತನ್ನ ರಾಜ್ಯದಲ್ಲಿ ನೆಲೆಸಿರುವ ಬಡ ಕುಟುಂಬಗಳಿಗೆ ಪಡಿತರವನ್ನು ಒದಗಿಸುತ್ತದೆ. ರೇಷನ್ ಕಾರ್ಡ್ನ್ನ ಅನೇಕ ಸ್ಥಳಗಳಲ್ಲಿ ಐಡಿ Read more…

ಕ್ರೆಡಿಟ್ ಕಾರ್ಡ್ ಖರ್ಚನ್ನು ಹೇಗೆ ಕಡಿಮೆ ಮಾಡೋದು ಗೊತ್ತಾ….?

ಅಗತ್ಯ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್‌ ಉತ್ತಮ ಹಣಕಾಸಿನ ಸಾಧನವಾಗಿದೆ. ಸುಲಭವಾಗಿ ಸಿಗುವ ಹಾಗೂ ಆರಾಮವಾಗಿ ಶಾಪಿಂಗ್ ಮಾಡಲು ಸಾಧ್ಯವಾಗುವ ಈ ಕ್ರೆಡಿಟ್ ಕಾರ್ಡ್ ಗಳನ್ನು ಬುದ್ದಿವಂತಿಕೆಯಿಂದ ಬಳಸಬೇಕು. ಮಿತಿ Read more…

BIG NEWS: ನಿಮಗೂ ಕಡಿಮೆ ಪಡಿತರ ಸಿಗ್ತಿದೆಯಾ…? ಈ ನಂಬರ್ ಗೆ ಕರೆ ಮಾಡಿ ದೂರು ಸಲ್ಲಿಸಿ

ಪಡಿತರ ಚೀಟಿ ಮೂಲಕ ಸರ್ಕಾರ ರಾಜ್ಯದಲ್ಲಿರುವ ಬಡ ಕುಟುಂಬಗಳಿಗೆ ಪಡಿತರವನ್ನು ಒದಗಿಸುತ್ತದೆ. ಆದರೆ ಅನೇಕ ಬಾರಿ ವಿತರಕರು ಪಡಿತರ ಚೀಟಿ ಹೊಂದಿರುವವರಿಗೆ ಪಡಿತರ ನೀಡಲು ನಿರಾಕರಿಸುತ್ತಾರೆ. ಇಲ್ಲವೆ ಕಡಿಮೆ Read more…

ಎಚ್ಚರ….! ಮರೆತೂ ಕ್ರೆಡಿಟ್ ಕಾರ್ಡ್ ಮೂಲಕ ಇಲ್ಲಿ ಪೇಮೆಂಟ್ ಮಾಡ್ಬೇಡಿ

ಡಿಜಿಟಲ್ ಪೇಮೆಂಟ್ ಗೆ ಪ್ರೋತ್ಸಾಹ ಸಿಗ್ತಿದ್ದಂತೆ ಕ್ರೆಡಿಟ್ ಕಾರ್ಡ್‌ನ ಪ್ರವೃತ್ತಿ ನಿರಂತರವಾಗಿ ಹೆಚ್ಚುತ್ತಿದೆ. ಬಹುತೇಕರು ಶಾಪಿಂಗ್, ಪ್ರಯಾಣದಂತಹ ವಿಷಯಗಳಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಾರೆ. ಖಾತೆಯಲ್ಲಿ ಹಣವಿಲ್ಲದೆ ಹೋದ್ರೆ ಕ್ರೆಡಿಟ್ Read more…

BIG NEWS: ಐದು ಲಕ್ಷ ರೂ.ಗಿಂತ ಹೆಚ್ಚಿನ ಬೆಲೆ ಆಭರಣ, ವಾಹನ ಖರೀದಿ ವೇಳೆ ನೀಡ್ಬೇಕು ‘ಆಧಾರ್’

ಆಧಾರ್‌ ಜೊತೆ ಪಾನ್ ಲಿಂಕ್ ಅನಿವಾರ್ಯವಾಗಿದೆ. ಜೂನ್ 30ರೊಳಗೆ ಪಾನ್-ಆಧಾರ್ ಲಿಂಕ್ ಆಗದೆ ಹೋದಲ್ಲಿ ಪಾನ್ ಕಾರ್ಡ್ ಅಮಾನ್ಯವಾಗಲಿದೆ. ಇದರಿಂದಾಗಿ ಬ್ಯಾಂಕಿಗೆ ಸಂಬಂಧಿಸಿದ ಅನೇಕ ಕೆಲಸಗಳಿಗೆ ಅಡ್ಡಿಯಾಗಲಿದೆ. ಅಮಾನ್ಯವಾದ Read more…

ʼಕ್ರೆಡಿಟ್ ಕಾರ್ಡ್ʼ ನಿಂದ ಪಡೆದ ಸಾಲವನ್ನು ಆದಷ್ಟು ಬೇಗ ಏಕೆ ತೀರಿಸಬೇಕು ಗೊತ್ತಾ….? ಇಲ್ಲಿದೆ ಇದರ ಹಿಂದಿನ ಕಾರಣ

ಹಣದ ತೀವ್ರ ಅಗತ್ಯವಿದ್ದಾಗ ಜನರು ಸಾಲ ತೆಗೆದುಕೊಳ್ತಾರೆ. ಆಪ್ತರಿಂದ ಸಾಲ ತೆಗೆದುಕೊಳ್ಳುವುದಕ್ಕಿಂತ ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಕ್ರೆಡಿಟ್ ಕಾರ್ಡ್ ಮೂಲಕ Read more…

ಒಂದು ʼಆಧಾರ್ʼ ಕಾರ್ಡ್ ನಲ್ಲಿ ಎಷ್ಟು ಸಿಮ್ ಖರೀದಿ ಮಾಡ್ಬಹುದು…? ಇಲ್ಲಿದೆ ಉಪಯುಕ್ತ ಮಾಹಿತಿ

ಮೊಬೈಲ್ ಕಳ್ಳತನವಾದ್ರೆ ಅಥವಾ ಸಿಮ್ ಗೆ ಹಾನಿಯಾದ್ರೆ ಮತ್ತೊಂದು ಸಿಮ್ ಪಡೆಯಬೇಕಾಗುತ್ತದೆ. ಹಿಂದೆ ಈ ಸಿಮ್ ಪಡೆಯಲು 2-4 ದಿನ ಬೇಕಾಗಿತ್ತು. ಆದ್ರೀಗ ಸಿಮ್ ಖರೀದಿಗೆ ತುಂಬಾ ಸಮಯ Read more…

ಪಡಿತರ ಚೀಟಿ ಹೊಂದಿಲ್ಲದವರಿಗೆ ಗುಡ್‌ ನ್ಯೂಸ್: ಉಚಿತ ರೇಷನ್ ಗಾಗಿ ಆನ್‌ ಲೈನ್ ಮೂಲಕವೂ ಕಾರ್ಡ್ ನೋಂದಣಿಗೆ ಅವಕಾಶ

ಪಡಿತರ ಚೀಟಿ ಇದ್ದವರಿಗೆ ಸರ್ಕಾರದ ವಿಶೇಷ ಯೋಜನೆ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆಯಡಿ ಪಡಿತರ ಸಿಗಲಿದೆ. ಕೊರೊನಾ ಕಾರಣದಿಂದಾಗಿ ಬಡವರಿಗೆ ಉಚಿತ ಪಡಿತರ ನೀಡುವುದಾಗಿ ಸರ್ಕಾರ Read more…

BIG NEWS: 44 ಕೋಟಿ ಗ್ರಾಹಕರಿಗೆ ಎಚ್ಚರಿಕೆ ನೀಡಿದ SBI: ಈ ಕೆಲಸ ಮಾಡಲು ಜೂನ್ 30 ಕೊನೆ ದಿನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಾಗಿದ್ದರೆ ನಿಮಗೊಂದು ಸುದ್ದಿಯಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿ ನೀಡಿದೆ. ಜೂನ್ 30ರೊಳಗೆ ಪಾನ್ ಕಾರ್ಡನ್ನು ಆಧಾರ್ Read more…

ಮನೆಯಲ್ಲೇ ಕುಳಿತು ಪಡೆಯಿರಿ ಪಿವಿಸಿ ಆಧಾರ್ ಕಾರ್ಡ್

ಆಧಾರ್ ಕಾರ್ಡ್ ಈಗ ಎಲ್ಲ ಸೇವೆಗಳಿಗೂ ಪ್ರಮುಖ ದಾಖಲೆಯಾಗಿದೆ. ಇದಿಲ್ಲದೆ ಯಾವುದೇ ಯೋಜನೆ ಲಾಭ ಪಡೆಯಲು ಸಾಧ್ಯವಿಲ್ಲ. ಯುಐಡಿಎಐ ಆಗಾಗ ಆಧಾರ್ ಕಾರ್ಡ್ ನವೀಕರಣ ಮಾಡ್ತಿದೆ. ಈ ವರ್ಷ Read more…

‘ಆಧಾರ್ ಕಾರ್ಡ್’ ನ ಯಾವ ನವೀಕರಣಕ್ಕೆ ನೀಡಬೇಕು ಎಷ್ಟು ಹಣ…..? ಇಲ್ಲಿದೆ ಮಾಹಿತಿ

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ, ಭಾರತೀಯ ನಾಗರಿಕರಿಗೆ ಆಧಾರ್ ಕಾರ್ಡ್ ನೀಡುತ್ತದೆ. ಪ್ರತಿ ನಾಗರಿಕರಿಗೆ 12-ಅಂಕಿಯ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ. ಸರ್ಕಾರ ಸೇರಿದಂತೆ ಖಾಸಗಿ ಸೇವೆಗಳನ್ನು ಪಡೆಯಲು ಆಧಾರ್ Read more…

ಗಮನಿಸಿ: ಕೊರೊನಾ ಬಿಕ್ಕಟ್ಟಿನ ಮಧ್ಯೆ ಕ್ರೆಡಿಟ್ ಕಾರ್ಡ್ ಸಾಲ ಒಳ್ಳೆಯದಲ್ಲ

ಕೊರೊನಾ ಬಿಕ್ಕಟ್ಟಿನಿಂದಾಗಿ ಅನೇಕರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಅನೇಕರು ಕೆಲಸ ಕಳೆದುಕೊಂಡಿದ್ದು, ಹಣ ಗಳಿಕೆ ಹೇಗೆ ಎಂಬ ಪ್ರಶ್ನೆ ಶುರುವಾಗಿದೆ. ಅಗತ್ಯತೆಗಳನ್ನು ಪೂರೈಸಲು ಜನರು ಸಾಲದ ಮೊರೆ ಹೋಗ್ತಿದ್ದಾರೆ. Read more…

ಕೊರೊನಾ ಲಸಿಕೆ ಪಡೆಯಲು ‘ಆಧಾರ್’ ಅನಿವಾರ್ಯವೆ….?

ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. ಕೊರೊನಾ ಲಸಿಕೆ ಪಡೆಯಲು ಬಯಸುವವರು ಕೋವಿನ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸುವುದು ಕಡ್ಡಾಯವಾಗಿರುತ್ತದೆ. ಕೋವಿಡ್ -19 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...