alex Certify ಕೋವಿಡ್ ಎಫೆಕ್ಟ್: 1,229 ವರ್ಷಗಳ ಬಳಿಕ ಮೊದಲ ಬಾರಿಗೆ ಬಾಗಿಲು ಹಾಕಿಕೊಂಡ ಪಬ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಎಫೆಕ್ಟ್: 1,229 ವರ್ಷಗಳ ಬಳಿಕ ಮೊದಲ ಬಾರಿಗೆ ಬಾಗಿಲು ಹಾಕಿಕೊಂಡ ಪಬ್

ಬ್ರಿಟನ್‌ನ ಅತ್ಯಂತ ಹಳೆಯ ಪಬ್ ಆಗಿರುವ ’ಯೇ ಓಲ್ಡೇ ಫೈಟಿಂಗ್ ಕಾಕ್ಸ್‌’ 1,229 ವರ್ಷ ಹಳೆಯದು ಎಂದು ನಂಬಲಾಗಿದೆ. ಕ್ರಿ.ಶ 739ರಲ್ಲಿ ಆರಂಭವಾಯಿತೆಂತು ನಂಬಲಾದ ಈ ಪಬ್‌ಅನ್ನು ಕೋವಿಡ್ ನಿರ್ಬಂಧದ ಕಾರಣದಿಂದ ಇದೇ ಮೊದಲ ಬಾರಿಗೆ ಮುಚ್ಚಲಾಗಿತ್ತು.

ಕೋವಿಡ್-19 ಹೊಡೆತದಿಂದ ಬ್ರಿಟನ್‌ನ ಮಿಕ್ಕೆಲ್ಲಾ ಪಬ್‌ಗಳಂತೆಯೇ, ’ಯೇ ಓಲ್ಡೇ ಫೈಟಿಂಗ್ ಕಾಕ್ಸ್‌’ ಸಹ ಆರ್ಥಿಕ ಹೊಡೆತ ತಿಂದ ಕಾರಣ ಈಗ ಅದನ್ನು ಮತ್ತೆ ನಡೆಸಿಕೊಂಡು ಹೋಗುವುದು ಭಾರೀ ಕಷ್ಟವಾಗುತ್ತಿದೆ.

ಬಡವರಿಗೆ ಸಹಾಯ ಮಾಡುವರಾರು…? ಪ್ರಧಾನಿ ವಿರುದ್ಧ ಪ್ರಿಯಾಕ‌ ಗಾಂಧಿ ವಾಗ್ದಾಳಿ..!

ಲ್ಯಾಂಡ್‌ಲಾರ್ಡ್ ಕ್ರಿಸ್ಟೋ ಟೋಫಾಲ್ಲಿ ಈ ವಿಚಾರವನ್ನುನ ಭಾರೀ ವಿಷಾದದಿಂದ ಘೋಷಿಸಿದ್ದು, ’ಇತಿಹಾಸದ ಭಾಗವಾಗಿ’ ಸಣ್ಣದೊಂದು ಪಾತ್ರ ನಿರ್ವಹಿಸಿದ್ದಕ್ಕೆ ತಮಗೆ ಸಂತಸವಿದೆ ಎಂದಿದ್ದಾರೆ.

ಫೇಸ್ಬುಕ್‌ನಲ್ಲಿ ಪ್ರಕಟಗೊಂಡ ಈ ಹೇಳಿಕೆಯು ಸಾವಿರಾರರು ನೆಟ್ಟಿಗರನ್ನು ತಲುಪಿದ್ದು, ನೂರಾರು ಕಾಮೆಂಟ್‌ಗಳನ್ನು ಪಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...