alex Certify ಬಯಲಾಯ್ತು ಬ್ರಿಟನ್ ಹೈವೇಯಲ್ಲಿ ಕಂಡು ಬಂದ ‘ಹೆಣ್ಣು ದೆವ್ವ’ದ ಅಸಲಿಯತ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಯಲಾಯ್ತು ಬ್ರಿಟನ್ ಹೈವೇಯಲ್ಲಿ ಕಂಡು ಬಂದ ‘ಹೆಣ್ಣು ದೆವ್ವ’ದ ಅಸಲಿಯತ್ತು

ಖಾಲಿ ಹೆದ್ದಾರಿಗಳಲ್ಲಿ ದೆವ್ವಗಳು ಅಡ್ಡಾಡುತ್ತವೆ ಎಂಬ ಕಥೆಗಳು ಬಹಳ ಸಾಮಾನ್ಯವಾಗಿ ಕೇಳಿರುವಂಥವು. ಕೆಲವರು ತಾವು ನಿಜವಾಗಿಯೂ ದೆವ್ವಗಳನ್ನು ಕಂಡಿರುವುದಾಗಿ ಹೇಳಿದರೆ, ಕೆಲವರು ಅವೆಲ್ಲಾ ಭ್ರಮೆ ಎನ್ನುತ್ತಾರೆ.

ಆದರೆ, ಹೆಣ್ಣು ದೆವ್ವವೊಂದು ಬ್ರಿಟನ್‌ನ ಹೆದ್ದಾರಿಯೊಂದರಲ್ಲಿ ಆಗಾಗ ಕಾಣಸಿಗುತ್ತಿದ್ದು, ತನ್ನದೇ ವಿಶೇಷ ಕಥೆ ಹೊಂದಿದ್ದಾಳೆ. ಬರ್ಮಿಂಗ್‌ಹ್ಯಾಮ್‌-ವೋರ್ಸೆಸ್ಟರ್‌ ಗಡಿ ಬಳಿ ಹೆದ್ದಾರಿಯತ್ತ ಬೆನ್ನು ಮಾಡಿ ಕುಳಿತಿರುವ ಈ ಮಹಿಳೆಯ ಪಕ್ಕದಲ್ಲಿ ಮಡಚಬಲ್ಲ ಕುರ್ಚಿಯೊಂದು ಕಾಣುತ್ತದೆ. ಈ ದೃಶ್ಯವು ಹೆದ್ದಾರಿಯಲ್ಲಿ ಓಡಾಡುವ ಅನೇಕ ಮಂದಿ ಸವಾರರಿಗೆ ಗಾಬರಿ ಮೂಡಿಸುತ್ತಿದ್ದು, ಈ ಮಹಿಳೆ ಈ ಪ್ರದೇಶದಲ್ಲಿ ಒಂದು ದೊಡ್ಡ ಕಥೆಯೇ ಆಗಿಬಿಟ್ಟಿದ್ದಾರೆ.

ಬಹಿರಂಗವಾಯ್ತು ಉದ್ಯಮಿ ಪತ್ನಿ -ಮಾಜಿ ಕ್ರಿಕೆಟಿಗನ ಸೆಕ್ಸ್ ವಿಡಿಯೋ

ಆದರೆ ಈಕೆ ಒಂದು ದೆವ್ವ ಎನ್ನುವುದು ಒಂದು ದೊಡ್ಡ ಜೋಕ್ !

ದಿ ಮಿರರ್‌ ಪ್ರಕಾರ, ಸ್ಯಾಂಡ್‌ವಿಚ್‌ ಟ್ರಕ್ ಒಂದರ ಮಾಲೀಕರೊಬ್ಬರು ’ಬೆಟ್ಟಿ’ ಹೆಸರಿನ ಈ ಮನ್ನೆಕಿನ್‌ಅನ್ನು ಇಲ್ಲಿನ ರೂಬೆರಿ ಹೈ ಸ್ಟ್ರೀಟ್‌ನ ಚಾರಿಟಿ ಅಂಗಡಿಯೊಂದರಲ್ಲಿ ಖರೀದಿ ಮಾಡಿಕೊಂಡು ಬಂದಿದ್ದಾರೆ. ತಮ್ಮ ಫುಡ್ ವ್ಯಾನ್ ಬಳಿ ಈ ಗೊಂಬೆಯನ್ನು ಹೇಗೆ ಬೇಕೋ ಹಾಗೆ ಪೋಸ್‌ನಲ್ಲಿ ಕೂರಿಸಲು ಆತ ಹೀಗೆ ಮಾಡಿದ್ದಾರೆ. ಆದರೆ ಈ ಮನ್ನೆಕಿನ್ ಕುಳಿತಿರುವ ರೀತಿ ನೋಡಿದರೆ ಅದು ಹೇಗೇಗೋ ಕಂಡು ಈ ಅವಾಂತರವಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...