alex Certify ಮಹಿಳೆ ಪಕ್ಕದಲ್ಲೇ ಕುಳಿತು ಸೆಕ್ಸ್ ವಿಡಿಯೋ ವೀಕ್ಷಿಸಿದ್ದ ಬ್ರಿಟನ್ ಸಂಸದ ರಾಜೀನಾಮೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆ ಪಕ್ಕದಲ್ಲೇ ಕುಳಿತು ಸೆಕ್ಸ್ ವಿಡಿಯೋ ವೀಕ್ಷಿಸಿದ್ದ ಬ್ರಿಟನ್ ಸಂಸದ ರಾಜೀನಾಮೆ

ಸದನ ನಡೆಯುತ್ತಿರುವಾಗಲೇ ಮಹಿಳಾ ಸಂಸದರೊಬ್ಬರ ಪಕ್ಕದಲ್ಲಿ ಕುಳಿತು ಸೆಕ್ಸ್ ವಿಡಿಯೋ ವೀಕ್ಷಿಸಿದ್ದ ಆರೋಪಕ್ಕೆ ಗುರಿಯಾಗಿದ್ದ ಆಡಳಿತರೂಢ ಪಕ್ಷದ ಸಂಸದ ನೀರ್ ಪರೀಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸದನದಲ್ಲಿ ಸೆಕ್ಸ್ ಚಿತ್ರ ವೀಕ್ಷಿಸಿದ ನೀಲ್ ಪರೀಶ್ ಅವರ ವಿರುದ್ಧ ವಿರೋಧ ಪಕ್ಷಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತಲ್ಲದೆ ಸಾರ್ವಜನಿಕ ವಲಯದಲ್ಲೂ ಅಸಮಾಧಾನ ಕೇಳಿಬಂದಿತ್ತು.

ಅಲ್ಲದೆ ಮುಂದಿನ ತಿಂಗಳು ಬ್ರಿಟನ್ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿರುವ ಕಾರಣ ನೀಲ್ ಪರೀಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ಲಾಕ್ಡೌನ್ ಸಮಯದಲ್ಲೂ ನೀಲ್ ಪರೀಶ್ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...