alex Certify ಮದುವೆ | Kannada Dunia | Kannada News | Karnataka News | India News - Part 40
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾಗಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ ಪೂನಂ ಪಾಂಡೆ

ನಟಿ ಪೂನಂ ಪಾಂಡೆ ಅಭಿಮಾನಿಗಳಿಗೆ ಶಾಕ್ ನೀಡಿದ್ದಾಳೆ. ನಟಿ ಸ್ಯಾಮ್ ಬಾಂಬೆ ಜೊತೆ ಮುವೆಯಾಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋಗಳನ್ನು ಪೂನಂ ಪಾಂಡೆ ಹಂಚಿಕೊಂಡಿದ್ದಾಳೆ. ಕೆಲ ಫೋಟೋಗಳು ಮೆಹಂದಿ Read more…

ಬಯಲಾಯ್ತು ನಟಿ ಸಂಜನಾ ಮ್ಯಾರೇಜ್ ಸಿಕ್ರೇಟ್

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಪ್ರಕರಣ ಸಂಬಂಧ ಸಿಸಿಬಿ ವಶದಲ್ಲಿರುವ ನಟಿ ಸಂಜನಾ ಗಲ್ರಾಣಿ ಅವರ ಮದುವೆ ರಹಸ್ಯ ಬಯಲಾಗಿದೆ. ಸಂಜನಾ ಮದುವೆ ಫೋಟೋಗಳು ಸಾಮಾಜಿಕ Read more…

ಪೋಷಕರು ನೋಡಿದ ಹುಡುಗಿ ಮದುವೆಯಾದ ಯುವಕನಿಂದ ನಡುರಸ್ತೆಯಲ್ಲೇ ಪ್ರಿಯತಮೆಗೆ ತಾಳಿ

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ತಿಮ್ಲಾಪುರ ಗ್ರಾಮದಲ್ಲಿ ಯುವಕನೊಬ್ಬ ಪ್ರೀತಿಸಿದ ಹುಡುಗಿಗೆ ನಡುರಸ್ತೆಯಲ್ಲೇ ತಾಳಿ ಕಟ್ಟಿದ್ದಾನೆ. ಯುವಕ ಮತ್ತು ಯುವತಿ ಬೇರೆ ಜಾತಿಯವರಾಗಿದ್ದು ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. Read more…

10 ವರ್ಷದಲ್ಲಿ 8 ಮುದುಕರಿಗೆ ಕೈ ಕೊಟ್ಟ ಚಾಲಾಕಿ ಯುವತಿ

ಉತ್ತರ ಪ್ರದೇಶ ಪೊಲೀಸರು 10 ವರ್ಷದಲ್ಲಿ 8 ಮುದುಕರನ್ನು ಮದುವೆಯಾಗಿ ಕೈಕೊಟ್ಟ ಮಹಿಳೆಯ ಹುಡುಕಾಟ ಶುರು ಮಾಡಿದ್ದಾರೆ. ಮದುವೆಯಾಗಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಮಹಿಳೆ ಪರಾರಿಯಾಗ್ತಿದ್ದಳು. ಗಾಜಿಯಾಬಾದ್ ಪೊಲೀಸರು Read more…

ಅಲ್ಪ ಸಮಯದಲ್ಲೇ ಮುರಿದು ಬಿದ್ದಿತ್ತು ಈ ನಟ – ನಟಿಯರ ಮದುವೆ…!

ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಅನ್ನೋ ಮಾತಿದೆ. ಆದ್ರೆ ಎಲ್ಲಾ ಮದುವೆಗಳೂ ಸ್ವರ್ಗಸದೃಶವಾಗಿರೋದಿಲ್ಲ. ಅತ್ಯಲ್ಪ ಸಮಯದಲ್ಲೇ ಮದುವೆ ಮುರಿದು ಬಿದ್ದಿರೋ ಎಷ್ಟೋ ಉದಾಹರಣೆಗಳಿವೆ. ಸೆಲೆಬ್ರಿಟಿಗಳಲ್ಲಂತೂ ಇದು ಸರ್ವೇ ಸಾಮಾನ್ಯ. Read more…

ಕಡೆ ಗಳಿಗೆಯಲ್ಲಿ ವರ ಹೇಳಿದ ಉತ್ತರ ಕೇಳಿ ಬೆಚ್ಚಿಬಿದ್ದ ವಧು

ಕ್ರಿಶ್ಚಿಯನ್ ಮದುವೆಗಳಲ್ಲಿ ಈಕೆಯನ್ನು ಮದುವೆಯಾಗಲು ಇಷ್ಟಪಡುತ್ತೀಯಾ ಎಂದು ಪಾದ್ರಿಗಳು ವರನನ್ನು ಪ್ರಶ್ನಿಸಿದಾಗ “ಯಸ್ ಐ ಡು” ಎಂದು ಒಪ್ಪಿಗೆ ಸೂಚಿಸುವುದು ವಾಡಿಕೆ. ಆದರೆ, ವರನೊಬ್ಬ ಹಾಗೆ ಮಾಡುವ ಬದಲು Read more…

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಪೊಲೀಸ್ ವಿರುದ್ಧ ದೂರು

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೋಲಿಸ್ ವಿರುದ್ಧ ಬೆಂಗಳೂರಿನ ಯುವತಿ ದೂರು ನೀಡಿದ್ದಾರೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ Read more…

ಮಾಲ್ ನಲ್ಲಿ ಪ್ರೇಮಾಂಕುರ: ದೇವಸ್ಥಾನದಲ್ಲಿ ಸಲಿಂಗಕಾಮಿಗಳ ಮದುವೆ

ಉತ್ತರ ಪ್ರದೇಶದ ಫತೇಪುರ್ ನಲ್ಲಿ ಸಲಿಂಗಕಾಮಿಗಳ ಮದುವೆ ನಡೆದಿದೆ. ಸ್ನೇಹಿತೆಯರಿಬ್ಬರು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಮದುವೆ ನಂತ್ರ ಪೊಲೀಸ್ ಠಾಣೆಗೆ ಬಂದ ಜೋಡಿ ರಕ್ಷಣೆ ಕೇಳಿದ್ದಾರೆ. ಕೋತ್ವಾಲಿಯ ಹುಡುಗಿ ಎರಡು Read more…

ಶಾಕಿಂಗ್: ಒಂದೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದ ವಿಜಯಪುರದ ಯೋಧ ಸಾವು

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಯೋಧ ಶಿವಾನಂದ ಬಡಿಗೇರ(31) ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯನಿರತರಾಗಿದ್ದ ವೇಳೆಯಲ್ಲೇ ಮೃತಪಟ್ಟಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅವರು ಸಾವನ್ನಪ್ಪಿದ್ದು ಭಾರತೀಯ Read more…

ಅಕ್ಕನ ವಿರೋಧದ ನಡುವೆಯೂ 5 ಮದುವೆಯಾದ ಆಂಟಿಯೇ ಬೇಕೆಂದು ಹಠ ಹಿಡಿದು ವರಿಸಿದ ಯುವಕ

ಚಿಕ್ಕಮಗಳೂರು: 38 ವರ್ಷದ ಮಹಿಳೆ 22 ವರ್ಷದ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಆಕೆಗೆ ಆರನೇ ಮದುವೆಯಾಗಿದ್ದು ಯುವಕನಿಗೆ ಮೊದಲ ಮದುವೆಯಾಗಿದೆ. ಮಹಿಳೆ ಈ ಹಿಂದೆಯೇ ಐದು Read more…

ಜಗತ್ತಿನ ಅತ್ಯಂತ ಹಿರಿಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಈ ದಂಪತಿ

ಈಕ್ವೆಡಾರ್‌ನ ಹಿರಿಯ ಜೋಡಿಯೊಂದರ ಒಟ್ಟಾರೆ ವಯಸ್ಸು 214 ವರ್ಷಗಳು ಹಾಗೂ 358 ದಿನಗಳಷ್ಟಿದ್ದು, ಜಗತ್ತಿನ ಅತ್ಯಂತ ಹಿರಿಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೂಲಿಯೋ ಸೀಸರ್‌ ಮೋರಾ ಹಾಗೂ Read more…

ವಿಚಿತ್ರ ಕಾರಣಕ್ಕೆ ನಿಶ್ಚಿತಾರ್ಥ ಮುರಿದುಕೊಂಡಿದ್ದಳು ಈ ಹುಡುಗಿ…!

ಇನ್ನೇನು ಮದುವೆ ಆಗಬೇಕು ಅನ್ನುವಷ್ಟರಲ್ಲಿ ಫಿಕ್ಸ್ ಆಗಿದ್ದ ಮದುವೆಯನ್ನು ಮುರಿದುಕೊಂಡಿರುವ ಸಾಕಷ್ಟು ಮಹಿಳೆಯರನ್ನು ಕಂಡಿದ್ದೇವೆ. ಕೆಲವೊಮ್ಮೆ ಅವರ ನಿರ್ಧಾರದ ಹಿಂದಿನ ಕಾರಣಗಳು ಸರಿ ಅಂತಲೂ ಅನಿಸಬಹುದು. ನಿಕೋಲ್ ರುಸ್ಸೋ Read more…

ವೆಡ್ಡಿಂಗ್‌ ಕೇಕ್‌ ಮೇಲೆ ಹೀಗಾ ಬರೆಯೋದು…?

ಹುಟ್ಟುಹಬ್ಬ, ಮದುವೆ ಹಾಗೂ ಇನ್ನಿತರ ವಿಶೇಷ ಸಮಾರಂಭಗಳಿಗೆ ತಯಾರಿಸುವ ಕೇಕ್‌ಗಳು ಒಮ್ಮೊಮ್ಮೆ ಅವುಗಳ ಮೇಲೆ ಬರೆದಿರುವ ಪದಗಳ ಸ್ಪೆಲ್ಲಿಂಗ್ ತಪ್ಪಿನಿಂದ ಸಂಭ್ರಮವನ್ನು ಸ್ವಲ್ಪ ಡಲ್ ಮಾಡುತ್ತವೆ. ಆದರೆ, ಇಲ್ಲೊಂದು Read more…

ಮತ್ತೆ ಮುಂದೂಡಲ್ಪಡ್ತು ಈ ಪ್ರಸಿದ್ಧ ಜೋಡಿ ಮದುವೆ

ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಬಾಲಿವುಡ್ ನ ಪ್ರಸಿದ್ಧ ಜೋಡಿಗಳಲ್ಲಿ ಸ್ಥಾನ ಪಡೆದಿದ್ದಾರೆ. ರಣಬೀರ್ ಹಾಗೂ ಆಲಿಯಾ ಮದುವೆಗೆ ಸಿದ್ಧವಾಗಿದ್ದರು. ಈ ವರ್ಷ Read more…

ಸರಳ ವಿವಾಹದಲ್ಲೂ ನವಜೋಡಿಯಿಂದ ಜನ ಮೆಚ್ಚುವ ಕಾರ್ಯ

ಕೊರೊನಾದಿಂದಾಗಿ ಎಲ್ಲ ಸಮಾರಂಭಗಳೂ ಸರಳವಾಗುತ್ತಿವೆ.‌ ಅದ್ಧೂರಿತನಕ್ಕೆ ಬ್ರೇಕ್ ಬೀಳುತ್ತಿದೆ. ಅಮೆರಿಕದ ಟೇಲರ್ ಹಾಗೂ ಮೆಲನಿಯೆ ವೈಭವದ ವಿವಾಹ ಮಾಡಿಕೊಳ್ಳುವ ಯೋಜನೆ ರೂಪಿಸಿದ್ದರು. ಆದರೆ, ಕೊರೊನಾದಿಂದಾಗಿ ಸಿಟಿ ಮಿಷನ್ ಸಂಸ್ಥೆ Read more…

ಲವ್, ಸೆಕ್ಸ್, ದೋಖಾ: ಪ್ರೇಯಸಿ ಜೊತೆಗೆ ದೈಹಿಕ ಸಂಬಂಧ, ಮತ್ತೊಬ್ಬಳ ಜೊತೆ ಮದುವೆ

ಮಂಗಳೂರು: ಒಂದೇ ಕಡೆ ಕೆಲಸ ಮಾಡುತ್ತಿದ್ದ ಯುವತಿಯನ್ನು ಕಾಡಿಬೇಡಿ ಪ್ರೀತಿಸಿದ ಯುವಕನೊಬ್ಬ ವಂಚಿಸಿ ಬೇರೆ ಮದುವೆಯಾಗಿದ್ದಾನೆ. ಇದರಿಂದ ಕಂಗಾಲಾದ ಯುವತಿ, ಸಂಬಂಧಿಕರ ನೆರವಿನಿಂದ ಪೊಲೀಸರಿಗೆ ಮತ್ತು ಜಮಾತ್ ಗೆ Read more…

ಆಸ್ಪತ್ರೆಯಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೋವಿಡ್-19 ಸೋಂಕಿತ

ಈ ನಾವೆಲ್ ಕೊರೊನಾ ವೈರಸ್ ಜಗತ್ತಿನೆಲ್ಲೆಡೆ ಭಯ ಹಾಗೂ ನಕಾರಾತ್ಮಕತೆಯ ವಾತಾವರಣವನ್ನು ಸೃಷ್ಟಿ ಮಾಡಿದೆ. ಅನೇಕ ಕುಟುಂಬಗಳ ಜೀವನೋಪಾಯವನ್ನೇ ಕಸಿದಿರುವ ಕೊರೊನಾ ವೈರಸ್‌, ಆಶಾಭಾವನೆಯೇ ಇಲ್ಲದಂತೆ ಮಾಡಿದೆ. ಟೆಕ್ಸಾಸ್ Read more…

ಆನ್ ಲೈನ್ ನಲ್ಲೊಂದೇ ಅಲ್ಲ ಇಲ್ಲೂ ಸಿಗ್ತಾರೆ ಮನಮೆಚ್ಚುವ ʼಸಂಗಾತಿʼ

ಸ್ನೇಹಿತರಲ್ಲಿ ನಾನೊಬ್ಬನೇ ಸಿಂಗಲ್. ಸಂಗಾತಿ ಹುಡುಕೋದು ದೊಡ್ಡ ತಲೆನೋವಾಗಿದೆ. ಮ್ಯಾರೇಜ್ ಪೋರ್ಟಲ್ ನೋಡಿ ನೋಡಿ ಸಾಕಾಗಿದೆ ಎನ್ನುವವರಲ್ಲಿ ನೀವೂ ಒಬ್ಬರಾ? ಕೇವಲ ಮ್ಯಾರೇಜ್ ಪೋರ್ಟಲ್ ನಲ್ಲಿ ಮಾತ್ರವಲ್ಲ ಬೇರೆ Read more…

ಏಕಕಾಲದಲ್ಲಿ ಶುಭ ಸುದ್ದಿ ಕೊಟ್ಟ ಅವಳಿ ಜೋಡಿಗಳು

ನೋಡಲು ಒಂದೇ ಥರ ಇರುವ ಅಮೆರಿಕಾದ ಇಬ್ಬರು ಸಹೋದರಿಯರು ತಮ್ಮಂತೆಯೇ ತದ್ರೂಪಿಗಳಾದ ಅವಳಿ ಸಹೋದರಿಯರೊಂದಿಗೆ ಮದುವೆಯಾಗಿದ್ದು, ಅವರೀಗ ಒಟ್ಟಿಗೇ ಗರ್ಭಿಣಿಯರಾಗಿದ್ದಾರೆ. ಬ್ರಿಟ್ಟಾನಿ ಹಾಗೂ ಬರ‍್ಯಾನಾ ಡೀನ್‌ ಹೆಸರಿನ ಈ Read more…

ವಿಚಾರಣೆಯಲ್ಲಿ ಬಯಲಾಯ್ತು ಮದುವೆಯಾಗುವುದಾಗಿ ನಂಬಿಸಿದ್ದ ಮಹಿಳೆಯ ಅಸಲಿಯತ್ತು

ಹಾಸನ: ಮ್ಯಾಟ್ರಿಮೋನಿ ಸೈಟ್ ಮೂಲಕ ಪರಿಚಯವಾಗಿ ಮದುವೆಯಾಗುವುದಾಗಿ ನಂಬಿಸಿದ್ದ ಮಹಿಳೆ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದ್ದು ಮಹಿಳೆ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಚಲನಚಿತ್ರಗಳಲ್ಲಿ Read more…

OMG: ಮೈಗೆ ಬೆಂಕಿ ಹಚ್ಚಿಕೊಂಡು ಮನದನ್ನೆಗೆ ಪ್ರಪೋಸ್

ಮದುವೆ ಆಗಲು ಪ್ರಪೋಸ್ ಮಾಡುವ ಸಾಕಷ್ಟು ರೀತಿಗಳಿವೆ. ಥರಾವರಿ ಪ್ರಪೋಸಲ್‌ಗಳ ನಿದರ್ಶನಗಳ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಅದಾಗಲೇ ಸಾಕಷ್ಟು ಕೇಳಿ ತಿಳಿದುಕೊಂಡಿದ್ದೇವೆ. ರಿಕಿ ಆಶ್ ಎಂಬ 52 ವರ್ಷದ Read more…

ಎಡವಟ್ಟಾಗಿ ಹೋಯ್ತು ವೆಡ್ಡಿಂಗ್ ಪ್ರಪೋಸಲ್….!

ಸೂರ್ಯಾಸ್ತ, ಸಮುದ್ರ, ಶುಭ್ರ ಆಕಾಶ ಹಾಗೂ ಖಾಲಿ ಬೋಟ್‌……ಮದುವೆ ಪ್ರಪೋಸಲ್‌ಗಳಿಗೆ ಇದಕ್ಕಿಂತ ರೊಮ್ಯಾಂಟಿಕ್ ಸೆಟ್‌ ಅಪ್ ಸಿಗಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ Read more…

ಪುಸ್ತಕದ ಫೋಟೋ ನೋಡಿ ಯುವತಿಯಿಂದ ಟ್ವಿಟರ್ ನಲ್ಲೇ ಮದುವೆ ಪ್ರಪೋಸಲ್

ಶೌಮಿಕ್ ಎಂಬ ಯುವಕ ತನ್ನ ಕೋಣೆಯ ತುಂಬ ಪುಸ್ತಕಗಳಿರುವ ಫೋಟೋವನ್ನು ಪೋಸ್ಟ್ ಮಾಡಿ ಪ್ರಸಿದ್ಧನಾಗಿಬಿಟ್ಟಿದ್ದಾನೆ.‌ ಎಷ್ಟು ಎಂದರೆ ಆತನಿಗೆ ಟ್ವಿಟರ್ ನಲ್ಲೇ ಮದುವೆ ಪ್ರಪೋಸಲ್ ಕೂಡ ಬಂದುಬಿಟ್ಟಿದೆ…! ರಾವೆನ್ Read more…

8 ತಿಂಗಳಲ್ಲಿ 6 ಮದುವೆಯಾದ ಮಹಿಳೆ ಬಣ್ಣ ಕೊನೆಗೂ ಬಯಲು

ಮದುವೆಯಾದ ಎರಡನೇ ದಿನಕ್ಕೆ ತವರಿಗೆ ಹೋಗುವಂತೆ ವಧು ಒತ್ತಾಯಿಸಿದ್ದಾಳೆ. ವರ ಕೂಡ ಪತ್ನಿ ತವರಿಗೆ ಹೋಗುವ ಪ್ಲಾನ್ ಮಾಡಿದ್ದಾನೆ. ಮನೆಯಿಂದ ಹೊರಟ ಮೇಲೆ ಸತ್ಯ ಗೊತ್ತಾಗುವ ವೇಳೆಗೆ ಆತನ Read more…

ವರನ ತಾಯಿಯಿಂದ ಬಯಲಾಯ್ತು ಮೂರನೇ ಮದುವೆಗೆ ತಯಾರಿ ನಡೆಸಿದ್ದ ಮಹಿಳೆ ಅಸಲಿಯತ್ತು

ರಾಂಚಿ: ಇಬ್ಬರನ್ನು ಮದುವೆಯಾಗಿದ್ದ ಮಹಿಳೆ ಮೂರನೇ ಮದುವೆಯಾಗಿ ವಿದೇಶಕ್ಕೆ ಪರಾರಿಯಾಗುವ ಪ್ರಯತ್ನ ಅತ್ತೆಯಿಂದ ವಿಫಲವಾಗಿದೆ. ಜಾರ್ಖಂಡ್ ಮೂಲದ ಮಹಿಳೆ 2015 ರಲ್ಲಿ ಗಿರಿಧ್ ಜಿಲ್ಲೆಯ ರಾಜ್ ಧಾನ್ವರ್ ನ Read more…

ಪ್ರೀತಿಸಿ ಮದುವೆಯಾಗಿದ್ದಕ್ಕೆ ಮಹಿಳೆಗೆ ಸಿಕ್ತು ಘೋರ ಶಿಕ್ಷೆ

ರಾಜಸ್ಥಾನದ ಬನ್ಸ್ವಾರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪ್ರೀತಿಸಿ ಮದುವೆಯಾದ ಕಾರಣ ಮಹಿಳೆಗೆ ಗ್ರಾಮಸ್ಥರು ಕಠಿಣ ಶಿಕ್ಷೆ ನೀಡಿದ್ದಾರೆ. ಗ್ರಾಮಸ್ಥರು ಮನಸ್ಸಿಗೆ ಬಂದಂತೆ ಮಹಿಳೆಯನ್ನು ಥಳಿಸಿದ್ದಾರೆ. ನಂತ್ರ ಮಹಿಳೆಗೆ 15 Read more…

ಕೊರೊನಾ ನಡುವೆ ‘ಬಾಹುಬಲಿ’ ಬಲ್ಲಾಳದೇವನ ಕಲ್ಯಾಣ

‘ಬಾಹುಬಲಿ’ ಬಲ್ಲಾಳದೇವ ಖ್ಯಾತಿಯ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಅವರ ಮದುವೆಗೆ ಕ್ಷಣಗಣನೆ ಶುರುವಾಗಿದೆ. ತೆಲುಗು ಚಿತ್ರರಂಗದ ದೊಡ್ಡ ಮನೆತನಕ್ಕೆ ಸೇರಿದ ರಾಣಾ ದಗ್ಗುಬಾಟಿ ಮದುವೆ ವೈಭವದಿಂದ Read more…

ಮದುವೆಯಾದ ಐದೇ ವರ್ಷಕ್ಕೆ ವಿಚ್ಛೇದನ ಪಡೆದ ನಟಿ

ಬಚ್ನಾ ಎ ಹಸೀನೋ ಚಿತ್ರದ ಮೂಲಕ ಜನಪ್ರಿಯವಾದ ನಟಿ ಮಿನಿಷಾ ಲಾಂಬಾ ಸದ್ಯ ಸುದ್ದಿಯಲ್ಲಿದ್ದಾಳೆ. ಮದುವೆಯಾದ ಐದನೇ ವರ್ಷಕ್ಕೆ ಲಾಂಬಾ ವಿಚ್ಛೇದನ ಪಡೆಯುತ್ತಿದ್ದಾಳೆ. ಪತಿ ರಿಯಾನ್ ಥಾಮ್‌ ನಿಂದ Read more…

’ಕಹೋ ನಾ ಪ್ಯಾರ್‌ ಹೈ’ ಹಾಡಿಗೆ ಅಪ್ಪ – ಮಗನ ಭರ್ಜರಿ ಸ್ಟೆಪ್

ಬಾಲಿವುಡ್‌ನ ಹಿಟ್ ಚಿತ್ರ ’ಕಹೋ ನಾ ಪ್ಯಾರ್‌ ಹೈ’ ಚಿತ್ರದ ’ಎಕ್ ಪಲ್ ಕಾ ಜೀನಾ’ ಹಾಡಿಗೆ ಸ್ಟೆಪ್ ಹಾಕುತ್ತಿರುವ ಅಪ್ಪ – ಮಗ ಸಾಮಾಜಿಕ ಜಾಲತಾಣದಲ್ಲಿ ಭಾರೀ Read more…

ಸೊಸೆಯೊಂದಿಗೆ ಸಂಬಂಧ ಬೆಳೆಸಿ ವಿಡಿಯೋ ಹರಿಬಿಟ್ಟ ಕಿರಾತಕ

ಗುಜರಾತ್ ನ ಸೂರತ್ ನಲ್ಲಿ ಸೊಸೆಯೊಂದಿಗೆ ಸಂಬಂಧ ಬೆಳೆಸಿದ ಅಂಕಲ್ ಆಕೆಯ ತಂದೆಗೆ ವಿಡಿಯೋ ಸೆಂಡ್ ಮಾಡಿದ್ದಾನೆ. ಮದುವೆಯ ನಂತರ ಅಕ್ರಮ ಸಂಬಂಧ ಮುಂದುವರೆಸುವಂತೆ ಬಲವಂತ ಮಾಡಿದ್ದಾನೆ. ಸೌರಾಷ್ಟ್ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...