alex Certify ಮದುವೆ ಆಗ್ಬಿಟ್ರಾ ವಿವಾದಾತ್ಮಕ ನಟಿ ಶೆರ್ಲಿನ್​ ಚೋಪ್ರಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಆಗ್ಬಿಟ್ರಾ ವಿವಾದಾತ್ಮಕ ನಟಿ ಶೆರ್ಲಿನ್​ ಚೋಪ್ರಾ…?

Is Sherlyn Chopra getting married? This viral video will tell - Watch | People News | Zee News

ಬಾಲಿವುಡ್​ ನಟಿ ಶೆರ್ಲಿನ್ ಚೋಪ್ರಾ ತಮ್ಮ ಬೋಲ್ಡ್​ ಕ್ಯಾರೆಕ್ಟರ್​ ಮೂಲಕವೇ ಸದಾ ಸುದ್ದಿಯಲ್ಲಿ ಇರ್ತಾರೆ. ತನ್ನ ವರ್ಕೌಟ್​ ಸೆಷನ್​, ಯೋಗಾ ಕಲೆಯ ಮೂಲಕ ಸದಾ ಸೋಶಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ಪೋಸ್ಟ್​ಗಳನ್ನ ಹಾಕ್ತಾನೇ ಇರ್ತಾರೆ.

ಆದರೆ ಈ ಬಾರಿ ಶೆರ್ಲಿನ್​ ಮಧುಮಗಳ ರೀತಿಯಲ್ಲಿ ಅಲಂಕರಿಸಿಕೊಂಡು ವಿಡಿಯೋ ಪೋಸ್ಟ್ ಮಾಡುವ ಮೂಲಕ ಫಾಲೋವರ್ಸ್​ಗೆ ಚಮಕ್​ ನೀಡಿದ್ದಾರೆ. ‌

ಶೆರ್ಲಿನ್​ ಇನ್ಸ್ಟಾ ಖಾತೆ ನೋಡಿದ ಅನೇಕ ಅಭಿಮಾನಿಗಳು ಇವರಿಗೆ ಮದುವೆ ಆಗೋಯ್ತಾ ಅಂತ ತಲೆಕೆಡಿಸಿಕೊಂಡಿದ್ದಾರೆ. ಬಳಿಕ ಶೆರ್ಲಿನ್​ ತಮ್ಮ ಕಿರು ಚಿತ್ರವೊಂದರ ಶೂಟಿಂಗ್​ ವೇಳೆ ಈ ರೀತಿ ರೆಡಿಯಾಗಿದ್ರು ಅನ್ನೋ ವಿಚಾರ ಗೊತ್ತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...