alex Certify ಮದುವೆ | Kannada Dunia | Kannada News | Karnataka News | India News - Part 30
ಕನ್ನಡ ದುನಿಯಾ
    Dailyhunt JioNews

Kannada Duniya

ಲೈಂಗಿಕ ಜೀವನ ಉತ್ತಮವಾಗಿರಲು ಚೀನಾದಲ್ಲಿ ಆಚರಿಸಲಾಗುತ್ತೆ ಈ ಪದ್ಧತಿ

ಚೀನಾದಲ್ಲಿ ಅನೇಕ ಚಿತ್ರ-ವಿಚಿತ್ರ ಸಂಪ್ರದಾಯಗಳಿವೆ. ಮಹಿಳೆಯರ ಲೈಂಗಿಕ ಜೀವನವನ್ನು ಸುಧಾರಿಸಲು ಅನೇಕ ವರ್ಷಗಳಿಂದ ನೋವಿನ ವಿಧಾನವೊಂದನ್ನು ಅನುಸರಿಸಲಾಗ್ತಿದೆ. ಇದ್ರಿಂದ ಹುಡುಗಿಯರು ಸಾಕಷ್ಟು ಕಷ್ಟ ಅನುಭವಿಸಬೇಕಾಗುತ್ತದೆ. ಇಲ್ಲಿ ಹುಡುಗಿಯರ ಪಾದಗಳನ್ನು Read more…

ಮೈಕಲ್ ಜಾಕ್ಸನ್ ಭೂತದ ಜೊತೆ ಮದುವೆಯಾದ ಮಹಿಳೆ…!

ದೆವ್ವ-ಭೂತವನ್ನು ಅನೇಕರು ನಂಬುತ್ತಾರೆ. ಕ್ಯಾಮರಾ ಕಣ್ಣಿಗೆ ದೆವ್ವ ಸೆರೆಯಾಗಿದೆ ಎಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು ದೆವ್ವ ನೋಡಿದ್ದೇವೆ ಎನ್ನುತ್ತಾರೆ. ಈ ಎಲ್ಲದರ ಮಧ್ಯೆ ಅಮೆರಿಕಾದ ಕ್ಯಾಥ್ಲೀನ್ ರಾಬರ್ಟ್ಸ್ Read more…

ವಿವಾಹಿತ ಮಹಿಳೆಯರ ಲಿವ್‌-ಇನ್ ಸಂಬಂಧ ಅಕ್ರಮ, ಪೊಲೀಸ್ ರಕ್ಷಣೆ ಕೊಡಲಾಗದು: ರಾಜಸ್ಥಾನ ಹೈಕೋರ್ಟ್ ಮಹತ್ವದ ತೀರ್ಪು

ಮದುವೆಯಾದ ಮಹಿಳೆಯೊಂದಿಗೆ ಇಟ್ಟುಕೊಳ್ಳುವ ಲಿವಿಂಗ್-ಇನ್ ಸಂಬಂಧ ಅಕ್ರಮ ಎಂದು ತೀರ್ಪಿತ್ತ ರಾಜಸ್ಥಾನ ಹೈಕೋರ್ಟ್, ದೂರುದಾರ ಮಹಿಳೆಗೆ ಪೊಲೀಸ್ ರಕ್ಷಣೆ ನೀಡಲು ನಿರಾಕರಿಸಿದೆ. ಕೌಟುಂಬಿಕ ಹಿಂಸಾಚಾರದ ಸಂತ್ರಸ್ತೆಯಾಗಿರುವ ತಾನು ಗಂಡನ Read more…

ಸೆಕ್ಸ್ ವೇಳೆಯಲ್ಲೇ ಸಿಕ್ಕಿ ಬಿದ್ದ ಯುವಕ, ವಿಧವೆಯೊಂದಿಗೆ ಮದುವೆ ಮಾಡಿಸಿದ ಗ್ರಾಮಸ್ಥರು

ಖಗರಿಯಾ: ಬಿಹಾರದ ಖಗರಿಯಾ ಜಿಲ್ಲೆಯ ಪರಬಟ್ಟಾ ಬ್ಲಾಕ್ ದರಿಯಾಪುರದಲ್ಲಿ ವಿಧವೆಯೊಂದಿಗೆ ಸಿಕ್ಕಿ ಬಿದ್ದ ಯುವಕನನ್ನು ಆಕೆಯೊಂದಿಗೆ ಮದುವೆ ಮಾಡಿಸಲಾಗಿದೆ. 21 ವರ್ಷದ ಯುವಕ ರಾಮ್ ಕುಮಾರ್ 4 ಮಕ್ಕಳ Read more…

ವಿವಾಹಿತನ ಪ್ರೀತಿಸಿದ ವಿದ್ಯಾರ್ಥಿನಿ: ವಾಣಿವಿಲಾಸ ನಾಲೆ ಬಳಿ ಹೋದ ಪ್ರೇಮಿಗಳಿಂದ ದುಡುಕಿನ ನಿರ್ಧಾರ

ಚಿತ್ರದುರ್ಗ: ಮದುವೆಗೆ ಪೋಷಕರು ಒಪ್ಪದ ಕಾರಣ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯೂರು ತಾಲ್ಲೂಕಿನ ಕೂನಿಕೆರೆ ಸಮೀಪ ವಾಣಿವಿಲಾಸ ನಾಲೆ ಬಳಿ ನಡೆದಿದೆ. ಹಿರಿಯೂರಿನಲ್ಲಿ ನರ್ಸಿಂಗ್ ಓದುತ್ತಿರುವ 22 Read more…

ಸಹೋದರ ಸಂಬಂಧಿಯನ್ನೇ ಮದುವೆಯಾದ ಈ ಕ್ರಿಕೆಟರ್ ಗೆ 5 ಮಕ್ಕಳು…..!

ಕ್ರಿಕೆಟ್ ಆಟಗಾರರು ಮೈದಾನದಲ್ಲಿ ಮಾತ್ರವಲ್ಲ ವೈಯಕ್ತಿಕ ವಿಚಾರಕ್ಕೂ ಚರ್ಚೆಯಲ್ಲಿರುತ್ತಾರೆ. ಅದ್ರಲ್ಲೂ ವಿಶೇಷವಾಗಿ ಪಾಕಿಸ್ತಾನದ ಆಟಗಾರರು ಆಗಾಗ ಚರ್ಚೆಗೆ ಬರ್ತಿರುತ್ತಾರೆ. ಅನೇಕ ಪಾಕಿಸ್ತಾನದ ಆಟಗಾರರು ಸೋದರ ಸಂಬಂಧಿಯನ್ನೇ ಮದುವೆಯಾಗಿದ್ದಾರೆ. ಇದ್ರಲ್ಲಿ Read more…

ಪಾರ್ಶ್ಚವಾಯುವಿಗೆ ಕಾರಣವಾಯ್ತು ಬಲವಂತದ ಸೆಕ್ಸ್..! ಕೋರ್ಟ್ ನೀಡ್ತು ಈ ತೀರ್ಪು

ಪತ್ನಿಯ ಇಚ್ಛೆಯಿಲ್ಲದೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ ಪ್ರಕರಣದಲ್ಲಿ ಮುಂಬೈ ಸೆಷನ್ಸ್ ಕೋರ್ಟ್ ವಿಭಿನ್ನ ತೀರ್ಪು ನೀಡಿದೆ. ಪತಿಯು, ಪತ್ನಿಯೊಂದಿಗೆ ಬಲವಂತವಾಗಿ ಸಂಬಂಧ ಬೆಳೆಸಿದ್ದು ಕಾನೂನು ಬಾಹಿರ ಕೃತ್ಯವಲ್ಲವೆಂದು Read more…

ಪ್ರೇಮಿಗಳಿಗೆ ಮದುವೆ ಮಾಡಿಸಿದ್ದೇ ತಪ್ಪಾಯ್ತು….!

ರಾಜಸ್ಥಾನದ ಬಾರ್ಮರ್ ನಲ್ಲಿ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಪಂಚಾಯತ್ ಇಬ್ಬರು ಸಹೋದರರಿಗೆ 34 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇಬ್ಬರು, ಸಂಬಂಧಿ ಪ್ರೇಮ ವಿವಾಹಕ್ಕೆ ನೆರವಾಗಿದ್ದರು Read more…

ಸ್ನೇಹಿತನ ಹೆಗಲ ಮೇಲೇರಿ ಮದುವೆಗೆ ಬಂದ ವರ

ಉತ್ತರ ಭಾರತದ ಮದುವೆಗಳಲ್ಲಿ ವರನ ಮೆರವಣಿಗೆ ವೇಳೆ ಮದುವೆ ಗಂಡನ್ನು ಕುದುರೆ ಮೇಲೆ ಕರೆತರುವ ಸಂಪ್ರದಾಯವಿದೆ. ಬಾರಾತ್‌ ಮೆರವಣಿಗೆ ಎಂದು ಕರೆಯಲ್ಪಡುವ ಈ ಶಾಸ್ತ್ರದ ವೇಳೆ ಮದುವೆ ಗಂಡು Read more…

ಶಿಕ್ಷಕನಿಂದ ಮಾನಗೇಡಿ ಕೃತ್ಯ: ನಂಬಿ ಬಂದ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ

ಹೈದರಾಬಾದ್: ತೆಲಂಗಾಣದ ಮಹಬೂಬ್ ನಗರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಮದುವೆಯ ಆಮಿಷವೊಡ್ಡಿ ಹಲವು ವಾರಗಳ ಕಾಲ ಅತ್ಯಾಚಾರ ಎಸಗಿದ್ದಾನೆ. ಆರೋಪಿ ಖಾಸಗಿ ಶಾಲೆಯಲ್ಲಿ ತೆಲುಗು ಶಿಕ್ಷಕನಾಗಿ Read more…

ಬ‌ರೋಬ್ಬರಿ 1.9 ಲಕ್ಷ ರೂಪಾಯಿಗೆ ಹರಾಜಾಯ್ತು 40 ವರ್ಷಗಳ ಹಿಂದಿನ ಕೇಕ್

ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ರಸ್ತೆ ಅಪಘಾತದಲ್ಲಿ 25 ವರ್ಷಗಳ ಹಿಂದೆ ಮೃತಪಟ್ಟ ಬ್ರಿಟನ್ ಯುವರಾಣಿ ಡಯಾನಾ ಈಗಲೂ ಆಗಾಗ ಸುದ್ದಿಯಲ್ಲಿರುತ್ತಾರೆ. 1981ರಲ್ಲಿ ಜರುಗಿದ್ದ ಪ್ರಿನ್ಸ್ ಚಾರ್ಲ್ಸ್ ಮತ್ತು ಲೇಡಿ Read more…

ಮದುಮಕ್ಕಳ ಮುಂದೆ ʼನಾಗಿನ್ ಡಾನ್ಸ್ʼ: ವಿಡಿಯೋ ವೈರಲ್

ಇತ್ತೀಚೆಗೆ ವೆಡ್ಡಿಂಗ್ ಥೀಮ್ ಇರುವ ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ. ಇಂಥ ಪಟ್ಟಿಗೆ ಸೇರುವ ಮತ್ತೊಂದು ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ಸದ್ದು ಮಾಡುತ್ತಿದೆ. ಹೊಸದಾಗಿ ಮದುವೆಯಾದ ತನ್ನ ಸ್ನೇಹಿತನ ಮುಂದೆ Read more…

7 ಮಕ್ಕಳ ತಂದೆ, 67 ವರ್ಷದ ವ್ಯಕ್ತಿ ಪ್ರೀತಿಗೆ ಬಿದ್ದ 19ರ ಹುಡುಗಿ…!

ಪ್ರೀತಿ ಕುರುಡು ಎನ್ನುತ್ತಾರೆ. ಅದಕ್ಕೆ ವಯಸ್ಸಿನ ಮಿತಿಯಿಲ್ಲ, ಜಾತಿಯ ಗಡಿಯಿಲ್ಲ. ಇದಕ್ಕೆ ಹರಿಯಾಣದ ಪಲ್ವಾಲ್‌ನಲ್ಲಿ ನಡೆದ ಘಟನೆ ಉತ್ತಮ ನಿದರ್ಶನ. 19 ವರ್ಷದ ಹುಡುಗಿ 7 ಮಕ್ಕಳ ತಂದೆಯಾಗಿರುವ Read more…

ಹೂವಿನ ಅಲಂಕಾರದಿಂದ ಮುಖಮುಚ್ಚಿಕೊಂಡು ಪರದಾಡಿದ ಮದುಮಗ

ತನ್ನ ಮದುವೆಯ ದಿನ ಅಡಿಯಿಂದ ಮುಡಿಯವರೆಗೂ ಸೆಹ್ರಾ (ಹೂವಿನ ಅಲಂಕಾರ) ಮುಚ್ಚಿಕೊಂಡಿರುವ ಮದುಮಗನೊಬ್ಬನ ಚಿತ್ರವೊಂದು ವೈರಲ್ ಆಗಿದೆ. ತನ್ನ ಸೆಹ್ರಾವನ್ನು ಸರಿಯಾಗಿ ಇಟ್ಟುಕೊಳ್ಳಲು ಈ ಗಂಡು ಪರದಾಡುತ್ತಿರುವ ವಿಡಿಯೋವೊಂದು Read more…

ಮೊದಲ ರಾತ್ರಿಯಲ್ಲಿ ನವ ದಂಪತಿಗಳು ವಿಫಲರಾಗುವುದೇಕೆ…..?

ಮದುವೆ ನಂತರದ ಮೊದಲ ರಾತ್ರಿ ಎಂದರೆ, ಒಂದು ರೀತಿಯ ಸಂಭ್ರಮ, ಸಂಕೋಚ ಸಹಜವಾಗಿಯೇ, ನವದಂಪತಿಗಳಲ್ಲಿ ಕಾಣುತ್ತದೆ. ಮೊದಲೇ ಪರಿಚಯವಾಗಿದ್ದವರನ್ನು ಮದುವೆಯಾಗಿದ್ದರೆ ಪರವಾಗಿಲ್ಲ, ಮದುವೆಯಾದ ನಂತರ ಪರಿಚಯವಾದವರೊಂದಿಗೆ ಮೊದಲ ರಾತ್ರಿ Read more…

ಮದುವೆಗಾಗಿ ಕಿಡ್ನಾಪ್ ಆಗ್ತಾರೆ ಹುಡುಗಿಯರು….!

ಮದುವೆಯನ್ನು ಪವಿತ್ರ ಬಂಧವೆಂದು ಪರಿಗಣಿಸಲಾಗಿದೆ. ವಿವಿಧ ಧರ್ಮಗಳು ತಮ್ಮದೇ ಆದ ನಂಬಿಕೆ ಮತ್ತು ಆಚರಣೆಗಳನ್ನು ಹೊಂದಿವೆ. ಆದರೆ ಮದುವೆಯಾಗಲು ಹುಡುಗ, ಹುಡುಗಿಯನ್ನು ಅಪಹರಿಸಿದರೆ ಅದನ್ನು ಅಪರಾಧವೆಂದು ಪರಿಗಣಿಸಲಾಗಿದೆ ಸಂಪ್ರದಾಯದ Read more…

ವೆಡ್ಡಿಂಗ್ ಫೋಟೋಶೂಟ್‌ ವೇಳೆ ಸ್ವಿಮ್ಮಿಂಗ್ ಪೂಲ್‌ಗೆ ಬಿದ್ದ ಛಾಯಾಗ್ರಾಹಕ

ಹಿಟ್ಟು-ಬಟ್ಟೆಗೆ ಕಷ್ಟವಿದ್ದರೂ ಮದುವೆ ಮಾತ್ರ ಆದಷ್ಟು ಜೋರಾಗೇ ಮಾಡಬೇಕು ಎಂಬುದು ಬಹುತೇಕ ಭಾರತೀಯರ ಬಯಕೆ. ಇತ್ತೀಚಿನ ದಿನಗಳಲ್ಲಿ ತಮ್ಮ ಮದುವೆ ಅದೆಷ್ಟು ಗ್ರಾಂಡ್ ಎಂದು ತೋರಿಸಿಕೊಳ್ಳಲು ಜನರು ಛಾಯಾಗ್ರಾಹಣಕ್ಕೆ Read more…

150 ವರ್ಷ ಹಳೆಯ ಮದುವೆ ಪ್ರಮಾಣಪತ್ರವನ್ನು ವಾರಸುದಾರರಿಗೆ ಹಸ್ತಾಂತರಿಸಲು ಮುಂದಾದ ಸ್ಟೋರ್‌ ಸಿಬ್ಬಂದಿ

ಅಮೆರಿಕದ ಬ್ರನ್ಸ್‌ವಿಕ್ ಕೌಂಟಿಯ ಹೋಪ್ ಚೆಸ್ಟ್ ಸ್ಟೋರ್‌ನ ಸಿಬ್ಬಂದಿಗೆ 150 ವರ್ಷ ಹಳೆಯ ಮದುವೆಯ ಪ್ರಮಾಣ ಪತ್ರವೊಂದು ಸಿಕ್ಕಿದ್ದು, ಅದರ ವಾರಸುದಾರರಿಗೆ ಹಿಂದಿರುಗಿಸುವ ಪ್ರಯತ್ನದಲ್ಲಿದ್ದಾರೆ. ಹಳೆಯ ಆಂಟಿಕ್ ಪ್ರಿಂಟ್‌ಗಳನ್ನು Read more…

ಆನ್ಲೈನ್ ಬಾಯ್ ಫ್ರೆಂಡ್ ಭೇಟಿಯಾದಾಗ ಅಸಲಿ ‘ಸತ್ಯ’ ಬಯಲು

ಆನ್ಲೈನ್‌ನಲ್ಲಿ ಭೇಟಿಯಾದ ವ್ಯಕ್ತಿಯೊಬ್ಬನೊಂದಿಗೆ ಮದುವೆಯ ಡೇಟ್ ಫಿಕ್ಸ್ ಮಾಡಿಕೊಂಡ ಮಹಿಳೆಯೊಬ್ಬಳಿಗೆ ಆತ ತನ್ನ ಮಾಜಿ ಪ್ರಿಯಕರ ಎಂದು ತಿಳಿದು ಲೈಫ್‌ಟೈಂ ಶಾಕ್ ಆಗಿದೆ. ಇಂಗ್ಲೆಂಡ್‌ನ ಲಿವರ್‌ಪೂಲ್‌ನ ಎಮ್ಮಾ ಹೆಸರಿನ Read more…

ಕೊನೆಕ್ಷಣದಲ್ಲಿ ಮದುವೆ ರದ್ದುಮಾಡಿ ವರನಿಗೆ ಶಾಕ್ ಕೊಟ್ಟ ವಧು…!

ಮದುವೆ ಮೆರವಣಿಗೆ ವೇಳೆ ಮದುಮಗನ ಅನುಚಿತ ವರ್ತನೆಯಿಂದಾಗಿ ವಿವಾಹವನ್ನೇ ರದ್ದು ಮಾಡಿಕೊಳ್ಳಲು ಮದುಮಗಳು ನಿರ್ಧರಿಸಿದ ಘಟನೆ ಉತ್ತರ ಪ್ರದೇಶದ ಮೀರತ್‌‌ನಲ್ಲಿ ಜರುಗಿದೆ. ಶಹಜ಼ಾದ್ ಹೆಸರಿನ ಮದುಮಗನ ಮೆರವಣಿಗೆ ಸಂದರ್ಭದಲ್ಲಿ Read more…

ಪರಸ್ಪರ ಪ್ರೀತಿಯಲ್ಲಿ ಬಿದ್ದ ಅತ್ತೆ – ಅಳಿಯ ಮಾಡಿದ್ದೇನು ಗೊತ್ತಾ…?

ಪ್ರೀತಿ ವಿಷ್ಯದಲ್ಲಿ ಜನರು ಹುಚ್ಚರಾಗ್ತಾರೆ. ಪ್ರೀತಿ ಮಾಡುವವರಿಗೆ ಜಾತಿ, ಮತ, ವಯಸ್ಸಿನ ಪರಿವೆ ಇರುವುದಿಲ್ಲ. ಅತ್ತೆ – ಅಳಿಯನ ಸಂಬಂಧ ತಾಯಿ – ಮಗನ ಸಂಬಂಧ ಎನ್ನುತ್ತಾರೆ. ಆದ್ರೆ Read more…

28 ಪತ್ನಿಯರ ಮುಂದೆ 37ನೇ ಮದುವೆಯಾದ ಭೂಪ…!

ಕೆಲವರು ಒಂದು ಮದುವೆ ಮಾಡ್ಕೊಂಡು ಉಸ್ಸಪ್ಪ ಅಂತಾರೆ. ಯಾಕಪ್ಪ ಮದುವೆಯಾದೆ ಅಂತಾ ಗೊಣಗುವವರ ಸಂಖ್ಯೆ ಸಾಕಷ್ಟಿದೆ. ಆದ್ರೆ ಈ ವ್ಯಕ್ತಿ ಒಂದಲ್ಲ ಎರಡಲ್ಲ ಬರೋಬ್ಬರಿ 37ನೇ ಮದುವೆಯಾದ್ರೂ ಆತನಿಗೆ Read more…

ಮದುವೆ ದಿನ ಮಗಳ ಎದೆ ಮೇಲೆ ಉಗುಳಿ ಆಶೀರ್ವಾದ ಮಾಡ್ತಾನೆ ತಂದೆ…!

ವಿಶ್ವದಾದ್ಯಂತ ಚಿತ್ರ-ವಿಚಿತ್ರ ಸಂಪ್ರದಾಯಗಳು ರೂಢಿಯಲ್ಲಿವೆ. ಪ್ರತಿ ಜಾತಿ, ಧರ್ಮ, ಉಪ ಜಾತಿ, ಆಯಾ ಪ್ರದೇಶಗಳಲ್ಲಿ ಮದುವೆ ಸೇರಿದಂತೆ ಶುಭ ಕಾರ್ಯಗಳನ್ನು ಅವರದೇ ಪದ್ಧತಿಯಲ್ಲಿ ಮಾಡಲಾಗುತ್ತದೆ. ವಿಶ್ವದಲ್ಲಿ ಅಚ್ಚರಿ ಹುಟ್ಟಿಸುವ Read more…

ನಿಶ್ಚಿತಾರ್ಥವಾದ್ರೂ ಪ್ರೀತಿಸಿದ ಹುಡುಗನ ಕೈಹಿಡಿದ ಯುವತಿಯಿಂದ ದುಡುಕಿದ ನಿರ್ಧಾರ

ಹಾಸನ: ಪ್ರೀತಿಸಿ ಮದುವೆಯಾದ 5 ತಿಂಗಳಲ್ಲೇ ಯುವತಿ ನದಿಗೆ ಹಾರಿ ಪ್ರಾಣ ಕಳೆದುಕೊಂಡ ಘಟನೆ ಸಕಲೇಶಪುರದಲ್ಲಿ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ ಪೂಜಾ(20) ಮೃತಪಟ್ಟ ಯುವತಿ ಎಂದು ಹೇಳಲಾಗಿದೆ. ಸಕಲೇಶಪುರದ Read more…

ಮದುವೆಯ ಹೆಸರಲ್ಲಿ ಲೈಂಗಿಕ ಕ್ರಿಯೆ ಅತ್ಯಾಚಾರಕ್ಕೆ ಸಮ: ಅಲಹಾಬಾದ್ ಹೈಕೋರ್ಟ್

ಲಖ್ನೋ: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸುವುದು ಅತ್ಯಾಚಾರಕ್ಕೆ ಸಮ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮದುವೆಯ ಸುಳ್ಳು ಭರವಸೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಪ್ರಕರಣಗಳ ಬಗ್ಗೆ ಪರಿಶೀಲನೆಗೆ Read more…

ಮಗನ ಸ್ನೇಹಿತನನ್ನೇ ಮದುವೆಯಾದ 7 ಮಕ್ಕಳ ತಾಯಿ..!

ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ಇದಕ್ಕೆ ಮರ್ಲಿನ್ ಬುಟ್ಟಿಗೀಗ್ ಸ್ಪಷ್ಟ ಉದಾಹರಣೆ. 7 ಮಕ್ಕಳ ತಾಯಿ ಮರ್ಲಿನ್ ಬುಟ್ಟಿಗೀಗ್, ತನ್ನ ಮಗನ ಸ್ನೇಹಿತನನ್ನೇ ಮದುವೆಯಾಗಿದ್ದಾಳೆ. ವಿಡಿಯೋ ಗೇಮ್ ಆಡ್ಬೇಡ ಎಂದು Read more…

ಜಾತಿ ಮೀರಿ ವಿವಾಹವಾದ ನವಜೋಡಿಗೆ 25 ಲಕ್ಷ ದಂಡ ವಿಧಿಸಿದ ಗ್ರಾಮಸ್ಥರು

ತಂತಮ್ಮ ಜಾತಿಗಳ ವ್ಯಾಪ್ತಿಯಿಂದ ಆಚೆಗೆ ಮದುವೆಯಾದರು ಎಂಬ ಕಾರಣಕ್ಕೆ ನವಜೋಡಿಗೆ 25 ಲಕ್ಷ ರೂಪಾಯಿಗಳ ದಂಡ ವಿಧಿಸಿದ ಘಟನೆಯೊಂದು ಒಡಿಶಾದ ಗ್ರಾಮವೊಂದರಲ್ಲಿ ಜರುಗಿದೆ. ಕೆಯೋಂಜಾರ್‌ ಜಿಲ್ಲೆಯ ನೀಲಾಜಿಹರನ್‌ ಎಂಬ Read more…

ಮದುವೆಯಾದ 3 ವರ್ಷದ ನಂತ್ರ ಗೊತ್ತಾಯ್ತು ಪತಿಯ `ಆ’ ಸಂಗತಿ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಮದುವೆಯಾದ ಮೂರು ವರ್ಷಗಳ ನಂತರ, ಮಹಿಳೆ ತನ್ನ ಗಂಡ ಸಲಿಂಗಕಾಮಿ ಎಂಬುದು ತಿಳಿದಿದೆ. ವ್ಯಕ್ತಿ ತನ್ನ ಕುಟುಂಬದ ಸದಸ್ಯರ Read more…

6ನೇ ಮದುವೆಯಾದ ಆರೋಪದ ಮೇಲೆ ಮಾಜಿ ಸಚಿವನ ವಿರುದ್ಧ ಪತ್ನಿಯಿಂದ ದೂರು

ಬಹುಪತ್ನಿತ್ವದ ಆಪಾದನೆ ಮೇಲೆ ಉತ್ತರ ಪ್ರದೇಶದ ಮಾಜಿ ಸಚಿವರಾದ ಚೌಧರಿ ಬಶೀರ್‌ ವಿರುದ್ಧ ಮುಸ್ಲಿಂ ಮಹಿಳೆಯರ ವಿವಾಹ ಕಾಯಿದೆ, 2019 ಹಾಗೂ ಐಪಿಸಿಯ 504ನೇ ವಿಧಿಯಡಿ ಪ್ರಕರಣ ದಾಖಲಿಸಲಾಗಿದೆ. Read more…

ಶಿವಮೊಗ್ಗ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಅರೆಸ್ಟ್

ಶಿವಮೊಗ್ಗ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 25 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಶರಾವತಿ ನಗರದ ನಿವಾಸಿಯಾಗಿರುವ ಆರೋಪಿ ಬಾಲಕಿಯನ್ನು ಮದುವೆಯಾಗಿದ್ದು, ಆತನ ವಿರುದ್ಧ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...