alex Certify ಕೋವಿಡ್-19 | Kannada Dunia | Kannada News | Karnataka News | India News - Part 27
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರುಕಟ್ಟೆಗೆ ಬಂತು ಚಿನ್ನ – ಬೆಳ್ಳಿಯ ಮಾಸ್ಕ್…!

ಕಳೆದ ಎರಡು ವಾರಗಳಿಂದ ಚಿನ್ನದ ಮಾಸ್ಕ್ ಧರಿಸುವ ಹೊಸ ಶೋಕಿಯ ಟ್ರೆಂಡ್ ಎಲ್ಲೆಡೆ ಸದ್ದು ಮಾಡುತ್ತಿದೆ. ಪುಣೆ ಹಾಗೂ ಒಡಿಶಾದ ಇಬ್ಬರು ವ್ಯಕ್ತಿಗಳು ಆರ್ಡರ್‌ ಕೊಟ್ಟು ಮುಂಬಯಿಯ ಜವೇರಿ Read more…

ಕಲ್ಲೆದೆಯವರನ್ನೂ ಕರಗಿಸುತ್ತೆ ಈ ಹೃದಯವಿದ್ರಾವಕ ಚಿತ್ರದ ಹಿಂದಿನ ಕಥೆ

ತಾಯಿ – ಮಗನ ಪ್ರೀತಿ ಆಳವನ್ನು ಸಾರುವ ಹೃದಯ ವಿದ್ರಾವಕ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ಯಾಲಿಸ್ತೀನ್‌ನ ಸುವೈತಿ ಹೆಸರಿನ ಈ ಯುವಕ ಆಸ್ಪತ್ರೆಯ ಮರಣ ಶಯ್ಯೆಯಲ್ಲಿದ್ದ Read more…

ಕೊರೊನಾ ಸೋಂಕಿತನ ಮನೆ ದೋಚುವ ಮುನ್ನ ಬಾಡೂಟ ಮಾಡಿಕೊಂಡು ಸವಿದ ಕಳ್ಳರು

ಜಮ್ ಶೆಡ್ ಪುರದ ಕೋವಿಡ್ ರೋಗಿಯ ಮನೆಗೆ ನುಗ್ಗಿದ ಕಳ್ಳರು ನಗದು ಮತ್ತು ಆಭರಣಗಳೊಂದಿಗೆ ಪಲಾಯನ ಮಾಡಿದ್ದಾರೆ. ಆದರೆ ಕಳ್ಳತನಕ್ಕೆ ಮುಂಚೆ ಅವರು ಮಟನ್, ಅನ್ನ, ಚಪಾತಿ ಬೇಯಿಸಿ Read more…

‌ʼಮಾಸ್ಕ್ʼ ಹಾಕಿಕೊಂಡು ಫಾಗ್‌ ಕಿರಿಕಿರಿ ಅನುಭವಿಸುವ ಕನ್ನಡಕಧಾರಿಗಳಿಗೆ ಇಲ್ಲಿದೆ ಸಿಂಪಲ್‌ ಟಿಪ್ಸ್

ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಹಾಕಿಕೊಳ್ಳುವ ವೇಳೆ ಕನ್ನಡಕ ಧಾರಿಗಳಿಗೆ ಕನ್ನಡಕದ ಮೇಲೆ ಫಾಗ್ ಕೂರದಂತೆ ಕನ್ನಡಕ ಹಾಕಿಕೊಳ್ಳುವುದನ್ನು ಸ್ಕಾಟ್ಲೆಂಡ್‌ನ ಆಪ್ಟಿಶಿಯನ್ ಒಬ್ಬರು ಹೇಳಿಕೊಟ್ಟಿದ್ದಾರೆ. ಇಲ್ಲಿನ ಮಿಲ್ಲರ್‌ & Read more…

ಭಾರತದ ಈ ಐದು ರಾಜ್ಯಗಳಲ್ಲಿ ದಾಖಲಾಗಿಲ್ಲ ಕೊರೊನಾ ಸಾವು…!

ಭಾರತದಲ್ಲಿ ಕೋವಿಡ್ -19 ರ ಮಾರಣಾಂತಿಕತೆ  ದರವು ಮೊದಲ ಬಾರಿಗೆ ಶೇಕಡಾ 2.5 ಕ್ಕಿಂತ ಕಡಿಮೆಯಾಗಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ಭಾರತವು ವಿಶ್ವದ ಅತಿ ಕಡಿಮೆ ಸಾವಿನ ದೇಶಗಳಲ್ಲಿ Read more…

ಕರ್ತವ್ಯ ಮುಗಿಸಿ ಬಂದ‌ ಪೊಲೀಸ್‌ ಗೆ ಶ್ವಾನ ನೀಡಿದ ಸ್ವಾಗತ ಹೇಗಿತ್ತು ಗೊತ್ತಾ…?

ನಾಯಿಗಳು ತಮ್ಮ ಮನೆ ಯಜಮಾನರು ಮನೆಗೆ ಮರಳುತ್ತಿದ್ದಂತೆಯೇ ಬಹಳ ಸಂತೋಷಗೊಂಡು ಅವರ ಸುತ್ತಲೇ ಗಿರಕಿ ಹೊಡೆಯುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಮುಂಬೈ ಪೊಲೀಸ್ ಪೇದೆಯೊಬ್ಬರು ತಮ್ಮ ಕರ್ತವ್ಯ Read more…

ಚಿನ್ನದಿಂದ ತಯಾರಾಯ್ತು ಈ ಮಾಸ್ಕ್…!

ಕೊರೊನಾ ವೈರಸ್‌ ನಿಂದ ರಕ್ಷಿಸಿಕೊಳ್ಳಲು ಎಲ್ಲೆಡೆ ಮಾಸ್ಕ್ ಧರಿಸುವುದು ಸಾಮಾನ್ಯವಾಗಿಬಿಟ್ಟಿದೆ. ಈ ಮಾಸ್ಕ್‌ ಗಳಲ್ಲೂ ಥರಾವರಿ ಡಿಸೈನ್‌ಗಳನ್ನು ಮಾಡಿಸಿ ಹಾಕಿಕೊಳ್ಳುವುದು ಒಂಥರಾ ಟ್ರೆಂಡ್. ಸಂಪೂರ್ಣ ಚಿನ್ನದಿಂದ ಮಾಡಲಾದ ಮಾಸ್ಕ್ Read more…

ಕ್ವಾರಂಟೈನ್‌ ನಲ್ಲಿರುವ ಬ್ರೆಜಿಲ್ ಅಧ್ಯಕ್ಷರ ಕೈ ಕಚ್ಚಿದ ಎಮು

ಕೊರೊನಾ ಕಾರಣದಿಂದ ತಮ್ಮ ಸ್ವಗೃಹದಲ್ಲಿ ಕ್ವಾರಂಟೈನ್ ಆಗಿರುವ ಬ್ರೆಜಿಲ್ ಅಧ್ಯಕ್ಷರು ಸಮಯ ಕಳೆಯಲು ಎಮು ಪಕ್ಷಿಗೆ ಆಹಾರ ನೀಡುತ್ತಿದ್ದಾಗ ಕೈ ಕಚ್ಚಿಸಿಕೊಂಡಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಬೊಲ್ಸೊನಾರೋಗೆ ಕಳೆದ ವಾರ Read more…

ಹಾಡಿನ‌ ಮೂಲಕ‌ ವಲಸೆ ಕಾರ್ಮಿಕರ ಬವಣೆ ಬಿಚ್ಚಿಟ್ಟ ರ‍್ಯಾಪರ್

ಕೊರೋನಾ ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ಪಾಡನ್ನು ತನ್ನ ರ‍್ಯಾಪ್ ಹಾಡುಗಳ ಮೂಲಕ ಜನರ ಮುಂದೆ ತಂದಿಟ್ಟ ಒಡಿಶಾದ ದುಲೇಶ್ವರ್‌ ಟಂಡಿ ಇದೀಗ ಖ್ಯಾತಿಯ ಉತ್ತುಂಗದಲ್ಲಿ ತೇಲುತ್ತಿದ್ದಾರೆ. ವಿಜ್ಞಾನ Read more…

ಪತ್ನಿಯ ಕೈ ಹಿಡಿದುಕೊಂಡೇ ಪ್ರಾಣ ಬಿಟ್ಟ ವೃದ್ದ

ಕೊರೋನಾ ವೈರಸ್‌ ಅಬ್ಬರದಿಂದಾಗಿ ಸಾಕಷ್ಟು ಜೀವಗಳು ಬಲಿಯಾಗಿರುವುದು ಜಗತ್ತಿನಾದ್ಯಂತ ಜನರಿಗೆ ನೋವುಂಟು ಮಾಡುತ್ತಿದೆ. ಅನೇಕ ವೃದ್ಧ ಜೀವಗಳು ಈ ಸಾಂಕ್ರಮಿಕಕ್ಕೆ ಬಲಿಯಾಗುತ್ತಿರುವ ಸುದ್ದಿಗಳು ಬಹಳ ಡಿಪ್ರೆಸ್ ಆಗುವಂತೆ ಮಾಡುತ್ತಿದೆ. Read more…

‘COVID 19’ ನಂಬರ್‌ ಪ್ಲೇಟ್‌ ನ ಕಾರನ್ನು ಮುಟ್ಟಲೂ ಹೆದರುತ್ತಿದ್ದಾರೆ ಕಳ್ಳರು…!

ಆಸ್ಟ್ರೇಲಿಯಾದ ಅಡಿಲೇಡ್ ವಿಮಾನ ನಿಲ್ದಾಣದಲ್ಲಿ ಬಹಳ ದಿನಗಳಿಂದ ಪಾರ್ಕ್ ಮಾಡಲಾಗಿರುವ ‘COVID 19’ ನಂಬರ್‌ ಪ್ಲೇಟ್‌ ಇರುವ BMW ಕಾರೊಂದು ನಿಲ್ದಾಣದ ಸಿಬ್ಬಂದಿಗೆ ಬಹಳ ಇರುಸು ಮುರುಸುಂಟು ಮಾಡಿದೆ. Read more…

ಸಂದರ್ಶನದಲ್ಲಿ ಫೇಲ್ ಆದ ಪುತ್ರನ ಆತ್ಮಸ್ಥೈರ್ಯ ತುಂಬಿದ ತಂದೆಯ ಪತ್ರಕ್ಕೆ ನೆಟ್ಟಿಗರ ಮೆಚ್ಚುಗೆ

ಈ ವರ್ಷ ಬಲೇ ಸೂತಕಮಯವಾಗಿದೆ ಎಂದು ಎಲ್ಲರಿಗೂ ಅನಿಸತೊಡಗಿದೆ. ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ಜೀವ ಹಾಗೂ ಜೀವನೋಪಾಯಗಳೆರಡಕ್ಕೂ ಭೀತಿ ಆವರಿಸಿದ್ದು, ಜನರು ಬಹಳ ಆತಂಕ ಹಾಗೂ ಅನಿಶ್ಚಿತತೆಯಿಂದ ಕಾಲ Read more…

ಚಿಂಪಾಜಿಗೂ ಕೋವಿಡ್‌-19 ಪರೀಕ್ಷೆ

ಮಾನವರಿಂದ ಪ್ರಾಣಿಗಳಿಗೂ ಕೊರೋನಾ ವೈರಸ್ ಹಬ್ಬುತ್ತಿದೆ ಎಂಬ ವರದಿಗಳು ಪ್ರಕಟವಾದ ಬೆನ್ನಿಗೇ ಅಮೆರಿಕದ ಮೃಗಾಲಯಗಳು ಹಾಗೂ ವನ್ಯ ಜೀವಿ ಧಾಮಗಳಲ್ಲಿರುವ ಪ್ರಾಣಿಗಳನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇತ್ತೀಚೆಗೆ ಮಿಯಾಮಿಯಲ್ಲಿ 196 Read more…

ಕೊರೊನಾ ರೋಗಿಗಳಿಗೆ ಖುಷಿ ಸುದ್ದಿ…! ಕಡಿಮೆಯಾಯ್ತು ಈ ಔಷಧಿ ಬೆಲೆ

ಕೋವಿಡ್ -19 ಏರಿಕೆಯಾದ ನಂತ್ರ ವಿಶ್ವದಾದ್ಯಂತ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆದಿದೆ. ಸದ್ಯ ಕೊಡ್ತಿರುವ ಔಷಧಿ ಬೆಲೆ ಹೆಚ್ಚಾಗಿದೆ. ಇದು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಿದೆ. Read more…

ಜೆಂಗಾ ಬ್ಲಾಕ್ ಬ್ಯಾಲೆನ್ಸಿಂಗ್ ಮೂಲಕ ಗಿನ್ನಿಸ್ ದಾಖಲೆ…!

ಈ ಕೋವಿಡ್-19 ಲಾಕ್ ‌ಡೌನ್ ಅವಧಿಯಲ್ಲಿ ಅನೇಕ ಗಿನ್ನೆಸ್ ದಾಖಲೆಗಳು ಸೃಷ್ಟಿಯಾಗಿವೆ. ಮನೆಗಳಲ್ಲೇ ಇರಬೇಕಾಗಿ ಬಂದಿರುವ ಜನರು ದಿನಕ್ಕೊಂದು ಹೊಸ ಬಗೆಯ ಕ್ರಿಯೇಟಿವ್ ಕೆಲಸಗಳನ್ನು ಮಾಡಿಕೊಂಡು, ಅವುಗಳನ್ನು ಸಾಮಾಜಿಕ Read more…

ಬ್ರಿಟನ್ ರಾಣಿಗೆ ಪಝಲ್ ಕಳುಹಿಸಿದ 7ರ ಪೋರ…!

ಎಲ್ಲರೊಂದಿಗೂ ಸಂತಸ ಹಂಚಿಕೊಳ್ಳುವುದು ಜೀವಮಾನದಲ್ಲಿ ನಾವು ಮಾಡುವ ಅತ್ಯಂತ ಶ್ರೇಷ್ಠ ಕೆಲಸಗಳಲ್ಲಿ ಒಂದು ಎಂದು ಆಗಾಗ ಕೇಳುತ್ತಲೇ ಬಂದಿದ್ದೇವೆ. ಇಂಟರ್ನೆಟ್ ಇರುವ ಕಾರಣದಿಂದ ನಾವು ದಿನನಿತ್ಯದ ಜೀವನದಲ್ಲಿ ಇಂಥ Read more…

ಕೋವಿಡ್-19 ಸೋಂಕಿತೆಯನ್ನು ಸಂತೈಸಲು ಹಾಡು ಹೇಳಿದ ವೈದ್ಯ

ಕೋವಿಡ್-19 ಸಾಂಕ್ರಮಿಕ ಎಲ್ಲೆಡೆ ಹಬ್ಬುತ್ತಿರುವ ಕಾರಣ ಜನರಲ್ಲಿ ವ್ಯಾಪಕವಾಗಿ ಭೀತಿ ಮೂಡುತ್ತಿದೆ. ಈ ಸಂದರ್ಭದಲ್ಲಿ ಸೊಂಕು ಪೀಡಿತರಿಗೆ ಮಾನಸಿದ ಸ್ಥೈರ್ಯ ತುಂಬುವುದೂ ಸಹ ವೈದ್ಯರಿಗೆ ದೊಡ್ಡ ಹೊಣೆಗಾರಿಕೆಯಾಗಿದೆ. ತಮ್ಮಲ್ಲಿಗೆ Read more…

ಹ್ಯಾಂಡ್ ‌ವಾಶ್ ಮಾಡಲು ರಿಕ್ಷಾ ಚಾಲಕನ ಸೂಪರ್‌ ಐಡಿಯಾ

ಕೋವಿಡ್-19 ಸಾಂಕ್ರಮಿಕದಿಂದ ರಕ್ಷಿಸಿಕೊಳ್ಳಲು ಜನರು ಸಾಕಷ್ಟು ಕ್ರಿಯೇಟಿವ್‌ ಐಡಿಯಾಗಳನ್ನು ಕಂಡುಕೊಂಡಿದ್ದು, ಪ್ರತಿನಿತ್ಯ ಇವುಗಳ ಬಗ್ಗೆ ಅಂತರ್ಜಾಲದಲ್ಲಿ ಸಾಕಷ್ಟು ವೈರಲ್ ಸುದ್ದಿಗಳು ಹರಿದಾಡುತ್ತಿವೆ. ಟ್ವಿಟರ್‌ ನಲ್ಲಿ ಯಾವಾಗಲೂ ಜನಸಾಮಾನ್ಯರ ನಡುವೆಯೇ Read more…

ʼಮಾಸ್ಕ್ʼ‌ ಮಹತ್ವವನ್ನು ಈ ರೀತಿ ತಿಳಿಸಿದ್ದಾರೆ ಪುಟ್ಟ ಪೋರರು…!

ಕೋವಿಡ್ ಸಾಂಕ್ರಮಿಕದ ನಡುವೆ ಎಲ್ಲೇ ಹೋದರೂ ಮಾಸ್ಕ್ ಧರಿಸಿಕೊಂಡು ಹೋಗಬೇಕು ಎನ್ನುವ ಜಾಗೃತಿಯನ್ನು ಜನರಲ್ಲಿ ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ತಂತಮ್ಮ ಪ್ರಯತ್ನಗಳನ್ನು ಮಾಡಿದ್ದಾರೆ. ಇವರುಗಳ ಸಾಲಿಗೆ ಈಗ Read more…

2020 ರ ಪರಿಸ್ಥಿತಿಯನ್ನು ಬಿಂಬಿಸುತ್ತಿದೆ ಈ ಕುರ್ಚಿ…!

2020 ರ ವರ್ಷ ಬಹುತೇಕ ಮಂದಿಗೆ ಬಹಳ ನೋವಿನ ವರ್ಷವಾಗಿದೆ ಎಂದು ಸಾಕಷ್ಟು ಬಾರಿ ಕೇಳುತ್ತಲೇ ಇದ್ದೇವೆ, ಇದು ಸತ್ಯವೆಂದೂ ಸಹ ಅನಿಸುತ್ತಲೇ ಇರುವಂಥ ಘಟನೆಗಳು ಸಂಭವಿಸುತ್ತಲೇ ಬಂದಿವೆ. Read more…

ಮನ ಕಲಕುತ್ತೆ PPE ಕಿಟ್‌ ಧರಿಸಿ ವಿಶ್ರಾಂತಿ ಪಡೆಯುತ್ತಿರುವ ನರ್ಸ್‌ ಫೋಟೋ

ಕೊರೊನಾ ಅಬ್ಬರದಿಂದ ಪ್ರತಿನಿತ್ಯ ಸಾವಿರಾರು ರೋಗಿಗಳನ್ನು ಆರೈಕೆ ಮಾಡುವುದು ಆಸ್ಪತ್ರೆಗಳಿಗೆ ಬಲೇ ದೊಡ್ಡ ಹೊರೆಯಾಗಿಬಿಟ್ಟಿದೆ. ಆರೋಗ್ಯ ಸೇವಾ ಕಾರ್ಯಕರ್ತರು ದಿನದ ಅಷ್ಟೂ ಅವಧಿಗೆ ವೈಯಕ್ತಿಯ ರಕ್ಷಣಾ ಸಲಕರಣೆ (PPE) Read more…

ಕೋವಿಡ್-19 ನಿಂದ ರಕ್ಷಣೆ ಪಡೆಯಲು ಹೀಗೊಂದು ‘ಗ್ರೀನ್ ‌ಹೌಸ್’ ಪ್ಲಾನ್

ನಾವೆಲ್ ಕೊರೋನಾ ವೈರಸ್‌ನಿಂದ ಬಳಲುತ್ತಿರುವವ ಸಂಖ್ಯೆಯು ದಿನೇ ದಿನೇ ಏರುತ್ತಲೇ ಇದೆ. ಸದ್ಯದ ಪರಿಸ್ಥಿತಿ ಆತಂಕ ಮೂಡಿಸಿದ್ದು, ಸಾಂಕ್ರಾಮಿಕ ರೋಗದಿಂದ ಪಾರಾಗಲು ಮನುಕುಲ ತನ್ನ ದಿನನಿತ್ಯದ ವೇಳಾಪಟ್ಟಿಗಳಲ್ಲಿ ಸಾಕಷ್ಟು Read more…

ಮೆಮೆ ಮೂಲಕ ‌ʼಮಾಸ್ಕ್ʼ‌ ಮಹತ್ವ ತಿಳಿಸಿದ ಮುಂಬೈ ಪೊಲೀಸ್

ಸಾರ್ವಜನಿಕರಲ್ಲಿ ನಾಗರಿಕ ಪ್ರಜ್ಞೆ ಮೂಡಿಸಲು ಸದಾ ಕ್ರಿಯಾಶೀಲ ಮೆಮೆಗಳನ್ನು ಬಳಸುತ್ತಾ ಬಂದಿರುವ ಮುಂಬೈ ಪೊಲೀಸರು, ಇದೀಗ ಜನಪ್ರಿಯ ಸಿಟ್‌ಕಾಮ್ ಬ್ರೂಕ್ಲಿನ್‌ ನೈನ್-ನೈನ್‌ನಿಂದ ಸ್ಪೂರ್ತಿ ಪಡೆದು ಮೆಮೆಗಳನ್ನು ಬಳಸುತ್ತಿದ್ದಾರೆ. ಅಮೆರಿಕದ Read more…

ಕೋವಿಡ್ – 19‌ ಥೀಮ್‌ ಉಳ್ಳ ಡ್ರೆಸ್‌ ಸಿದ್ದಪಡಿಸಿದ ಯುವತಿ…!

ಕೋವಿಡ್-19 ಸಾಂಕ್ರಮಿಕದಿಂದ ಜನರ ದಿನನಿತ್ಯದ ಬದುಕುಗಳೇ ಬದಲಾಗಿ ಹೋಗಿವೆ. ಹೊಸ ಹೊಸ ಟ್ರೆಂಡ್ ಹಾಗೂ ಫ್ಯಾಶನ್‌ಗಳು ಇದೇ ಸಮಯದಲ್ಲಿ ಹುಟ್ಟಿಕೊಳ್ಳುತ್ತಿವೆ. ಅಮೆರಿಕದ 18 ವರ್ಷದ ಪೇಯ್ಟನ್ ಮಾಂಕರ್‌ ಹೆಸರಿನ Read more…

ಮೊಮ್ಮಗನ ಕೀಟಲೆಯಿಂದ ಪೇಚಿಗೊಳಗಾದ ಸಿಎಂ…!

ಕೋವಿಡ್-19 ಲಾಕ್ ‌ಡೌನ್ ಕಾರಣದಿಂದ ಮನೆಗಳಿಂದಲೇ ತಮ್ಮ ಕೆಲಸಗಳನ್ನು ಮಾಡುತ್ತಿರುವ ಜನರಿಗೆ ಕೌಟುಂಬಿಕ ಹಾಗೂ ವೃತ್ತಿಕ್ಷೇತ್ರಗಳ ನಡುವೆ ಬ್ಯಾಲೆನ್ಸಿಂಗ್ ಮಾಡುವುದು ಬಲೇ ಸವಾಲಿನ ಕೆಲಸವಾಗಿಬಿಟ್ಟಿದೆ. ಅದರಲ್ಲೂ ಮನೆಗಳಲ್ಲಿ ಪುಟ್ಟ Read more…

ವೈರಾಣುಗಳ ವಿರುದ್ಧ ’ಅಸ್ತ್ರ’ ಸಿದ್ಧಪಡಿಸಿದ ಐಐಟಿ ವಿದ್ಯಾರ್ಥಿಗಳು

ಕೋವಿಡ್-19 ಸಾಂಕ್ರಮಿಕದಿಂದ ಸೇಫ್ ಆಗಿರಲು ಮನುಕುಲ ಅದಾಗಲೇ ತನ್ನ ಜೀವನಶೈಲಿಯಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಿದ್ದು, ಇದೇ ವೇಳೆ ತನ್ನ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಆವಿಷ್ಕಾರಿ ಕ್ರಮಗಳನ್ನು ಕಂಡುಕೊಳ್ಳುತ್ತಿದೆ. Read more…

ಸ್ನಾನ ಮಾಡುತ್ತಲೇ ಲೈವ್‌ ವಿಡಿಯೋ ಮೀಟಿಂಗ್‌ ನಲ್ಲಿ ಭಾಗಿಯಾದ ಕೌನ್ಸಿಲರ್…!

ಟಿವಿಯಲ್ಲಿ ನೇರ ಪ್ರಸಾರವಾಗುತ್ತಿದ್ದ ಆನ್ಲೈನ್ ಸಂಭಾಷಣೆಯ ನಡುವೆಯೇ, ತಾವು ಸ್ನಾನ ಮಾಡುತ್ತಿದ್ದಾಗಿನ ದೃಶ್ಯಾವಳಿಯನ್ನು ಅಕಸ್ಮಾತ್‌ ಹರಿಯಬಿಟ್ಟ ಕಾರಣ ಸ್ಪೇನ್‌ನ ಕೌನ್ಸಿಲರ್‌ ಒಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. Read more…

ಬಾಲ್ಯದ ದಿನಗಳಲ್ಲಿ ನೀವೂ ಆಡಿರಬಹುದು ಈ ಆಟ…!

ಬಾಲ್ಯದ ದಿನಗಳಲ್ಲಿ ಸ್ನೇಹಿತರೊಂದಿಗೆ ಆಡುತ್ತಿದ್ದ ಆಟಗಳನ್ನು ನೆನೆಯುವುದೇ ಒಂದು ಸ್ಮರಣೀಯ ಅನುಭವ. ಈ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಜನರಿಗೆ ಮನೆಗಳಲ್ಲಿ ಕುಳಿತಿರಬೇಕಾದ ಕಾರಣ ತಂತಮ್ಮ ಬಾಲ್ಯದ ದಿನಗಳನ್ನು ನೆನೆದು Read more…

ಮನೆ ಹಿತ್ತಲಲ್ಲೇ ಕೆಫೆ ಕಟ್ಟಿಕೊಂಡ ಕಾಫಿ ಪ್ರಿಯ…!

ಲಾಕ್ ‌ಡೌನ್ ಅವಧಿಯ ಬೋರಿಂಗ್ ಕಳೆಯಲು ಅನೇಕ ಜನರು ಒಂದಲ್ಲ ಒಂದು ರೀತಿಯ ಹೊಸ ಬಗೆಯ ಐಡಿಯಾಗಳನ್ನು ಹುಡುಕುತ್ತಿದ್ದಾರೆ. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೂ ಹೊಸ ಬಗೆಯ ಅಡುಗೆಯಿಂದ Read more…

ಕೊರೊನಾ ಸೋಂಕಿತರಲ್ಲಿ ಆಶಾಭಾವನೆ ಹುಟ್ಟುಹಾಕಿದ ಮೂರು ಬಾರಿಯ ಪ್ಲಾಸ್ಮಾ ದಾನಿ

ಕೋವಿಡ್ 19 ಸೋಂಕಿನಿಂದ ಚೇತರಿಸಿಕೊಂಡವರ ಪ್ಲಾಸ್ಮಾವನ್ನು ಬಳಸಿ ಕೋವಿಡ್ ನೊಂದಿಗೆ ಸೆಣಸುತ್ತಿರುವವರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತಿದೆ. ಈ ರೀತಿ ಪ್ಲಾಸ್ಮಾ ದಾನ ಮಾಡಲು ಅವಕಾಶ ಇರುವುದನ್ನು ಬಳಸಿಕೊಂಡ ದೆಹಲಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...