alex Certify ʼಮಾಸ್ಕ್ʼ‌ ಮಹತ್ವವನ್ನು ಈ ರೀತಿ ತಿಳಿಸಿದ್ದಾರೆ ಪುಟ್ಟ ಪೋರರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಾಸ್ಕ್ʼ‌ ಮಹತ್ವವನ್ನು ಈ ರೀತಿ ತಿಳಿಸಿದ್ದಾರೆ ಪುಟ್ಟ ಪೋರರು…!

ಕೋವಿಡ್ ಸಾಂಕ್ರಮಿಕದ ನಡುವೆ ಎಲ್ಲೇ ಹೋದರೂ ಮಾಸ್ಕ್ ಧರಿಸಿಕೊಂಡು ಹೋಗಬೇಕು ಎನ್ನುವ ಜಾಗೃತಿಯನ್ನು ಜನರಲ್ಲಿ ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ತಂತಮ್ಮ ಪ್ರಯತ್ನಗಳನ್ನು ಮಾಡಿದ್ದಾರೆ.

ಇವರುಗಳ ಸಾಲಿಗೆ ಈಗ ಇಬ್ಬರು ಪುಟಾಣಿಗಳು ಸೇರಿದ್ದಾರೆ. ಮ್ಯಾಕ್ಸ್‌ವೆಲ್ ಹಾಗೂ ಫಿನ್ನೆಗನ್ ಹೆಸರಿನ ಈ 2-3 ವರ್ಷದ ಬಾಲಕರು ಆಪ್ತ ಮಿತ್ರರಾಗಿದ್ದಾರೆ. ಇಬ್ಬರೂ ವಾಕಿಂಗ್ ಹೋಗುವ ವೇಳೆ ಮಾಸ್ಕ್ ಹಾಕಿಕೊಂಡಿದ್ದಾರೆ.

ಈ ಪುಟಾಣಿಗಳೇ ಮಾಸ್ಕ್ ಹಾಕಿಕೊಂಡು ಖುಷಿಯಾಗಿ ಇರೋವಾಗ ನಿಮ್ಮದೇನು ಎಕ್ಸ್‌ಕ್ಯೂಸ್ ಎಂದು ಈ ಪೋಸ್ಟ್‌ನಲ್ಲಿ ಬರೆದು, ಟ್ವಿಟರ್‌ನಲ್ಲಿ ಹಾಕಲಾಗಿದೆ.

— Rex Chapman🏇🏼 (@RexChapman) July 9, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...