alex Certify ಮೊಮ್ಮಗನ ಕೀಟಲೆಯಿಂದ ಪೇಚಿಗೊಳಗಾದ ಸಿಎಂ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಮ್ಮಗನ ಕೀಟಲೆಯಿಂದ ಪೇಚಿಗೊಳಗಾದ ಸಿಎಂ…!

ಕೋವಿಡ್-19 ಲಾಕ್ ‌ಡೌನ್ ಕಾರಣದಿಂದ ಮನೆಗಳಿಂದಲೇ ತಮ್ಮ ಕೆಲಸಗಳನ್ನು ಮಾಡುತ್ತಿರುವ ಜನರಿಗೆ ಕೌಟುಂಬಿಕ ಹಾಗೂ ವೃತ್ತಿಕ್ಷೇತ್ರಗಳ ನಡುವೆ ಬ್ಯಾಲೆನ್ಸಿಂಗ್ ಮಾಡುವುದು ಬಲೇ ಸವಾಲಿನ ಕೆಲಸವಾಗಿಬಿಟ್ಟಿದೆ. ಅದರಲ್ಲೂ ಮನೆಗಳಲ್ಲಿ ಪುಟ್ಟ ಮಕ್ಕಳಿರುವ ಜನರಿಗೆ ಇದು ಇನ್ನೂ ದೊಡ್ಡ ಚಾಲೆಂಜ್.

ಇದೀಗ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಮ್ಮ ಮನೆಯಿಂದಲೇ ಮಾಧ್ಯಮಗೋಷ್ಠಿ ಹಮ್ಮಿಕೊಂಡಿದ್ದ ವೇಳೆ ಅವರ ಮೊಮ್ಮಗ ಬಂದು ಅಡ್ಡಿಪಡಿಸಿದ ಘಟನೆ ಲೈವ್‌ ಆಗಿ ದಾಖಲಾಗಿದೆ.

ವಿಜಯನ್ ಪುತ್ರಿ ವೀಣಾ ಮಗನಾದ ಇಶಾನ್‌ನ ಚೇಷ್ಟೆಯ ಚಿತ್ರವೊಂದು ವೈರಲ್ ಆಗಿದೆ. ವರ್ಕ್ ಫ್ರಂ ಹೋಂ ಸಮಸ್ಯೆಗಳು ಬರೀ ಸಾಮಾನ್ಯ ಜನರಿಗೆ ಮಾತ್ರವಲ್ಲ, ಕೇರಳ ಮುಖ್ಯಮಂತ್ರಿಗೂ ಬಿಟ್ಟಿಲ್ಲ ಎಂದು ಟ್ವಿಟರ್‌ ಬಳಕೆದಾರ ಗಣೇಶ್ ಎಸ್.‌ ಈ ಚಿತ್ರದೊಂದಿಗೆ ಪೋಸ್ಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...