alex Certify ‌ʼಮಾಸ್ಕ್ʼ ಹಾಕಿಕೊಂಡು ಫಾಗ್‌ ಕಿರಿಕಿರಿ ಅನುಭವಿಸುವ ಕನ್ನಡಕಧಾರಿಗಳಿಗೆ ಇಲ್ಲಿದೆ ಸಿಂಪಲ್‌ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಮಾಸ್ಕ್ʼ ಹಾಕಿಕೊಂಡು ಫಾಗ್‌ ಕಿರಿಕಿರಿ ಅನುಭವಿಸುವ ಕನ್ನಡಕಧಾರಿಗಳಿಗೆ ಇಲ್ಲಿದೆ ಸಿಂಪಲ್‌ ಟಿಪ್ಸ್

ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಹಾಕಿಕೊಳ್ಳುವ ವೇಳೆ ಕನ್ನಡಕ ಧಾರಿಗಳಿಗೆ ಕನ್ನಡಕದ ಮೇಲೆ ಫಾಗ್ ಕೂರದಂತೆ ಕನ್ನಡಕ ಹಾಕಿಕೊಳ್ಳುವುದನ್ನು ಸ್ಕಾಟ್ಲೆಂಡ್‌ನ ಆಪ್ಟಿಶಿಯನ್ ಒಬ್ಬರು ಹೇಳಿಕೊಟ್ಟಿದ್ದಾರೆ.

ಇಲ್ಲಿನ ಮಿಲ್ಲರ್‌ & ಮ್ಯಾಕ್‌ಲ್ಯೂರ್‌ ಆಪ್ಟಿಶಿಯನ್ಸ್‌ ತಮ್ಮ ಫೇಸ್ಬುಕ್‌ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದು, ಇಂಥ ಸಮಸ್ಯೆ ಎದುರಿಸುತ್ತಿರುವ ಮಿಲಿಯನ್‌ಗಟ್ಟಲೇ ಜನರಿಗೆ ಅನುಕೂಲವಾಗುವ ನಿರೀಕ್ಷೆಯಿದೆ.

ನೀವೂ ಕನ್ನಡಕಧಾರಿಯಾಗಿದ್ದಲ್ಲಿ ಈ ವಿಡಿಯೋವನ್ನೊಮ್ಮೆ ನೋಡಿ.

Keep your spec lenses fog free!

A couple of handy tips for spectacle wearers as mandatory mask wearing comes into force ?

Posted by Miller and McClure Opticians on Thursday, July 2, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...