alex Certify ಕೋವಿಡ್ – 19‌ ಥೀಮ್‌ ಉಳ್ಳ ಡ್ರೆಸ್‌ ಸಿದ್ದಪಡಿಸಿದ ಯುವತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ – 19‌ ಥೀಮ್‌ ಉಳ್ಳ ಡ್ರೆಸ್‌ ಸಿದ್ದಪಡಿಸಿದ ಯುವತಿ…!

US Teen Makes Covid-19 Themed Prom Dress Using Duct Tape and ...

ಕೋವಿಡ್-19 ಸಾಂಕ್ರಮಿಕದಿಂದ ಜನರ ದಿನನಿತ್ಯದ ಬದುಕುಗಳೇ ಬದಲಾಗಿ ಹೋಗಿವೆ. ಹೊಸ ಹೊಸ ಟ್ರೆಂಡ್ ಹಾಗೂ ಫ್ಯಾಶನ್‌ಗಳು ಇದೇ ಸಮಯದಲ್ಲಿ ಹುಟ್ಟಿಕೊಳ್ಳುತ್ತಿವೆ.

ಅಮೆರಿಕದ 18 ವರ್ಷದ ಪೇಯ್ಟನ್ ಮಾಂಕರ್‌ ಹೆಸರಿನ ಟೀನೇಜ್ ಹುಡುಗಿಯೊಬ್ಬಳು ತನ್ನ ಶಾಲೆಯಲ್ಲಿ ಫ್ಯಾಶನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಈ ವೇಳೆ ತನ್ನದೇ ವಿಶೇಷ ಧಿರಿಸನ್ನು ಸಿದ್ಧಪಡಿಸಿದ್ದಾಳೆ.

ಈ ಸಾಂಕ್ರಮಿಕದಿಂದ ಜಗತ್ತು ಹೇಗೆಲ್ಲಾ ಮಾರ್ಪಾಡುಗೊಳ್ಳುತ್ತಿದೆ ಎಂಬ ಝಲಕ್‌ಗಳಿರುವ ಚಿತ್ರಗಳನ್ನು ತನ್ನ ಧಿರಿಸಿನ ಮೇಲೆ ಲಗತ್ತಿಸಿರುವ ಪೇಯ್ಟನ್ ಈಗ ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದ್ದಾಳೆ. ‘Peyton Manker Covid19 2020 Prom Dress’ ಹೆಸರಿನಲ್ಲಿ ಫೇಸ್ಬುಕ್ ಪೇಜ್ ಮಾಡಿಕೊಂಡಿರುವ ಪೇಯ್ಟನ್, ಈ ವರ್ಷದ ಸ್ಕಾಲರ್‌ಶಿಪ್ ಪಡೆದುಕೊಳ್ಳಲು ಒಂದು ಅಭಿಯಾನವನ್ನೇ ಇಟ್ಟುಕೊಂಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...