alex Certify ಚಿಂಪಾಜಿಗೂ ಕೋವಿಡ್‌-19 ಪರೀಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಂಪಾಜಿಗೂ ಕೋವಿಡ್‌-19 ಪರೀಕ್ಷೆ

ಮಾನವರಿಂದ ಪ್ರಾಣಿಗಳಿಗೂ ಕೊರೋನಾ ವೈರಸ್ ಹಬ್ಬುತ್ತಿದೆ ಎಂಬ ವರದಿಗಳು ಪ್ರಕಟವಾದ ಬೆನ್ನಿಗೇ ಅಮೆರಿಕದ ಮೃಗಾಲಯಗಳು ಹಾಗೂ ವನ್ಯ ಜೀವಿ ಧಾಮಗಳಲ್ಲಿರುವ ಪ್ರಾಣಿಗಳನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಇತ್ತೀಚೆಗೆ ಮಿಯಾಮಿಯಲ್ಲಿ 196 ಕೆಜಿ ತೂಕದ ಗೊರೆಲ್ಲಾ ಒಂದಕ್ಕೆ ಕೋವಿಡ್‌-19 ಪರೀಕ್ಷೆ ಮಾಡಲಾಗಿದೆ. ಈ ದೈತ್ಯನ ಸ್ಯಾಂಪಲ್ಅ ನ್ನು ವೈದ್ಯರು ಪಡೆಯುತ್ತಿರುವ ಚಿತ್ರಗಳು ಅಂತರ್ಜಾಲದಲ್ಲಿ ಸುದ್ದಿ ಮಾಡುತ್ತಿವೆ.

’ಶಾಂಗೋ’ ಹೆಸರಿನ 31 ವರ್ಷದ ಈ ಗಂಡು ಗೊರಿಲ್ಲಾ ಇಲ್ಲಿನ ಮಿಯಾಮಿ-ಡೇಡ್‌ ಮೃಗಾಲಯದಲ್ಲಿ ವಾಸಿಸುತ್ತಿದೆ.

GORILLA TREATED FOR BITE WOUNDS AND RECEIVES COVID-19 TESTSWARNING – some of the images may be considered too graphic…

Posted by Zoo Miami on Friday, July 10, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...