alex Certify ವಿಮಾನ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಕಂದಮ್ಮನನ್ನು ಸಂತೈಸಿದ ಗಗನಸಖಿ; ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ

ವಿಮಾನದಲ್ಲಿ ಅಳುತ್ತಿದ್ದ ಪುಟ್ಟ ಮಗುವನ್ನು ಎತ್ತಿಕೊಂಡ ಗಗನಸಖಿಯೊಬ್ಬರು ಸಂತೈಸುತ್ತಿರುವ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್​ ಆಗುತ್ತಿದೆ. ಬ್ರೆಸಿಲಿಯಾದಿಂದ ಬ್ರೆಜಿಲ್​ನ ಕ್ಯುಯಾಬಾ ವಿಮಾನದಲ್ಲಿದ್ದ ಗಗನ ಸಖಿಯು ಪುಟ್ಟ ಮಗುವಿಗೂ ಎಂತಹ ಕಾಳಜಿ Read more…

ಮದ್ಯ ಸೇವಿಸಿ ವಿಮಾನ ಹಾರಿಸಲು ಹೊರಟಿದ್ದ ಪೈಲಟ್​ ಅರೆಸ್ಟ್

ಪೈಲಟ್​ಗಳಿಗೆ ನಿಗದಿ ಮಾಡಲಾದ ಮಿತಿಗಿಂತ ನಾಲ್ಕು ಪಟ್ಟು ಹೆಚ್ಚು ಆಲ್ಕೋಹಾಲ್​ ಅಂಶ ಪೈಲಟ್​ನ ರಕ್ತದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಪೈಲಟ್​ನ್ನು ವಿಮಾನದ ಕಾಕ್​ಪಿಟ್​ನಿಂದ ಕೆಳಗಿಳಿಸಲಾಗಿದೆ. ಜೆಟ್​ ಬ್ಲೂನ ಸಿಬ್ಬಂದಿಯಾದ 52 Read more…

ಉಕ್ರೇನ್ ನಿಂದ ಮರಳಿದ ಭಾರತೀಯರನ್ನು ಮಾತೃಭಾಷೆಯಲ್ಲಿ ಸ್ವಾಗತಿಸಿದ ಸ್ಮೃತಿ ಇರಾನಿ

ನವದೆಹಲಿ: ಉಕ್ರೇನ್‌ ನಲ್ಲಿ ಸಿಲುಕಿಕೊಂಡಿದ್ದ ಭಾರತೀಯರು ಪೋಲೆಂಡ್‌ ನಿಂದ ವಿಶೇಷ ವಿಮಾನದಲ್ಲಿ ಹಿಂದಿರುಗಿದ ನಂತರ ಕೇಂದ್ರ ಸಚಿವೆ ಮತ್ತು ಭಾರತೀಯ ಜನತಾ ಪಕ್ಷದ(ಬಿಜೆಪಿ) ನಾಯಕಿ ಸ್ಮೃತಿ ಇರಾನಿ ಅವರು Read more…

ಮನೆಯಿಂದ ತಪ್ಪಿಸಿಕೊಂಡ ಬಾಲಕ ವಿಮಾನದೊಳಗೆ ನುಸುಳಿದ…! ಬರೋಬ್ಬರಿ 2700 ಕಿ.ಮೀ ಪಯಣಕ್ಕೆ ಗೂಗಲ್ ಸಹಾಯ ಪಡೆದ ಪೋರ

ಅಂತರ್ಜಾಲವು ಮಾಹಿತಿಯ ವಿಶಾಲ ಭಂಡಾರವಾಗಿದೆ. ಕೆಲವೇ ಸೆಕೆಂಡುಗಳಲ್ಲಿ ಜನರು ತಮಗೆ ಬೇಕಾದುದನ್ನು ತಿಳಿದುಕೊಳ್ಳಬಹುದು. ಬ್ರೆಜಿಲ್‌ನಲ್ಲಿ ಒಂಬತ್ತು ವರ್ಷದ ಬಾಲಕನೊಬ್ಬ ಇದನ್ನೇ ಮಾಡಿದ್ದಾನೆ. ಮನೆಯಿಂದ ಸುಮಾರು 2,700 ಕಿಲೋಮೀಟರ್‌ಗಳಷ್ಟು ದೂರ Read more…

BIG NEWS: ತಾಜ್​ಮಹಲ್​​ನ ʼನೋ ಫ್ಲೈಯಿಂಗ್ʼ​ ವಲಯದಲ್ಲಿ ವಿಮಾನ ಹಾರಾಟ…!

ತಾಜ್​ಮಹಲ್​ನಲ್ಲಿ ಹೆಚ್ಚಿನ ಭದ್ರತೆಯ ನಡುವೆಯೂ ನೋ ಫ್ಲೈಯಿಂಗ್​ ವಲಯದಲ್ಲಿ ವಿಮಾನವೊಂದು ಹಾರಾಟ ನಡೆಸಿದ ಘಟನೆಯು ಸೋಮವಾರ ಮಧ್ಯಾಹ್ನ ವರದಿಯಾಗಿದೆ. ಈ ಬಗ್ಗೆ ಸಿಐಎಸ್​ಎಫ್​ ಅಧಿಕಾರಿಗಳಿಂದ ವರದಿಯನ್ನು ಕೇಳಿದ್ದೇವೆ ಎಂದು Read more…

ಜಗತ್ತಿನ ಅತಿ ದೊಡ್ಡ ವಿಮಾನವನ್ನೇ ಪುಡಿಗಟ್ಟಿದೆ ರಷ್ಯಾ

ಕೋವಿಡ್‌ ಸಮಯದಲ್ಲಿ ಭವರವಸೆಯ ಬೆಳಕಾಗಿದ್ದ ವಿಶ್ವದ ಅತಿ ದೊಡ್ಡ ವಿಮಾನವನ್ನೇ ರಷ್ಯಾ ಧ್ವಂಸ ಮಾಡಿದೆ. ಈ ವಿಮಾನ ಕೊರೊನಾ ಸಮಯದಲ್ಲಿ ಲಸಿಕೆ ಹಾಗೂ ಪಿಪಿಇ ಕಿಟ್‌ ಗಳನ್ನು ಹಲವು Read more…

ವಿದೇಶ ಪ್ರಯಾಣ ಕೈಗೊಳ್ಳುವವರಿಗೆ ಎದುರಾಗುತ್ತೆ ಈ ಸಮಸ್ಯೆ

ವಿದೇಶ ಪ್ರಯಾಣಕ್ಕೆ ಹೋಗುವ ಹಲವರಿಗೆ ಸಾಮಾನ್ಯವಾಗಿ ಕಾಡುವ ಪ್ರಮುಖ ಸಮಸ್ಯೆ ಎಂದರೆ ಜೆಟ್ ಲ್ಯಾಗ್. ಎರಡು ಪ್ರದೇಶಗಳ ನಡುವಿನ ಸಮಯದ ವ್ಯತ್ಯಾಸದಿಂದ ಮನುಷ್ಯನ ದೇಹದ ಜೈವಿಕ ಗಡಿಯಾರದಲ್ಲಿ ಏರುಪೇರಾಗಿ Read more…

BIG BREAKING: ರಷ್ಯಾಗೆ ಮೊದಲ ತಿರುಗೇಟು ನೀಡಿದ ಯುರೋಪಿಯನ್ ಒಕ್ಕೂಟ, ರಷ್ಯಾ ವಿಮಾನಗಳಿಗೆ ನಿರ್ಬಂಧ ಹೇರಿದ ಪೋಲೆಂಡ್

ಪೋಲೆಂಡ್ ತನ್ನ ವಾಯುಪ್ರದೇಶವನ್ನು ಬಳಸದಂತೆ ರಷ್ಯಾದ ಎಲ್ಲಾ ಏರ್ ಆಪರೇಟರ್‌ಗಳನ್ನು ನಿಷೇಧಿಸುತ್ತದೆ ಎಂದು ಪೋಲಿಷ್ ಪ್ರಧಾನಿ ಮಾಟಿಯುಸ್ ಮೊರಾವಿಕಿ ಘೋಷಿಸಿದ್ದಾರೆ. ಈ ರೀತಿಯ ಕ್ರಮ ಯುರೋಪಿಯನ್ ಒಕ್ಕೂಟದಲ್ಲಿ ಮೊದಲನೆಯದಾಗಿದೆ. Read more…

ಉಕ್ರೇನ್ ತಿರುಗೇಟು: ರಷ್ಯಾದ 800 ಸೈನಿಕರು ಸಾವು, 30 ಯುದ್ಧ ಟ್ಯಾಂಕರ್, 6 ಕಾಪ್ಟರ್, 2 ವಿಮಾನ ನಾಶ

ರಷ್ಯಾ, ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದ ವೇಳೆ ಉಕ್ರೇನ್ ದಾಳಿಯಲ್ಲಿ 800 ರಷ್ಯಾ ಯೋಧರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕೀ ಮಾಹಿತಿ ನೀಡಿದ್ದಾರೆ. ಕೀವ್ ಬಳಿ Read more…

ಚಂಡಮಾರುತದಲ್ಲೂ ಯಶಸ್ವಿಯಾಗಿ ವಿಮಾನ ಲ್ಯಾಂಡ್ ಮಾಡಿದ ಏರ್ ಇಂಡಿಯಾ ಪೈಲಟ್‌ಗಳು; ವಿಡಿಯೋ ವೈರಲ್…!

ಯುನೈಸ್ ಚಂಡಮಾರುತವು ಬ್ರಿಟನ್ ಹಾಗೂ ಯೂರೋಪ್ ನಲ್ಲಿ ತೀವ್ರ ಹಾನಿಯುಂಟು ಮಾಡುತ್ತಿದೆ.‌ ರಸ್ತೆಯಲ್ಲಿ ಜನರು ಓಡಾಡುವುದಕ್ಕು ಕಷ್ಟವಾಗಿದೆ. ಈ ಸಂದರ್ಭದಲ್ಲಿ ಲಂಡನ್ ನಗರದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ.‌ ಆದರೀಗ Read more…

ವಿಮಾನದಲ್ಲಿ ಹಾವಿನ ಮರಿ ಕಂಡು ಬೆಚ್ಚಿ ಬಿದ್ದ ಪ್ರಯಾಣಿಕರು…..!

ವಿಮಾನದಲ್ಲಿ ಹಾವಿನ ಮರಿ ಕಂಡು ಬರುವ ಕೆಲವೊಂದು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಂಡಿದ್ದೇವೆ. ಮೊದಲೇ ವಿಮಾನದಲ್ಲಿ ಹಾರಾಡಲು ಭಯ ಪಡುವ ಕೆಲವು ಮಂದಿಗೆ ಇಂಥ ಅನುಭವವಾಗಿಬಿಟ್ಟರೆ ಹೇಗಾಬೇಡ..? Read more…

ಹೆಂಡತಿಯನ್ನು ಒಂಟಿಯಾಗಿ ಬಿಟ್ಟು ವಿಮಾನದ ಬಿಸಿನೆಸ್ ಕ್ಲಾಸ್‌ಗೆ ಅಪ್‌ಗ್ರೇಡ್ ಆದ ವ್ಯಕ್ತಿಗೆ ನೆಟ್ಟಿಗರಿಂದ ತರಾಟೆ..!

ನೀವು ಎಲ್ಲಾದ್ರೂ ಪ್ರವಾಸ ಕೈಗೊಂಡಾಗ ಜೊತೆಗೆ ಸಂಗಾತಿ ಅಥವಾ ಸ್ನೇಹಿತರಿದ್ದರೆ ಪ್ರಯಾಣ ಸುಖಕರವಾಗಿರುತ್ತದೆ. ಇಲ್ಲದಿದ್ದಲ್ಲಿ ಬೋರ್ ಎಂದೆನಿಸುತ್ತದೆ. ಆದರೆ, ಇಲ್ಲೊಬ್ಬ 12 ಗಂಟೆಗಳ ವಿಮಾನ ಪ್ರಯಾಣದಲ್ಲಿ ಹೆಂಡತಿಯನ್ನು ಎಕಾನಮಿ Read more…

ಟೇಕ್ ಆಫ್ ವೇಳೆ ಕಳಚಿದ ಇಂಜಿನ್ ಕವರ್, ಅಲೆಯನ್ಸ್ ಏರ್ ವಿಮಾನಯಾನ ಸಂಸ್ಥೆ ವಿರುದ್ಧ ತನಿಖೆ ಜಾರಿಗೊಳಿಸಿದ DGCA

ಅಲೆಯನ್ಸ್ ಏರ್ ವಿಮಾನಯಾನ ಸಂಸ್ಥೆಗೆ ಸೇರಿದ 70 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಇಂಜಿನ್ ಕವರ್ ಇಲ್ಲದೆ ಇಂದು ಬೆಳಗ್ಗೆ ಮುಂಬೈನಿಂದ ಗುಜರಾತ್‌ಗೆ ಟೇಕ್ ಆಫ್ ಆಗಿದೆ ಎಂದು ವರದಿಯಾಗಿದೆ. Read more…

ವಿಮಾನ ಪತನ: ಪೈಲಟ್‌ ನಿಂದ 85 ಕೋಟಿ ರೂ. ನಷ್ಟ ಪರಿಹಾರ ಪಡೆಯಲು ಮುಂದಾದ ಎಂ.ಪಿ. ಸರ್ಕಾರ

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವಿಮಾನ ಅಪಘಾತಕ್ಕೀಡಾಗಿದ್ದು, ಇದರಿಂದ  ರಾಜ್ಯ ಸರ್ಕಾರಕ್ಕೆ 85 ಕೋಟಿ ರೂ.ನಷ್ಟವಾಗಿದೆ ಎಂಬ ಆರೋಪವನ್ನು ಪೈಲಟ್ ತಳ್ಳಿಹಾಕಿದ್ದಾರೆ. ಕಳೆದ ವಾರ ಮಧ್ಯಪ್ರದೇಶ ಸರ್ಕಾರವು ಕ್ಯಾಪ್ಟನ್ ಮಜೀದ್ Read more…

ಕಾರುಗಳಂತೆ ಹಾರ್ನ್ ಹೊಡೆಯುತ್ತವೆಯಾ ವಿಮಾನಗಳು….? ನಿಮಗೆ ತಿಳಿದಿರಲಿ ಈ ಇಂಟ್ರೆಸ್ಟಿಂಗ್‌ ಮಾಹಿತಿ

ರಸ್ತೆಯಲ್ಲಿ ಚಲಿಸುವ ವಾಹನಗಳಂತೆ ವಿಮಾನಗಳು ಟ್ರಾಫಿಕ್ ಜಾಮ್‌ಗಳನ್ನು ಎದುರಿಸುವುದಿಲ್ಲವಾದ್ದರಿಂದ, ಅವುಗಳಿಗೆ ಹಾರ್ನ್ ಅಗತ್ಯವಿಲ್ಲ ಎಂಬುದಾಗಿ ನೀವು ಭಾವಿಸಿರಬಹುದು. ಆದರೆ ಕಾರು, ಬೈಕು, ಬಸ್ ಮುಂತಾದ ವಾಹನಗಳಂತೆ ವಿಮಾನಗಳಿಗೂ ಕೂಡ Read more…

ನಿವೃತ್ತ ಬೋಯಿಂಗ್ 747 ವಿಮಾನದಲ್ಲಿ ಮಾಡಬಹುದು ಪಾರ್ಟಿ….!

ಹಾರಾಟ ನಡೆಸಿ ನಿವೃತ್ತಿಯಾಗಿರುವ ಬೋಯಿಂಗ್ 747 ವಿಮಾನವನ್ನು ವ್ಯಕ್ತಿಯೊಬ್ಬರು ಡಾಲರ್ 2ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ, ಅದನ್ನು ಪಾರ್ಟಿ ಮತ್ತು ಈವೆಂಟ್ ಸ್ಥಳವಾಗಿ ಪರಿವರ್ತಿಸಿದ್ದಾರೆ. ಹೌದು, ನಿವೃತ್ತ 747 Read more…

ʼಗಗನಸಖಿʼಯರು ತರಬೇತಿ ವೇಳೆ ಮಾಡಬೇಕು ಈ ಎಲ್ಲ ಕೆಲಸ……!

ಸುಂದರವಾಗಿರುವ ಗಗನಸಖಿಯರ ಕೆಲಸ ಕೂಡ ಸುಲಭ ಅಂದುಕೊಳ್ತೇವೆ ನಾವು. ಕೈತುಂಬಾ ಸಂಬಳ, ವಿಮಾನದಲ್ಲಿ ಪ್ರಯಾಣ ವಾವ್ಹ್ ಎನ್ನುವವರೇ ಜಾಸ್ತಿ. ಆದ್ರೆ ನಿಮ್ಮ ಊಹೆ ತಪ್ಪು. ಗಗನಸಖಿಯಾಗೋದು ಸುಲಭದ ಮಾತಲ್ಲ. Read more…

ಕಡಿಮೆ ದುಡ್ಡಲ್ಲಿ ವಿಮಾನವೇರುವವರಿಗೆ ಶುಭ ಸುದ್ದಿ: ಗಣರಾಜ್ಯೋತ್ಸವಕ್ಕೆ ಬಂಪರ್ ಆಫರ್, 926 ರೂ.ನಲ್ಲಿ ವಿಮಾನ ಪ್ರಯಾಣ..!

ಕೊರೋನಾ ಉಲ್ಬಣದೊಂದಿಗೆ, ಅನೇಕ ರಾಜ್ಯಗಳು ವಿಮಾನಗಳನ್ನು ನಿಷೇಧಿಸಿವೆ ಅಥವಾ ಈ ವಿಮಾನಗಳ ಹಾರಾಟದ ಆವರ್ತನವನ್ನು ಕಡಿತಗೊಳಿಸಿವೆ. ಇದರಿಂದಾಗಿ ಟಿಕೆಟ್ ದರಗಳು ಹೆಚ್ಚಾಗುತ್ತಿವೆ. ಆದರೆ ಕಡಿಮೆ ವೆಚ್ಚದಲ್ಲಿ ವಿಮಾನದ ಮೂಲಕ Read more…

ವಿಮಾನ ಪ್ರಯಾಣಿಕರು ಓದಲೇಬೇಕು ಈ ಸುದ್ದಿ; ಒಂದು ಬ್ಯಾಗ್ ನಿಯಮವನ್ನು ಜಾರಿಗೆ ತಂದ CISF….!

ವಿಮಾನ ಪ್ರಯಾಣಿಕರು, ಫ್ಲೈಟ್ ಕ್ಯಾಬಿನ್ ಒಳಗೆ ಒಂದೇ ಒಂದು ಬ್ಯಾಗ್ ಕೊಂಡಯ್ಯಲು ಮಾತ್ರ ಅವಕಾಶವಿದೆ ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ತಿಳಿಸಿದೆ. ಈ ಬಗ್ಗೆ ನಾಗರಿಕ ವಿಮಾನಯಾನ Read more…

ಶಿಫ್ಟ್ ಮುಗಿದ ಕಾರಣ ವಿಮಾನ ಟೇಕಾಫ್ ಮಾಡಲು ನಿರಾಕರಿಸಿದ ಪಾಕ್ ಪೈಲಟ್

ತಮ್ಮ ಶಿಫ್ಟ್‌ ಮುಗಿಯುವ ವೇಳೆಗಾಗಲೇ ಉಸ್ಸಪ್ಪಾ ಎನಿಸುವಷ್ಟು ದಣಿದುಬಿಡುವ ಪೈಲಟ್‌ಗಳಿಗೆ ಓವರ್‌ಟೈಂ ಕೆಲಸ ಮಾಡುವುದು ಭಾರೀ ಕಷ್ಟವೆಂದು ಬಿಡಿಸಿ ಹೇಳಬೇಕಿಲ್ಲ. ಪಾಕಿಸ್ತಾನದ ಪೈಲಟ್ ಒಬ್ಬರು ತಾವಿದ್ದ ವಿಮಾನವನ್ನು ತುರ್ತು Read more…

ಫ್ಲೈಟ್‌ನಲ್ಲಿ ಒಬ್ಬನೇ ಪ್ರಯಾಣಿಕನಾದ ’ವಿಚಿತ್ರಾನುಭವ’ ಹಂಚಿಕೊಂಡ ಟಿಕ್‌ ಟಾಕರ್‌

ಕೋವಿಡ್‌-19ನಿಂದಾಗಿ ನಾವು ಬದುಕುವ ರೀತಿಯೇ ಬದಲಾಗಿಬಿಟ್ಟಿದೆ. ಕೆಲವೊಮ್ಮೆ ಈ ಬದಲಾವಣೆಗಳು ನಮಗೆ ವಿಚಿತ್ರವಾದ ಅನುಭವಗಳನ್ನು ಕೊಡಲು ಆರಂಭಿಸಿಬಿಟ್ಟಿವೆ. ಟಿಕ್‌ಟಾಕ್ ಬಳಕೆದಾರ ಕಾಯ್ ಫಾರ್ಸಿತ್‌ಗೆ ಇಂಥದ್ದೇ ಒಂದು ಅನುಭವವಾಗಿದೆ. ಬ್ರಿಟನ್‌ನಿಂದ Read more…

ಟೇಕಾಫ್ ಆದ ಮರು ಕ್ಷಣದಲ್ಲೇ ಮೋಡದಲ್ಲಿ ಕಣ್ಮರೆಯಾದ ವಿಮಾನದ ವಿಡಿಯೋ ವೈರಲ್

ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಆಕಾಶದಲ್ಲಿ ಕಣ್ಮರೆಯಾದ ಬೃಹತ್ ಏರ್‌ಬಸ್ A380 ವಿಮಾನ ವಿಡಿಯೋ ವೈರಲ್ ಆಗಿದೆ. ಏರೋನ್ಯೂಸ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ 650 ಟನ್ ತೂಕದ ವಿಮಾನವು Read more…

ಹಳಿಗಳ ಮೇಲೆ ಲ್ಯಾಂಡ್ ಆದ ವಿಮಾನಕ್ಕೆ ಗುದ್ದಿದ ಟ್ರೈನ್; ಪೈಲಟ್ ಜೀವ ಉಳಿಸಿದ ಪೊಲೀಸರು

ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನ ಪೊಲೀಸರು, ಪೈಲಟ್ ಒಬ್ಬರನ್ನ ಪ್ರಾಣಾಪಾಯದಿಂದ ಕಾಪಾಡಿದ್ದಾರೆ. ಭಾನುವಾರ ಈ ಘಟನೆ ನಡೆದಿದೆ. ರೈಲು ಹಳಿಗಳ ಮೇಲೆ ಕ್ರ್ಯಾಶ್ ಲ್ಯಾಂಡ್ ಆಗಿದ್ದ ವಿಮಾನಕ್ಕೆ ರೈಲು ಗುದ್ದಿದರೂ Read more…

1936 ಮಾಡೆಲ್ ವಿಮಾನದ ಒಳಾಂಗಣದ ಚಿತ್ರ ಹಂಚಿಕೊಂಡ ಆನಂದ್ ಮಹಿಂದ್ರಾ

ಟ್ವಿಟರ್‌ನಲ್ಲಿ ಸದಾ ಸಕ್ರಿಯರಾಗಿರುವ ಉದ್ಯಮಿ ಆನಂದ್ ಮಹಿಂದ್ರಾ, ಯಾವಾಗಲೂ ಆಸಕ್ತಿಕರ ಪೋಸ್ಟ್‌ಗಳ ಮೂಲಕ ತಮ್ಮ ಅನುಯಾಯಿಗಳ ಗಮನ ಸೆಳೆಯುತ್ತಾರೆ. 1936ರಲ್ಲಿ ಸೆರೆ ಹಿಡಿಯಲಾದ ಬ್ರಿಟನ್‌ನ ಮೊದಲ ವಿಮಾನಯಾನ ಸಂಸ್ಥೆಯಾದ Read more…

ಹಾರುತ್ತಿದ್ದ ವಿಮಾನದ ಕಿಟಕಿಗೆ ಡಿಕ್ಕಿ ಹೊಡೆದ ಪಕ್ಷಿ..!

26 ವರ್ಷಗಳಿಂದ ಸೇವೆಯಲ್ಲಿದ್ದ ಜೆಎಸ್​ 41 ನೋಂದಾಯಿತ ಜೆಡ್​ಎಸ್​ ಎನ್​ಆರ್​ಜೆ ಪ್ರೊಪೆಲ್ಲರ್​ ವಿಮಾನಕ್ಕೆ ಪಕ್ಷಿಯು ಡಿಕ್ಕಿ ಹೊಡೆದ ಪರಿಣಾಮ ದೊಡ್ಡ ಮಟ್ಟದಲ್ಲಿ ಹಾನಿಯನ್ನು ಅನುಭವಿಸಿದೆ. ಪಕ್ಷಿಯು ಬಡಿದ ಪರಿಣಾಮ Read more…

ಮಾಸ್ಕ್ ಇಲ್ಲ……ಸಾಮಾಜಿಕ ಅಂತರವಂತೂ ಇಲ್ವೇ ಇಲ್ಲ….! ಇದು ವಿಮಾನವೋ….ಪಬ್ಬೋ ನೀವೇ ಹೇಳಿ

ಯಾವುದಾದ್ರೂ ಈವೆಂಟ್ ಗಳಲ್ಲಿ, ಪಬ್ ಗಳಲ್ಲಿ ಮುಂತಾದೆಡೆ ಯುವಜನತೆ ಪಾರ್ಟಿ ಮಾಡುವುದು, ಮೋಜು-ಮಸ್ತಿಯಲ್ಲಿ ತೊಡಗುವುದು ಸರ್ವೇ ಸಾಮಾನ್ಯ. ಆದರೆ, ಎಂದಾದ್ರೂ ವಿಮಾನದಲ್ಲಿ ಪಾರ್ಟಿ ಮಾಡುತ್ತಿರುವವರ ಬಗ್ಗೆ ಕೇಳಿದ್ದೀರಾ..? ಇಲ್ಲದಿದ್ದಲ್ಲಿ Read more…

ವಿಮಾನದ ಎಕಾನಮಿ ಸೀಟಿನಲ್ಲಿ ಕುಳಿತುಕೊಳ್ಳಲು ವ್ಯಕ್ತಿಯ ಪರದಾಟ..! ಅಷ್ಟಕ್ಕೂ ಅಲ್ಲಾಗಿದ್ದೇನು ಗೊತ್ತಾ..?

ವಿಮಾನದ ಎಕಾನಮಿ ಸೀಟಿನಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದ ಕಾರಣ ವ್ಯಕ್ತಿಯೊಬ್ಬನನ್ನು ಪ್ರಥಮ ದರ್ಜೆಗೆ ಅಪ್‌ಗ್ರೇಡ್ ಮಾಡಲಾಗಿದೆ. ಆತನ ಎತ್ತರದ ಸಮಸ್ಯೆ ಈ ಘಟನೆಗೆ ಕಾರಣವಾಗಿದೆ. ಉತ್ತರ ಕೆರೊಲಿನಾದಿಂದ ಜಾರ್ಜಿಯಾಕ್ಕೆ ಹೊರಟಿದ್ದ Read more…

ವಿಮಾನದ ಟಾಯ್ಲೆಟ್‌ ನಲ್ಲಿ ಮಗುವಿಗೆ ಜನ್ಮ ನೀಡಿ ಡಸ್ಟ್‌ ಬಿನ್‌ ಗೆ ಎಸೆದ ಯುವತಿ….!

ಪೋರ್ಟ್ ಲೂಯಿಸ್: ಆಘಾತಕಾರಿ ಘಟನೆಯೊಂದರಲ್ಲಿ, ವಿಮಾನದ ಶೌಚಾಲಯದ ಡಸ್ಟ್‌ಬಿನ್‌ನಲ್ಲಿ ನವಜಾತ ಶಿಶು ಪತ್ತೆಯಾಗಿರುವ ಘಟನೆ ನಡೆದಿದೆ. ಜನವರಿ 1ರ ಶನಿವಾರದಂದು ಏರ್ ಮಾರಿಷಸ್ ಏರ್‌ಬಸ್ A330-900ನ ಡಸ್ಟ್‌ ಬಿನ್‌ Read more…

BIG NEWS: ಓಮಿಕ್ರಾನ್ ಭೀತಿ, ಜಗತ್ತಿನಲ್ಲಿ 4 ಸಾವಿರ ವಿಮಾನಗಳ ಸಂಚಾರ ರದ್ದು

ನ್ಯೂಯಾರ್ಕ್‌: ಜಗತ್ತಿನಲ್ಲಿ ಸದ್ಯ ಕೊರೊನಾ ರೂಪಾಂತರಿಯ ಅಟ್ಟಹಾಸ ಹೆಚ್ಚಾಗುತ್ತಿದ್ದು, ಎಲ್ಲೆಡೆ ಆತಂಕ ಆವರಿಸಿದೆ. ಹೀಗಾಗಿ ಜನ – ಜೀವನ ಮತ್ತೆ ಅಸ್ತವ್ಯಸ್ಥಗೊಳ್ಳುತ್ತಿದೆ. ಭಾನುವಾರ ಒಂದೇ ದಿನ ಓಮಿಕ್ರಾನ್ ಭಯದಿಂದಾಗಿ Read more…

ವಿಮಾನ ಪ್ರಯಾಣದ ನಡುವೆ ಕೊರೋನಾ ಪಾಸಿಟಿವ್, ಬಾತ್ರೂಮ್ನಲ್ಲೆ 5 ಗಂಟೆಗಳ ಕಾಲ ಶಿಕ್ಷಕಿ ಕ್ವಾರಂಟೈನ್

ಅಮೇರಿಕನ್ ಶಾಲೆಯ ಶಿಕ್ಷಕಿಯೊಬ್ಬರು ವಿಮಾನದಲ್ಲಿ ಪ್ರಯಾಣಿಸಿತ್ತಿರುವಾಗಲೆ ಕೊರೋನಾ ಸೋಂಕು ಪತ್ತೆಯಾಗಿದೆ. ಪಾಸಟಿವ್ ರಿಸಲ್ಟ್ ಬಂದಮೇಲೆ ಒಂದು ಕ್ಷಣವು ತಡಮಾಡದೆ ತಕ್ಷಣ ವಿಮಾನದ ಸ್ನಾನಗೃಹದಲ್ಲೆ(Bathroom) ಸ್ವಯಂ ಆಗಿ ಕ್ವಾರಂಟೈನ್ ಆಗಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...