alex Certify ವಿದೇಶ ಪ್ರಯಾಣ ಕೈಗೊಳ್ಳುವವರಿಗೆ ಎದುರಾಗುತ್ತೆ ಈ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶ ಪ್ರಯಾಣ ಕೈಗೊಳ್ಳುವವರಿಗೆ ಎದುರಾಗುತ್ತೆ ಈ ಸಮಸ್ಯೆ

ವಿದೇಶ ಪ್ರಯಾಣಕ್ಕೆ ಹೋಗುವ ಹಲವರಿಗೆ ಸಾಮಾನ್ಯವಾಗಿ ಕಾಡುವ ಪ್ರಮುಖ ಸಮಸ್ಯೆ ಎಂದರೆ ಜೆಟ್ ಲ್ಯಾಗ್.

ಎರಡು ಪ್ರದೇಶಗಳ ನಡುವಿನ ಸಮಯದ ವ್ಯತ್ಯಾಸದಿಂದ ಮನುಷ್ಯನ ದೇಹದ ಜೈವಿಕ ಗಡಿಯಾರದಲ್ಲಿ ಏರುಪೇರಾಗಿ ಉಂಟಾಗುವ ಸಮಸ್ಯೆಯೇ ಜೆಟ್ ಲ್ಯಾಗ್.

ಈ ಸಂದರ್ಭ ಮಾನಸಿಕ ಒತ್ತಡ, ನಿದ್ರಾಹೀನತೆ, ಅಜೀರ್ಣ ಇತ್ಯಾದಿ ಕಾಡುತ್ತದೆ. ಹೀಗಾಗಿ ಸಮಯದ ವ್ಯತ್ಯಾಸ ತಿಳಿಯಲು ತಲುಪಬೇಕಾದ ಪ್ರದೇಶದ ಸ್ಥಳೀಯ ಸಮಸ್ಯೆಗೆ ಸಮಯ ಹೊಂದಿಸಿಕೊಳ್ಳಬೇಕು. ನಿದ್ರೆಯಲ್ಲಿ ಏರುಪೇರಾಗಿದ್ದರೆ ಸ್ವಲ್ಪ ನಿದ್ರಿಸಬಹುದು. ತಲುಪಿದ ತಕ್ಷಣ ಅತಿಯಾದ ಆಹಾರ ಸೇವನೆ ಒಳ್ಳೆಯದಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...