alex Certify ಹಾರುತ್ತಿದ್ದ ವಿಮಾನದ ಕಿಟಕಿಗೆ ಡಿಕ್ಕಿ ಹೊಡೆದ ಪಕ್ಷಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರುತ್ತಿದ್ದ ವಿಮಾನದ ಕಿಟಕಿಗೆ ಡಿಕ್ಕಿ ಹೊಡೆದ ಪಕ್ಷಿ..!

26 ವರ್ಷಗಳಿಂದ ಸೇವೆಯಲ್ಲಿದ್ದ ಜೆಎಸ್​ 41 ನೋಂದಾಯಿತ ಜೆಡ್​ಎಸ್​ ಎನ್​ಆರ್​ಜೆ ಪ್ರೊಪೆಲ್ಲರ್​ ವಿಮಾನಕ್ಕೆ ಪಕ್ಷಿಯು ಡಿಕ್ಕಿ ಹೊಡೆದ ಪರಿಣಾಮ ದೊಡ್ಡ ಮಟ್ಟದಲ್ಲಿ ಹಾನಿಯನ್ನು ಅನುಭವಿಸಿದೆ.

ಪಕ್ಷಿಯು ಬಡಿದ ಪರಿಣಾಮ ಪ್ರೊಪೆಲ್ಲರ್​​ನ ಬ್ಲೇಡ್​ ಮುರಿದು ಕ್ಯಾಬಿನ್​ನ ಒಳಗೆ ಪ್ರವೇಶಿಸಿದೆ. ಅದೃಷ್ಟವಶಾತ್​ ಈ ಕ್ಯಾಬಿನ್​ನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಹೀಗಾಗಿ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ.

ಬ್ಲೇಡ್​ ಬೇರ್ಪಟ್ಟ ಪರಿಣಾಮವಾಗಿ ಕ್ಯಾಬಿನ್​ನಾದ್ಯಂತ ಮರದ ಸ್ಲಿಂಟರ್​ಗಳು ಕ್ಯಾಬಿನ್​ನಾದ್ಯಂತ ಕಂಡುಬಂದಿದೆ. ಈ ನಿರ್ದಿಷ್ಟ ವಿಮಾನದಲ್ಲಿನ ಪ್ರೊಪೆಲ್ಲರ್​ಗಳು ಕೇವಲ ಮರದಿಂದ ಮಾಡಲ್ಪಟ್ಟಿಲ್ಲ. ಜರ್ಮನಿ ಎಂಟಿ ಪ್ರೊಪೆಲ್ಲರ್​ ಎಂದು ಕರೆಯಲ್ಪಡುವ ವಿಮಾನಗಳು 1928ರಿಂದ ನೈಸರ್ಗಿಕ ಸಂಯೋಜಿತ ಬ್ಲೇಡ್​ಗಳನ್ನು ಉತ್ಪಾದನೆ ಮಾಡುತ್ತಿದೆ.

— Fabricio Darosci Jr (@fabdjr) January 4, 2022

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...