alex Certify ವಿಮಾನ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ಚಲಾಯಿಸಿದ 84 ವರ್ಷದ ವೃದ್ದೆ….!

84 ವರ್ಷದ ಮಾಜಿ ಪೈಲಟ್ ಮೈರ್ತಾ ಗೇಜ್ ಎಂಬುವವರು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು. ಆಕೆ ಕೊನೆಯುಸಿರೆಳೆಯುವ ಮೊದಲು ತಾನು ಮಾಡಬಯಸಿದ ಕೆಲಸಗಳ ಪಟ್ಟಿಯನ್ನು ಮಾಡಿದ್ದರು. ಅವುಗಳಲ್ಲಿ ಒಂದು ಪೈಲಟ್ Read more…

BIG NEWS: ಏಕಾಏಕಿ ಕೊರೋನಾ ಉಲ್ಬಣ; ಶಾಲೆ, ವಿಮಾನ ಬಂದ್ ಮಾಡಿ ಮತ್ತೆ ಲಾಕ್ಡೌನ್ ಜಾರಿ ಮಾಡಿದ ಚೀನಾ

ಬೀಜಿಂಗ್: ಚೀನಾದಲ್ಲಿ ಕೊರೋನಾ ಸೋಂಕು ಉಲ್ಭಣಗೊಂಡ ಪರಿಣಾಮ ಹಲವು ಪ್ರದೇಶಗಳಲ್ಲಿ ಮತ್ತೆ ನಿರ್ಬಂಧ ಹೇರಲಾಗಿದೆ. ಸೋಂಕು ಕಡಿಮೆಯಾದ ನಂತರ ಅನೇಕ ದೇಶಗಳಲ್ಲಿ ಕಠಿಣ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದ್ದು, ಹಂತ ಹಂತವಾಗಿ Read more…

ಹಾರುತ್ತಿದ್ದ ವಿಮಾನದಿಂದ ಉದ್ಯಾನವನದಲ್ಲಿ ಬಿತ್ತು ಮಲ..!

ವ್ಯಕ್ತಿಯೊಬ್ಬ ತನ್ನ ಉದ್ಯಾನವನದಲ್ಲಿದ್ದಾಗ ಮೇಲಿಂದ ಧೊಪ್ಪನೆ ರಾಶಿರಾಶಿ ಮಾನವ ತ್ಯಾಜ್ಯ ಬಿದ್ದಿರುವ ಆಘಾತಕಾರಿ ಘಟನೆ ಇಂಗ್ಲೆಂಡ್‌ನ ವಿಂಡ್ಸರ್‌ನಲ್ಲಿ ನಡೆದಿದೆ. ವಿಮಾನದಿಂದ ಮಲವನ್ನು ಈ ರೀತಿ ವಿಲೇವಾರಿ ಮಾಡಲಾಗಿದೆ. ಈ Read more…

ಯುವತಿ ಹಾಡಿಗೆ ಎಂಜಾಯ್ ಮಾಡಿದ ಸಹ ಪ್ರಯಾಣಿಕರು: ವಿಡಿಯೋ ವೈರಲ್

ದೂರದ ಪ್ರಯಾಣವನ್ನು ಹಲವು ಮಂದಿ ಇಷ್ಟಪಡುತ್ತಾರೆ. ಬೇಸರ ತಪ್ಪಿಸಲು ಕೆಲವರು ಸಂಗೀತ ಕೇಳಿದ್ರೆ, ಇನ್ನು ಕೆಲವರು ಪುಸ್ತಕ ಓದುತ್ತಾರೆ. ಆದರೆ, ಇಲ್ಲೊಬ್ಬಾಕೆ ಯುವತಿ ತಮ್ಮ ಸಹ ಪ್ರಯಾಣಿಕರೊಂದಿಗೆ ಬಾಲಿವುಡ್ Read more…

ತಂದೆಯನ್ನು ಪೈಲಟ್​​ ಆಗಿ ನೋಡಿದ ಪುತ್ರಿಯ ಖುಷಿ ಕಂಡು ನೆಟ್ಟಿಗರು ಫಿದಾ….!

ಪುಟ್ಟ ಬಾಲಕಿಯೊಬ್ಬಳು ವಿಮಾನಯಾನದ ವೇಳೆ ವಿಶೇಷ ಕಾರಣಕ್ಕಾಗಿ ಸಂಭ್ರಮಿಸಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ತಾನು ಹತ್ತಿದ ವಿಮಾನದಲ್ಲಿ ತಂದೆಯೇ ಪೈಲಟ್​ ಆಗಿ ಬಂದಿದ್ದಾರೆ ಎಂದು ತಿಳಿದ Read more…

ವಿಮಾನದಲ್ಲಿ ಮಗು ಜನಿಸಿದ್ರೆ ಯಾವ ದೇಶದ ಪೌರತ್ವ ಸಿಗುತ್ತೆ ಗೊತ್ತಾ….? ನಿಮಗೆ ತಿಳಿದಿರಲಿ ಈ ಕುತೂಹಲಕರ ಮಾಹಿತಿ

ವಿಮಾನದಲ್ಲಿ ಹೆರಿಗೆ ಎನ್ನುವ ಸುದ್ದಿಗಳನ್ನ ನಾವು ಆಗಾಗ ಕೇಳ್ತಿರ್ತೇವೆ. ಮಂಗಳವಾರ, ಲಂಡನ್ ನಿಂದ ಕೊಚ್ಚಿಗೆ ಬರ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಗಂಡು ಮಗು ಜನಿಸಿದೆ. ಸಾಮಾನ್ಯವಾಗಿ ಯಾವ ದೇಶದಲ್ಲಿ Read more…

ಮೇಲ್ಸೇತುವೆ ಅಡಿಯಲ್ಲಿ ಸಿಲುಕಿದ ವಿಮಾನ..! ಸ್ಪಷ್ಟನೆ ನೀಡಿದ ಏರ್‌ ಇಂಡಿಯಾ

ಏರ್​ ಇಂಡಿಯಾ ವಿಮಾನವು ಮೇಲ್ಸೇತುವೆ ಕೆಳಗೆ ಸಿಲುಕಿಹಾಕಿಕೊಂಡಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ದೆಹಲಿ ಹಾಗೂ ಗುರುಗಾಂವ್​ ಹೆದ್ದಾರಿಯಲ್ಲಿರುವ ಐಜಿಐ ವಿಮಾನ ನಿಲ್ದಾಣದ ಸಮೀಪ Read more…

ಎರಡಂತಸ್ತಿನ ಕಟ್ಟಡಕ್ಕೆ ಡಿಕ್ಕಿ ಹೊಡೆದ ಖಾಸಗಿ ವಿಮಾನ, ಎಂಟು ಸಾವು

ಇಟಲಿಯ ಉತ್ತರದಲ್ಲಿರುವ ಮಿಲನ್ ನಗರದ ಹೊರವಲಯದಲ್ಲಿರುವ ಕಟ್ಟಡವೊಂದಕ್ಕೆ ಖಾಸಗಿ ವಿಮಾನ ಢಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಮೃತಪಟ್ಟಿದ್ದಾರೆ. ಮಿಲನ್‌ನ ಲಿನಾಟಾ ವಿಮಾನ ನಿಲ್ದಾಣದಲ್ಲಿ ಟೇಕ್‌ ಆಫ್ ಆದ Read more…

ಅಗ್ಗದಲ್ಲಿ ವಿಮಾನ ಟಿಕೆಟ್ ಸಿಗ್ಬೇಕೆಂದ್ರೆ ಹೀಗೆ ಮಾಡಿ

ಕೊರೊನಾ ಸಂದರ್ಭದಲ್ಲಿ ವಿಮಾನ ಟಿಕೆಟ್ ಬುಕ್ ಮಾಡುವುದು ಸುಲಭವಲ್ಲ. ಅಗ್ಗದ ದರದಲ್ಲಿ ವಿಮಾನ ಟಿಕೆಟ್ ಸಿಗುವುದು ಕಷ್ಟ. ಕೆಲವೊಂದು ಸುಲಭ ವಿಧಾನದ ಮೂಲಕ ನೀವು ಅಗ್ಗದ ದರದಲ್ಲಿ ಟಿಕೆಟ್ Read more…

ಆಗಸದಲ್ಲೇ ವಿಮಾನಗಳ ಪರಸ್ಪರ ಡಿಕ್ಕಿ; ಕೂದಲೆಳೆಯಲ್ಲಿ ಅಪಾಯದಿಂದ ಪಾರಾದ ಸ್ಕೈ ಡೈವರ್ಸ್

ಆಗಸದಲ್ಲಿರುವ ವಿಮಾನವೊಂದು ಮತ್ತೊಂದು ವಿಮಾನಕ್ಕೆ ಢಿಕ್ಕಿ ಹೊಡೆಯುವ ಕೆಲವೇ ಕ್ಷಣಗಳ ಮುನ್ನ ಸ್ಕೈಡೈವರ್‌ಗಳು ಆಚೆಗೆ ಜಂಪ್ ಮಾಡುತ್ತಿರುವ ವಿಡಿಯೋವೊಂದು ಮತ್ತೊಮ್ಮೆ ವೈರಲ್ ಆಗಿದೆ. ಥೀಯರಿ ಹೆಸರಿನ ನೆಟ್ಟಿಗರೊಬ್ಬರು ಈ Read more…

ವಿಮಾನದಲ್ಲಿ ಹೆಚ್ಚುವರಿ ಬಟ್ಟೆ ತೆಗೆದುಕೊಂಡು ಹೋಗಲು ಯುವತಿ ಮಾಡಿದ ಪ್ಲಾನ್​ ಕಂಡು ನೆಟ್ಟಿಗರು ಫಿದಾ..!

ವಿಮಾನದಲ್ಲಿ ಪ್ರಯಾಣ ಮಾಡುವವರಿಗೆ ಹೆಚ್ಚುವರಿ ಲಗೇಜ್​ಗಳ ಕಷ್ಟವೇನು ಅನ್ನೋದು ಚೆನ್ನಾಗಿ ತಿಳಿದಿರುತ್ತೆ. ಎಷ್ಟೋ ಬಾರಿ ಹೆಚ್ಚುವರಿ ಶುಲ್ಕದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬ್ಯಾಗ್ ​ಗಳನ್ನೇ ಬಿಟ್ಟು ಹೋಗಬೇಕಾದ ಪ್ರಸಂಗ ಕೂಡ Read more…

BREAKING: ಆಸ್ಕರ್ ಫೆರ್ನಾಂಡಿಸ್ ಪಾರ್ಥಿವ ಶರೀರ ಏರ್ ಲಿಫ್ಟ್

ಮಂಗಳೂರಿನಿಂದ ಬೆಂಗಳೂರಿಗೆ ಕೇಂದ್ರದ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರ ಏರ್ಲಿಫ್ಟ್ ಮಾಡಲಾಗಿದೆ. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯ ಶವಾಗಾರದಲ್ಲಿದ್ದ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ Read more…

ಅರಬ್​ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲಿಚ್ಚಿಸುವ ಭಾರತೀಯರಿಗೆ ಇಲ್ಲಿದೆ ಗುಡ್​ ನ್ಯೂಸ್​..!

ಭಾರತದಿಂದ ಅರಬ್​ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲು ಕಾಯುತ್ತಿರುವ ಪ್ರಯಾಣಿಕರಿಗೆ ಗುಡ್​ ನ್ಯೂಸ್​ ಒಂದಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ದೃಢೀಕರಿಸಲ್ಪಟ್ಟ ಕೊರೊನಾ ಲಸಿಕೆ 2 ಡೋಸ್​ಗಳನ್ನು ಸ್ವೀಕರಿಸಿದವರು ಅರಬ್​ ರಾಷ್ಟ್ರಕ್ಕೆ Read more…

ಪೋಷಕರನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದ ‘ಚಿನ್ನ’ದ ಹುಡುಗ..!

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತದ ಮುಡಿಗೆ ಚಿನ್ನದ ಪದಕವನ್ನು ಅರ್ಪಿಸಿದ್ದ ನೀರಜ್​ ಚೋಪ್ರಾ ಇಂದು ತಮ್ಮ ಪುಟ್ಟ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ. ವಿಮಾನದಲ್ಲಿ ತನ್ನ ಪೋಷಕರನ್ನು ಕರೆದುಕೊಂಡು ಹೋಗಬೇಕೆಂಬ ಆಸೆಯನ್ನು Read more…

ದಂಗಾಗಿಸುತ್ತೆ ಸುರಂಗದೊಳಗೆ ಚಲಿಸಿದ ವಿಮಾನದ ವಿಡಿಯೋ

ಜನಪ್ರಿಯ ಪಾನೀಯ ರೆಡ್ ಬುಲ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಇಟಲಿಯ ಪೈಲಟ್ ಡಾರಿಯೋ ಕೋಸ್ಟಾ ಅವರು ಟರ್ಕಿ ದೇಶದ ಎರಡು ಸುರಂಗ ಮಾರ್ಗದ ಮದ್ಯೆ ಲೀಲಾಜಾಲವಾಗಿ ವಿಮಾನ ಓಡಿಸಿರುವ Read more…

ಶಾಕಿಂಗ್: ಫ್ಲೈಟ್‌‌ ನಲ್ಲಿ ಸಿಗರೇಟ್ ಹೊತ್ತಿಸಿದ ಯುವತಿ

ಫ್ಲೈಟ್‌ನಲ್ಲಿರುವಾಗಲೇ ಸಿಗರೇಟ್ ಹಚ್ಚಿಕೊಂಡು ಸೇದುತ್ತಿದ್ದ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ ಘಟನೆ ಡೆಟ್ರಾಯ್ಟ್‌ ವಿಮಾನ ನಿಲ್ದಾಣದಲ್ಲಿ ಜರುಗಿದೆ. ಡೆಟ್ರಾಯ್ಟ್‌ನಿಂದ ಫೋರ್ಟ ಲಾಡರ್ಡೇಲ್‌ನತ್ತ ತೆರಳುತ್ತಿದ್ದ ಸ್ಪಿರಿಟ್‌ ಏರ್‌ಲೈನ್ಸ್‌ ವಿಮಾನವೊಂದರಲ್ಲಿ ಈ ಘಟನೆ Read more…

ವಿಮಾನದಲ್ಲಿ ಸೀಟ್ ಬದಲಿಸುವುದ್ರಿಂದ ಆಗ್ಬಹುದು ಅಪಘಾತ

ಬಸ್, ರೈಲು ಹೀಗೆ ಯಾವುದೇ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ವೇಳೆ ಪ್ರಯಾಣಿಕರಿಗೆ ತಮ್ಮ ಸೀಟ್ ಸರಿ ಬರುವುದಿಲ್ಲ. ವಿಮಾನದಲ್ಲೂ ಪ್ರಯಾಣಿಕರು ಸೀಟ್ ಬದಲಿಸುತ್ತಾರೆ. ಆದ್ರೆ ವಿಮಾನದಲ್ಲಿ ಸೀಟ್ ಬದಲಾವಣೆ Read more…

ವಿಮಾನದಲ್ಲಿ ಸ್ಯಾಮ್ಸಂಗ್ ಫೋನ್ ಗೆ ಬೆಂಕಿ..! ತಪ್ಪಿದ ಭಾರಿ ಅನಾಹುತ

ಭಾರಿ ದುರಂತವೊಂದು ಕೂದಲೆಳೆಯಲ್ಲಿ ತಪ್ಪಿದೆ. ವಿಮಾನದಲ್ಲಿ ಸ್ಮಾರ್ಟ್ಫೋನ್ ಗೆ ಬೆಂಕಿ ಹತ್ತಿಕೊಂಡ ಘಟನೆ ಅಮೆರಿಕದ ಅಲಾಸ್ಕಾ ಏರ್‌ಲೈನ್ಸ್ ವಿಮಾನದಲ್ಲಿ ನಡೆದಿದೆ.  ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್ ಗೆ ಬೆಂಕಿ ಹತ್ತಿಕೊಂಡ ನಂತರ, Read more…

ಮುಮ್ಮಲಮರುಗಿಸುತ್ತೆ ವಿಮಾನದಿಂದ ಬಿದ್ದು ಸಾವನ್ನಪ್ಪಿದ ನತದೃಷ್ಟರ ಕಥೆ

ಕಾಬೂಲ್‌ನಿಂದ ಟೇಕಾಫ್ ಆದ ಅಮೆರಿಕನ್ ವಿಮಾನವೊಂದರಿಂದ ಕೆಳಗೆ ಬಿದ್ದ ಮೃತಪಟ್ಟ ಇಬ್ಬರು ಅಫ್ಘನ್ನರ ಪಾಡನ್ನು ಕಂಡು ಮನುಕುಲ ಮುಮ್ಮಲ ಮರುಗಿದೆ. ಈ ಶಾಕಿಂಗ್ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ Read more…

ಯುಎಇಗೆ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೊಂದು ಮಹತ್ವದ ಮಾಹಿತಿ

ಕೊರೊನಾ ಹಿನ್ನಲೆಯಲ್ಲಿ ಯುಎಇ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಯುಎಇಗೆ ಬರುವ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಭಾರತ, ಪಾಕಿಸ್ತಾನ, ನೈಜೀರಿಯಾ, ಶ್ರೀಲಂಕಾ ಮತ್ತು ನೇಪಾಳದಿಂದ ಬರುವ Read more…

BIG NEWS: ಪ್ರಯೋಗಾರ್ಥ ಪರೀಕ್ಷೆಯಲ್ಲಿ ಎಚ್‌ಎಎಲ್ ನಿರ್ಮಿತ ನಾಗರಿಕ ವಿಮಾನ ಯಶಸ್ವಿ

ದೇಶದಲ್ಲೇ ಉತ್ಪಾದನೆಯಾದ ಮೊದಲ ಸ್ಥಿರ ರೆಕ್ಕೆಗಳ ವಿಮಾನ ಹಿಂದೂಸ್ತಾನ್-228 ತನ್ನ ಪ್ರಯೋಗಾರ್ಥ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ. ಈ ಪುಟ್ಟ ವಿಮಾನದ ನೆಲದ ಓಟ ಹಾಗೂ ಕಡಿಮೆ ವೇಗದ ಟ್ಯಾಕ್ಸಿ Read more…

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನಸಂದಣಿ: ಗುಂಡಿನ ದಾಳಿಗೆ 5 ಬಲಿ

ಅಫ್ಘಾನಿಸ್ತಾನ, ತಾಲಿಬಾನ್ ವಶವಾಗಿದೆ. ತಾಲಿಬಾನ್ ಭಯದಿಂದಾಗಿ ಜನರು ದೇಶ ತೊರೆಯಲು ಮುಂದಾಗಿದ್ದಾರೆ. ಅಫ್ಘಾನಿಸ್ತಾನ ಬಿಡಲು ಇರುವ ಒಂದೇ ಒಂದು ದಾರಿ ಕಾಬೂಲ್ ವಿಮಾನ ನಿಲ್ದಾಣ. ಭಯದಲ್ಲಿ ದೇಶ ತೊರೆಯಲು Read more…

ವಿಮಾನ ಹಾರಾಟದ ವೇಳೆಯಲ್ಲೇ ಬುಕ್ ಮಾಡಿ ಟ್ಯಾಕ್ಸಿ

ವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿಯೊಂದಿದೆ. ವಿಮಾನ ಪ್ರಯಾಣಿಕರು, ವಿಮಾನ ಇಳಿದ ನಂತ್ರ ಪ್ರತ್ಯೇಕ ಕ್ಯಾಬ್ ಬುಕ್ ಮಾಡಬೇಕಾಗಿಲ್ಲ. ಸ್ಪೈಸ್ ಜೆಟ್ ತನ್ನ ಪ್ರಯಾಣಿಕರಿಗಾಗಿ ಹೊಸ ಸೇವೆ ಶುರು ಮಾಡಿದೆ. Read more…

ಇವು ವಿಶ್ವದ ಅತ್ಯದ್ಭುತ ವಿಮಾನ ನಿಲ್ದಾಣಗಳು

ವಿಶ್ವದಲ್ಲಿ ಅತ್ಯದ್ಭುತ ವಿಮಾನ ನಿಲ್ದಾಣಗಳಿವೆ. ಅವುಗಳ ವಿವರ ಇಲ್ಲಿದೆ. ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣ, ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂದು ಪ್ರಸಿದ್ಧಿಯಾಗಿದೆ. ಈ ಚಾಂಗಿ ವಿಮಾನ ನಿಲ್ದಾಣ Read more…

ವಿಮಾನಕ್ಕೆ ಕಾಯುತ್ತಿದ್ದ ಯುವತಿಗೆ ಕಾದಿತ್ತು ʼಅಚ್ಚರಿʼ

ಎಲ್ಲಾ ಟೀನೇಜರ್‌ಗಳಂತೆಯೇ, ವಿಮಾನ ನಿಲ್ದಾಣದಲ್ಲಿ ಕಾಯುತ್ತಾ ಕುಳಿತಿದ್ದ ತನ್ನನ್ನು ಕಂಡ ಕಲಾವಿದರೊಬ್ಬರು ತನ್ನ ಚಿತ್ರ ಬಿಡಿಸುತ್ತಿರುವುದನ್ನು ಕಂಡ 18 ವರ್ಷದ ಎಮ್ಮಾ ಕೇನ್ ಪುಳಕಿತಳಾಗಿದ್ದಾಳೆ. ಆದರೆ ಆ ಕಲಾವಿದನ Read more…

ಟೇಕಾಫ್ ಆಗಬೇಕಿದ್ದ ಫ್ಲೈಟ್‌ ನಲ್ಲಿತ್ತು ಹಾವು……!

ರಾಯ್ಪುರದಿಂದ ಕೋಲ್ಕತ್ತಾಗೆ ಬಂದಿಳಿದ ಇಂಡಿಗೋ ವಿಮಾನವೊಂದು ಇನ್ನೇನು ಮುಂಬಯಿಗೆ ಹೊರಡಬೇಕು ಎನ್ನುವಷ್ಟರಲ್ಲಿ ಬ್ಯಾಗೇಜ್ ಬೆಲ್ಟ್‌ನಲ್ಲಿ ಭಾರೀ ಹಾವೊಂದು ಕಂಡಿದೆ. ರಿಮೋಟ್ ಬೇನಲ್ಲಿ ನಿಲ್ಲಿಸಲಾಗಿದ್ದ ವಿಮಾನದಲ್ಲಿ ಹಾವನ್ನು ಕಂಡ ವಿಮಾನ Read more…

ವಿಮಾನದಲ್ಲಿ ದಾಂಧಲೆ ಮಾಡಿದ ಪ್ರಯಾಣಿಕ ಅರೆಸ್ಟ್

ಪ್ರಯಾಣಿಕ ವಿಮಾನದಲ್ಲಿ ದಾಂಧಲೆ ಮಾಡುವುದು ಭಾರೀ ಶಿಕ್ಷೆಗೆ ಕಾರಣವಾಗುವ ವಿಷಯಗಳಲ್ಲಿ ಒಂದಾಗಿದೆ. ಫಿಲಡೆಲ್ಫಿಯಾದ ಪ್ರಯಾಣಿಕನೊಬ್ಬ ವಿಮಾನದ ಸಿಬ್ಬಂದಿಯೊಬ್ಬರ ಮುಖದ ಮೇಲೆ ಪಂಚ್‌ ಕೊಟ್ಟದ್ದಲ್ಲದೇ ಮಹಿಳಾ ಸಿಬ್ಬಂದಿಯೊಬ್ಬರಿಗೆ ಕಿರುಕುಳ ಕೊಟ್ಟ Read more…

ಜಿಯೋದ ಮೂರು ಧಮಾಕಾ ಪ್ಲಾನ್: ವಿಮಾನದಲ್ಲಿ ಸಿಗಲಿದೆ ನೆಟ್, ಎಸ್ಎಂಎಸ್ ಸೌಲಭ್ಯ

ಧಮಾಕಾ ಯೋಜನೆಗಳನ್ನು ಗ್ರಾಹಕರಿಗೆ ನೀಡುವುದ್ರಲ್ಲಿ ರಿಲಾಯನ್ಸ್ ಜಿಯೋ ಮುಂದಿದೆ. ಟೆಲಿಕಾಂ ಕಂಪನಿಗಳಿಗೆ ಕಠಿಣ ಸ್ಪರ್ಧೆ ನೀಡುವ ಜಿಯೋ, ಆಗಾಗ ಭರ್ಜರಿ ಆಫರ್ ಗಳನ್ನು ನೀಡ್ತಿರುತ್ತದೆ. ವಿಮಾನ ಪ್ರಯಾಣಿಕರಿಗೆ ಅನುಕೂಲವಾಗಲು Read more…

ಹೀಗೆ ಬಯಲಾಯ್ತು ಬುರ್ಕಾ ಧರಿಸಿ ವಿಮಾನವೇರಿದ್ದ ಕೊರೊನಾ ಪಾಸಿಟಿವ್ ವ್ಯಕ್ತಿಯ ಬಣ್ಣ..!

ಬುರ್ಕಾ ಧರಿಸಿ ವಿಮಾನವೇರಿದ್ದ ಕೊರೊನಾ ಪಾಸಿಟಿವ್ ವ್ಯಕ್ತಿಯಿಂದ ನೂರಾರು ಮಂದಿ ತೊಂದರೆ ಅನುಭವಿಸುವಂತಾಗಿದೆ. ಮನೆಗೆ ಹೋಗುವ ಆತುರದಲ್ಲಿ ಕೊರೊನಾ ಪಾಸಿಟಿವ್ ಬಂದರೂ ವ್ಯಕ್ತಿ ವಿಮಾನ ಪ್ರಯಾಣಕ್ಕೆ ಮುಂದಾಗಿದ್ದಾನೆ. ಬುರ್ಕಾ Read more…

ಕೊರೊನಾ ಲಸಿಕೆ ಎರಡು ಡೋಸ್ ಪಡೆದವರಿಗೆ ಇಲ್ಲಿದೆ ಖುಷಿ ಸುದ್ದಿ

ವಿಮಾನದಲ್ಲಿ ಮುಂಬೈಗೆ ಹೋಗುವ ಪ್ಲಾನ್ ನಲ್ಲಿದ್ದರೆ ನೆಮ್ಮದಿ ಸುದ್ದಿಯೊಂದಿದೆ. ವಿಮಾನ ನಿಲ್ದಾಣದಲ್ಲಿ ಆರ್‌ಟಿ-ಪಿಸಿಆರ್ ನಕಾರಾತ್ಮಕ ವರದಿಯ ಅಗತ್ಯವಿಲ್ಲ. ಕೊರೊನಾ ಲಸಿಕೆಯ ಎರಡೂ ಡೋಸ್ ತೆಗೆದುಕೊಂಡ ಪ್ರಯಾಣಿಕರಿಗೆ ಮಾತ್ರ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...