alex Certify ಎರಡಂತಸ್ತಿನ ಕಟ್ಟಡಕ್ಕೆ ಡಿಕ್ಕಿ ಹೊಡೆದ ಖಾಸಗಿ ವಿಮಾನ, ಎಂಟು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡಂತಸ್ತಿನ ಕಟ್ಟಡಕ್ಕೆ ಡಿಕ್ಕಿ ಹೊಡೆದ ಖಾಸಗಿ ವಿಮಾನ, ಎಂಟು ಸಾವು

ಇಟಲಿಯ ಉತ್ತರದಲ್ಲಿರುವ ಮಿಲನ್ ನಗರದ ಹೊರವಲಯದಲ್ಲಿರುವ ಕಟ್ಟಡವೊಂದಕ್ಕೆ ಖಾಸಗಿ ವಿಮಾನ ಢಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಮೃತಪಟ್ಟಿದ್ದಾರೆ.

ಮಿಲನ್‌ನ ಲಿನಾಟಾ ವಿಮಾನ ನಿಲ್ದಾಣದಲ್ಲಿ ಟೇಕ್‌ ಆಫ್ ಆದ ಈ ವಿಮಾನವು ಸಾರ್ಡಿನಾದತ್ತ ಸಾಗುತ್ತಿತ್ತು. ಉಪನಗರ ಮೆಟ್ರೋ ನಿಲ್ದಾಣದ ಹೊರಗೆ ಈ ಅಪಘಾತ ಸಂಭವಿಸಿದೆ.

ಜೂನಿಯರ್ ಶೂಟಿಂಗ್ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ಮತ್ತೆರಡು ಚಿನ್ನದ ಪದಕ

ರಿಪೇರಿ ಕೆಲಸ ನಡೆಯುತ್ತಿದ್ದ ಕಾರಣ ವಿಮಾನ ಡಿಕ್ಕಿ ಹೊಡೆದ ಕಟ್ಟಡವು ಖಾಲಿ ಇದ್ದದ್ದರಿಂದ ಇನ್ನಷ್ಟು ಅನಾಹುತ ತಪ್ಪಿದೆ. ಅಪಘಾತದ ತೀವ್ರತೆಯ ಪರಿಣಾಮ ವಿಮಾನದ ಡಿಕ್ಕಿಯ ಸದ್ದು ಅಕ್ಕಪಕ್ಕದ ಪ್ರದೇಶಗಳಿಗೆಲ್ಲಾ ಕೇಳಿಸಿದೆ.

— PiQ (@PriapusIQ) October 3, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...