alex Certify ವಿಮಾನಕ್ಕೆ ಕಾಯುತ್ತಿದ್ದ ಯುವತಿಗೆ ಕಾದಿತ್ತು ʼಅಚ್ಚರಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನಕ್ಕೆ ಕಾಯುತ್ತಿದ್ದ ಯುವತಿಗೆ ಕಾದಿತ್ತು ʼಅಚ್ಚರಿʼ

ಎಲ್ಲಾ ಟೀನೇಜರ್‌ಗಳಂತೆಯೇ, ವಿಮಾನ ನಿಲ್ದಾಣದಲ್ಲಿ ಕಾಯುತ್ತಾ ಕುಳಿತಿದ್ದ ತನ್ನನ್ನು ಕಂಡ ಕಲಾವಿದರೊಬ್ಬರು ತನ್ನ ಚಿತ್ರ ಬಿಡಿಸುತ್ತಿರುವುದನ್ನು ಕಂಡ 18 ವರ್ಷದ ಎಮ್ಮಾ ಕೇನ್ ಪುಳಕಿತಳಾಗಿದ್ದಾಳೆ. ಆದರೆ ಆ ಕಲಾವಿದನ ಚಿತ್ರ ಬಲು ಫನ್ನಿಯಾಗಿ ಬಂದಿದೆ.

ಲಾಸ್‌ ಏಂಜಲೀಸ್‌ಗೆ ಸಂಪರ್ಕಿಸುವ ಫ್ಲೈಟ್‌ಗಾಗಿ ಮಿನೆಸೋಟಾ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಕೇನ್, ಆ ಕಲಾವಿದನಿಗೆ ಬಹಳ ಉತ್ಸಾಹದಿಂದಲೇ ಪೋಸ್ ಕೊಟ್ಟು ಚಿತ್ರ ಬಿಡಿಸಲು ಸಹಕರಿಸಿದ್ದಾಳೆ.

ಕೊರೋನಾ ಬಳಿಕ ಮತ್ತೊಂದು ಬಿಗ್ ಶಾಕ್: ಸಾವಿನ ಮನೆಗೆ ತಳ್ಳುವ ಮಾರಕ ಮಾರ್ಬರ್ಗ್ ವೈರಸ್ ಆತಂಕ, WHO ಎಚ್ಚರಿಕೆ

ತನ್ನ ಚಿತ್ರ ಫನ್ನಿ ಕಾರ್ಟೂನ್‌ನಂತೆ ಬಿಡಿಸಿದರೂ ಆ ಕಲಾವಿದನ ಪ್ರಯತ್ನಕ್ಕೆ ಮೆಚ್ಚುಗೆ ಸೂಸಿದ ಕೇನ್, ಆತನೊಂದಿಗೆ ವಿಮಾನ ನಿಲ್ದಾಣದಲ್ಲಿ 40 ನಿಮಿಷಗಳ ಕಾಲ ಮಾತನಾಡಿದ್ದಾಳೆ. ಘಟನೆಯನ್ನು ವಿವರಿಸಿ ಕೇನ್ ಮಾಡಿರುವ ವಿಡಿಯೋ ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...