alex Certify ಪ್ರೇಮ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ರೋಬೋಟ್‍ನೊಂದಿಗೆ ಆಸೀಸ್ ವ್ಯಕ್ತಿಗೆ ಚಿಗುರಿದ ಪ್ರೇಮ: ಮದುವೆಯಾಗಲು ನಿರ್ಧಾರ….!

ಮೆಲ್ಬೋರ್ನ್: ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ವಾಸಿಸುವ ಜಿಯೋಫ್ ಗಲ್ಲಾಘರ್ ಎಂಬಾತ  ತನ್ನ ಹುಮನಾಯ್ಡ್ ರೋಬೋಟ್ ಎಮ್ಮಾಳೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾನಂತೆ. ಅಷ್ಟೇ ಅಲ್ಲದೆ, ಅವಳಿಲ್ಲದೆ ತನ್ನ ಜೀವನವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ ಎಂದು ಹೇಳಿಕೊಂಡಿದ್ದಾನೆ. Read more…

ದೃಷ್ಟಿ ಸವಾಲಿನ ವಿದ್ಯಾರ್ಥಿನಿಗೆ ಬರೆಯಲು ನೆರವಾಗಲು ಬಂದು ’ಪ್ರೇಮ ಪರೀ‌ಕ್ಷೆ’ಯಲ್ಲಿ ಪಾಸಾದ ಸಹಾಯಕ

ತನ್ನ ಜೀವನ ಸಂಗಾತಿಯನ್ನು ಪರೀಕ್ಷಾ ಕೋಣೆಯಲ್ಲಿ ಕಂಡುಕೊಳ್ಳುತ್ತೇನೆಂದು ಪಾಯಲ್ ಶರ್ಮಾ ತಮ್ಮ ಕನಸಿನಲ್ಲೂ ಊಹಿಸಿರಲಿಲ್ಲ. ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಅರಸಿ ಹೊರಟಿರುವ ಪಾಯಲ್‌ಗೆ ದೃಷ್ಟಿ ಸವಾಲಿದೆ. ಪಾಯಲ್‌ ತಮ್ಮ Read more…

ಪ್ರೇಯಸಿ ಭೇಟಿಯಾಗಲು ಗಡಿ ದಾಟಿ ಬಂದ ಪಾಕ್ ಯುವಕ ಅರೆಸ್ಟ್

ಪಾಕಿಸ್ತಾನದ ಯುವಕ ಹಾಗೂ ಮುಂಬೈ ಯುವತಿಯ ನಡುವಿನ ದೂರದ ಸಂಬಂಧವೊಂದು ಆಂಟಿ ಕ್ಲೈಮ್ಯಾಕ್ಸ್‌ನಲ್ಲಿ ಅಂತ್ಯಗೊಂಡಿದೆ. ತನ್ನ ಮನದನ್ನೆಯನ್ನು ಕಾಣಲು ಭಾರತಕ್ಕೆ ಗಡಿ ದಾಟಿಕೊಂಡು ಅಕ್ರಮವಾಗಿ ಪ್ರವೇಶಿಸಲು ನೋಡುತ್ತಿದ್ದ ಪಾಕ್ Read more…

ನೆಟ್ಟಿಗರ ಹೃದಯ ಗೆದ್ದ ಇಂಡೋ – ಇಟಾಲಿಯನ್ ಅತ್ತೆ – ಸೊಸೆ

ಟಿವಿ ಧಾರಾವಾಹಿಗಳನ್ನು ನೋಡಿ ಅಭ್ಯಾಸವಾಗಿರುವವರಿಗೆ ಅತ್ತೆ – ಸೊಸೆ ಎಂದರೆ ಪರಸ್ಪರ ದ್ವೇಷ ಸಾಧಿಸಲೆಂದೇ ದೇವರು ಸೃಷ್ಟಿಸಿರುವ ಸಂಬಂಧ ಎಂಬ ಭಾವ ಮೂಡುವುದು ಸಹಜ. ಆದರೆ ಈ ಮಾತಿಗೆ Read more…

ಪ್ರಿಯತಮೆಗೆ ಸರ್ಪ್ರೈಸ್ ನೀಡಲು ಹೋದವನು ಜೈಲು ಪಾಲು….!

ದೆಹಲಿ: ಪ್ರೇಮಪಾಶದಲ್ಲಿ ಬಿದ್ದಂತಹ ಕೆಲವರು ತನ್ನ ಗೆಳತಿಗಾಗಿ ಏನನ್ನು ಮಾಡಲು ಕೂಡ ತಯಾರಾಗಿರುತ್ತಾರೆ. ತನ್ನ ಪ್ರಿಯತಮೆಯನ್ನು ಸುತ್ತಾಡಿಸಬೇಕು, ಫಿಲಂಗೆ ಕರೆದುಕೊಂಡು ಹೋಗ್ಬೇಕು, ಒಳ್ಳೆಯ ಮೊಬೈಲ್ ಕೊಡಿಸ್ಬೇಕು….. ಹೀಗೆ ಉದ್ದನೇ Read more…

’ಮಟನ್‌ ಬೇಕೋ ಇಲ್ಲ ನಾನೋ’: ರಹಸ್ಯವಾಗಿ ಮಾಂಸ ತಿಂದ ಪತ್ನಿಗೆ ಆಪ್ಶನ್‌ ಕೊಟ್ಟ ಪತಿ

ಆಹಾರದ ಆಯ್ಕೆಯ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗಳು ಆಗುತ್ತಲೇ ಇರುತ್ತವೆ. ಊಟದ ವಿಚಾರವಾಗಿ ಸಂಬಂಧವನ್ನೇ ಹಾಳು ಮಾಡಿಕೊಳ್ಳುವ ಮಟ್ಟಕ್ಕಂತೂ ಸಾಮಾನ್ಯವಾಗಿ ವಿವೇಚನಾಶೀಲ ಮಂದಿ ಹೋಗುವುದಿಲ್ಲ. ಆದರೆ Read more…

ತಮಿಳಿನ ಮೊದಲ ಸಲಿಂಗಿ ಪ್ರೇಮದ ಹಾಡಿನ ವಿಡಿಯೋಗೆ ಅಭೂತಪೂರ್ವಕ ಸ್ವಾಗತ

ತಮಿಳಿನ ಮೊದಲ ಸಲಿಂಗಿಗಳ ಪ್ರೇಮವಿರುವ ಹಾಡಿನ ವಿಡಿಯೋ ಬಿಡುಗಡೆಯಾಗಿದ್ದು, ಜನರು ಅಭೂತಪೂರ್ವಕವಾಗಿ ಸ್ವಾಗತಿಸಿದ್ದಾರೆ. ಪ್ರೀತಿಯಲ್ಲಿರುವ ಇಬ್ಬರು ಮಹಿಳೆಯರನ್ನು ಒಳಗೊಂಡ ಹಾಡಿನ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ಪೂರ್ಣ Read more…

ಆಸ್ಪತ್ರೆಗೆ ಸೇರಲು ಕಾರಣವಾಯ್ತು ಕ್ರಿಯೇಟಿವ್ ಪ್ರಪೋಸ್….! ಪ್ಯಾಂಟ್ ಜಿಪ್ ಗೆ ಸಿಕ್ಕಿಬಿತ್ತು ಖಾಸಗಿ ಅಂಗದ ಚರ್ಮ

ಪ್ರೀತಿ ನಿವೇದನೆಗಾಗಿ ಜನರು ಅನೇಕ ತಯಾರಿ ನಡೆಸುತ್ತಾರೆ. ಆ ಕ್ಷಣ ಸುಂದರವಾಗಿರಲೆಂದು ಎಲ್ಲರೂ ಬಯಸ್ತಾರೆ. ಆದ್ರೆ ಆಸ್ಟ್ರೇಲಿಯಾದಲ್ಲಿ ವಾಸಿಸುವ ವ್ಯಕ್ತಿಯೊಬ್ಬ ಪ್ರೇಮಿಗೆ ಸೃಜನಶೀಲವಾಗಿ ಪ್ರೇಮ ನಿವೇದನೆ ಮಾಡಲು ಮುಂದಾಗಿದ್ದ. Read more…

ಪ್ರಪೋಸ್ ಮಾಡುವ ವೇಳೆ ಹೋಯ್ತು ಕರೆಂಟ್..! ಬಳಿಕ ಆಗಿದ್ದೇನು ಗೊತ್ತಾ…?

ಪ್ರೇಮ ನಿವೇದನೆ ಮಾಡುವ ಮೊದಲು ಸಾಕಷ್ಟು ತಯಾರಿ ನಡೆಸಿರುತ್ತಾರೆ. ಪ್ರೇಮ ನಿವೇದನೆ ಸಮಯದಲ್ಲಿ ಯಾವುದೇ ತಪ್ಪಾಗದಿರಲಿ ಎಂದು ಎಲ್ಲ ಎಚ್ಚರಿಕೆ ತೆಗೆದುಕೊಂಡಿರುತ್ತಾರೆ. ಪ್ರಪೋಸ್ ಮಾಡಿದ ನಂತ್ರ ಇದನ್ನು ಒಪ್ಪಿಕೊಳ್ಳದೆ Read more…

ಮನೆಯಲ್ಲಿ ಯಾರೂ ಇಲ್ಲ ಎಂದು ಕರೆದವಳ ಮನೆಗೆ ಬಂದ ಪ್ರೇಮಿ ಕಥೆ ಹೀಗಾಯ್ತು

                            ಬಿಹಾರದ ಬೋಜ್ಪುರದಲ್ಲಿ ಪ್ರೀತಿ ಮಾಡಿದ ಯುವಕನೊಬ್ಬನಿಗೆ ಪ್ರೀತಿ ದುಬಾರಿಯಾಗಿದೆ. Read more…

ʼಮುತ್ತುʼ ಕೊಡಲೊಲ್ಲದ ಯುವಕನನ್ನು ಗುಂಡಿಟ್ಟು ಕೊಂದ ಮಹಿಳೆ

ಕುಡಿತದ ರಾತ್ರಿಯೊಂದರ ಬಳಿಕ ತನಗೆ ಮುತ್ತು ಕೊಡೆಂದು ಕೇಳಿದಾಗ ಒಲ್ಲೆನೆಂದ ವ್ಯಕ್ತಿಯೊಬ್ಬನನ್ನು 28 ವರ್ಷ ವಯಸ್ಸಿನ ಮಹಿಳೆ ಗುಂಡಿಟ್ಟು ಕೊಂದ ಘಟನೆ ಅಮೆರಿಕದ ಇಲಿನೋಯಿಯಲ್ಲಿ ಜರುಗಿದೆ. ಕ್ಲಾಡಿಯಾ ರೆಸೆಂಡಿಜ಼್‌-ಫ್ಲೋರೆಸ್ Read more…

ಬ್ರೇಕ್ ಅಪ್ ಆಗಿದೆಯಾ….? ನೋವಿನಿಂದ ಹೊರಬರಲು ಹೀಗೆ ಮಾಡಿ

ಹೃದಯದಲ್ಲಿ ಚಿಗುರಿದ ಪ್ರೀತಿಯನ್ನು ಚಿವುಟಿ ಹಾಕೋದು ಬಹಳ ಕಷ್ಟ. ಅನೇಕ ವರ್ಷಗಳಿಂದ ಒಟ್ಟಿಗಿರುವವರು ಯಾವುದೋ ಸಣ್ಣ ಕಾರಣಕ್ಕೆ ದೂರವಾಗಿಬಿಡ್ತಾರೆ. ಪ್ರೀತಿಯಿಂದ ದೂರವಾಗಿ ಸಾಮಾನ್ಯರಂತೆ ಜೀವನ ನಡೆಸೋದು ಕಷ್ಟವಾಗುತ್ತದೆ. ಎಷ್ಟು Read more…

ದಿವ್ಯಾಂಗಿ ನಾದಿನಿಯನ್ನು ಬಾಹುಗಳಲ್ಲಿ ಹೊತ್ತು ಕರೆತಂದ ಮದುಮಗ

ಮದುವೆ ಮನೆಗೆ ಬರುತ್ತಿದ್ದ ದಿವ್ಯಾಂಗಿ ನಾದಿನಿಯನ್ನು ಹೊತ್ತುಕೊಂಡು ಮಂಟಪ ತಲುಪಿಸಿದ ಮದುಮಗನೊಬ್ಬನ ಹೃದಯ ವೈಶಾಲ್ಯತೆ ನೆಟ್ಟಿಗರ ಮನ ಗೆದ್ದಿದೆ. ತನ್ನ ಮದುವೆಯ ದಿನದ ಈ ಹೃದಯಸ್ಪರ್ಶಿ ಘಟನೆಯನ್ನು ಟಿಕ್‌ Read more…

ಪತ್ನಿ ಇಷ್ಟದಂತೆ ಮನೆ ನಿರ್ಮಿಸಿದ 72 ವರ್ಷದ ಪತಿ

ಪ್ರೇಮದ ಸ್ಮಾರಕದ ಬಗ್ಗೆ ಆಲೋಚನೆ ಬಂದಾಗೆಲ್ಲಾ ತಾಜ್ ಮಹಲ್ ನೆನಪಾಗುತ್ತದೆ. ಇದರಾಚೆಗೂ, ಅನೇಕ ವರ್ಷಗಳಿಂದಲೂ ತಮ್ಮ ಪ್ರೇಮ ಎಷ್ಟು ಆಳ ಎಂದು ತೋರಲು ತಮ್ಮದೇ ಶೈಲಿಯಲ್ಲಿ ಸ್ಮಾರಕ ಕಟ್ಟಿರುವುದನ್ನು Read more…

ಕಮ್ಮಿ ರೇಟಿನ ಖಾದ್ಯ ಆರ್ಡರ್‌ ಮಾಡಿದ ಗರ್ಲ್‌ ಫ್ರೆಂಡ್ ಮೇಲೆ ಉರಿದುಬಿದ್ದ ಪ್ರೇಮಿ…!

ಗೆಳೆಯರೊಂದಿಗೆ ಡಿನ್ನರ್‌ಗೆಂದು ಹೋಗಿದ್ದ ವೇಳೆ ಮೆನುವಿನಲ್ಲಿದ್ದ ಅತ್ಯಂತ ಕಡಿಮೆ ಬೆಲೆಯ ಖಾದ್ಯವನ್ನು ತನ್ನ ಗರ್ಲ್‌ಫ್ರೆಂಡ್ ಆರ್ಡರ್‌ ಮಾಡಿದ್ದರಿಂದ ತನಗೆ ಭಾರೀ ಅವಮಾನವಾಗಿದ್ದಾಗಿ ವ್ಯಕ್ತಿಯೊಬ್ಬ ಫೇಸ್ಬುಕ್‌ನಲ್ಲಿ ಹೇಳಿಕೊಂಡಿದ್ದಾನೆ. ಮಲೇಷ್ಯಾದ ಈ Read more…

ಬಾಯ್‌ ಫ್ರೆಂಡ್ ತಾಳ್ಮೆ ಪರೀಕ್ಷಿಸಲು ಇಂತದೊಂದು ಕೀಟಲೆ ಮಾಡಿದ ಯುವತಿ

ತನ್ನ ಕಾರಿನ ವಿಂಡ್‌ಸ್ಕ್ರೀನ್‌ ವೈಪರ್‌ಗಳಿಗೆ ನೀರು ತುಂಬಲು ಹೇಳಿ ಮೆಕ್ಯಾನಿಕ್‌ಗೆ 340 ಪೌಂಡ್ (34,000 ರೂ.) ಕೊಟ್ಟಿದ್ದಾಗಿ ತನ್ನ ಬಾಯ್‌ಫ್ರೆಂಡ್‌ಗೆ ಮನವರಿಕೆ ಮಾಡಿಕೊಟ್ಟ ಯುವತಿಯೊಬ್ಬಳು ಆತನ ತಾಳ್ಮೆ ಪರೀಕ್ಷೆ Read more…

ಹಾರ ಬದಲಿಸಿ ʼಪ್ರೇಮ ವಿವಾಹʼ ಮಾಡಿಕೊಳ್ಳುವವರಿಗೆ ತಿಳಿದಿರಲಿ ಈ ಮಹತ್ವದ ಮಾಹಿತಿ

ಪ್ರೇಮ ವಿವಾಹಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್, ಮಹತ್ವದ ತೀರ್ಪು ನೀಡಿದೆ. ಕೇವಲ ಹಾರ ಬದಲಿಸಿದ್ರೆ ಮದುವೆಯಾಗುವುದಿಲ್ಲವೆಂದು ಕೋರ್ಟ್ ಹೇಳಿದೆ. ಮಾಲೆ ಬದಲಿಸುವ ಜೊತೆ ಶಾಸ್ತ್ರಬದ್ಧವಾಗಿ ಸಪ್ತಪದಿ ತುಳಿಯಬೇಕೆಂದು ಕೋರ್ಟ್ Read more…

ಮೆಚ್ಚಿನ ಬರಹಗಾರ್ತಿಯನ್ನು ಮದುವೆಯಾಗಲು ರಾಜೀನಾಮೆ ಕೊಟ್ಟ ಬಿಶಪ್

ಲೈಂಗಿಕ ಕಥೆಗಳನ್ನು ಬರೆಯುವ ಬರಹಗಾರ್ತಿಯೊಬ್ಬಳ ಪ್ರೇಮಪಾಶದಲ್ಲಿ ಸಿಲುಕಿದ ಸ್ಪಾನಿಶ್ ಬಿಶಪ್‌ ಕ್ಸೇವಿಯರ್‌‌ ನಾವೆಲ್ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಸಿಲ್ವಿಯಾ ಕಬಾಲ್ಲಾಲ್ ಹೆಸರಿನ ಈ ಬರಹಗಾರ್ತಿ ಮನಃಶಾಸ್ತ್ರಜ್ಞೆ ಸಹ Read more…

ಒಬ್ಬ ಮಹಿಳೆಗೆ ಇಬ್ಬರು ಗಂಡಂದಿರು, ಇಬ್ಬರು ಪ್ರೇಮಿಗಳು….! ಎಲ್ಲರೂ ಒಟ್ಟಿಗೆ ಬಂದಾಗ ನಡೆದಿದ್ದೇನು….?

ಜೈಪುರದ ಮುಹನಾದಲ್ಲಿ ಪ್ರೇಮ ಪ್ರಕರಣದಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿದೆ. ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ದೇಹವನ್ನು ವಶಕ್ಕೆ ಪಡೆದಿರುವ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ. ಮುಹನಾ Read more…

ಪಂದ್ಯದ ವೇಳೆ ಮಾಜಿ ಪ್ರಿಯಕರನೊಂದಿಗೆ ಕೈಕುಲುಕಲು ನಿರಾಕರಿಸಿದ ಆಟಗಾತಿ

ಇಂಗ್ಲೆಂಡ್‌ನಲ್ಲಿ ಹಮ್ಮಿಕೊಳ್ಳಲಾದ ಸ್ನೂಕರ್‌ ಆಟವೊಂದರ ವಿಡಿಯೋ ವೈರಲ್‌ ಆಗಿದೆ. ’ಮಾಜಿಗಳ ಕಾದಾಟ’ ಎಂದು ಬಣ್ಣಿಸಲಾದ ಈ ಆಟವು ರೆಯಾನ್ನೆ ಎವಾನ್ಸ್‌ ಮತ್ತು ಮಾರ್ಕ್ ಅಲೆನ್ ಎಂಬ ಆಟಗಾರರ ನಡುವೆ Read more…

61 ವರ್ಷದ ಮಹಿಳೆ ಪ್ರೇಮಪಾಶದಲ್ಲಿ ಬಿದ್ದ 24ರ ಯುವಕ

ಪ್ರೇಮಪಾಶದಲ್ಲಿ ಬಿದ್ದವರಿಗೆ ವಯಸ್ಸು ಎಂದಿಗೂ ಲೆಕ್ಕವಲ್ಲ ಎಂಬ ಮಾತು ಪದೇ ಪದೇ ಸಾಬೀತಾಗುತ್ತಲೇ ಬಂದಿದೆ. ಇಂಥ ಮತ್ತೊಂದು ನಿದರ್ಶನದಲ್ಲಿ 61 ವರ್ಷದ ಮಹಿಳೆಯೊಬ್ಬರು 24 ವರ್ಷದ ಯುವಕನೊಂದಿಗೆ ಪ್ರೇಮದಲ್ಲಿ Read more…

’ಪ್ರೇಮ ಪಯಣ’ದಲ್ಲಿ ಕೊಂಡೊಯ್ಯಲು ಬಂದ ಯಶ್‌ರಾಜ್

ಆನ್ಲೈನ್‌ನಲ್ಲಿ ಸೆನ್ಸೇಷನ್ ಆಗಿರುವ ಯಶ್‌ರಾಜ್ ಮುಖಾಟೇ ಮತ್ತೊಂದು ರೀಮಿಕ್ಸ್‌ ಹಾಡಿನೊಂಡಿಗೆ ತಮ್ಮ ಅಭಿಮಾನಿಗಳ ಮುಂದೆ ಬಂದಿದ್ದಾರೆ. ’ಲವ್ ತೋ ಸಫರ್‌’ ಹೆಸರಿನ ಈ ಹಾಡು, ಪ್ರೇಮ ಪಯಣದ ರಸಕಾವ್ಯವನ್ನು Read more…

ದೆಹಲಿ: ಗರ್ಲ್‌ಫ್ರೆಂಡ್ ಕೊಂದು ದೇಹವನ್ನು ಕಾಡಿನಲ್ಲಿ ಬಿಟ್ಟ ಪ್ರಿಯಕರ

ತನ್ನ ಗರ್ಲ್‌ಫ್ರೆಂಡ್‌ಅನ್ನು ಕೊಂದ ವ್ಯಕ್ತಿಯೊಬ್ಬ ಆಕೆಯ ದೇಹವನ್ನು ಅರಣ್ಯ ಪ್ರದೇಶದಲ್ಲಿ ಬಿಟ್ಟು ಹೋದ ಘಟನೆ ದಕ್ಷಿಣ ದೆಹಲಿಯಲ್ಲಿ ಜರುಗಿದೆ. ಘಟನೆ ಭಾನುವಾರ ಸಂಜೆ ಜರುಗಿದೆ. ಮಹಿಳೆಯ ದೇಹವು ಮೈದಾನ್ Read more…

ಮನದನ್ನೆಗೆ ಮೆಚ್ಚಿನ ರೆಸ್ಟೋರೆಂಟ್ ಆಯ್ಕೆಯಲ್ಲಿ ನೆರವಾಗಲು ಪ್ರೋಗ್ರಾಂ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್‌ ಇಂಜಿನಿಯರ್‌

ಆಚೆ ಹೋಗಿ ತಿನ್ನಬೇಕು ಎನಿಸಿದಾಗ ಎಲ್ಲಿ ಹೋಗೋದು ಎಂದು ಆಯ್ಕೆ ಮಾಡುವುದು ಒಮ್ಮೊಮ್ಮೆ ಕಷ್ಟದ ಕೆಲಸವಾಗಿಬಿಡುತ್ತದೆ. ಕೆಲವರಿಗೆ ಈ ವಿಚಾರವಾಗಿ ಆಯ್ಕೆ ಮಾಡಲು ಗಂಟೆಗಳು ಬೇಕಾಗಬಹುದು. 21 ವರ್ಷದ Read more…

ಬೆಚ್ಚಿಬೀಳಿಸುವಂತಿದೆ ತಾಯಿ ಹತ್ಯೆಗೆ ಬಾಲಕಿ ಮಾಡಿದ ಸ್ಕೆಚ್

ತಮ್ಮ ಪ್ರೇಮಸಲ್ಲಾಪಕ್ಕೆ ಅಡ್ಡ ಬಂದು ಬುದ್ಧಿ ಹೇಳಿದ ತಾಯಿಯನ್ನು 16 ವರ್ಷದ ಬಾಲಕಿಯೊಬ್ಬಳು 18 ವರ್ಷ ವಯಸ್ಸಿನ ತನ್ನ ಬಾಯ್‌ಫ್ರೆಂಡ್ ಮಾತು ಕೇಳಿಕೊಂಡು ಕೊಲೆ ಮಾಡಿದ ಶಾಕಿಂಗ್ ಘಟನೆಯೊಂದು Read more…

ಪ್ರೇಯಸಿಯನ್ನು ಕಾರಿನ ಮೇಲೆ ಕಟ್ಟಿ ಊರೆಲ್ಲಾ ಅಡ್ಡಾಡಿದ ಭೂಪ

ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಗಿಟ್ಟಿಸಲು ತಾನೊಬ್ಬ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್‌ ಎಂದು ಹೇಳಿಕೊಳ್ಳುವ ಸೆರ್ಜಿ ಕೊಸೆಂಕೋ ಎಂಬ ಈತ ಮಾಸ್ಕೋದ ಬೀದಿಗಳಲ್ಲಿ ತನ್ನ ಗರ್ಲ್‌ಫ್ರೆಂಡ್‌ ಅನ್ನು ಕಾರಿನ ಮೇಲ್ಛಾವಣಿಗೆ ಕಟ್ಟಿ Read more…

ಭಾವಿ ಪತ್ನಿಯೊಂದಿಗೆ ಮಾಜಿ ಪ್ರೇಯಸಿಯನ್ನೂ ಕೈಹಿಡಿದ ಮದುಮಗ…!

ತನ್ನ ಭಾವೀ ಪತಿಯ ಮಾಜಿ ಗರ್ಲ್‌ಫ್ರೆಂಡ್‌ ಮದುವೆಗೆ ಆಗಮಿಸಿ ತನ್ನನ್ನೂ ಮದುವೆಯಾಗಲು ಆತನನ್ನು ಕೇಳಿದ್ದನ್ನು ಕಂಡ ಮದುಮಗಳೊಬ್ಬಳಿಗೆ ಶಾಕ್ ಆಗಿದೆ. ಇಂಡೋನೇಷ್ಯಾದ ನೂರ್‌ ಖುಶ್ನುಲ್‌ ಕೋಟಿಮಾ ಎಂಬ 20 Read more…

ಜಿಮ್‌ನಲ್ಲಿ ಜಾರಿ ಬೀಳುತ್ತಿದ್ದಾಗ ರಕ್ಷಿಸಿದ ಯುವಕನ ಪ್ರೇಮಪಾಶಕ್ಕೆ ಬಿದ್ದ ಯುವತಿ

ಜಿಮ್‌ನಲ್ಲಿ ವೇಯ್ಟ್‌‌ ವರ್ಕ್‌ಔಟ್‌ ಮಾಡುತ್ತಿರುವ ವೇಳೆ ಸ್ಲಿಪ್ ಆಗಿ  ಬೀಳುತ್ತಿದ್ದ ತನ್ನನ್ನು ರಕ್ಷಿಸಲು ಪುರುಷನೊಬ್ಬ ಬಂದ ವಿಡಿಯೋವೊಂದನ್ನು ಆಶ್ಲೆ ಹೆಸರಿನ ಯುವತಿಯೊಬ್ಬಳು ಶೇರ್‌ ಮಾಡಿದ್ದಾರೆ. ರುಚಿಕರವಾದ ಗೋಧಿ ಹಲ್ವಾ Read more…

ವಿಶೇಷ ಚೇತನ ಯುವಕನ ಪ್ರಪೋಸ್‌ ವಿಡಿಯೋ ವೈರಲ್

ಅಪಘಾತವೊಂದರಲ್ಲಿ ಕಾಲುಗಳಿಗೆ ಪಾರ್ಶ್ವವಾಯು ಬಂದ ಮೇಲೆ ನಡೆಯಲು ಸಾಧ್ಯವಾಗದೇ ಗಾಲಿ ಕುರ್ಚಿಯಲ್ಲಿ ಕುಳಿತ ವ್ಯಕ್ತಿಯೊಬ್ಬರು ಒಂದೇ ಮಂಡಿ ಮೇಲೆ ಕುಳಿತು ತಮ್ಮ ಗರ್ಲ್‌ಫ್ರೆಂಡ್‌ಗೆ ಪ್ರಪೋಸ್ ಮಾಡುತ್ತಿರುವ ವಿಡಿಯೋ ವೈರಲ್ Read more…

ರಾಹುಲ್ ಜೊತೆಗಿನ ಪುತ್ರಿ ಅಫೇರ್‌ ಕುರಿತು ಸುನೀಲ್ ಶೆಟ್ಟಿ ಹೇಳಿದ್ದೇನು…?

ಕ್ರಿಕೆಟಿಗ ಕೆ.ಎಲ್. ರಾಹುಲ್ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಆತಿಯಾ ಶೆಟ್ಟಿ ನಡುವೆ ಅಫೇರ್‌ ಇದೆ ಎಂಬ ಗುಮಾನಿಗಳು ಮಾಧ್ಯಮಗಳಲ್ಲಿ ಬಲವಾಗಿವೆ. ಆತಿಯಾ ಹಾಗೂ ರಾಹುಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...