alex Certify ಬೆಚ್ಚಿಬೀಳಿಸುವಂತಿದೆ ತಾಯಿ ಹತ್ಯೆಗೆ ಬಾಲಕಿ ಮಾಡಿದ ಸ್ಕೆಚ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ತಾಯಿ ಹತ್ಯೆಗೆ ಬಾಲಕಿ ಮಾಡಿದ ಸ್ಕೆಚ್

ತಮ್ಮ ಪ್ರೇಮಸಲ್ಲಾಪಕ್ಕೆ ಅಡ್ಡ ಬಂದು ಬುದ್ಧಿ ಹೇಳಿದ ತಾಯಿಯನ್ನು 16 ವರ್ಷದ ಬಾಲಕಿಯೊಬ್ಬಳು 18 ವರ್ಷ ವಯಸ್ಸಿನ ತನ್ನ ಬಾಯ್‌ಫ್ರೆಂಡ್ ಮಾತು ಕೇಳಿಕೊಂಡು ಕೊಲೆ ಮಾಡಿದ ಶಾಕಿಂಗ್ ಘಟನೆಯೊಂದು ಹರಿಯಾಣಾದ ಫರೀದಾಬಾದ್ ಜಿಲ್ಲೆಯಲ್ಲಿ ಘಟಿಸಿದೆ.

ಜುಲೈ 10-11ರ ರಾತ್ರಿಯಲ್ಲಿ ಈ ಕೊಲೆ ನಡೆದಿದೆ. ವಿಡಿಯೋ ಕರೆ ಮುಖಾಂತರ ತನ್ನ ಬಾಯ್‌ಫ್ರೆಂಡ್ ಕೊಟ್ಟ ನಿದೇರ್ಶನನಾನುಸಾರ ತನ್ನ ತಾಯಿಯನ್ನು ಈ ಹುಡುಗಿ ಕೊಲೆ ಮಾಡಿದ್ದಾಳೆ.

ಕ್ಯಾಬ್​ ಚಾಲಕನಿಗೆ ಥಳಿಸಿದ್ದ ಯುವತಿಯ ಮತ್ತೊಂದು ಕಿರಿಕ್​ ವಿಡಿಯೋ ವೈರಲ್​..!

ಪ್ರಕರಣ ಸಂಬಂಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದು, ಇಬ್ಬರನ್ನೂ ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ. ಹುಡುಗನನ್ನು ಫರೀದಾಬಾದ್ ಜೈಲಿಗೆ ಕಳುಹಿಸಲಾಗಿದ್ದು, ಹುಡುಗಿಯನ್ನು ಬಾಲಾಪರಾಧಿಗಳ ಮನೆಗೆ ಕಳುಹಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...