alex Certify ಮನೆಯಲ್ಲಿ ಯಾರೂ ಇಲ್ಲ ಎಂದು ಕರೆದವಳ ಮನೆಗೆ ಬಂದ ಪ್ರೇಮಿ ಕಥೆ ಹೀಗಾಯ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಯಾರೂ ಇಲ್ಲ ಎಂದು ಕರೆದವಳ ಮನೆಗೆ ಬಂದ ಪ್ರೇಮಿ ಕಥೆ ಹೀಗಾಯ್ತು

 

 

 

 

 

 

 

 

 

 

 

 

 

 

ಬಿಹಾರದ ಬೋಜ್ಪುರದಲ್ಲಿ ಪ್ರೀತಿ ಮಾಡಿದ ಯುವಕನೊಬ್ಬನಿಗೆ ಪ್ರೀತಿ ದುಬಾರಿಯಾಗಿದೆ. ಪ್ರಿಯತಮೆ ಮನೆಯವರು ಆತನ ಹತ್ಯೆ ಮಾಡಿದ್ದಾರೆ. ರಾಜೇಶ್ ಕುಮಾರ್ ಎಂಬ ವ್ಯಕ್ತಿ ಮೃತ ಯುವಕ.

ರಾಜೇಶ್ ಕುಮಾರ್, ಪಕ್ಕದೂರಿನ ಹುಡುಗಿಯನ್ನು ಪ್ರೀತಿ ಮಾಡ್ತಿದ್ದ. ಮಗಳ ಪ್ರೀತಿ ವಿಷ್ಯ ಕುಟುಂಬಸ್ಥರಿಗೆ ತಿಳಿದಿದೆ. ಆಕೆಗೆ ಒತ್ತಡ ಹೇರಿ, ಪ್ರೇಮಿಯನ್ನು ಮನೆಗೆ ಕರೆಯುವಂತೆ ಹೇಳಿದ್ದಾರೆ. ಮನೆಯಲ್ಲಿ ಯಾರೂ ಇಲ್ಲ. ಮನೆಗೆ ಬಾ ಎಂದು ಆಕೆ ಫೋನ್ ಮಾಡಿ ಕರೆದಿದ್ದಾಳೆ.

ಆರ್ಯನ್ ಬೆಂಬಲಿಸುವ ಭರದಲ್ಲಿ ನ್ಯಾಯಾಂಗದ ನಿಂದನೆ ಮಾಡಿದ್ರಾ ಸೆಲೆಬ್ರಿಟಿಗಳು…?

ರಾಜೇಶ್ ಇದನ್ನು ನಂಬಿ ಮನೆಗೆ ಬಂದಿದ್ದಾನೆ. ಮನೆಯಲ್ಲಿದ್ದವರು ಆತನನ್ನು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ನಂತ್ರ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ಕೈ-ಕಾಲುಗಳನ್ನು ಕತ್ತರಿಸಲಾಗಿದೆ, ಮುಖ ಪರಿಚಯ ಸಿಗ್ತಿಲ್ಲವೆಂದು ಆತನ ಕುಟುಂಬಸ್ಥರು ದೂರಿದ್ದಾರೆ. ಆತ ಧರಿಸಿದ್ದ ಬಟ್ಟೆ ಆಧಾರದ ಮೇಲೆ ಆತನ ಗುರುತು ಹಿಡಿಯಲಾಗಿದೆ. ಆತನ ಬೈಕ್ ಹಾಗೂ ಮೊಬೈಲನ್ನು ಹುಡುಗಿ ಮನೆಯವರು ನೀರಿಗೆ ಎಸೆದಿದ್ದರಂತೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...