alex Certify ಮಹಾರಾಷ್ಟ್ರ | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

ನವಿ ಮುಂಬೈ ವಿಮಾನ ನಿಲ್ದಾಣದ ಮೊದಲ ಲುಕ್ ರಿಲೀಸ್

ನವಿ ಮುಂಬೈಯಲ್ಲಿ ನಿರ್ಮಾಣವಾಗಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ನೋಟವನ್ನು ಜಿವಿಕೆ ಸಮೂಹ ಬಿಡುಗಡೆ ಮಾಡಿದೆ. ಜಿವಿಕೆ ಸಂಸ್ಥೆಯು ವಿಮಾನ ನಿಲ್ದಾಣದ ವಿನ್ಯಾಸದ ಹೊಣೆಗಾರಿಕೆ ಪಡೆದಿದೆ. ಲಾಕ್‌ ಡೌನ್‌ Read more…

ಭಾರತೀಯ ರೈಲ್ವೇಯ ಸರ್ವ ಮಹಿಳಾ ತಾಂತ್ರಿಕ ತಂಡ ಕಾರ್ಯವೈಖರಿಗೆ ನೆಟ್ಟಿಗರ ಮೆಚ್ಚುಗೆ

ನಾರೀಶಕ್ತಿಯನ್ನು ಪರಿಚಯಿಸುವ ಟ್ವೀಟ್‌ ಒಂದನ್ನು ರೈಲ್ವೇ ಸಚಿವ ಪಿಯೂಶ್‌ ಗೋಯೆಲ್ ಶೇರ್‌ ಮಾಡಿಕೊಂಡಿದ್ದಾರೆ. ದೈಹಿಕವಾಗಿ ಸಾಕಷ್ಟು ದಣಿಸಬಹುದಾದ ಕೆಲಸಗಳು ಮಹಿಳೆಯರಿಗಲ್ಲ ಎನ್ನುವ ನಂಬಿಕೆಯನ್ನು ತೊಲಗುವಂತೆ ಮಾಡುವ ನಿದರ್ಶನವೊಂದರ ವಿಡಿಯೋವೊಂದನ್ನು Read more…

ಕೊರೊನಾ ಲಸಿಕೆಯ ಎರಡೂ ಡೋಸ್​ ಪಡೆದ ವೃದ್ಧನ ದೇಹದಲ್ಲಾಯ್ತು ವಿಚಿತ್ರ ಬದಲಾವಣೆ..!

ಕೊರೊನಾ ಲಸಿಕೆ ಪಡೆದ ಬಳಿಕ ಮೈ ಕೈ ನೋವು, ಜ್ವರ, ಆಯಾಸದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತೆ ಅನ್ನೋದು ಈಗಂತೂ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಮಹಾರಾಷ್ಟ್ರದ ನಾಸಿಕ್​​ನ ನಿವಾಸಿಯೊಬ್ಬರು ಕೊರೊನಾ Read more…

ರೈಲು ಪ್ರಯಾಣಿಕನ ಜೀವ ಉಳಿಯಲು ಕಾರಣವಾಯ್ತು RPF​ ಸಿಬ್ಬಂದಿ ಸಮಯಪ್ರಜ್ಞೆ

ರೈಲು ನಿಲ್ದಾಣದಲ್ಲಿ ನಡೆದಿದೆ. ಈ ಘಟನೆಯ ಸಿಸಿ ಟಿವಿ ದೃಶ್ಯಾವಳಿ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಮುಂಬೈನ ಕುರ್ಲಾದ ಲೋಕಮಾನ್ಯ ತಿಲಕ್​​ ಟರ್ಮಿನಲ್​ನಲ್ಲಿ ಈ ಘಟನೆ ಸಂಭವಿಸಿದೆ. ಚಲಿಸುತ್ತಿದ್ದ Read more…

ಶೇವ್‌ ಮಾಡಿಸಿಕೊಳ್ಳಲು ಪ್ರಧಾನಿಗೆ 100 ರೂ. ಕಳುಹಿಸಿದ ಚಹಾ ವ್ಯಾಪಾರಿ

ಉದ್ದನೆ ಗಡ್ಡದೊಂದಿಗೆ ಕಾಣಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಹೊಸ ಸ್ಟೈಲ್‌ನಿಂದ ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬರಿಗೆ ಪ್ರಧಾನಿಯವರ ಗಡ್ಡದ ಲುಕ್ ಯಾಕೋ ಸರಿಯಾಗಿ ಕಾಣುತ್ತಿಲ್ಲವೆಂದು ತೋರುತ್ತದೆ. Read more…

ಕೋವಿಡ್​ ಕೇರ್​ ಸೆಂಟರ್​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವಜೋಡಿಯಿಂದ ಮಾನವೀಯ ಕಾರ್ಯ

ಕೊರೊನಾ ವೈರಸ್​ನಿಂದಾಗಿ ಜನರ ಜೀವನವೇ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಮದುವೆ ಬಗ್ಗೆ ಏನೇನೋ ಕನಸು ಕಂಡವರು ಮನೆಯಲ್ಲೇ ಮದುವೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ನಿರ್ಬಂಧಗಳ ನಡುವೆಯೂ ಜನರು ಮದುವೆ Read more…

BIG NEWS: ಒಂದೇ ತಿಂಗಳಲ್ಲಿ 8,000 ಮಕ್ಕಳಿಗೆ ಕೊರೊನಾ – ಮೂರನೇ ಅಲೆ ನಿರ್ವಹಣೆಗೆ ಮಹಾರಾಷ್ಟ್ರ ಸಕಲ ಸಿದ್ಧತೆ

ಮುಂಬೈ: ಮಹಾರಾಷ್ಟ್ರದ ಅಹಮದ್ ನಗರದಲ್ಲಿ ಮೇ ತಿಂಗಳಲ್ಲಿ 8000ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಕೊರೋನಾ ಮೂರನೇ ಅಲೆ ಪರಿಣಾಮ Read more…

ಕೋವಿಡ್​ನಿಂದ ತಾಯಿ ಕಳೆದುಕೊಂಡ ಕಂದನಿಗೆ ಹರಿದುಬಂತು ವಾತ್ಸಲ್ಯದ ಮಹಾಪೂರ

ಕೋವಿಡ್​ 19ನಿಂದ ಬಳಲುತ್ತಿದ್ದ ತಾಯಿ ಅವಧಿಗೂ ಮೊದಲೇ ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದ್ದು, ಈ ತಾಯಿಯಿಲ್ಲದ ಕಂದಮ್ಮ ಇದೀಗ ಉಳಿದೆಲ್ಲ ತಾಯಿಯರಿಂದ ಆರೈಕೆ ಪಡೆಯುತ್ತಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ 32 Read more…

ಬ್ರೇಕ್‌ ಫೇಲ್‌ ಆಗಿದ್ದ ಲಾರಿಯನ್ನು 3 ಕಿಮೀ ʼರಿವರ್ಸ್‌ʼನಲ್ಲಿ ಓಡಿಸಿದ ಚಾಲಕ…!

ಮೂರು ಕಿಲೋಮೀಟರ್‌ನಷ್ಟು ದೂರವನ್ನು ರಿವರ್ಸ್ ಗೇರ್‌ನಲ್ಲಿ ಲಾರಿ ಓಡಿಸಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ವಾಹನದ ಬ್ರೇಕ್‌ಗಳು ವಿಫಲಗೊಂಡ ಕಾರಣ ಅದರ ಚಾಲಕ ಹೀಗೆ ಮಾಡಿದ್ದಾನೆ. ಈ ಘಟನೆಯು Read more…

ಗುಡ್​ ನ್ಯೂಸ್​: ಮಾರ್ಚ್ 2ರ ಬಳಿಕ ಇದೇ ಮೊದಲ ಬಾರಿಗೆ ಮುಂಬೈನಲ್ಲಿ ಇಷ್ಟು ಕಡಿಮೆಯಾಗಿದೆ ‘ಕೊರೊನಾ’ ಸೋಂಕಿತರ ಸಂಖ್ಯೆ

ಬರೋಬ್ಬರಿ 11 ವಾರಗಳ ಬಳಿಕ ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲಾದ ಕೊರೊನಾ ಕೇಸ್​ಗಳ ಸಂಖ್ಯೆ 1000ಕ್ಕಿಂತ ಕಡಿಮೆ ವರದಿಯಾಗಿದೆ. ಮುಂಬೈ ಶುಕ್ರವಾರ 929 ಕೊರೊನಾ ಪ್ರಕರಣಗಳನ್ನ ವರದಿ Read more…

ನಟಿ ಮನೆಗೆ ನುಗ್ಗಿದ ಅಪರಿಚಿತ‌ ಯುವಕ ಅರೆಸ್ಟ್

ಮಹಾರಾಷ್ಟ್ರದ ಪುಣೆಯ ಪಿಂಪ್ರಿ ಚಿಂಚ್​ವಾಡ್​ ಎಂಬಲ್ಲಿ ಮರಾಠಿ ನಟಿ ಸೊನಾಲಿ ಕುಲಕರ್ಣಿ ನಿವಾಸಕ್ಕೆ ನುಗ್ಗಿದ 24 ವರ್ಷದ ಯುವಕ ಚಾಕುವಿನಿಂದ ನಟಿಯ ತಂದೆಗೆ ಗಾಯ ಮಾಡಿದ ಘಟನೆ ವರದಿಯಾಗಿದೆ. Read more…

ವಿವಾಹ ವಾರ್ಷಿಕೋತ್ಸವಕ್ಕೆ 1 ಕೆಜಿ ಮಾಂಗಲ್ಯ ಸೂತ್ರ ಗಿಫ್ಟ್​..! ಖಾಕಿ ತನಿಖೆಯಲ್ಲಿ ಬಯಲಾಯ್ತು ಅಸಲಿಯತ್ತು

ಮೊಣಕಾಲಷ್ಟು ಉದ್ದವಿದ್ದ ಚಿನ್ನದ ಮಂಗಲ ಸೂತ್ರ ಧರಿಸಿದ್ದ ಮಹಿಳೆಯ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಪತಿಯು ಮದುವೆ ವಾರ್ಷಿಕೋತ್ಸವಕ್ಕೆ ನೀಡಿದ್ದ ಉಡುಗೊರೆ ಇದು ಎನ್ನಲಾಗಿದೆ. ಸೋಶಿಯಲ್​ Read more…

Shocking: ಮೃತ ಕೊರೊನಾ ಸೋಂಕಿತರ ಹಣವನ್ನೂ ಬಿಡಲಿಲ್ಲ ಖದೀಮರು

ಕೊರೊನಾ ರೋಗಿಗಳನ್ನ ಒಮ್ಮೆ ಆಸ್ಪತ್ರೆಗೆ ಒಳಕ್ಕೆ ಸೇರಿಸಿದ್ರೆ ಮುಗೀತು. ಕುಟುಂಬಸ್ಥರ ಭೇಟಿಗೂ ಅವಕಾಶ ಇರೋದಿಲ್ಲ. ಸೋಂಕು ಹರಡುತ್ತದೆ ಎಂಬ ಕಾರಣಕ್ಕೆ ಆಸ್ಪತ್ರೆ ಸಿಬ್ಬಂದಿಯೇ ಉಪಚಾರ ಮಾಡುತ್ತಾರೆ. ಆದರೆ ಮಹಾರಾಷ್ಟ್ರದ Read more…

190ಕ್ಕೂ ಅಧಿಕ ಬೀದಿನಾಯಿಗಳಿಗೆ ನಿತ್ಯ ಚಿಕನ್​ ಬಿರಿಯಾನಿ…!

ಕೊರೊನಾ ಎರಡನೆ ಅಲೆಯಿಂದಾಗಿ ಇಡೀ ದೇಶವೇ ಜೀವನ ನಿರ್ವಹಣೆಗಾಗಿ ಹೋರಾಡುತ್ತಿದೆ. ಒಂದೊತ್ತಿನ ಊಟಕ್ಕೂ ಎಷ್ಟೋ ಕುಟುಂಬಗಳಿಗೆ ಸಂಕಷ್ಟವಿದೆ. ಈ ನಡುವೆ ಬೀದಿ ನಾಯಿಗಳ ಪಾಡಂತೂ ಕೇಳೋದೇ ಬೇಡ. ಮಹಾರಾಷ್ಟ್ರದ Read more…

BIG NEWS: 1,500 ಜನರಲ್ಲಿ ಬ್ಲಾಕ್ ಫಂಗಸ್; ಕೊರೊನಾಘಾತದ ಬೆನ್ನಲ್ಲೇ ‘ಮಹಾ’ ಸರ್ಕಾರಕ್ಕೆ ಮತ್ತೊಂದು ಶಾಕ್

ಮುಂಬೈ: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ ದೇಶದಲ್ಲಿ ಬ್ಲ್ಯಾಕ್ ಫಂಗಸ್ ಮಹಾಮಾರಿ ಸೋಂಕಿತರನ್ನು ಇನ್ನಷ್ಟು ಹೈರಾಣಾಗುವಂತೆ ಮಾಡಿದೆ. ಇದೀಗ ಮಹಾರಾಷ್ಟ್ರದಲ್ಲಿ 1,500 ಜನರಲ್ಲಿ ಈ Read more…

ಗೇಟ್​ ವೇ ಆಫ್​ ಇಂಡಿಯಾದಲ್ಲಿ ತೌಕ್ತೆ ಅಬ್ಬರ…! ವೈರಲ್​ ಆಯ್ತು ಬೆಚ್ಚಿಬೀಳಿಸುವ ವಿಡಿಯೋ

ಅರಬ್ಬಿ ಸಮುದ್ರದ ಪ್ರಚಂಡ ಅಲೆಗಳು ಮುಂಬೈನ ಗೇಟ್​ ವೇ ಇಂಡಿಯಾದ ಗೋಡೆಗಳ ಮೇಲೆ ಅಪ್ಪಳಿಸಿದ್ದು ಈ ರಣಭೀಕರ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ತೌಕ್ತೆ Read more…

ತೌಕ್ತೆ ಚಂಡಮಾರುತದಿಂದ ಒಬೆರಾಯ್ ಹೊಟೇಲ್‌ಗೆ ಹಾನಿ…? ಇಲ್ಲಿದೆ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ

ತೌಕ್ತೆ ಚಂಡಮಾರುತದ ಹಾವಳಿಯ ಪರಿಯನ್ನು ತೋರುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮುಂಬಯಿಯ ಒಬೆರಾಯ್ ಟ್ರೈಡೆಂಟ್ ಹೊಟೇಲ್ ಬಳಿ ಕಟ್ಟಡದ ಭಾಗವೊಂದು ಪಾರ್ಕಿಂಗ್ ಲಾಟ್ ಮೇಲೆ Read more…

ಗ್ರಾಮೀಣ ಪ್ರದೇಶದ ಬಡ ಸೋಂಕಿತರಿಗೆ ವೈದ್ಯ ದಂಪತಿಯಿಂದ ವಿಶಿಷ್ಟ ಸೇವೆ

ಸಂಪೂರ್ಣ ದೇಶವೇ ಕೊರೊನಾ ವಿರುದ್ಧದ ಹೋರಾಟದಲ್ಲಿದೆ. ಸರ್ಕಾರಗಳು ಸೋಂಕನ್ನ ನಿಯಂತ್ರಿಸಲು ಪ್ರಯತ್ನ ಪಡ್ತಿರೋದ್ರ ಬೆನ್ನಲ್ಲೇ ಕೆಲ ಮಹಾನುಭಾವರು ಅನೇಕ ರೀತಿಯಲ್ಲಿ ಸಹಾಯಹಸ್ತ ಚಾಚುತ್ತಿದ್ದಾರೆ. ಕೆಲವರು ಹಣದ ರೂಪದಲ್ಲಿ ಸಹಾಯ Read more…

ಕೋವಿಡ್​ ಸೋಂಕಿತರಿಗಾಗಿ ಆಟೋದಲ್ಲೇ ಅಂಬುಲೆನ್ಸ್‌ ಸೇವೆ

ಕೋವಿಡ್​ 19 ರಣಕೇಕೆ ಎಷ್ಟರ ಮಟ್ಟಿಗೆ ಭೀಕರವಾಗಿದೆ ಎಂದರೆ ದೇಶದಲ್ಲಿ ವೈದ್ಯಕೀಯ ಸೌಲಭ್ಯಗಳಿಗೆ ಕೊರತೆ ಉಂಟಾಗ್ತಿದೆ. ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುತ್ತಿರುವ ಜನತೆಗೇ ಸರಿಯಾದ ಸಮಯಕ್ಕೆ ಆಕ್ಸಿಜನ್​ ಸಿಗುತ್ತಿಲ್ಲ. Read more…

ವೃದ್ದನಿಗೆ ಕೋವ್ಯಾಕ್ಸಿನ್‌ – ಕೋವಿಶೀಲ್ಡ್ ಲಸಿಕೆ: ಕುಟುಂಬಸ್ಥರು ಕಂಗಾಲು

ಮಹಾರಾಷ್ಟ್ರದ 72 ವರ್ಷದ ವ್ಯಕ್ತಿಯೊಬ್ಬನಿಗೆ ಎರಡು ವಿಭಿನ್ನ ಕೋವಿಡ್ -19 ಲಸಿಕೆ ನೀಡಲಾಗಿದ್ದು, ಆತನ ಕುಟುಂಬಸ್ಥರು ಹಾಗೂ ಅಧಿಕಾರಿಗಳು ಅಡ್ಡ ಪರಿಣಾಮದ ಬಗ್ಗೆ ಕಂಗಾಲಾಗಿದ್ದಾರೆ. ಜಲ್ನಾ ಜಿಲ್ಲೆಯ ಹಳ್ಳಿಯ Read more…

BREAKING NEWS: 18 -45 ವರ್ಷದವರಿಗೆ ಲಸಿಕೆ ತಾತ್ಕಾಲಿಕ ಸ್ಥಗಿತ

ನವದೆಹಲಿ: ಮಹಾರಾಷ್ಟ್ರದಲ್ಲಿ 18 ರಿಂದ 45 ವರ್ಷದೊಳಗಿನವರಿಗೆ ಕೊರೋನಾ ಲಸಿಕೆ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು. ಮಹಾರಾಷ್ಟ್ರ ಸರ್ಕಾರ 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಲಸಿಕೆ ನೀಡಲು ಆದ್ಯತೆ Read more…

ರಾಜ್ಯ ರಾಜಧಾನಿಯ ಕೊರೊನಾ ಸೋಂಕಿನ ಕುರಿತು ತಜ್ಞರಿಂದ ಶಾಕಿಂಗ್ ಮಾಹಿತಿ

ಕೊರೊನಾ ಎರಡನೆ ಅಲೆ ಜೋರಾಗಿದ್ದು‌, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೇಸ್​ಗಳು ಹೆಚ್ಚೆಚ್ಚು ಸಂಖ್ಯೆಯಲ್ಲಿ ವರದಿಯಾಗುತ್ತಲೇ ಇದೆ. ದೇಶದಲ್ಲೇ 2ನೇ ಅತಿ ಹೆಚ್ಚು ಪ್ರಕರಣಗಳನ್ನ ವರದಿ ಮಾಡುತ್ತಿರುವ ರಾಜ್ಯ ಕರ್ನಾಟಕವಾಗಿದೆ. Read more…

ಕೊರೊನಾ ಸೋಂಕಿತರಿಗೆ ರಿಕ್ಷಾ ಚಾಲಕನಿಂದ ಉಚಿತ ಸೇವೆ

ಕೋವಿಡ್‌-19ನ ಎರಡನೇ ಅಲೆಗೆ ದೇಶ ಅಕ್ಷರಶಃ ತತ್ತರಿಸಿ ಹೋಗಿರುವ ನಡುವೆಯೇ ಲಭ್ಯವಿರುವ ವೈದ್ಯಕೀಯ ಮೂಲ ಸೌಕರ್ಯಗಳು ಒಮ್ಮೆಲೇ ಬರುತ್ತಿರುವ ರೋಗಿಗಳ ಸುನಾಮಿಯನ್ನು ಎದುರಿಸಿ ನಿಲ್ಲಲು ಅಶಕ್ತವಾಗಿಬಿಟ್ಟಿವೆ. ಈ ಸಂಕಷ್ಟದ Read more…

ಕೋವಿಡ್‌ ಗೆದ್ದು ಬಂದ ʼಶತಾಯುಷಿʼ

ದೇಶವೆಲ್ಲಾ ಕೋವಿಡ್ ಎಂದರೆ ಭಯಭೀತಗೊಂಡಿರುವ ಅವಧಿಯಲ್ಲಿ ಶತಾಯುಷಿಗಳನೇಕರು ಈ ಸೋಂಕಿನಿಂದ ಚೇತರಿಸಿಕೊಂಡು ಬರುವ ಮೂಲಕ ಜನಮನದಲ್ಲಿ ಭರವಸೆಯ ಬೆಳ್ಳಿಗೆರೆಗಳನ್ನು ಮೂಡಿಸುತ್ತಿದ್ದಾರೆ. ಮಹಾರಾಷ್ಟ್ರದ ಪಾಲ್ಗರ್‌‌ನ 103 ವರ್ಷದ ವ್ಯಕ್ತಿಯೊಬ್ಬರು ಕೋವಿಡ್-19 Read more…

ಠಾಣೆಗಳ ಕಾರ್ಯವೈಖರಿ ಪರಿಶೀಲಿಸಲು ಮಾರುವೇಷದಲ್ಲಿ ತೆರಳಿದ ಅಧಿಕಾರಿ…!

ಆಡಳಿತದ ವಿವಿಧ ಹಂತಗಳಲ್ಲಿ ಕೆಲಸ ಮಾಡುವ ಮಂದಿ ಯಾವ ಮಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಖುದ್ದು ಅರಿತುಕೊಳ್ಳಲು ಹಿಂದಿನ ಕಾಲದಲ್ಲಿ ರಾಜ ಮಹಾರಾಜರೇ ಮಾರುವೇಷದಲ್ಲಿ ಬಂದು ಹೋಗುತ್ತಿದ್ದ ಅನೇಕ Read more…

ವೈದ್ಯನ ಸೋಗಿನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಹಣ್ಣು, ಐಸ್ ಕ್ರೀಮ್ ಮಾರಾಟಗಾರ ಅರೆಸ್ಟ್

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಕಾಮತಿ ಪ್ರದೇಶದ ಚಂದನ್ ನರೇಶ್ ಚೌಧರಿ ಬಂಧಿತ ಆರೋಪಿಯಾಗಿದ್ದಾನೆ. ಈತ ಹಣ್ಣು ಮತ್ತು Read more…

BIG NEWS: ʼಲಾಕ್ ​ಡೌನ್ʼ​ ಬಳಿಕ ಮುಂಬೈನಲ್ಲಿ ಕೊರೊನಾ ಕೇಸ್​ಗಳ ಪ್ರಮಾಣದಲ್ಲಿ ಗಣನೀಯ ಇಳಿಕೆ

ಬರೋಬ್ಬರಿ ಒಂದು ತಿಂಗಳಿನಿಂದ ಪ್ರತಿ ದಿನ 11 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್​ಗಳನ್ನ ವರದಿ ಮಾಡುತ್ತಿದ್ದ ಮುಂಬೈನಲ್ಲಿ ಇದೀಗ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. Read more…

ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಲಿದೆ ಕೊರೊನಾ ಮೂರನೇ ಅಲೆ

ದೇಶದಲ್ಲಿ ಕೊರೊನಾ ಎರಡನೇ ಅಲೆ ಜಾರಿಯಲ್ಲಿದೆ. ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಕೊರೊನಾ ಅಲೆ ಯುವಕರನ್ನು ಹೆಚ್ಚು ಕಂಗೆಡಿಸಿದೆ. ಕಳೆದ ವರ್ಷ ಕೊರೊನಾದ ಮೊದಲ ಅಲೆ ವಯಸ್ಸಾದವರನ್ನು ಕಂಗೆಡಿಸಿತ್ತು. Read more…

ವೆಂಟಿಲೇಟರ್​​ ಖರೀದಿಗಾಗಿ ಸಂಪೂರ್ಣ ‘ಪಿಂಚಣಿ’ ಹಣ ದೇಣಿಗೆ ನೀಡಿದ ವೃದ್ಧ

ಭಾರತವು ಕೊರೊನಾದ ವಿರುದ್ಧ ಹೋರಾಡುತ್ತಿದೆ. ಕೊರೊನಾ ಎರಡನೆ ಅಲೆಯಿಂದ ಬಳಲುತ್ತಿರುವ ಅನೇಕರಿಗೆ ಸೋಶಿಯಲ್​ ಮೀಡಿಯಾದ ಮೂಲಕ ನೆರವಿನ ಮಹಾಪೂರವೇ ಹರಿದುಬರ್ತಿದೆ. ಅವಶ್ಯಕತೆ ಇರುವವರಿಗೆ ಬೆಡ್​, ಆಮ್ಲಜನಕ ಹಾಗೂ ಔಷಧಿಗಳ Read more…

ಕಟ್ಟಡ ನಿರ್ಮಾಣ ಕಾರ್ಮಿಕರ ಖಾತೆಗೆ 1500 ಜಮಾ: ಲಾಕ್ಡೌನ್ ಜಾರಿ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರ ನೆರವು

ಮುಂಬೈ: ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಸಂಕಷ್ಟದಲ್ಲಿರುವ ನಿರ್ಮಾಣ ಕಾರ್ಮಿಕರಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಮುಂದಾಗಿದೆ. ನಿರ್ಮಾಣ ಕಾರ್ಮಿಕರ ಖಾತೆಗಳಿಗೆ ತಲಾ 1500 ರೂಪಾಯಿ ಜಮಾ ಮಾಡಲಾಗಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...