alex Certify ಮಧ್ಯ ಪ್ರದೇಶ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಗಣಿಗಾರಿಕೆ ವೇಳೆ ಕಾರ್ಮಿಕರಿಗೆ ಸಿಕ್ತು ವಜ್ರ…..!

ಮಧ್ಯಪ್ರದೇಶದ ಪನ್ನಾದ ಹಳ್ಳಿಯೊಂದರಲ್ಲಿ ಕಾರ್ಮಿಕ ಹಾಗೂ ಮತ್ತಾತನ ಸಹಚರರು 7.94 ಕ್ಯಾರೆಟ್​ ಹಾಗೂ 1.93 ಕ್ಯಾರಟ್​ ವಜ್ರವನ್ನ ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವಜ್ರವನ್ನ ಪತ್ತೆ Read more…

ಮೊಬೈಲ್​ ನೆಟ್​ವರ್ಕ್​ ಸಿಗದ್ದಕ್ಕೆ ತೊಟ್ಟಿಲು ಏರಿ ಕುಳಿತ ಸಚಿವ…!

ಮೊಬೈಲ್​ ನೆಟ್​ವರ್ಕ್​ ಸರಿಯಾಗಿ ಸಿಗ್ತಿಲ್ಲ ಎಂಬ ಕಾರಣಕ್ಕೆ ಮಧ್ಯ ಪ್ರದೇಶದ ಸಚಿವರೊಬ್ಬರು ಜಾತ್ರೆ ತೊಟ್ಟಿಲಿ​​ನಲ್ಲಿ 5 ಅಡಿ ಎತ್ತರಕ್ಕೆ ಏರಿದ್ದಾರೆ. ಅಶೋಕ್​ ನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. Read more…

ಮುಖ್ಯಮಂತ್ರಿಗೆ ಕಚ್ಚಿದ ಸೊಳ್ಳೆ: ಇಂಜಿನಿಯರ್‌ ಸಸ್ಪೆಂಡ್

ನಿಮ್ಮ ಕಿವಿಗಳ ಸುತ್ತ ಸೊಳ್ಳೆಗಳು ಒಂದೇ ಸಮನೆ ಗುಯ್ಯ್‌ ಎನ್ನುತ್ತಿದ್ದರೆ ನಿಮಗೆ ಕಿರಿಕಿರಿ ಆಗುವುದಿಲ್ಲವೇ? ಸೊಳ್ಳೆಗಳ ಕಾಟ ಸಿಕ್ಕಾಪಟ್ಟೆ ಆದರೆ ನಿದ್ರೆ ಮಾಡುವುದು ಬಲೇ ಕಷ್ಟ ಅಲ್ಲವೇ? ಮಧ್ಯ Read more…

ತನ್ನ ಕೊಲೆಯ ದೃಶ್ಯವನ್ನ ತಾನೇ ಚಿತ್ರಿಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿ….!

ಕಾಡುಗಳ್ಳರ ವಿರುದ್ಧ ಸಾಕ್ಷ್ಯ ಸಂಗ್ರಹಿಸುವ ಸಲುವಾಗಿ ಅತ್ಯಂತ ವೇಗವಾಗಿ ಬೈಕ್​ ಚಲಾಯಿಸಿ ಕಾಡುಗಳ್ಳರನ್ನ ಬೆನ್ನಟ್ಟಿದ ಅರಣ್ಯ ಸಿಬ್ಬಂದಿ ತಮ್ಮ ಸಾವಿನ ದೃಶ್ಯವನ್ನ ತಾವೇ ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡ ದುರಂತ ಘಟನೆ Read more…

ಕಾಮಿಡಿಯನ್​ ಮುನಾವರ್​ ಫಾರೂಕಿಗೆ ಕೊನೆಗೂ ಮಂಜೂರಾಯ್ತು ಜಾಮೀನು

ಹಿಂದೂ ದೇವರುಗಳ ಮೇಲೆ ಅಪಹಾಸ್ಯ ಮಾಡಿದ ಆರೋಪದಡಿಯಲ್ಲಿ ಜೈಲು ಪಾಲಾಗಿದ್ದ ಕಾಮಿಡಿನ್​ ಮುನಾವರ್ ಫಾರೂಕಿಗೆ ಕೊನೆಗೂ ಸುಪ್ರೀಂ ಕೋರ್ಟ್​ ಜಾಮೀನು ನೀಡಿದೆ. ಹಾಗೆಯೇ ಮಧ್ಯ ಪ್ರದೇಶ ಸರ್ಕಾರಕ್ಕೆ ನೋಟಿಸ್​ Read more…

ತಪ್ಪಿಸಿಕೊಂಡಿದ್ದ ಪತಿಯನ್ನು ಊರಾಚೆ ದೂಡಲ್ಪಟ್ಟವರ ನಡುವೆ ಗುರುತಿಸಿದ ಪತ್ನಿ

ಹಿರಿಯ ಜೀವಗಳನ್ನು ಊರಾಚೆಗೆ ಎತ್ತೆಸೆಯುವ ಇಂದೋರ್‌ ನಗರ ಪಾಲಿಕೆಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಇದೇ ಘಟನೆಯಲ್ಲಿ ನಾಪತ್ತೆಯಾಗಿದ್ದ ತಮ್ಮ ಪತಿಯನ್ನು ಹಿರಿಯ ಮಹಿಳೆಯೊಬ್ಬರು ಕಂಡುಕೊಳ್ಳುವಲ್ಲಿ Read more…

ʼರಾಮ ಮಂದಿರʼ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದವನು ಅಂದರ್..!

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ದೇಣಿಗೆ ಸಂಗ್ರಹ ಮಾಡಲಾಗ್ತಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಮಧ್ಯಪ್ರದೇಶದ ಭೋಪಾಲ್​ನ ವ್ಯಕ್ತಿಯೊಬ್ಬ ರಾಮ ಮಂದಿರದ ಹೆಸರಲ್ಲಿ ನಕಲಿ ಚೀಟಿಗಳನ್ನ ನೀಡಿ Read more…

ಡಕಾಯಿತರ ಕತೆ ಹೇಳಲು ತಲೆ ಎತ್ತಲಿದೆ ವಸ್ತು ಸಂಗ್ರಹಾಲಯ

ಮಧ್ಯ ಪ್ರದೇಶದ ಚಂಬಲ್​ ಪ್ರಾಂತ್ಯದಲ್ಲಿ ಒಂದು ಕಾಲದಲ್ಲಿ ನಡುಕ ಹುಟ್ಟಿಸಿದ್ದ ಡಕಾಯಿತರು ಹಾಗೂ ಅವರನ್ನ ಭೇದಿಸಲು ಪೊಲೀಸರು ಪಟ್ಟ ಸಾಹಸವನ್ನ ಭಿಂದ್​ ಜಿಲ್ಲೆಯ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುವುದು ಎಂದು Read more…

ಹಿರಿಯ ಜೀವಗಳ ಜೊತೆ ನಿರ್ದಯವಾಗಿ ವರ್ತಿಸಿದ ಸಿಬ್ಬಂದಿ ಪರವಾಗಿ ದೇವರಲ್ಲಿ ಕ್ಷಮೆ

ನಿರ್ಗತಿಕ ಹಿರಿಯ ಜೀವಗಳನ್ನು ನಗರದ ಹೊರವಲಯಕ್ಕೆ ಕರೆದೊಯ್ದು ಬಿಡುತ್ತಿದ್ದ ಪಾಲಿಕೆ ಕಾರ್ಮಿಕರ ವಿಡಿಯೋವೊಂದು ವೈರಲ್ ಆದ ಬಳಿಕ ಇಂದೋರ್‌ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಎಲ್ಲೆಡೆಯಿಂದ ಛೀಮಾರಿ ಕೇಳಿ ಬಂದಿದೆ. Read more…

SHOCKING: ಸ್ವಚ್ಚ ನಗರ ಪಟ್ಟಕ್ಕಾಗಿ ನಿರ್ಗತಿಕ ವಯಸ್ಕರನ್ನು ನಿರ್ದಯವಾಗಿ ಹೊರಗಟ್ಟಿದ‌ ಪಾಲಿಕೆ ಸಿಬ್ಬಂದಿ

ನಿರ್ಗತಿಕ ವಯಸ್ಕರೆಂಬ ಕರುಣೆಯ ಲವಲೇಶವೂ ಇಲ್ಲದೇ ನಗರದ ಹೊರವಲಯಕ್ಕೆ ಅಟ್ಟುತ್ತಿರುವ ಇಂದೋರ್‌ ನಗರಪಾಲಿಕೆ ಕಾರ್ಯಕರ್ತರ ವಿಡಿಯೋವೊಂದು ವೈರಲ್ ಆಗಿದೆ. ಕೇಂದ್ರ ಗೃಹ ಹಾಗೂ ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯದ ವರದಿಗಳ Read more…

ಅಬ್ದುಲ್ ಕಲಾಂ ಬಗ್ಗೆ ಜೋಕ್ ಮಾಡಿ ಪೊಲೀಸರಿಂದ ವಾರ್ನಿಂಗ್‌ ಪಡೆದಿದ್ದ ಸ್ಟಾಂಡ್ ಅಪ್ ಕಮೆಡಿಯನ್

ಧಾರ್ಮಿಕ ಭಾವನೆಗಳಿಗೆ ನೋವುಂಟಾಗುವ ರೀತಿಯಲ್ಲಿ ಮಾತನಾಡಿದ ಕಾರಣಕ್ಕೆ ಸ್ಟಾಂಡ್ ಅಪ್ ಕಮೆಡಿಯನ್ ಮುನಾವರ್‌ ಫರೂಕಿಗೆ ಮಧ್ಯ ಪ್ರದೇಶ ಹೈಕೋರ್ಟ್ ಬೇಲ್ ನೀಡಲು ನಿರಾಕರಿಸಿದ ಬಳಿಕ ಮತ್ತೊಬ್ಬ ಕಮೆಡಿಯನ್ ವೀರ್‌ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…..! ಈ ಸ್ಥಳಕ್ಕೆ ಬರ್ತಿದ್ದಂತೆ ತಾನಾಗಿಯೇ ಕಡಿಮೆಯಾಗುತ್ತೆ ರೈಲಿನ ವೇಗ

ನಮ್ಮ ದೇಶದಲ್ಲಿ ಯಾವ ಪ್ರದೇಶಕ್ಕೆ ನೀವು ಹೋದರೂ ಸಹ ದೇವಾಲಯಗಳು ಕಾಣ ಸಿಕ್ಕುತ್ತವೆ. ಭಾರತದಲ್ಲಿ ಇರುವ ಲಕ್ಷಗಟ್ಟಲೇ ದೇವಾಲಯಗಳ ಹಿಂದೆ ಒಂದಿಲ್ಲೊಂದು ವಿಶೇಷವಾದ ಕತೆಯಂತೂ ಇದ್ದೇ ಇರುತ್ತೆ. ಶ್ರೀ Read more…

ತಮಾಷೆಗೆಂದು ಸ್ನೇಹಿತನ ಗುದದ್ವಾರಕ್ಕೆ ಗಾಳಿ ತುಂಬಲು ಹೋಗಿ ಜೀವಕ್ಕೇ ಸಂಚಕಾರ..!

ಕೆಲವೊಮ್ಮೆ ತಮಾಷೆ ವಿಚಾರಗಳು ಮನುಷ್ಯನ ಜೀವಕ್ಕೇ ಅಪಾಯ ತಂದೊಡ್ಡಬಹುದು. ಇದೇ ಮಾತಿಗೆ ಉದಾಹರಣೆ ಎಂಬಂತೆ ಮಧ್ಯ ಪ್ರದೇಶದ ಕಟ್ನಿ ಎಂಬಲ್ಲಿ ಸ್ನೇಹಿತನೊಬ್ಬ ತನ್ನ ಗೆಳೆಯನ ಆಂತರಿಕ ಅಂಗಕ್ಕೆ ಧಾನ್ಯಗಳನ್ನ Read more…

ಸರಣಿ ಅತ್ಯಾಚಾರ ಪ್ರಕರಣಗಳಿಂದ ಬೆಚ್ಚಿ ಬಿದ್ದ ಮಧ್ಯ ಪ್ರದೇಶ..!

ದೇಶದಲ್ಲಿ ಅತ್ಯಾಚಾರ ತಡೆಗೆ ಸಾಕಷ್ಟು ಕ್ರಮಗಳನ್ನ ಕೈಗೊಂಡ ಬಳಿಕವೂ ಮಧ್ಯ ಪ್ರದೇಶದಲ್ಲಿ ನಡೆದ ಸರಣಿ ಅತ್ಯಾಚಾರ ಸಮಾಜವನ್ನ ಮತ್ತೊಮ್ಮೆ ಬೆಚ್ಚಿ ಬೀಳಿಸಿದೆ . 14 ವರ್ಷದ ಬಾಲಕಿಯ ಮೇಲೆ Read more…

ಭೋಪಾಲ್ ದುರಂತ ಘಟಿಸಿ 36 ವರ್ಷವಾದರೂ ಇವರ ನೋವು ಕೇಳುವವರಿಲ್ಲ

36 ವರ್ಷಗಳ ಹಿಂದೆ ಭೋಪಾಲ್‌ನ ಯೂನಿಯನ್ ಕಾರ್ಬೈಡ್‌ ಕಾರ್ಖಾನೆಯಲ್ಲಿ ವಿಷಯುಕ್ತ ಮೀಥೈಲ್ ಐಸೋ ಸಯನೈಡ್‌ ಲೀಕ್ ಆಗಿ ತನ್ನ ತಾಯಿ ರಕ್ತ ವಾಂತಿ ಮಾಡಿಕೊಳ್ಳುವುದನ್ನು ಅಸಹಾಯಕನಾಗಿ ನೋಡುತ್ತಿದ್ದ ಮೊಹಮ್ಮದ್ Read more…

ಮಧ್ಯ ಪ್ರದೇಶ: ಲವ್‌ ಜಿಹಾದ್‌ ಕಾಯ್ದೆಯಡಿ ಮೊದಲ ಅರೆಸ್ಟ್‌

ಮಧ್ಯ ಪ್ರದೇಶದಲ್ಲಿ ತರಲಾಗಿರುವ ಲವ್‌ ಜಿಹಾದ್‌ ವಿರೋಧಿ ಕಾನೂನಿನ ಅಡಿ ಮೊದಲ ಬಂಧನವಾಗಿದೆ. ಇಲ್ಲಿನ ಭರ್ವಾನಿಯ 22 ವರ್ಷದ ಮಹಿಳೆಯೊಬ್ಬರು ಕೊಟ್ಟ ದೂರಿನ ಅನ್ವಯ ಆಪಾದಿತ ಸೊಹೇಲ್ ಮನ್ಸೂರಿಯನ್ನು Read more…

ಪೇದೆಯ ಮೂನ್​ ವಾಕ್​ ಶೈಲಿ ಹಿಂದಿದೆ ದುರಂತ ಕಥೆ…!

ಮಧ್ಯ ಪ್ರದೇಶ ಸಂಚಾರಿ ಠಾಣೆ ಇಲಾಖೆಯಲ್ಲಿ ಸುಮಾರು 16 ವರ್ಷಗಳಿಂದ ಟ್ರಾಫಿಕ್​ ಕಾನ್​ಸ್ಟೇಬಲ್​ ಆಗಿ ಸೇವೆ ಸಲ್ಲಿಸುತ್ತಿರುವ ರಂಜಿತ್​ ಸಿಂಗ್​ ಎಂಬವರು ಮೈಕಲ್​ ಜಾಕ್ಸನ್​ರ ಮೂನ್​ ವಾಕ್​​ ಶೈಲಿಯನ್ನ Read more…

ನೀನು ಹೆಂಗಸು ಅಂತಾ ಸುಮ್ಮನೇ ಬಿಡ್ತೀದಿನಿ ಎಂದು ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಶಾಸಕನ ಆವಾಜ್..!

ಮಹಿಳೆಯರ ಬಗ್ಗೆ ಮಧ್ಯ ಪ್ರದೇಶ ಕಾಂಗ್ರೆಸ್​​ ಮಾಜಿ ಸಚಿವ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಕಾಂಗ್ರೆಸ್​ನ ಮತ್ತೊಬ್ಬ ಶಾಸಕ ಮಹಿಳಾ ಅಧಿಕಾರಿ ಜೊತೆ ಅಸಭ್ಯವಾಗಿ ವರ್ತಿಸುವ ಮೂಲಕ Read more…

ಧೋತಿ ಧರಿಸಿ ಕ್ರಿಕೆಟ್‌ – ಸಂಸ್ಕೃತದಲ್ಲಿ ಕಮೆಂಟರಿ…!

ಭಾರತೀಯರಿಗೆ ಕ್ರಿಕೆಟ್​ ಮೇಲೆ ಇರುವಷ್ಟು ಪ್ರೀತಿ, ಅಭಿಮಾನ ಇತರೆ ಕ್ರಿಡೆಗಳ ಮೇಲೆ ಇಲ್ಲ ಅನ್ನೋದು ಅನೇಕ ಬಾರಿ ಸಾಬೀತಾಗಿದೆ. ಟಿವಿಯಲ್ಲಿ ಕ್ರಿಕೆಟ್​ ನೋಡ್ತಾ ನೆಚ್ಚಿನ ಆಟಗಾರನಿಗೆ ಸಪೋರ್ಟ್ ಮಾಡೋದ್ರಿಂದ Read more…

ಮನೆಗೆ ಲೇಟಾಗಿ ಬಂದ ಪತಿ ಮುಖಕ್ಕೆ ಕಾದ ಎಣ್ಣೆ ಸುರಿದ ಪತ್ನಿ..!

ಪತಿ ಪ್ರತಿದಿನ ಮನೆಗೆ ಲೇಟಾಗಿ ಬರ್ತಾನೆ ಎಂಬ ವಿಚಾರದಲ್ಲಿ ತೀವ್ರ ಅಸಮಾಧಾನ ಹೊಂದಿದ್ದ ಮಹಿಳೆ ಪತಿ ಮಲಗಿದ್ದ ವೇಳೆ ಆತನ ಮುಖಕ್ಕೆ ಬಿಸಿ ಎಣ್ಣೆಯನ್ನ ಹಾಕಿದ ಘಟನೆ ಮಧ್ಯಪ್ರದೇಶದ Read more…

ವಿದ್ಯುತ್ ಬಿಲ್ ಕಟ್ಟಲಾಗದೆ ರೈತ ಆತ್ಮಹತ್ಯೆಗೆ ಶರಣು

ವಿದ್ಯುತ್‌ ಬಿಲ್ ಪಾವತಿ ಮಾಡದೇ ಇದ್ದ ಕಾರಣ ವಿದ್ಯಾತ್‌ ಸರಬರಾಜು ಇಲಾಖೆ, ತನ್ನ ಗೋಧಿ ಗಿರಣಿ ಹಾಗೂ ಮೋಟರ್‌ ಬೈಕ್‌ ಅನ್ನು ವಶಕ್ಕೆ ಪಡೆದ ಕಾರಣ ಮಧ್ಯ ಪ್ರದೇಶದ Read more…

ಮಗನ ಮೇಲಿನ ಸಿಟ್ಟಿಗೆ ನಾಯಿ ಹೆಸರಿಗೆ ಆಸ್ತಿ ಬರೆದ ರೈತ

ಆಸ್ತಿ ವಿಚಾರವಾಗಿ ಹೆತ್ತವರು ಹಾಗೂ ಮಕ್ಕಳ ನಡುವೆ ವೈಮನಸ್ಯ ಮೂಡುವುದು ಹೊಸ ವಿಚಾರವೇನಲ್ಲ. ತಂದೆಯೊಬ್ಬರು ತಮ್ಮ ಮಗನಿಂದ ತೀರಾ ಬೇಸತ್ತು ತಮ್ಮ ಆಸ್ತಿಯ ಭಾಗವೊಂದನ್ನು ತಮ್ಮ ಸಾಕು ನಾಯಿಗೆ Read more…

ಮಧ್ಯಪ್ರದೇಶದಲ್ಲಿ ಧಾರ್ಮಿಕ ಮತಾಂತರ ವಿರೋಧಿ ಕಾನೂನಿಗೆ ಕ್ಯಾಬಿನೆಟ್​ ಅಸ್ತು

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಬಳಿಕ ಇದೀಗ ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ಲವ್​ ಜಿಹಾದ್​ ವಿರುದ್ಧ ಸಮರ ಸಾರಿದ್ದಾರೆ. ಶನಿವಾರ ಧಾರ್ಮಿಕ ಮತಾಂತರ ವಿರೋಧಿ Read more…

ಈ ರಾಷ್ಟ್ರೀಯ ಉದ್ಯಾನಕ್ಕೆ ಇದೆಯಂತೆ ರಾಮಾಯಣದ ನಂಟು…!

ಅಪಾರವಾದ ವನ್ಯಸಂಪತ್ತಿನಿಂದ ಕಂಗೊಳಿಸುವ ಮಧ್ಯ ಪ್ರದೇಶದ ಬಾಂಧವಗಡ ರಾಷ್ಟ್ರೀಯ ಉದ್ಯಾನದಲ್ಲಿರುವ ಉಮಾರಿಯಾ ಪ್ರದೇಶವು ಪೌರಾಣಿಕವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇಲ್ಲಿನ ಬಾಂಧವಗಡ ಕೋಟೆಯಲ್ಲಿರುವ ಅನೇಕ ಅವಶೇಷಗಳು Read more…

ದೇವಸ್ಥಾನ ಅಭಿವೃದ್ಧಿ ಕಾರ್ಯದ ವೇಳೆ 1000 ವರ್ಷದ ಹಿಂದಿನ ಕಟ್ಟಡ ಪತ್ತೆ

ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನದ ಸುತ್ತಲಿನ ಆವರಣವನ್ನು ಅಭಿವೃದ್ಧಿಪಡಿಸಲು ಹೊರಟ ಮಂದಿಗೆ ಸಾವಿರ ವರ್ಷಗಳ ಕಟ್ಟಡವೊಂದರ ಕುರುಹು ಕಾಣಿಸಿಕೊಂಡಿದೆ. ಶುಕ್ರವಾರದಂದು ದೇಗುಲದ ಅಭಿವೃದ್ಧಿ ಕಾರ್ಯಕ್ಕೆಂದು ಸುತ್ತಲಿನ ಪ್ರದೇಶವನ್ನು Read more…

ಕೇವಲ 200 ರೂಪಾಯಿಗೆ ಗುತ್ತಿಗೆ ಪಡೆದಿದ್ದ ಭೂಮಿಯಿಂದ 60 ಲಕ್ಷ ರೂ. ಸಂಪಾದಿಸಿದ ರೈತ..!

ಮಧ್ಯಪ್ರದೇಶದ ರೈತನೊಬ್ಬ ಕಳೆದ ತಿಂಗಳು ಕೇವಲ 200 ರೂಪಾಯಿಗೆ ಗುತ್ತಿಗೆ ಪಡೆದಿದ್ದ ಭೂಮಿಯಿಂದ ಲಕ್ಷ ಮೌಲ್ಯದ ಹಣವನ್ನ ಸಂಪಾದಿಸಿದ್ದಾನೆ. 45 ವರ್ಷದ ಲಖನ್​ ಯಾದವ್​ ಎಂಬ ರೈತ ಕಳೆದ Read more…

ಸಾಮಾಜಿಕ ಅಂತರ ಕಾಪಾಡಲು ಹೋಗಿ ಪೇಚಿಗೆ ಸಿಲುಕಿದ ನವ ವಿವಾಹಿತ..!

ಕೊರೊನಾ ವೈರಸ್​ನಿಂದ ಬಚಾವಾಗೋಕೆ ಸಾಮಾಜಿಕ ಅಂತರ ಕಾಪಾಡೋದು ಅನಿವಾರ್ಯ ಅಂತಾ ಸರ್ಕಾರ ಜನತೆಗೆ ಎಚ್ಚರಿಕೆ ನೀಡುತ್ತಲೇ ಬರ್ತಿದೆ. ಆದರೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್​​ನ ವ್ಯಕ್ತಿಯೊಬ್ಬ ಸಾಮಾಜಿಕ ಅಂತರ ಕಾಪಾಡಲು Read more…

ರಣಹದ್ದುಗಳ ಮೇಲೆ ನಿಗಾ ಇಡಲು ರೆಡಿಯೋ ಟ್ಯಾಗಿಂಗ್​

ಮಧ್ಯಪ್ರದೇಶದ ಟೈಗರ್​ ರಿಸರ್ವ್​ ಕ್ಷೀಣಿಸುತ್ತಿರುವ ರಣಹದ್ದುಗಳ ಮೇಲೆ ನಿಗಾ ಇಡುವ ಸಲುವಾಗಿ ರೆಡಿಯೋ ಟ್ಯಾಗಿಂಗ್​​ ಮಾಡಲು ಆರಂಭಿಸಿದೆ. ಈಗಾಗಲೇ ಅಳಿವಿನಂಚಿನಲ್ಲಿರುವ ಪಕ್ಷಿಗಳ ಚಲನವಲನಗಳನ್ನ ಪತ್ತೆ ಮಾಡುವ ಉದ್ದೇಶದಿಂದ ಮಧ್ಯಪ್ರದೇಶ Read more…

ಟ್ರಾಕ್ಟರ್ ಹಾಯಿಸಿ ಒಂದೇ ಕುಟುಂಬದ ಮೂವರ ಭೀಕರ‌ ಹತ್ಯೆ

ಭೋಪಾಲ್: ಹನ್ನೊಂದು ವರ್ಷದ ಬಾಲಕ ಸೇರಿ ಒಂದೇ ಕುಟುಂಬದ ಮೂವರನ್ನು ಟ್ರಾಕ್ಟರ್ ಹಾಯಿಸಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಮಧ್ಯ ಪ್ರದೇಶದ ಹೊಶಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.‌ ಸಿಯೊಜಿ ಮಾಲ್ವಾ Read more…

ಕೊರೊನಾ ಸಂದರ್ಭದಲ್ಲಿ ಕಡಕ್ ನಾಥ್ ಕೋಳಿಗೆ ಹೆಚ್ಚಾಯ್ತು ಬೇಡಿಕೆ

ಹೆಚ್ಚುತ್ತಿರುವ ಕೊರೊನಾ ಕೇಸ್​ಗಳ ನಡುವೆ ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯವಿರುವ ಜಬುವಾ ಜಿಲ್ಲೆಯಲ್ಲಿ ಕಪ್ಪು ಬಣ್ಣದ ಕೋಳಿ ಕಡಕ್​​ನಾಥ್​​ಗೆ ಬೇಡಿಕೆ ಹೆಚ್ಚಾಗಿದೆ. ಸರ್ಕಾರಿ ಅಧಿಕಾರಿಗಳು ಹೇಳುವ ಮಾಹಿತಿ ಪ್ರಕಾರ, ಕೊರೊನಾದಿಂದಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...