alex Certify ಟ್ರಾಕ್ಟರ್ ಹಾಯಿಸಿ ಒಂದೇ ಕುಟುಂಬದ ಮೂವರ ಭೀಕರ‌ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಾಕ್ಟರ್ ಹಾಯಿಸಿ ಒಂದೇ ಕುಟುಂಬದ ಮೂವರ ಭೀಕರ‌ ಹತ್ಯೆ

ಭೋಪಾಲ್: ಹನ್ನೊಂದು ವರ್ಷದ ಬಾಲಕ ಸೇರಿ ಒಂದೇ ಕುಟುಂಬದ ಮೂವರನ್ನು ಟ್ರಾಕ್ಟರ್ ಹಾಯಿಸಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಮಧ್ಯ ಪ್ರದೇಶದ ಹೊಶಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.‌

ಸಿಯೊಜಿ ಮಾಲ್ವಾ ಜಿಲ್ಲೆಯ ಅಯಪ್ಪ ಎಂಬ ಗ್ರಾಮದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಘಟನೆ ನಡೆದಿದೆ. ಮನೆಯವರ ತಲೆಗೆ ರಾಡ್ ನಲ್ಲಿ ಹೊಡೆದು ಕೊಲೆ‌ ಮಾಡಿದ ಅನ್ವರ್ ಸಿಂಗ್ ಎಂಬ ವ್ಯಕ್ತಿ ಹಾಗೂ ಇತರರು ಅವರ ಮೇಲೆ‌ ಟ್ರ್ಯಾಕ್ಟರ್ ಟ್ರಾಲಿ ಹಾಯಿಸಿದ್ದಾರೆ. ನಂತರ ಪೊಲೀಸರಿಗೆ ಶರಣಾಗಿದ್ದಾ‌ರೆ.

ರಾಜೇಂದ್ರ ಸಿಂಗ್, ಕುವಾರ್ ಸಿಂಗ್ ಹಾಗೂ 11 ವರ್ಷದ ಬಾಲಕ ಮೃತರು. ಪೊಲೀಸರು ಅನ್ವರ್ ಸಿಂಗ್ ಸೇರಿ‌ ಏಳು ಜನರನ್ನು ಬಂಧಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...