alex Certify ಈ ರಾಷ್ಟ್ರೀಯ ಉದ್ಯಾನಕ್ಕೆ ಇದೆಯಂತೆ ರಾಮಾಯಣದ ನಂಟು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಷ್ಟ್ರೀಯ ಉದ್ಯಾನಕ್ಕೆ ಇದೆಯಂತೆ ರಾಮಾಯಣದ ನಂಟು…!

Did You Know? Bandhavgarh in MP Has a Strong Ramayana Connect and an Incredibly Ancient Lineage

ಅಪಾರವಾದ ವನ್ಯಸಂಪತ್ತಿನಿಂದ ಕಂಗೊಳಿಸುವ ಮಧ್ಯ ಪ್ರದೇಶದ ಬಾಂಧವಗಡ ರಾಷ್ಟ್ರೀಯ ಉದ್ಯಾನದಲ್ಲಿರುವ ಉಮಾರಿಯಾ ಪ್ರದೇಶವು ಪೌರಾಣಿಕವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.

ಇಲ್ಲಿನ ಬಾಂಧವಗಡ ಕೋಟೆಯಲ್ಲಿರುವ ಅನೇಕ ಅವಶೇಷಗಳು ಸಾವಿರಾರು ವರ್ಷಗಳಷ್ಟು ಹಳೆಯವಾಗಿದ್ದು, ರಾಮಾಯಣದ ಯುಗಕ್ಕೆ ಸೇರಿವೆ ಎನ್ನಲಾಗುತ್ತಿದೆ. ಇಲ್ಲಿನ ತಲಾ ಕೊಳಕ್ಕೆ ನೀರಿನ ಮೂಲವಾಗಿರುವ ಚಕ್ರಧಾರಾ ಝರಿ ಉಗಮಿಸುವ ಜಾಗದಲ್ಲಿ ಮಲಗಿರುವ ವಿಷ್ಣುವಿನ ಶಿಲಾ ಪ್ರತಿಮೆ ಇದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್, ಈ ಪ್ರತಿಮೆ ಬಗಲಲ್ಲಿ ಇರುವ ಕೊಳದಲ್ಲಿ ಅಪಾರ ಪ್ರಮಾಣದಲ್ಲಿ ಸಯಾನೋ ಬ್ಯಾಕ್ಟೀರಿಯಾಗಳು ಇದ್ದು ಅವುಗಳು ದೊಡ್ಡ ಮಟ್ಟದಲ್ಲಿ ಆಮ್ಲಜನಕ ಉತ್ಪತ್ತಿ ಮಾಡುತ್ತವೆ ಎಂದಿದ್ದು, ಜೌಗು ಪ್ರದೇಶಗಳ ಸಂರಕ್ಷಣೆಯ ಮಹತ್ವದ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...