alex Certify ಈ ಐದು ಪ್ರಯಾಣಿಕ ರೈಲುಗಳಿಂದ ಭಾರತೀಯ ರೈಲ್ವೇಗೆ 100 ಕೋಟಿ ರೂ. ಸಂಪಾದನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಐದು ಪ್ರಯಾಣಿಕ ರೈಲುಗಳಿಂದ ಭಾರತೀಯ ರೈಲ್ವೇಗೆ 100 ಕೋಟಿ ರೂ. ಸಂಪಾದನೆ

ಭಾರತೀಯ ರೈಲ್ವೆಗೆ ಬರೀ ಈ ಐದು ಪ್ರಯಾಣಿಕ ರೈಲುಗಳೇ 100 ಕೋಟಿ ರೂ. ದುಡಿದುಕೊಡುತ್ತಿವೆ. ಕೋವಿಡ್ ಸಂಕಷ್ಟದ ನಡುವೆಯೂ ಪಶ್ಚಿಮ ಕೇಂದ್ರ ರೈಲ್ವೇ ಇಲಾಖೆ ತನ್ನ ಪ್ರಯಾಣಿಕ ರೈಲುಗಳಿಂದ ಸಿಕ್ಕಿರುವ ಆದಾಯದ ಕುರಿತು ಗಮನಾರ್ಹ ಸಂಗತಿಯೊಂದನ್ನು ಹೊರ ಹಾಕಿದೆ.

ಈ ಕುರಿತು ಪಶ್ಚಿಮ ರೈಲ್ವೇ ಪತ್ರಿಕಾ ಪ್ರಕಟಣೆಯೊಂದನ್ನು ಕೊಟ್ಟಿದ್ದು, ಅದರ ಪ್ರಕಾರ ಈ ಕೆಳಕಂಡ ರೈಲುಗಳು ಕಳೆದ ಎಂಟು ತಿಂಗಳ ಅವಧಿಯಲ್ಲಿ ಸಂಪಾದನೆ ಮಾಡಿರುವ ಮೊತ್ತಗಳು ಇಷ್ಟಿವೆ:

ಆನ್ ಲೈನ್ ಮದುವೆಗೆ ಕೋರ್ಟ್ ಒಪ್ಪಿಗೆ: ಇಂಗ್ಲೆಂಡ್ ನಲ್ಲಿದ್ದುಕೊಂಡೇ ಕೇರಳದಲ್ಲಿನ ವಧು ಜೊತೆ ಸಪ್ತಪದಿ ತುಳಿಯಲಿರುವ ವರ…!

1. ರೈಲು ಸಂಖ್ಯೆ 22181 ಜಬಲ್ಪುರ – ನಿಜ಼ಾಮುದ್ದೀನ್ ಗೊಂಡವನ ಎಕ್ಸ್‌ಪ್ರೆಸ್‌ – 21.32 ಕೋಟಿ ರೂ.

2. ರೈಲು ಸಂಖ್ಯೆ 12437 ರೇವಾ – ಆನಂದ್ ವಿಹಾರ್ ಎಕ್ಸ್‌ಪ್ರೆಸ್‌ – 20.52 ಕೋಟಿ ರೂ.

3. ರೈಲು ಸಂಖ್ಯೆ 11447 ಜಬಲ್ಪುರ – ಹೌರಾ ಶಕ್ತಿಪುಂಜ್ ಎಕ್ಸ್‌ಪ್ರೆಸ್‌ – 19.93 ಕೋಟಿ ರೂ.

4. ರೈಲು ಸಂಖ್ಯೆ 12854 ಜಬಲ್ಪುರ – ದುರ್ಗ್ ಅಮರ್ಕಂಟಕ್ ಎಕ್ಸ್‌ಪ್ರೆಸ್‌ – 19.59 ಕೋಟಿ ರೂ.

5. ರೈಲು ಸಂಖ್ಯೆ 11464 ಜಬಲ್ಪುರ – ಸೋಮನಾಥ ಎಕ್ಸ್‌ಪ್ರೆಸ್‌ – 18.67 ಕೋಟಿ ರೂ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...