alex Certify ಡಾರ್ಜಿಲಿಂಗ್ ತಪ್ಪಲನ್ನು ಹಾದು ಹೋಗಲಿದೆ ವಿಸ್ತಾಡೋಮ್ ರೈಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಾರ್ಜಿಲಿಂಗ್ ತಪ್ಪಲನ್ನು ಹಾದು ಹೋಗಲಿದೆ ವಿಸ್ತಾಡೋಮ್ ರೈಲು

ದೇಶದ ಅತ್ಯಂತ ಸುಂದರ ರೈಲು ಮಾರ್ಗಗಳಲ್ಲಿ ಪರಿಚಯಿಸಲಾಗುತ್ತಿರುವ ವಿಸ್ತಾ ಡೋಮ್ ಕೋಚ್‌ಗಳು ಅದಾಗಲೇ ಜನಪ್ರಿಯವಾಗುತ್ತಿವೆ. ಅದರಲ್ಲೂ ಪ್ರವಾಸಿಗರು ಹಾಗೂ ಭಾರೀ ಕುತೂಹಲವಿರುವ ಸ್ಥಳೀಯರಲ್ಲಿ ಈ ರೈಲು ಭಾರೀ ಸದ್ದು ಮಾಡಿದೆ.

ಇದೀಗ ವಿಸ್ತಾ ಡೋಮ್ ಕೋಚ್‌ಗಳನ್ನು ನ್ಯೂ ಜಲ್ಪಾಯ್‌ಗುರಿ-ಅಲಿಪುರ್‌ದಾರ್‌ ನಡವೆ ಪರಿಚಯಿಸಲಾಗಿದೆ. ಈ ರೈಲಿನಲ್ಲಿ ಎರಡು ಎಸಿ ಕೋಚ್‌ಗಳು ಹಾಗೂ ಎರಡು ಎಸಿ ರಹಿತ ಕೋಚ್‌ಗಳಿರಲಿವೆ.

ಕುರಿಗಳ ಹಿಂಡಿನಿಂದ ಅರಳಿದ ಕಲೆ: ಈ ಮೂಲಕ ಅಗಲಿದ ಚಿಕ್ಕಮ್ಮನಿಗೆ ಕೃಷಿಕನ ಶ್ರದ್ಧಾಂಜಲಿ

ಈ ರೈಲು ಡಾರ್ಜಿಲಿಂಗ್ ಸುತ್ತಲಿನ ಶಿವೋಕ್, ತೀಸ್ತಾ ನದಿ, ಬಗ್ರಾಕೋಟ್‌ನ ಚಹಾ ತೋಟಗಳು, ಊದ್ಲಬಾರಿ ಹಾಗೂ ಡಲ್ಗಾಂನ್‌ನಂಥ ಸುಂದರ ತಾಣಗಳನ್ನು ಹಾದು ಹೋಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...